Ather Scooty: ಬಡವರಿಗೆ ಉಪಯೋಗವಾಗುವಂತೆ ಕಡಿಮೆ ಚಿಲ್ಲರೆ ಬೆಲೆಗೆ ಸ್ಕೂಟರ್ ಬಿಡುಗಡೆ ಮಾಡಿದ ಅಥೇರ್ – ಸ್ಕೂಟರ್ ಸ್ಕಿಟೋರ್ ಬೆಲೆ, ವಿಶೇಷತೆ ಏನು ಗೊತ್ತೇ?

Ather Scooty: ಎಲೆಕ್ಟ್ರಿಕ್ ಬೈಕ್ಸ್ ಇಂದ ಫೇಮಸ್ ಅಥರ್ ಸಂಸ್ಥೆ ಈಗ Ola S1pro ಗೆ ಕಾಂಪಿಟೇಶನ್ ಕೊಡಲು ಹೊಸ ಸ್ಕೂಟಿ ಲಾಂಚ್ ಮಾಡಿದೆ. ಇದು ಅಥರ್ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಸ್ಕೂಟರ್ 450s ಆಗಿದೆ. ಈ ಹೊಸ ಮಾಡೆಲ್ ಸ್ಕೂಟಿಯ ಬಗ್ಗೆ ಅಥರ್ ಹೆಚ್ಚು ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಜುಲೈ ಇಂದ ಈ ಹೊಸ ಸ್ಕೂಟಿಯ ಬುಕಿಂಗ್ ಆರಂಭವಾಗಲಿದೆ.

ather launched new bike for lower price Ather Scooty:

ಕಂಪನಿ ಇಂದ ಸಿಕ್ಕಿರುವ ಆಧಾರದ ಅನುಸಾರ 459S ಸ್ಕೂಟಿ 3kWh ಬ್ಯಾಟರಿ ಜೊತೆಗೆ ಬರುತ್ತದೆ. ಇದರಲ್ಲಿ 450X 3.7kWh ಲೀಥಿಯಂ ಐಯಾನ್ ಬ್ಯಾಟರಿ ಇರುತ್ತದೆ. ಈ ಹೊಸ ಮಾಡೆಲ್ ಸ್ಕೂಟಿಯ ವಿಶೇಷತೆಗಳ ಬಗ್ಗೆ ಹೇಳುವುದಾದರೆ ಇದು 1 ಸಾರಿ ಚಾರ್ಜ್ ಮಾಡಿದರೆ, 115ಕಿಮೀ ರೇಂಜ್ ನೀಡುತ್ತದೆ. ಆದರೆ ನಿಜವಾಗಿ ನೋಡಿದರೆ ಈ ಸ್ಕೂಟಿ ರೇಂಜ್ ಅದಕ್ಕಿಂತ ಕಡಿಮೆ ಇರುತ್ತದೆ. ಇದನ್ನು ಓದಿ.. Kannada News: ಕೊನೆಗೂ ಬಿಜೆಪಿ ಪಕ್ಷದಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಫೈನಲ್ ಆಯ್ತಾ? ಬೊಮ್ಮಾಯಿ ಅಲ್ಲ, ಯತ್ನಾಳ್ ಅಲ್ಲ. ಮತ್ಯಾರು ಅಂತೇ ಗೊತ್ತೆ?

ಇದು ಯಾಕೆ ಹೀಗೆ ಎಂದರೆ, 450X ಸರ್ಟಿಫೈಡ್ ರೇಂಜ್ 146ಕಿಮೀ ಆಗಿದ್ದರು ಸಹ, ಇದರ ಅಸಲಿ ರೇಂಜ್ 105 ಕಿಮೀ ಆಗಿರುತ್ತದೆ. 450S ನ ರೇಂಜ್ 450X ಗಿಂತ 20% ಕಡಿಮೆ ಇದ್ದರು, ಸ್ಪೀಡ್ 90kmh ಆಗಿರುತ್ತದೆ. 0-40kmph ಅಂಕಿ ಅಂಶಗಳನ್ನು ಅಥರ್ ಇನ್ನು ತಿಳಿಸಿಲ್ಲ. ಆದರೆ 450X ಗಿಂತ ಕಡಿಮೆ ವೈಶಿಷ್ಟ್ಯತೆ ಇರುತ್ತದೆ ಎನ್ನುವುದಂತೂ ತಿಳಿದುಬಂದಿದೆ.

ಈಗ ಅಥರ್ 450X ನ ಬೆಲೆ ಕೂಡ ಹೆಚ್ಚಾಗಿದೆ, 450X ನ ಬೆಲೆ ಈಗ ₹1,45,000 ಆಗಿದೆ. 450X pro ಪ್ಯಾಕ್ ಬೆಲೆಯಲ್ಲಿ ₹8000 ಜಾಸ್ತಿಯಾಗಿ, ₹1,65,435 ರೂಪಾಯಿ ಆಗಿದೆ. ಇದರ FAME2 ಸಬ್ಸಿಡಿಯನ್ನು ಜೂನ್ 1ರಿಂದ ಜಾರಿಗೆ ತರಲಾಗುತ್ತದೆ. ಅಥರ್ ಎನರ್ಜಿ ಸ್ಕೂಟರ್ ಗಳ ಬೆಲೆ ಕೂಡ ಜಾಸ್ತಿಯಾಗುತ್ತದೆ. ಇದನ್ನು ಓದಿ..Tech News: ಬ್ಯಾನ್ ಅಗಿದು 74 ಕ್ಕೂ ಹೆಚ್ಚು ವಾಟ್ಸಪ್ಪ್ ಖಾತೆಗಳು- ಮೆಟಾ ಸಂಸ್ಥೆ ಯಾಕೆ ವಾಟ್ಸಪ್ಪ್ ಖಾತೆಗಳನ್ನು ಮುಚ್ಚುತ್ತಿದೆ ಗೊತ್ತೇ? ನೀವು ಈ ತಪ್ಪು ಮಾಡಬೇಡಿ.

Comments are closed.