Virat Kohli: ರೋಹಿತ್ ಶರ್ಮ ಗೆ ಶಾಕ್ ಕೊಡುತ್ತ ಬಿಸಿಸಿಐ? ವಿರಾಟ್ ವಾಪಾಸ್ ಬರುವ ಮುನ್ಸೂಚನೆ- ಕಿಂಗ್ ನಾಯಕನಾಗುವ ಸಾಧ್ಯತೆ.

Virat Kohli: ರೋಹಿತ್ ಶರ್ಮ ಗೆ ಶಾಕ್ ಕೊಡುತ್ತ ಬಿಸಿಸಿಐ? ವಿರಾಟ್ ವಾಪಾಸ್ ಬರುವ ಮುನ್ಸೂಚನೆ- ಕಿಂಗ್ ನಾಯಕನಾಗುವ ಸಾಧ್ಯತೆ.

Virat Kohli: ಟೀಮ್ ಇಂಡಿಯಾದ (Team India) ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುತ್ತಿರುವವರು ಹಿಟ್ ಮ್ಯಾನ್ ರೋಹಿತ್ ಶರ್ಮಾ (Rohit Sharma). ವಿರಾಟ್ ಕೊಹ್ಲಿ (Virat Kohli) ಅವರು 2021ರಲ್ಲಿ ಓಡಿಐ ತಂಡದ ಕ್ಯಾಪ್ಟನ್ಸಿ ಸ್ಥಾನದಿಂದ ಕೆಳಗಳಿಸಿ, 2021ರ ಡಿಸೆಂಬರ್ ನಲ್ಲಿ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಯಿತು. ಪ್ರಸ್ತುತ ರೋಹಿತ್ ಅವರು ಕ್ಯಾಪ್ಟನ್ ಆಗಿದ್ದರು ಸಹ ಅವರ ಮೇಲೆ ಭಾರಿ ಒತ್ತಡ ಇದೆ. ರೋಹಿತ್ ಶರ್ಮಾ ಅವರು ಕ್ಯಾಪ್ಟನ್ ಆದಾಗಿನಿಂದ ಟೀಮ್ ಇಂಡಿಯಾ ಒಂದೇ ಒಂದು ICC ಟ್ರೋಫಿ ಕೂಡ ಗೆದ್ದಿಲ್ಲ.

ಹಾಗಾಗಿ ಈಗ ಕ್ಯಾಪ್ಟನ್ ಮೇಲೆ ಹೆಚ್ಚಿನ ಒತ್ತಡವಿದೆ, ಇನ್ನೇನು ಬರಲಿರುವ ಭಾರತದಲ್ಲಿ ನಡೆಯಲಿರುವ ಓಡಿಐ ವಿಶ್ವಕಪ್ ನಲ್ಲಿ (ODI World Cup) ಭಾರತ ತಂಡ ಗೆಲ್ಲಲೇಬೇಕು ಎಂದು ಒತ್ತಡ ಇದ್ದು, ಈ ಟೂರ್ನಿ ಬಳಿಕ ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳಲಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಒಂದು ವೇಳೆ ರೋಹಿತ್ ಶರ್ಮಾ ಅವರು ಓಡಿಐ ತಂಡದ ಕ್ಯಾಪ್ಟನ್ಸಿ ಕಳೆದುಕೊಂಡರೆ, ಇನ್ನು ಮೂವರು ಆಟಗಾರರು ಕ್ಯಾಪ್ಟನ್ಸಿ ಕೊಂಡುಕೊಳ್ಳುವುದಕ್ಕೆ ಮೂರು ಖಡಕ್ ಆಟಗಾರರು ರೆಡಿ ಇದ್ದಾರೆ. ಅವರು ಯಾರು ಗೊತ್ತಾ? ಇದನ್ನು ಓದಿ..Rohit Sharma: ಅಪರೂಪಕ್ಕೆ ಸೆಂಚುರಿ ಹೊಡೆದು ಜೋಶ್ ನಲ್ಲಿ ಇರುವ ರೋಹಿತ್- ಬಹಿರಂಗವಾಗಿಯೇ ಗರಂ- ಸಹ ಆಟಗಾರನ ಜೊತೆ ಹೀಗಾ ನಡೆದುಕೊಳ್ಳೋದು.

1.ಹಾರ್ದಿಕ್ ಪಾಂಡ್ಯ (Hardik Pandya) :- ಪ್ರಸ್ತುತ ಟೀಮ್ ಇಂಡಿಯಾದ ಶೈನ್ ಆಗುತ್ತಿರುವ ಆಟಗಾರ ಇವರು, ಐಪಿಎಲ್ (IPL) ಹಾಗು ನ್ಯಾಷನಲ್ ಟೀಮ್ ಎರಡರಲ್ಲು ಅದ್ಬುತ ಪ್ರದರ್ಶನ ನೀಡುತ್ತಾ, ತಂಡದ ಮೆಚ್ಚಿನ ಆಲ್ ರೌಂಡರ್ ಆಗಿದ್ದಾರೆ. ಈಗಾಗಲೇ ಕ್ಯಾಪ್ಟನ್ ಆಗಿ ಯಶಸ್ಸು ಪಡೆದಿದ್ದಾರೆ, ಇವರ ಕ್ಯಾಪ್ಟನ್ಸಿ ಶೈಲಿ ಧೋನಿ (Dhoni) ಅವರ ಹಾಗಿದೆ. ಹಾಗಾಗಿ ಓಡಿಐ ಕ್ಯಾಪ್ಟನ್ ಆಗಲು ಇವರು ಸೂಕ್ತರು.

2.ಸೂರ್ಯಕುಮಾರ್ ಯಾದವ್ (Suryakumar Yadav) :- ಕ್ರಿಕೆಟ್ ಲೋಕದಲ್ಲಿ ಇವರನ್ನಿ ಮಿ.360 ಡಿಗ್ರಿ ಎಂದೇ ಕರೆಯುತ್ತಾರೆ. ಟೀಮ್ ಇಂಡಿಯಾದ ಅದ್ಭುತವಾದ ಅಸೆಟ್ ಎನ್ನಿಸಿಕೊಂಡಿದ್ದಾರೆ ಸೂರ್ಯಕುಮಾರ್ ಯಾದವ್. ಓಡಿಐ ವಿಶ್ವಕಪ್ ನಲ್ಲಿ ಇವರು ಸ್ಥಾನ ಪಡೆಯುವುದು ಖಚಿತವಾಗಿದ್ದು, ಇವರಿಗೆ ಕ್ಯಾಪ್ಟನ್ ಆಗುವ ಸಾಮರ್ಥ್ಯ ಸಹ ಇದೆ. ಈ ವರ್ಷ ಓಡಿಐ ವರ್ಲ್ಡ್ ಕಪ್ ಮುಗಿದ ಬಳಿಕ ಸೂರ್ಯಕುಮಾರ್ ಯಾದವ್ ಅವರು ಸಹ ಕ್ಯಾಪ್ಟನ್ಸಿ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ. ಇದನ್ನು ಓದಿ..Bike Tricks: 175 ರೂಪಾಯಿ ಖರ್ಚು ಮಾಡಿ ಇದೊಂದು ಚಿಕ್ಕ ವಸ್ತು ಬದಲಾಯಿಸಿದರೆ, ಹಳೆಯ ಬೈಕ್ ಕೂಡ ಹೊಸ ಬೈಕ್ ನಂತೆ ಓಡುತ್ತದೆ.

3.ವಿರಾಟ್ ಕೊಹ್ಲಿ :- ವಿರಾಟ್ ಕೊಹ್ಲಿ (Virat Kohli) ಅವರು ಕ್ಯಾಪ್ಟನ್ಸಿ ಇಂದ ಹೊರಬಂದಿದ್ದಾರೆ, ಆದರೆ ಇವರು ಮತ್ತೆ ಕ್ಯಾಪ್ಟನ್ ಆಗುವುದಕ್ಕೆ ಪ್ರಬಲವಾದ ಸ್ಪರ್ಧಿ ಎಂದು ಹೇಳಬಹುದು. 2021ರಲ್ಲಿ ಬಿಸಿಸಿಐ (BCCI) ಆಯ್ಕೆ ಸಮಿತಿಯಲ್ಲಿ ಚೇತನ್ ಶರ್ಮ (Chetan Sharma) ಇದ್ದರು, ಅವರು ವಿರಾಟ್ ಕೊಹ್ಲಿ (Virat Kohli) ಅವರನ್ನು ಕ್ಯಾಪ್ಟನ್ಸಿ ಇಂದ ತೆಗೆದು ಹಾಕಿದ್ದರು, ಆಗ ವಿರಾಟ್ ಕೊಹ್ಲಿ ಅವರು ಟೆಸ್ಟ್ ಟೀಮ್ ಕ್ಯಾಪ್ಟನ್ ಸ್ಥಾನದಿಂದಲೂ ಹೊರಬಂದರು. ಆದರೆ ಈಗ ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ (Virat Kohli) ಅವರಂಥ ಅದ್ಬುತ ಕ್ಯಾಪ್ಟನ್ ಅಗತ್ಯವಿದ್ದು, ಅವರು ಮತ್ತೆ ಕ್ಯಾಪ್ಟನ್ ಆಗಬಹುದು ಎನ್ನಲಾಗಿದೆ. ಇದನ್ನು ಓದಿ..Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.

Comments are closed.