News: ಎಲ್ಲವೂ ಚೆನ್ನಾಗಿತ್ತು, ಆದರೆ ಫೋನ್ ನಲ್ಲಿ ಅದು ನೋಡುತ್ತಿದ್ದಾಗ ಲೆಕ್ಚರರ್ ಕೈಗೆ ಸಿಕ್ಕಿಬಿದ್ದ ಮೇಲೆ ಆ ಬೆಣ್ಣೆಯಂತಹ ಸುಂದರಿ ಬಾಳು ಏನಾಯ್ತು ಗೊತ್ತೇ??

News: ಶಿಕ್ಷಕರು ವಿದ್ಯಾರ್ಥಿಗಳ ಪಾಲಿಗೆ ಪೋಷಕರಾಗಿ ಇರಬೇಕು, ಒಬ್ಬ ವಿದ್ಯಾರ್ಥಿಯ ಜೀವನ ಸರಿದಾರಿಗೆ ಹೋಗುವಲ್ಲಿ ಟೀಚರ್ ಪಾತ್ರ ಪ್ರಮುಖವಾದದ್ದು. ವಿದ್ಯಾರ್ಥಿಗಳ ತಪ್ಪನ್ನು ಸರಿಪಡಿಸಿ, ಅವರನ್ನು ಸರಿದಾರಿಗೆ ಕರೆದೊಯ್ಯಬೇಕು. ಆದರೆ ಈಗ ಎಲ್ಲಾ ಶಿಕ್ಷಕರು ಆ ರೀತಿ ಇಲ್ಲ. ಕೆಲವು ಶಿಕ್ಷಕರು ತಾಳ್ಮೆಯಿಂದ ವಿದ್ಯಾರ್ಥಿಗಳ ಜೊತೆಗೆ ನಡೆದುಕೊಳ್ಳುವುದು ಬಿಟ್ಟು ವಿದ್ಯಾರ್ಥಿಗಳ ಜೊತೆಗೆ ಕಠೋರವಾಗಿ ನಡೆದುಕೊಳ್ಳುತ್ತಿದ್ದಾರೆ, ಕ್ಲಾಸ್ ರೂಮ್ ನಲ್ಲಿ ಸ್ನೇಹಿತರ ಎದುರು ಅವಮಾನ ಮಾಡುವುದು ಹೀಗೆಲ್ಲಾ ಮಾಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿ ಬೇರೆ ರೀತಿಯ ನಿರ್ಧಾರ ತೆಗೆದುಕೊಳ್ಳುವ ಹಾಗೆ ಆಗುತ್ತಿದೆ.

kerala student case details News:

ಇತ್ತೀಚೆಗೆ ಇಂಥದ್ದೊಂದು ಘಟನೆ ಕೇರಳದ ಕಂಜಿರಾಪಲ್ಲಿಯಲ್ಲಿ ನಡೆದಿದೆ. ಅಮಲ್ ಕ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿರುಗ ಘಟನೆ ಇದು. ಲ್ಯಾಬ್ ನಲ್ಲಿ ಪ್ರಾಕ್ಟಿಕಲ್ಸ್ ನಡೆಯುತ್ತಿದ್ದಾಗ ಒಬ್ಬ ವಿದ್ಯಾರ್ಥಿನಿ ಫೋನ್ ಹೊರಗೆ ತೆಗೆದಿದ್ದಕ್ಕೆ ಶಿಕ್ಷಕ ಕೋಪಗೊಂಡಿದ್ದಾರೆ. ಶ್ರದ್ಧಾ ಸತೀಶ್ ಹೆಸರಿನ 20 ವರ್ಷದ ಈ ಹುಡುಗಿ, ಫುಡ್ ಸೈನ್ಸ್ ಓದುತ್ತಿದ್ದಳು. ಅಂದು ನಡೆದ ಘಟನೆಗೆ ಈಕೆ ಪ್ರಾಣ ಕಳೆದುಕೊಂಡಿದ್ದಾಳೆ. ಘಟನೆ ಬಗ್ಗೆ ಆಕೆಯ ಫ್ರೆಂಡ್ ಹೇಳಿದ್ದು ಹೀಗೆ… ಇದನ್ನು ಓದಿ..Mobile Theft: ನಿಮ್ಮ ಮೊಬೈಲ್ ಕಳೆದು ಹೋದರೆ, ತಕ್ಷಣವೇ ಹುಡುಕುವುದು ಹೇಗೆ ಗೊತ್ತೇ? ಅದೊಂದು ಮೆಸೇಜ್ ಹಾಕಿ ಸಾಕು. ಅಷ್ಟೇ. ಮೊಬೈಲ್ ವಾಪಸ್ಸು ಬರುತ್ತದೆ. ಯಾರಿಗೆ ಗೊತ್ತೇ?

ಜೂನ್ 2ರಂದು ಲ್ಯಾಬ್ ನಲ್ಲಿದ್ದಾಗ, ಫೋನ್ ಗೆ ನೋಟಿಫಿಕೇಶನ್ ಬಂತು ಎಂದು ಫೋನ್ ತೆಗೆದು ನೋಡಿದಳು. ಆಗ ಟೀಚರ್ ಬಂದು ಫೋನ್ ಕಿತ್ತುಕೊಂಡು ಅವಳನ್ನು HOD ಆಫೀಸ್ ಗೆ ಕರೆದುಕೊಂಡು ಹೋದರು. ಅದೊಂದು ಚಿಕ್ಕ ವಿಚಾರಕ್ಕೆ ಶ್ರದ್ದಾಳನ್ನು ಚೆನ್ನಾಗಿ ಬೈದಿದ್ದಾರೆ. ಅಲ್ಲಿ ನಿಜಕ್ಕೂ ನಡೆದಿದ್ದೇನು ಎಂಟು ಪೂರ್ತಿಯಾಗಿ ಗೊತ್ತಿಲ್ಲ, ಬಳಿಕ ಹಾಸ್ಟೆಲ್ ರೂಮ್ ನಲ್ಲಿ ಇನ್ನಿಲ್ಲದ ಸ್ಥಿತಿಯಲ್ಲಿ ಪತ್ತೆಯಾದಳು ಎಂದು ತಿಳಿಸಿದ್ದಾರೆ. ಎರಡೇ ದಿನಗಳ ಹಿಂದೆ ಚೆನ್ನಾಗಿದ್ದ, ಸಂತೋಷವಾಗಿದ್ದ ಮಗಳು ಹೀಗೆ ಮಾಡಿಕೊಂಡಿರುವುದಕ್ಕೆ ಶ್ರದ್ಧಾ ತಂದೆ ಕಣ್ಣೀರು ಹಾಕಿದ್ದಾರೆ.

ಇನ್ನೊಂದೆಡೆ ಶ್ರದ್ಧಾಗೆ ನಡೆದ ಘಟನೆ ಬಗ್ಗೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾ ರೆ. ಪೊಲೀಸರನ್ನು ಕರೆಸಿ, ವಿಚಾರಣೆ ನಡೆಸಲಾಗುತ್ತಿದೆ. ಶ್ರದ್ಧಾಳನ್ನು ಟಾರ್ಗೆಟ್ ಮಾಡಿ, ಆಕೆ ಹೀಗೆ ಮಾಡಿಕೊಳ್ಳುವ ಹಾಗೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ..ಕಾಲೇಜ್ ಬಗೆಗಿನ ಆನ್ಲೈನ್ ಸಮೀಕ್ಷೆಯಲ್ಲಿ ಕಾಲೇಜಿನ ಆಡಳಿತ ಮಂದಿ ವಿದ್ಯಾರ್ಥಿಗಳಿಗೆ ಕಿರುಳುಳ ನೀಡಿತ್ತು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಶ್ರದ್ಧಾ ಗೆ ಆದ ಅನ್ಯಾಯಕ್ಕೆ ನ್ಯಾಯ ಬೇಕು ಎಂದು ವಿದ್ಯಾರ್ಥಿಗಳು ಹೋರಾಡುತ್ತಿದ್ದಾರೆ. ಇದನ್ನು ಓದಿ..News: ಮದುವೆಯಾಗುವುದಾಗಿ ನಂಬಿಸಿ, ಎಲ್ಲವನ್ನು ಮಾಡಿಕೊಂಡರು. ಆದರೆ ಕೊನೆಗೆ, ಏನಾಗಿದೆ ಗೊತ್ತೇ??

Comments are closed.