Gold Rate Today: ರಾತ್ರೋ ರಾತ್ರಿ ದಿಢೀರ್ ಎಂದು ಕುಸಿದ ಚಿನ್ನ ಬೆಲೆ- ಅಂಗಡಿಗೆ ಮುಗಿಬಿದ್ದ ಜನ- ಬೆಲೆ ಎಷ್ಟಾಗಿದೆ ಗೊತ್ತೇ? ಒಂದು ಅರ್ಧ ಕೆಜಿ ಖರೀದಿ ಮಾಡಿ.
Gold Rate Today: ಬಂಗಾರ ಕೊಂಡುಕೊಳ್ಳಬೇಕು ಎಂದು ಎಲ್ಲರಿಗು ಆಸೆ ಇರುತ್ತದೆ, ಆದರೆ ಬಂಗಾರದ ಬೆಲೆಯಲ್ಲಿ ಏರಿಳಿತಗಳು ಆಗುತ್ತಲೇ ಇರುತ್ತದೆ, ಹಾಗಾಗಿ ಅದನ್ನೆಲ್ಲ ನೋಡಿಕೊಂಡು, ಚಿನ್ನದ ಬೆಲೆ ಕಡಿಮೆ ಆದಾಗ ಚಿನ್ನ ಕೊಂಡುಕೊಳ್ಳುವುದು ಉತ್ತಮ. ಈ ವಾರದಲ್ಲಿ ಈಗ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ನೀವು ಚಿನ್ನದ ಆಭರಣ ಕೊಂಡುಕೊಳ್ಳಬೇಕು ಎಂದುಕೊಂಡಿದ್ದರೆ ಇದು ಸರಿಯಾದ ಸಮಯ ಆಗಿದೆ.

ಇಡೀ ವಿಶ್ವದಲ್ಲಿ ಅತಿಹೆಚ್ಚು ಚಿನ್ನವನ್ನು ಕೊಂಡುಕೊಳ್ಳುವ ದೇಶ ಚೈನಾ, ಅತಿಹೆಚ್ಚು ಚಿನ್ನ ಕೊಂಡುಕೊಳ್ಳುವ, ಚಿನ್ನದ ವಿಚಾರದಲ್ಲಿ ವಹಿವಾಟುಗಳು ನಡೆಯುವ ಎರಡನೆಯ ದೇಶ ಭಾರತ. ದೇಶದಲ್ಲಿ ರಫ್ತು, ಆಮದು ವಹಿವಾಟು ಇದೆಲ್ಲವೂ ಕೂಡ ಚಿನ್ನದ ದರಗಳ ಮೇಲೆ ಪರಿಣಾಮ ಬೀರುತ್ತದೆ. ಇದೆಲ್ಲವೂ ಸೇರಿ ಭಾರತದಲ್ಲಿ ಚಿನ್ನದ ಬೆಲೆ ನಿಗದಿಯಾಗುತ್ತದೆ. ಜಾಗತಿಕವಾಗಿ ಡಾಲರ್ ಬೆಲೆ ಎಷ್ಟಿದೆ ಎನ್ನುವುದು ಕೂಡ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಓದಿ..Business: ಬೇರೆಯವರ ಕೆಳಗೆ ಕೆಲಸ ಮಾಡುವ ಬದಲು, ಅಂಗೇ ಬ್ಯುಸಿನೆಸ್ ಆರಂಭಿಸುವುದು ಹೇಗೆ ಗೊತ್ತೇ? ಬಂಡವಾಳ ಕಡಿಮೆ ಇದ್ದರೂ ಆರಂಭಿಸಬೇಕು.
ಕಳೆದ ವರ್ಷದಿಂದಲು ಜಾಗತಿಕ ಮಟ್ಟದಲ್ಲಿ ಡಾಲರ್ ಬೆಲೆ ಜಾಸ್ತಿಯಾಗುತ್ತಿದ್ದ ಕಾರಣ ಭಾರತದಲ್ಲಿ ಚಿನ್ನದ ಬೆಲೆ ಏರಿಕೆ ಆಗುತ್ತಲೇ ಇತ್ತು. ಜನರು ಚಿನ್ನ ಕೊಂಡುಕೊಳ್ಳುವುದಕ್ಕೆ ಕಷ್ಟಪಡುವ ಹಾಗೂ ಬೇಡ ಎಂದು ಹಿಂಜರಿಯುವ ಹಾಗೆ ಆಗಿತ್ತು. ಆದರೆ ಈಗ ಜಾಗತಿಕವಾಗಿ ಡಾಲರ್ ಬೆಲೆ ಇಳಿಕೆ ಆಗಿರುವುದು ಚಿನ್ನದ ಬೆಲೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಇದೀಗ ಚಿನ್ನದ ಬೆಲೆ ಬಹಳ ಕಡಿಮೆ ಆಗಿದೆ.
ಪ್ರಸ್ತುತ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡುವುದಾದರೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹55,550 ರೂಪಾಯಿ ಆಗಿದೆ. ಹಾಗೆಯೇ ಬೆಳ್ಳಿ ಬೆಲೆ ಕೂಡ ಇಳಿಕೆ ಆಗಿದ್ದು, 1 ಕೆಜಿಗೆ ₹74,500 ರೂಪಾಯಿ ಆಗಿದೆ. ಮತ್ತು 24ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹61,755 ರೂಪಾಯಿ ಆಗಿದೆ. ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ ಆಗಿರುವುದರಿಂದ ಚಿನ್ನ ಖರೀದಿ ಮಾಡಲು ಇದು ಸೂಕ್ತ ಸಮಯ ಆಗಿದೆ. ಇದನ್ನು ಓದಿ..Kannada News: ಬಿಟ್ಟಿ ಯೋಜನೆಗಳನ್ನು ಸರಿ ತೂಗಿಸಲು ಮತ್ತೊಮ್ಮೆ ಕಾರ್ಮಿಕರಿಗೆ ಶಾಕ್ ಕೊಟ್ಟ ಸರ್ಕಾರ- ಇದು ನಿಜಕ್ಕೂ ಒಳ್ಳೆಯದ??
Comments are closed.