Business Idea: ರಿಸ್ಕ್ ಇಲ್ಲದೆ ಇರುವ ಹಾಗೆ ಈ ಉದ್ಯಮ ಮಾಡಿ, ತಿಂಗಳಿಗೆ ಕನಿಷ್ಠ 50 ಸಾವಿರ ನಿಮ್ಮ ಜೇಬಿಗೆ ಲಾಭ. ಏನು ಮಾಡಬೇಕು ಗೊತ್ತೇ?

Business Idea: ಕೆಲವರು ಒಂದೇ ರಾತ್ರಿಯಲ್ಲಿ ಮಿಲಿಯನೇರ್ ಆಗಿಬಿಡಬೇಕು ಎಂದು ಸ್ಟಾಕ್ ಮಾರ್ಕೆಟ್ ಗಳಲ್ಲಿ ಹೂಡಿಕೆ ಮಾಡುವ ಆಯ್ಕೆ ಮಾಡಿ, ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ತಮ್ಮ ಹತ್ತಿರ ಹಣ ಇಲ್ಲದೆ ಹೋದರು, 5 ರಿಂದ 10 ಲಕ್ಷ ಸಾಲ ಮಾಡಿಯಾದರು ಸರಿ ಹೂಡಿಕೆ ಮಾಡುತ್ತಾರೆ, ಆದರೆ ಶೇರ್ ಮಾರ್ಕೆಟ್ ಜ್ಞಾನವಿಲ್ಲದೆ ಲಾಸ್ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಪ್ರಾಪರ್ಟಿ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಇದರಲ್ಲಿ ಲಾಭ ಪಡೆಯುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

business ideas in kannada 1 Business Idea:

ನೀವು ಬೇಗ ಲಾಭ ಪಡೆಯಬೇಕು ಎಂದರೆ ಚಿನ್ನ ಬೆಳ್ಳಿಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಅದರಲ್ಲಿ ಚಿನ್ನಕ್ಕಿಂತ ಬೆಳ್ಳಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಬು ಲಾಭ ಪಡೆಯುತ್ತೀರಿ. ಈಗ ಬೆಳ್ಳಿಯ ಬೆಲೆ ಹೆಚ್ಚಾಗುತ್ತಿದೆ, ಒಂದು ವೇಳೆ ಬೆಳ್ಳಿಯ ಬೆಲೆ ಕಡಿಮೆ ಆದರೂ ಕೂಡ, ಮತ್ತೆ ಜಾಸ್ತಿಯಾಗುತ್ತದೆ. ಮೇ 5ರಂದು 1ಕೆಜಿ ಬೆಳ್ಳಿ ಬೆಲೆ ₹83,70ಪ್ ಆಗಿತ್ತು, ಜೂನ್ 14ಕ್ಕೆ ₹78,500 ಆಗಿದೆ. 40 ದಿನಗಳಲ್ಲಿ 5200 ರೂಪಾಯಿ ಕಡಿಮೆಯಾಗಿದೆ. ಈಗ ನೀವು ₹78,500 ಕೊಟ್ಟು ಒಂದು ಕೆಜಿ ಬೆಳ್ಳಿ ಖರೀದಿ ಮಾಡಿದರೆ, ಒಂದೆರಡು ತಿಂಗಳುಗಳಲ್ಲಿ 5 ರಿಂದ 6 ಸಾವಿರ ಲಾಭ ಗಳಿಸಬಹುದು. ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ.. ಇದನ್ನು ಓದಿ..Interesting Job: ಒಂದು ವರ್ಷಕ್ಕೆ ಇರುವುದು 4 ದಿನ ಕೆಲಸ ಮಾತ್ರ – ಸಂಬಳ ಮಾತ್ರ ಒಂದು ಕೋಟಿ- ಯಾವುದು ಓದು ಬೇಕಾಗಿಲ್ಲ. ಯಾವ ಕೆಲಸ ಗೊತ್ತೇ?

ನೀವು ₹5,50,000 ಹೂಡಿಕೆ ಮಾಡಿ 7ಕೆಜಿ ಬೆಳ್ಳಿ ಖರೀದಿ ಅಡಿದರೆ, 1 ಅಥವಾ ಎರಡು ತಿಂಗಳುಗಳಲ್ಲಿ ಬೆಳ್ಳಿಯ ಮೌಲ್ಯ 5,88,00 ಆಗಿರುತ್ತದೆ ಇಲ್ಲಿ ನಿಮಗೆ ₹38,000 ಲಾಭ.. ನಿಮ್ಮ ಹತ್ತಿರ ಹೆಚ್ಬು ಹಣವಿದ್ದು ₹9,42.000 ರೂಪಾಯಿಗೆ 12 ಕೆಜಿ ಬೆಳ್ಳಿ ಖರೀದಿ ಮಾಡಿದರೆ. ₹66,000 ರೂಪಾಯಿ ಲಾಭ ಪಡೆಯುತ್ತೀರಿ. ಏಕೆಂದರೆ ಈಗ ಬೆಳ್ಳಿ ಬೆಲೆ ₹78,500 ರೂಪಾಯಿ ಆಗಿದ್ದು, ಮುಂದಿನ ದಿನಗಳಲ್ಲಿ ₹83,700 ರೂಪಾಯಿ ತಲುಪುತ್ತದೆ. ಒಂದು ವೇಳೆ ₹8,40,000 ಕೊಟ್ಟು10 ಕೆಜಿ ಬೆಳ್ಳಿ ಖರೀದಿ ಮಾಡಿ, 55 ಸಾವಿರ ಲಾಭ ಪಡೆಯಬಹುದು..

ಒಂದೇ ತಿಂಗಳಲ್ಲಿ ಬೆಳ್ಳಿಯ ಬೆಲೆ ಗರಿಷ್ಠ ಮಟ್ಟ ತಲುಪಿ ಮತ್ತೆ ಕಡಿಮೆ ಆಯಿತು. ಇಲ್ಲಿ ನೀವು ಬೆಳ್ಳಿ ಬೆಲೆ ಕಡಿಮೆ ಇದ್ದಾಗ ಅದನ್ನು ಖರೀದಿ ಮಾಡಿ, ಬೆಲೆ ಜಾಸ್ತಿ ಆದಾಗ ಮತ್ತೆ ಮಾರಾಟ ಮಾಡಬಹುದು. ಒಂದು ವೇಳೆ ನಿಮ್ಮ ಅದೃಷ್ಟ ಚೆನ್ನಾಗಿಲ್ಲ ಎಂದರು ಮಿನಿಮಮ್ 10 ಸಾವಿರ ಲಾಭ ಗಳಿಸಬಹುದು. ಹೆಚ್ಚಿನ ಜ್ಞಾನ ಇಲ್ಲದೆ, ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದಕ್ಕಿಂತ, ಬೆಳ್ಳಿಯಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಬಹುದು. ಒಂದು ಅಥವಾ ಎರಡು ತಿಂಗಳುಗಳ ಒಳಗೆ ಉತ್ತಮ ಲಾಭ ಪಡೆಯಬಹುದು.. ಇದನ್ನು ಓದಿ..Best Jobs: ನೀವು ಭಾರತದಲ್ಲಿಯೇ ಇದ್ದು ಹಣ ಮಾಡಬೇಕು ಎಂದರೆ, ಈ ಉದ್ಯೋಗಗಳು ಬೆಸ್ಟ್. ಜಾಸ್ತಿ ಸಂಬಳ ನೀಡುವ ಉದ್ಯೋಗಗಳು ಯಾವುದು ಗೊತ್ತೇ?

Comments are closed.