Ravi Shastri: ನಿವೃತ್ತಿ ಆಗುವವರೆಗೂ ಅವಕಾಶ ಕೊಡಬೇಡಿ, ಮೊದಲು ಇವರನ್ನು ಕಿತ್ತುಹಾಕಿ ಎಂದ ರವಿ ಶಾಸ್ತ್ರೀ- ಯಾರು ಹೊರಹೋಗಬೇಕಂತೆ ಗೊತ್ತೇ??

Ravi Shastri: ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಎನ್ನುವುದು ಬಹಳ ಮುಖ್ಯವಾಗುತ್ತದೆ. ಗೆದ್ದರೆ ಖುಷಿ ಪಡಬಾರದು ಎಂದು ದೊಡ್ಡವರು ಹೇಳುತ್ತಾರೆ, ಆದರೆ ಅದು ಸುಲಭವಲ್ಲ. ಸಿನಿಮಾಜ್ ಕ್ರೀಡೆ ಎಲ್ಲಾ ಕಡೆ ಅಭಿಮಾನಿಗಳು ಸೋಲನ್ನು ಒಪ್ಪಿಕೊಳ್ಳುವುದು ಕಷ್ಟ. ಟೀಮ್ ಇಂಡಿಯಾ ಕ್ರಿಕೆಟ್ ಅಭಿಮಾನಿಗಳ ಪರಿಸ್ಥಿತಿ ಕೂಡ ಇದೇ ರೀತಿ ಆಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಸ್ ನಲ್ಲಿ ಭಾರತ ತಂಡ ಸೋತಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ..ಭಾರತ ತಂಡದಲ್ಲಿ ಸ್ಟಾರ್ ಆಟಗಾರರೆ ಇದ್ದಾರೆ..ಆದರೆ ಎರಡನೇ ಸಾರಿ WTC ಫೈನಲ್ಸ್ ನಲ್ಲಿ ಭಾರತ ಸೋತಿದೆ. ಈ ಎರಡನೇ ಸೋಲು ತಂಡಕ್ಕೆ ನುಂಗಲಾರದ ತುತ್ತಿನ ಹಾಗೆ ಆಗಿದೆ. ತಂಡದ ಆಯ್ಕೆಯಲ್ಲಿ ತಪ್ಪು.

ravi shastri comments about senior players Ravi Shastri:

ಬ್ಯಾಟ್ಸ್ಮನ್ ಗಳು ಆಯ್ಕೆ ಮಾಡಿಕೊಳ್ಳುವ ಶಾಟ್ ಗಳಲ್ಲಿ ತಪ್ಪು, ಸರಿಯಾಗಿ ಪ್ರಾಕ್ಟೀಸ್ ಮಾಡಿಲ್ಲದೆ ಇರುವುದು, ಪ್ರಿಪೇರ್ ಆಗುವುದಕ್ಕೆ ಸರಿಯುಆದ ಸಮಯ ಸಿಗದೆ ಇದ್ದದ್ದು ಎಲ್ಲವೂ ಕಾರಣ ಆಗಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ WTC ಫಿನಾಲೆ ಪಂದ್ಯದಲ್ಲಿ ಭಾರತ ತಂಡ ಸೋಲುವುದಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ವೈಫಲ್ಯ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿದೆ, ರೋಹಿತ್ ಶರ್ಮಾ ಟೀಕೆಗೆ ಒಳಗಾಗಿದ್ದಾರೆ. ಈ ಬಗ್ಗೆ ಈಗ ಹಿರಿಯ ಬ್ಯಾಟ್ಸ್ಮನ್ ರವಿ ಶಾಸ್ತ್ರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ಉತ್ತಮ ಭವಿಷ್ಯಕ್ಕಾಗಿ ಭಾರತ ತಂಡವು ಈಗ ಆಸ್ಟ್ರೇಲಿಯಾ ತಂಡ ಮುಂದುವರೆಯುತ್ತಿರುವ ಹಾಗೆ ಸಾಗಬೇಕು. ಇದನ್ನು ಓದಿ..News: 2000 ರೂಪಾಯಿ ನಂತರ 500 ರೂಪಾಯಿ ನೋಟ್ ಕೂಡ ರದ್ದು ಆಗುತ್ತದೆಯೇ?? ಸ್ವತಃ RBI ಗೌವರ್ನರ್ ಹೇಳಿದ್ದೇನು ಗೊತ್ತೇ?

ಯುವ ಆಟಗಾರರು ಮುಂದಿನ ದಿನಗಳಿಗೆ ಈಗಿನಿಂದಲೇ ಸಿದ್ಧವಾಗಬೇಕು ಎಂದು ರವಿ ಶಾಸ್ತ್ರಿ ಅವರು ಹೇಳಿದ್ದಾರೆ. 30 ವರ್ಷ ದಾಟಿರುವ ರೋಹಿತ್ ಶರ್ಮ, ಅಜಿಂಕ್ಯಾ ರಹಾನೆ, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಅವರೆಲ್ಲರೂ ರಿಟೈರ್ ಆಗಲಿ ಎಂದು ಕಾಯುತ್ತಿರಬಾರದು ಎಂದಿದ್ದಾರೆ. ಅವಶ್ಯಕತೆ ಬಂದರೆ ಸೀನಿಯರ್ ಆಟಗಾರರನ್ನು ತಂಡದಿಂದ ತೆಗೆದು ಹಾಕಬೇಕು ಎಂದು ಸಲಹೆ ನೀಡಿದ್ದಾರೆ. ಕೆಲವು ಸೀನಿಯರ್ ಪ್ಲೇಯರ್ಸ್ ಹಾಗೂ ಯಂಗ್ಸ್ಟರ್ ಗಳಿಗೆ ತಂಡದಲ್ಲಿ ಅವಕಾಶ ಕೊಡುವುದು ಒಳ್ಳೆಯದು ಎನ್ನುತ್ತಾರೆ. ಯುವ ಆಟಗಾರರು ಸೀನಿಯರ್ ಗಳಿಂದ ಬೇಗ ಕಲಿತು, ಅವರ ಬದಲಿ ಆಟಗಾರ ಆಗಬೇಕು ಎಂದು ಹೇಳಿದ್ದಾರೆ..

ಯುವ ಆಟಗಾರರು ಸೀನಿಯರ್ ಗಳನ್ನು ಪಕ್ಕಕ್ಕೆ ಇಡಬಾರದು, ಇದಕ್ಕೆ ಉದಾಹರಣೆ ಆಸ್ಟ್ರೇಲಿಯಾ ತಂಡ. ಈಗಾಗಲೇ ಆಸ್ಟ್ರೇಲಿಯಾದಲ್ಲಿ ಐವರು ಯುವ ಆಟಗಾರರು ಸೀನಿಯರ್ ಗಳ ಸ್ಥಾನಕ್ಕೆ ಸಿದ್ಧವಾಗಿದ್ದಾರೆ ಎಂದು ವಿವರಿಸಿದ್ದಾರೆ..ಮುಂದಿನ ಮೂರು ವರ್ಷಗಳಲ್ಲಿ ಏನು ಮಾಡಬೇಕು ಎಂನುಬ ದೂರದೃಷ್ಟಿ ಇರಬೇಕು ಎಂದು ರವಿಶಾಸ್ತ್ರಿ ಅವರು ಹೇಳಿದ್ದಾರೆ..ಈ ಮಾತುಗಳು ಎಷ್ಟರ ಮಟ್ಟಿಗೆ ಸರಿ ಎನ್ನುವ ಚರ್ಚೆಗಳು ಕೂಡ ಈಗ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಇದನ್ನು ಓದಿ..UPI Scan: ಎಲ್ಲೆಂದರಲ್ಲಿ UPI ಸ್ಕ್ಯಾನ್ ಮಾಡಿ ಹಣ ಕಳುಹಿಸುತ್ತಿದ್ದೀರಾ?? ಹಾಗಿದ್ದರೆ ಈ ವಿಷಯದಲ್ಲಿ ಜಾಗ್ರತೆ ಆಗಿ- ಇಲ್ಲವಾದಲ್ಲಿ ಖಾತೆಯಲ್ಲಿ ಇರುವ ಹಣ ಡಮಾರ್.

Comments are closed.