ABD: ಎಬಿಡಿ ರವರಂತಹ ಟಾಪ್ ಆಟಗಾರನ ನಿದ್ದೆ ಗೆಡಿಸಿದ ಟಾಪ್ ಮೂವರು ಬೌಲರ್ ಗಳು- ಇವರೇ ನೋಡಿ, ಅವರನ್ನು ಹೆಚ್ಚು ಕಾದಿದ್ದು.

ABD: ಎಬಿಡಿ ರವರಂತಹ ಟಾಪ್ ಆಟಗಾರನ ನಿದ್ದೆ ಗೆಡಿಸಿದ ಟಾಪ್ ಮೂವರು ಬೌಲರ್ ಗಳು- ಇವರೇ ನೋಡಿ, ಅವರನ್ನು ಹೆಚ್ಚು ಕಾದಿದ್ದು.

ABD: ಕ್ರಿಕೆಟ್ ಲೋಕದ ಲೆಜೆಂಡ್ ಗಳಲ್ಲಿ ಒಬ್ಬರು ಎಂದು ಕರೆಯಲ್ಪಡುವ ಆಟಗಾರ ಎಬಿಡಿ ವಿಲಿಯರ್ಸ್ (AB de Villiers). ಸೌತ್ ಆಫ್ರಿಕಾ ತಂಡದ ಆಟಗಾರ ಆಗಿರುವ ಎಬಿಡಿ (ABD) ಅವರು, ಮಿಸ್ಟರ್ 360 (Mr 360) ಎಂದೇ ಹೆಸರು ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನ ಶ್ರೇಷ್ಠ ಆಟಗಾರರಲ್ಲಿ ಇವರು ಕೂಡ ಒಬ್ಬರು, ಹಾಗೆಯೇ ಐಪಿಎಲ್ (RCB) ನಲ್ಲಿ ಆರ್ಸಿಬಿ (RCB) ತಂಡದ ಪಾರವಾಗಿ ಹಲವು ವರ್ಷಗಳ ಕಾಲ ಆಡಿದ್ದಾರೆ ಎಬಿಡಿ (ABD). ಇವರು ಅತ್ಯದ್ಭುತ ಬ್ಯಾಟಿಂಗ್ ಶೈಲಿಗೆ ವಿಶ್ವಾದ್ಯಂತ ಬಹುದೊಡ್ಡ ಅಭಿಮಾನಿ ಬಳಗವಿದೆ.

abd picks top 3 toughest bowlers to play ABD:

ಎಬಿಡಿ (ABD) ಅವರು ಇಷ್ಟು ವರ್ಷಗಳ ವೃತ್ತಿ ಜೀವನದಲ್ಲಿ ಸಾಕಷ್ಟು ಬೌಲರ್ ಗಳನ್ನು ಎದುರಿಸಿದ್ದಾರೆ, ಎದುರಾಳಿ ಬೌಲರ್ ಗಳಿಗೆ ಇವರು ಸಿಂಹಸ್ವಪ್ನ ಆಗುತ್ತಿದ್ದರು, ರನ್ ಗಳ ಮಳೆಯನ್ನೇ ಹರಿಸುತ್ತಿದ್ದರು.. ಆದರೆ ಇತ್ತೀಚೆಗೆ ಎಬಿಡಿ ಅವರು ಯಾವ ಬೌಲರ್ ತಮಗೆ ಸ್ಟ್ರಾಂಗ್ ಎನ್ನಿಸುತ್ತಿದ್ದರು, ಯಾರ ಬೌಲಿಂಗ್ ನಲ್ಲಿ ಆಡುವುದಕ್ಕೆ ಕಷ್ಟ ಆಗುತ್ತಿತ್ತು ಎನ್ನುವುದನ್ನು ತಿಳಿಸಿದ್ದಾರೆ. ಜಿಯೋ ಸಿನಿಮಾ ಅಪ್ಲಿಕೇಶನ್ ನಲ್ಲಿ ರಾಬಿನ್ ಉತ್ತಪ್ಪ (Robin Utthappa) ಅವರೊಡನೆ ಸಂವಾದ ನಡೆಯಿತು. ಇದನ್ನು ಓದಿ..Property Law: ದೇಶವನ್ನೇ ಶೇಕ್ ಮಾಡಿ ಆಸ್ತಿ ಮಾರುವ ವಿಚಾರದಲ್ಲೂ ಕೋರ್ಟ್ ಕೊಟ್ಟ ತೀರ್ಪು- ಆಸ್ತಿ ಮಾರುವ ವಿಚಾರದಲ್ಲಿ ಅಚ್ಚರಿ ತೀರ್ಪು.

ಅದರಲ್ಲಿ ಎಬಿಡಿ (ABD) ಅವರು ಈ ತಮಗೆ ಅಪಾಯಕಾರಿ ಎನ್ನಿಸಿದ ಬೌಲರ್ ಗಳ ಬಗ್ಗೆ ಮಾತನಾಡಿ, ಮೂರು ಹೆಸರನ್ನು ತಿಳಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಶೇನ್ ವಾರ್ನ್ (Shane Warne), ಭಾರತದ ಜಸ್ಪ್ರೀತ್ ಬುಮ್ರ (Jasprit Bumrah) ಹಾಗೂ ಅಫ್ಘಾನಿಸ್ತಾನ್ ತಂಡದ ರಶೀದ್ ಖಾನ್ (Rasheed Khan) ಅವರ ಹೆಸರನ್ನು ತೆಗೆದುಕೊಂಡಿದ್ದಾರೆ ಎಬಿಡಿ. “ನಾನು ಮೊದಲ ಸಾರಿ 2006ರಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋದಾಗ, ಅವರಲ್ಲಿದ್ದ ಕೌಶಲ್ಯತೆ, ಅವರ ಟೆಕ್ನಿಕ್ಸ್ ಇದೆಲ್ಲಕ್ಕಿಂತ ಅವರ ಇರುತ್ತಿದ್ದ ರೀತಿ ಹಾಗೂ ಅವರ ಘನತೆ ಅವರ ಬೌಲಿಂಗ್ ಎದುರಿಸಲು ಕಷ್ಟಪಡುವ ಹಾಗೆ ಮಾಡಿತ್ತು.

ಆಗ ನನಗೆ ಹೆಚ್ಚು ಅನುಭವ ಇರಲಿಲ್ಲ, ಒಂದು ಸಣ್ಣ ಅವಕಾಶ ಸಿಕ್ಕರು ಕೂಡ ಅವರು ಔಟ್ ಮಾಡುತ್ತಿದ್ದರು.” ಎಂದು ಶೇನ್ ವಾರ್ನ್ ಅವರ ಬಗ್ಗೆ ಹೇಳಿದ್ದಾರೆ. ಇನ್ನು ಜಸ್ಪ್ರೀತ್ ಬುಮ್ರ ಅವರ ಬಗ್ಗೆ ಮಾತನಾಡಿ, “ಬುಮ್ರ ಅವರ ಬೌಲಿಂಗ್ ಎದುರಿಸುವುದು ದೊಡ್ಡ ಚಾಲೆಂಜ್ ಎಂದರೆ ತಪ್ಪಲ್ಲ. ಅವರೊಬ್ಬ ಸ್ಪೋರ್ಟಿವ್ ಪ್ಲೇಯರ್. ಪಂದ್ಯದಿಂದ ಅವರು ಹಿಂದಕ್ಕೆ ಹೋಗುವುದಿಲ್ಲ, ನೇರವಾಗಿ ಅಟ್ಯಾಕ್ ಮಾಡುತ್ತಾರೆ. ಬುಮ್ರ ಅವರ ಮೇಲೆ ನನಗೆ ಗೌರವವಿದೆ, ಅವರ ಆಟದಲ್ಲಿ ನಾನು ಕೆಲವು ಸಾರಿ ಡಾಮಿನೇಟ್ ಮಾಡಿದ್ದೇನೆ.. ಇದನ್ನು ಓದಿ..Prime day: ಕಂಡು ಕೇಳರಿಯದ ರೀತಿಯಲ್ಲಿ 80 % ವರೆಗೂ ಡಿಸ್ಕೌಂಟ್ ಘೋಷಣೆ ಮಾಡುತ್ತಿರುವ ಅಮೆಜಾನ್- ಪ್ರೈಮ್ ಡೇ ನ ಸಂಪೂರ್ಣ ಡೀಟೇಲ್ಸ್.

ಆದರೆ ಅವರು ಮತ್ತೆ ಬಂದು ಕಂಟ್ರೋಲ್ ತೆಗೆದುಕೊಳ್ಳುವಂಥ ಆಟಗಾರ ಎಂದಿದ್ದಾರೆ ಎಬಿಡಿ. ಹಾಗೆಯೇ ರಶೀದ್ ಖಾನ್ ಅವರ ಬಗ್ಗೆ ಮಾತನಾಡಿ, “ಇವರನ್ನು ಎದುರಿಸುವುದು ಕೂಡ ಬಹಳ ಕಷ್ಟ, ಕೆಲ ಸಂದರ್ಭಗಳಲ್ಲಿ ಅವರ ವಿರುದ್ಧ ಡಾಮಿನೇಟ್ ಮಾಡಿದರೆ ಅವರು ಕಂಬ್ಯಾಕ್ ಮಾಡಿ, ವಿಕೆಟ್ ಪಡೆಯುತ್ತಾರೆ. 3 ಬಾಲ್ ಗಳಲ್ಲಿ ಸಿಕ್ಸರ್ ನೀಡಿದರೆ, ನೆಕ್ಸ್ಟ್ ಬಾಲ್ ನಲ್ಲೇ ಔಟ್ ಮಾಡುವ ಪ್ರಯತ್ನ ಮಾಡುತ್ತಾರೆ. ಇವರ ಥರದ ಬೌಲರ್ ಗಳನ್ನು ಫೇಸ್ ಮಾಡುವುದು ಕಷ್ಟ..ಅವರ ಮೇಲೆ ನನಗೆ ಗೌರವ ಇದೆ..” ಎಂದು ಹೇಳಿದ್ದಾರೆ ಎಬಿಡಿ (ABD). ಇದನ್ನು ಓದಿ..Upcoming Royal Enfield: ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಬಿಡುಗಡೆಯಾಗುತ್ತಿವೆ ಟಾಪ್ 5 ರಾಯಲ್ Enfield ಬೈಕ್ ಗಳು- ಬಿಡುಗಡೆಯಾಗುತ್ತಿವೆ ಟಾಪ್ ಮಾಡೆಲ್ ಗಳು.

Comments are closed.