News: ಇವರ ಆಸೆ ತೀರಿಸಿಕೊಳ್ಳಲು ದೇವಸ್ಥಾನದಲ್ಲಿಯೇ ಗೆರೆ ದಾಟಿದ ವಿದ್ಯಾರ್ಥಿಗಳು- ಕೊನೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಹೇಳಿದ್ದೇನು ಗೊತ್ತೇ?

News: ನಮ್ಮ ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ, ಇಲ್ಲಿ ಎಲ್ಲಾ ಥರದ ಜನರು ವಾಸ ಮಾಡುತ್ತಾರೆ. ಆದರೆ ಭಾರತ ದೇಶವನ್ನು ಹಿಂದೂ ದೇಶ ಎಂದು ಕರೆಯುತ್ತಾರೆ, ಅದಕ್ಕೆ ಜಾರಣ ನಮ್ಮ ದೇಶದಲ್ಲಿ ಹೆಚ್ಚಾಗಿ ಹಿಂದು ಜನರಿದ್ದಾರೆ, ಹಿಂದೂ ದೇವಸ್ಥಾನಗಳಿವೆ. ದೇವರು, ದೇವಸ್ಥಾನ ಹಾಗೂ ಆಚಾರ, ಪೂಜೆ ಇವುಗಳ ವಿಷಯಕ್ಕೆ ಬಂದರೆ ಭಾರತ ಜನರು ಬಹಳ ಕಟ್ಟುನಿಟ್ಟಿನಿಂದ ಇರುತ್ತಾರೆ. ದೇವಸ್ಥಾನಕ್ಕೆ ಸಂಬಂಧಿಸಿದ ಹಾಗೆ ಜನರು ಕೆಲವು ತಪ್ಪುಗಳನ್ನು ಮಾಡುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ.

couple caught inside the temple News:

ಈ ಥರದ ಒಂದು ಘಟನೆಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದರಲ್ಲಿ ಇಬ್ಬರು ಲವರ್ಸ್ ಗಳು ದೇವಸ್ಥಾನದ ಒಳಗೆ ಹೋಗಿ, ಅಲ್ಲಿ ಅಸಭ್ಯವಾಗಿ ಫೋಟೋಸ್ ಗೆ ಪೋಸ್ಟ್ ನೀಡಿದ್ದಾರೆ. ಇದನ್ನು ನೋಡಿದ ಜನರು ಅವರಿಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆ ಝಾರ್ಖಂಡ್ ನ ಧನ್ ಬಾದ್ ನಲ್ಲಿ ನಡೆದಿದೆ. ಐಪಿಲಿಮ ನಿರ್ಸಾ ನಾಯದಂಗ ಕಾಳಿ ದೇವಸ್ಥಾನಕ್ಕೆ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗ ಬಂದಿದ್ದರು. ಇದನ್ನು ಓದಿ..News: ಎಲ್ಲವೂ ಚೆನ್ನಾಗಿತ್ತು, ಆದರೆ ಫೋನ್ ನಲ್ಲಿ ಅದು ನೋಡುತ್ತಿದ್ದಾಗ ಲೆಕ್ಚರರ್ ಕೈಗೆ ಸಿಕ್ಕಿಬಿದ್ದ ಮೇಲೆ ಆ ಬೆಣ್ಣೆಯಂತಹ ಸುಂದರಿ ಬಾಳು ಏನಾಯ್ತು ಗೊತ್ತೇ??

ಅವರಿಬ್ಬರು ಅಸಭ್ಯವಾಗಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇದನ್ನು ನೋಡಿದ ದೇವಸ್ಥಾನದ ಆಡಳಿತ ಮಂಡಳಿಯವರು ಇಬ್ಬರನ್ನು ಹಿಡಿದು, ತರಾಟೆಗೆ ತೆಗೆದುಕೊಂಡಿದ್ದಾರೆ..ಇಬ್ಬರನ್ನು ಚೆನ್ನಾಗಿ ಬೈದಿದ್ದಾರೆ. ಹುಡುಗ ಹುಡುಗಿ ಇಬ್ಬರು ಕೂಡ, ಮಂಡಿಯೂರಿ ಕುಳಿತು ಕ್ಷಮೆ ಕೇಳಿದ್ದಾರೆ. ಆದರೆ ಜನರು ಅವರಿಬ್ಬರನ್ನು ಬಿಡಲಿಲ್ಲ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಈ ಘಟನೆ ಪೊಲೀಸರವರೆಗು ತಲುಪಿದೆ.

ಇವರಿಬ್ಬರ ಯಾರು ಪೊಲೀಸರ ಹತ್ತಿರ ಯಾರು ದೂರು ನೀಡಿಲ್ಲ, ಹಾಗಾಗಿ ಇವರಿಬ್ಬರನ್ನು ಅರೆಸ್ಟ್ ಮಾಡುವುದಿಲ್ಲ. ಆದರೆ ಹುಡುಗಿಯ ಮೇಲೆ ಹೀಗೆ ಮಾಡಿದ್ದಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಈ ವಿಡಿಯೋ ವೈರಲ್ ಮಾಡುವುದು ಬೇಡ ಎಂದಿದ್ದಾರೆ.. ಹಾಗೆಯೇ ಹುಡುಗಿ ಪ್ರಾಣ ಕಳೆದುಕೊಂಡಿದ್ದಾಳೆ ಎನ್ನುವ ವಿಚಾರ ಕೂಡ ತಪ್ಪು ಎಂದು ಹೇಳಿದ್ದಾರೆ. ಇದನ್ನು ಓದಿ..News: ಹಿಂದೂ ಹುಡುಗ ಎಂದು ಹೇಳಿಕೊಂಡ ಇಂಜಿನಿಯರ್ ಓದಿ ಒಳ್ಳೆಯ ಕೆಲಸದಲ್ಲಿ ಇದ್ದ ಹುಡುಗಿಗೆ ಟೋಪಿ ಹಾಕಿದ- ಅಷ್ಟೇ ಅಲ್ಲ, ಮತ್ತೇನಾಗಿದೆ ಗೊತ್ತೇ??

Comments are closed.