Cricket News: ಇದು ಲಾಭಿ ಅಲ್ಲದೆ ಮತ್ತೇನು? 212 ವಿಕೆಟ್ ತೆಗೆದಿರುವ ಟಾಪ್ ಬೌಲರ್ ಗೆ ಇನ್ನು ಕೊಟ್ಟಿಲ್ಲ ಟೆಸ್ಟ್ ತಂಡದಲ್ಲಿ ಚಾನ್ಸ್- ಆ ನತದೃಷ್ಟ ಯಾರು ಗೊತ್ತೇ?

Cricket News: ಪ್ರತಿಯೊಬ್ಬ ಕ್ರಿಕೆಟಿಗನ ಕನಸು ನ್ಯಾಷನಲ್ ಟೀಮ್ ಗಾಗಿ ಆಡಬೇಕು ಎನ್ನುವುದಾಗಿರುತ್ತದೆ. ಆದರೆ ಎಲ್ಲರಿಗೂ ನ್ಯಾಷನಲ್ ಟೀಮ್ ನಲ್ಲಿ ಅವಕಾಶ ಸಿಗುವುದಿಲ್ಲ. ಇನ್ನು ನ್ಯಾಷನಲ್ ಟೀಮ್ ಗೆ ಸೆಲೆಕ್ಟ್ ಆದ ಆಟಗಾರನ ಕನಸು ಟೆಸ್ಟ್ ತಂಡದಲ್ಲಿ ಆಡಬೇಕು ಎನ್ನುವುದು. ಟೆಸ್ಟ್ ಪಂದ್ಯಗಳು ಈಗ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ. ಎಲ್ಲಾ ಆಟಗಾರರಿಗೂ ಟೆಸ್ಟ್ ತಂಡದಲ್ಲಿ ಅವಕಾಶ ಸಿಗುವುದಿಲ್ಲ.

why chahal is not selecting for test fans reaction Cricket News:

ಕೆಲವೇ ಕೆಲವು ಆಟಗಾರರಿಗೆ ಮಾತ್ರ ಟೆಸ್ಟ್ ತಂಡದಲ್ಲಿ ಅವಕಾಶ ಸಿಗುತ್ತದೆ. ಈ ಒಬ್ಬ ಆಟಗಾರನಿಗು ಹಾಗೆ ಆಗಿದೆ. ಈತ ಟಿ20 ಪಂದ್ಯಗಳಲ್ಲಿ ಟಾಪ್ ಬೌಲರ್ ಆಗಿ ಹೆಸರು ಮಾಡಿರುವವರು. ಓಡಿಐ ಪಂದ್ಯಗಳಲ್ಲು ಉತ್ತಮ ಪ್ರದರ್ಶನ ನೀಡಿದ್ದಾರೆ. ಟಿ20 ಮತ್ತು ಓಡಿಐ (ODI) ಪಂದ್ಯಗಳಲ್ಲಿ ಒಟ್ಟು 212 ವಿಕೆಟ್ಸ್ ತೆಗೆದಿದ್ದರು ಕೂಡ ಈ ಆಟಗಾರನಿಗೆ ಭಾರತ ಟೆಸ್ಟ್ ತಂಡದಲ್ಲಿ ಇನ್ನು ಅವಕಾಶ ಸಿಕ್ಕಿಲ್ಲ. ಆ ಆಟಗಾರ ಮತ್ಯಾರು ಅಲ್ಲ, ಸ್ಪಿನ್ ಮಾಂತ್ರಿಕ ಎಂದೇ ಹೆಸರು ಪಡೆದಿರುವ ಯುಜವೇಂದ್ರ ಚಾಹಲ್ (Yuzvendra Chahal) ಅವರು. ಇದನ್ನು ಓದಿ..Bangalore Floods: ಬೆಂಗಳೂರಿನಲ್ಲಿ ಮಳೆಯಿಂದ ಆಗುವ ಪ್ರವಾಹ ತಪ್ಪಿಸಲು ಎಷ್ಟು ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ ಗೊತ್ತೇ? ಮಾಸ್ಟರ್ ಪ್ಲಾನ್ ಎಂದರೇ ಎಷ್ಟು ಸಾವಿರ ಕೋಟಿ ಗೊತ್ತೇ??

2016ರಿಂದ ಇವರು ಭಾರತ ತಂಡದ ಪರವಾಗಿ ಅಡುತ್ತಿದ್ದಾರೆ, ಹಲವು ಟಿ20 ಮತ್ತು ಓಡಿಐ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಯುಜವೇಂದ್ರ ಚಾಹಲ್ ಅವರು, ಇದುವರೆಗೂ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಕೂಡ ಆಡಿಲ್ಲ. ಟಿ20 ಪಂದ್ಯಗಳಲ್ಲಿ ಭಾರತದ ಪರವಾಗಿ ಅತಿಹೆಚ್ಚು ವಿಕೆಟ್ಸ್ ಪಡೆದಿರುವ ಬೌಲರ್ ಆಗಿದ್ದಾರೆ ಯುಜವೇಂದ್ರ ಚಾಹಲ್. 2016ರಲ್ಲಿ ನ್ಯಾಷನಲ್ ಟೀಮ್ ಗೆ 2016ರಲ್ಲಿ ಎಂಟ್ರಿ ಕೊಟ್ಟ ಚಾಹಲ್ ಅವರು, 72 ಓಡಿಐ ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ 91 ವಿಕೆಟ್ಸ್ ತೆಗೆದಿದ್ದಾರೆ.

ಇಂಥ ಅದ್ಭುತ ದಾಖಲೆ ಇದ್ದರು ಇವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಕೊಂಡಿಲ್ಲ. ಇಷ್ಟೇ ಅಲ್ಲದೆ, ಐಪಿಎಲ್ (IPL) ಇತಿಹಾಸದಲ್ಲೂ ಅತಿಹೆಚ್ಚು ವಿಕೆಟ್ಸ್ ಪಡೆದ ಬೌಲರ್ ಚಾಹಲ್. ಬ್ರಾವೋ ಅವರನ್ನು ಮೀರಿಸಿ ಐಪಿಎಲ್ ನಲ್ಲಿ 187 ವಿಕೆಟ್ಸ್ ಪಡೆದಿದ್ದಾರೆ. 2023ರ ಐಪಿಎಲ್ ನಲ್ಲಿ 14 ಪಂದ್ಯಗಳಲ್ಲಿ 21 ವಿಕೆಟ್ಸ್ ಪಡೆದಿದ್ದಾರೆ. ಇಂಥ ಆಟಗಾರನಿಗೆ ಟೆಸ್ಟ್ ತಂಡದಲ್ಲಿ ಅವಕಾಶ ಸಿಕ್ಕಿಲ್ಲ ಎಂದರೆ ,ಇದು ಲಾಭಿ ಅಲ್ಲದೆ ಮತ್ತೇನು ಎನ್ನುತ್ತಾರೆ ನೆಟ್ಟಿಗರು. ಇದನ್ನು ಓದಿ..Dk Shivakumar: ಗಂಡಸರಿಗೆ ಯಾಕೆ ಎರಡು ಸಾವಿರ ಕೊಡಲ್ಲ ಎಂದಿದ್ದಕ್ಕೆ ಡಿಕೆಶಿ ಹೇಳಿದ್ದೇನು ಗೊತ್ತೇ?? ಅಸಮಾಧಾನ ವ್ಯಕ್ತ ಪಡಿಸಿದ ಗಂಡಸರು. ಏನು ಗಂಡಸರಿಗೆ ಬೆಲೆ ಇಲ್ಲವೇ?

Comments are closed.