Marriage: ರೈತರು ಮಾತ್ರ ಬೇಡವೇ ಬೇಡ, ಹುಡುಗಿಯರಿಗೆ ಮತ್ಯಾರು ಬೇಕು ಅಂತೇ ಗೊತ್ತೇ?? ಸರ್ವೇ ಫಲಿತಾಂಶ ನೋಡಿ, ಹುಡುಗರು ಉಡೀಸ್- ಹುಡುಗಿಯರು ಯಾರು ಬೇಕಂತೆ ಗೊತ್ತೇ?

Marriage: ಈಗಿನ ಕಾಲದಲ್ಲಿ ಮದುವೆ ಆಗುವುದು ಸುಲಭದ ವಿಷಯವಲ್ಲ, ಹುಡುಗಿಗೆ ಒಂದು ಹುಡುಗನನ್ನು ಹುಡುಕುವುದು ಬಹಳ ಕಷ್ಟದ ಕೆಲಸ ಆಗಿದೆ. ಲವ್ ಮ್ಯಾರೇಜ್ ಆಗಿದ್ದರೆ ಪರವಾಗಿಲ್ಲ, ಅರೇಂಜ್ಡ್ ಮ್ಯಾರೇಜ್ ಆಗಿದ್ದರೆ ಇಷ್ಟ ಆಗುವ ಎಲ್ಲಾ ಗುಣಗಳು ಇರುವ ಹುಡುಗನನ್ನು ಹುಡುಕುವುದು ತುಂಬಾ ಕಷ್ಟ. ಈಗ ಹುಡುಗನನ್ನು ಹುಡುಕುವುದಕ್ಕೆ ಟೆಕ್ನಾಲಜಿ ಕೂಡ ಸಹಾಯ ಮಾಡುತ್ತದೆ, ಬಹಳಷ್ಟು ಮ್ಯಾಟ್ರಿಮೋನಿ ಸೈಟ್ ಗಳು ಅಪ್ಲಿಕೇಶನ್ ಗಳು ಇದೆ. ಹಾಗಿದ್ದರೆ ಈಗಿನ ಕಾಲದ ಹುಡುಗಿಯರಿಗೆ ಎಂಥ ಹುಡುಗರು ಇಷ್ಟ ಅಂತೆ ಗೊತ್ತಾ?

indian bride requirements Marriage:

ಐಟಿ ಸಾಫ್ಟ್ವೇರ್ ಇಂಜಿನಿಯರ್ ಗಳಿಗೆ ಈಗ ಒಂದು ಮಟ್ಟದಲ್ಲಿ ಬೇಡಿಕೆ ಇದೆ. ಟೆಕ್ಕಿ ಹುಡುಗರಲ್ಲಿ 105% ಹುಡುಗರು ತಮ್ಮ ಹುಡುಗಿ ಕೂಡ ಟೆಕ್ಕಿ ಆಗಿರುವ ಹುಡುಗಿ ಆಗಿರಬೇಕು ಎನ್ನುತ್ತಾರೆ. ಆದರೆ ಟೆಕ್ಕಿ ಹುಡುಗಿಯರಲ್ಲಿ 30% ಹುಡುಗಿಯರು ಮಾತ್ರ ತಾವು ಮದುವೆ ಆಗುವ ಹುಡುಗ ಟೆಕ್ಕಿ ಆಗಿರಬೇಕು ಎಂದು ಬಯಸುತ್ತಾರೆ. ಆರ್ಕಿಟೆಕ್ಟ್, ಟೆಕ್ಕಿಗಳು ಹಾಗೂ ಲಾಯರ್ ಗಳಿಗೆ ಒಳ್ಳೆಯ ಬೇಡಿಕೆ ಇದೆ. ಇನ್ನು ವಿದ್ಯಾರ್ಹತೆ ಬಗ್ಗೆ ನೋಡುವುದಾದರೆ.. ಹುಡುಗಿಯರು ಚೆನ್ನಾಗಿ ಓದಿ, ಕೆಲಸ ಮಾಡುತ್ತಿರುವ ಹುಡುಗ ಬೇಕು ಎನ್ನುತ್ತಾರೆ. ಇದನ್ನು ಓದಿ..Gold Rate Today: ರಾತ್ರೋ ರಾತ್ರಿ ದಿಢೀರ್ ಎಂದು ಕುಸಿದ ಚಿನ್ನ ಬೆಲೆ- ಅಂಗಡಿಗೆ ಮುಗಿಬಿದ್ದ ಜನ- ಬೆಲೆ ಎಷ್ಟಾಗಿದೆ ಗೊತ್ತೇ? ಒಂದು ಅರ್ಧ ಕೆಜಿ ಖರೀದಿ ಮಾಡಿ.

ಬಹಳಷ್ಟು ಹುಡುಗರು ಕೂಡ ತಮ್ಮ ಹುಡುಗಿ ಕೆಲಸಕ್ಕೆ ಹೋಗಲಿ ಎಂದು ಬಯಸುತ್ತಾರೆ..ಮಾಸ್ಟರ್ಸ್ ಮಾಡಿರುವ ಹುಡುವರಿಗೆ ಪದವಿ ಓದಿರುವ ಹುಡುಗರಿಗಿಂತ ಹೆಚ್ಚು ಬೇಡಿಕೆ ಇರುತ್ತದೆ. ಆದರೆ ಹುಡುಗಿಯರ ವಿಷಯದಲ್ಲಿ ಮಾಸ್ಟರ್ಸ್ ಅಥವಾ ಅದಕ್ಕಿಂತ ಹೆಚ್ಚು ಓದಿರುವವರಿಗೆ ಬೇಡಿಕೆ ಕಡಿಮೆ ಇರುತ್ತದೆ. ಈಗ ವಾರ್ಷಿಕವಾಗಿ 30 ರಿಂದ 35ಲಕ್ಷ ಗಳಿಸುವ ವಧು ವರರಿಗೆ ಹೆಚ್ಚು ಬೇಡಿಕೆ ಇದೆ ಎಂದು ವರದಿಗಳು ಪ್ರಕಾರ ತಿಳಿದುಬಂದಿದೆ.

ವಯಸ್ಸು ಜಾಸ್ತಿಯಾಗಿದ್ದರೆ ಅವರಿಗೆ ಬೇಡಿಕೆ ಕಡಿಮೆ ಇದೆ ಎಂದು ಹೇಳುತ್ತಾರೆ. 34 ವರ್ಷ ವಯಸ್ಸು ಮೀರಿದವರಿಗೆ ಬೇಡಿಕೆ ತುಂಬಾ ಕಡಿಮೆ ಇರುತ್ತದೆ. ಅಷ್ಟೇ ಅಲ್ಲದೆ, 60ರ ವಯಸ್ಸಿನ ಆಸುಪಾಸಿನಲ್ಲಿ ಇರುವವರು ಕೂಡ ಪಾರ್ಟ್ನರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹಾಗಾಗಿ ಈಗ ಮದುವೆಯ ಟ್ರೆಂಡ್ ಬೇರೆ ರೀತಿ ಆಗಿದ್ದು, ರೈತ ಹುಡುಗರನ್ನು ಹುಡುಗಿಯರು ಒಪ್ಪುವುದೇ ಕಷ್ಟ ಎನ್ನುವ ಹಾಗೆ ಆಗಿದೆ. ಇದನ್ನು ಓದಿ..Kannada News: ಬಿಟ್ಟಿ ಯೋಜನೆಗಳನ್ನು ಸರಿ ತೂಗಿಸಲು ಮತ್ತೊಮ್ಮೆ ಕಾರ್ಮಿಕರಿಗೆ ಶಾಕ್ ಕೊಟ್ಟ ಸರ್ಕಾರ- ಇದು ನಿಜಕ್ಕೂ ಒಳ್ಳೆಯದ??

Comments are closed.