Rohit Sharma: ರೋಹಿತ್ ಶರ್ಮ ರವರ ನಂತರ ಈತ ನಾಯಕನಾದರೆ ಬೆಸ್ಟ್- ವಾಸಿಂ ಜಾಫರ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

Rohit Sharma: ರೋಹಿತ್ ಶರ್ಮ ರವರ ನಂತರ ಈತ ನಾಯಕನಾದರೆ ಬೆಸ್ಟ್- ವಾಸಿಂ ಜಾಫರ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

Rohit Sharma: ಪ್ರಸ್ತುತ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುತ್ತಿರುವವರು ಹಿಟ್ ಮ್ಯಾನ್ ರೋಹಿತ್ ಶರ್ಮಾ (Rohit Sharma). ವಿರಾಟ್ ಕೊಹ್ಲಿ (Virat Kohli) ಅವರ ನಂತರ ರೋಹಿತ್ ಶರ್ಮಾ (Rohit Sharma) ಕ್ಯಾಪ್ಟನ್ಸಿ ವಹಿಸಿಕೊಂಡರು. ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದರು ಸಹ WTC ಫೈನಲ್ಸ್ (WTC Finals) ಸೋತ ಕಾರಣ ರೋಹಿತ್ ಶರ್ಮಾ (Rohit Sharma) ಟೀಕೆಗೆ ಒಳಗಾಗಿದ್ದರು. ಶೀಘ್ರದಲ್ಲೇ ಇವರು ಟೀಮ್ ಇಂಡಿಯಾದ (Team India) ಕ್ಯಾಪ್ಟನ್ಸಿ ಇಂದ ಹೊರಬರುತ್ತಾರೆ ಎನ್ನಲಾಗುತ್ತಿದೆ. ರೋಹಿತ್ ಅವರ ನಂತರ ಕ್ಯಾಪ್ಟನ್ಸಿ ವಹಿಸಬಹುದಾದ ಆಟಗಾರ ಯಾರು ಗೊತ್ತಾ? ಹಿರಿಯ ಆಟಗಾರ ವಾಸಿಮ್ ಜಾಫರ್ ಅವರು ಆಯ್ಕೆ ಮಾಡಿದ್ದು ಈ ಆಟಗಾರನನ್ನು..

ರೋಹಿತ್ ಶರ್ಮಾ (Rohit Sharma) ಅವರು ಈಗ ಇಂಡಿಯಾ ವರ್ಸಸ್ ವೆಸ್ಟ್ ಇಂಡೀಸ್ (Ind vs WI) ಟೆಸ್ಟ್ ಸೀರೀಸ್ ನ ಕ್ಯಾಪ್ಟನ್ ಆಗಿದ್ದಾರೆ. ರೋಹಿತ್ ಶರ್ಮಾ (Rohit Sharma) ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 103 ರನ್ಸ್ ಗಳಿಸಿ, ಪಂದ್ಯ ಗೆಲ್ಲುವ ಹಾಗೆ ಮಾಡಿದರು. ಎರಡನೇ ಟೆಸ್ಟ್ ಪಂದ್ಯದಲ್ಲಿ ಸಹ 80 ರನ್ಸ್ ಗಳಿಸಿದ್ದಾರೆ. ಇನ್ನು ಮುಂದಿನ ಟೆಸ್ಟ್ ಪಂದ್ಯ ಇರುವುದು ಡಿಸೆಂಬರ್ ನಲ್ಲಿ ಸೌತ್ ಆಫ್ರಿಕಾ ತಂಡದ ವಿರುದ್ಧ, ಆದರೆ ವೇಳೆಗೆ ರೋಹಿತ್ ಶರ್ಮಾ (Rohit Sharma) ಅವರು ಟೆಸ್ಟ್ ತಂಡದ ಕ್ಯಾಪ್ಟನ್ಸಿ ಇಂದ ಹೊರಬರಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Avoid Tax tricks: ನೀವು ಹತ್ತು ಲಕ್ಷ ದುಡಿಯುತ್ತಿದ್ದರೂ ಕೂಡ ತೆರಿಗೆ ಕಟ್ಟದೆ ಇರಲು ಈ ಟ್ರಿಕ್ಸ್ ಬಳಸಿ- ಒಂದು ರೂಪಾಯಿ ಕಟ್ಟೋ ಅಗತ್ಯ ಇರಲ್ಲ.

ರೋಹಿತ್ ಶರ್ಮಾ ಅವರ ನಂತರ ಅಜಿಂಕ್ಯಾ ರಹಾನೆ (Ajinkya Rahane) ಅವರು ತಂಡದ ಕ್ಯಾಪ್ಟನ್ ಆಗಲು ಅರ್ಹರು ಎಂದು ವಾಸಿಮ್ ಜಾಫರ್ (Wasim Jaffer) ಅವರು ಅಭಿಪ್ರಾಯ ಪಟ್ಟಿದ್ದಾರೆ. 18 ತಿಂಗಳ ನಂತರ ಅಜಿಂಕ್ಯಾ ರಹಾನೆ ಅವರು WTC finals ನಲ್ಲಿ 89 ಮತ್ತು 46 ರನ್ಸ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಈಗ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ತಂಡಕ್ಕೆ ವೈಸ್ ಕ್ಯಾಪ್ಟನ್ ಆಗಿದ್ದಾರೆ, ಆದರೆ ಈ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಆದರೆ ಮುಂದಿನ ಕ್ಯಾಪ್ಟನ್ ಆಗಲು ಇವರೇ ಸೂಕ್ತ ಎಂದು ವಾಸಿಮ್ ಜಾಫರ್ ಅವರು ಆಯ್ಕೆ ಮಾಡಿದ್ದಾರೆ.

“ರಹಾನೆ ಅವರು ಕನ್ಸಿಸ್ಟೆಂಟ್ ಆಗಿ ಪ್ರದರ್ಶನ ನೀಡಬೇಕು. 84 ಟೆಸ್ಟ್ ಪಂದ್ಯಗಳನ್ನು ಆಡಿದ್ದರು ಕೂಡ, ರಹಾನೆ ಅವರು ಫಾರ್ಮ್ ಕಾಪಾಡಿಕೊಳ್ಳುವಲ್ಲಿ ಸೋಲುತ್ತಿದ್ದಾರೆ. ಈ ಒಂದು ತೊಂದರೆಯನ್ನು ಸರಿಪಡಿಸಿಕೊಂಡರೆ, ರೋಹಿತ್ ಅವರ ನಂತರ ಅಜಿಂಕ್ಯಾ ರಹಾನೆ ಟೀಮ್ ಇಂಡಿಯಾಗೆ ಒಳ್ಳೆಯ ಕ್ಯಾಪ್ಟನ್ ಆಗುತ್ತಾರೆ. ಉತ್ತಮವಾಗಿ ರನ್ ಸ್ಕೋರ್ ಮಾಡಿದರೆ, ಬೇರೆ ಎಲ್ಲವೂ ಅವರ ಹಿಂದೆ ಬರುತ್ತದೆ.. ” ಎಂದು ಹೇಳಿದ್ದಾರೆ ವಾಸಿಮ್ ಜಾಫರ್. “ಮೆಲ್ಬೋರ್ನ್ ನಲ್ಲಿ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ (Ind vs Aus) ಪಂದ್ಯ ನಡೆಯುವಾಗ, ಟೀಮ್ ಇಂಡಿಯಾ 36 ರನ್ಸ್ ಗೆ ಆಲ್ ಔಟ್ ಆಗಿತ್ತು. ಇದನ್ನು ಓದಿ..Tax Free Schemes: ನಿಮಗೆ ತೆರಿಗೆ ಕಟ್ಟಲು ಇಷ್ಟ ಇಲ್ಲ ಎಂದರೇ, ಈ ಮೂರು ಯೋಜನೆಗಳೇ ಬೆಸ್ಟ್- ಇವುಗಳ ಆದಾಯಕ್ಕೆ ತೆರಿಗೆ ಇಲ್ಲವೇ ಇಲ್ಲ.

ಆಗ ಅಜಿಂಕ್ಯಾ ರಹಾನೆ ಒಬ್ಬರೇ, ಶತಕ ಭಾರಿಸಿ ಟೀಮ್ ಇಂಡಿಯಾ ಗೆಲ್ಲುವ ಹಾಗೆ ಮಾಡಿದರು, ನಂತರ ಅಂಥದ್ದೇ ಇನ್ನಿಂಗ್ಸ್ ಬಂದಿದ್ದರೆ, ವಿರಾಟ್ ಅವರ ನಂತರ ರಹಾನೆ ಕ್ಯಾಪ್ಟನ್ ಆಗುತ್ತಿದ್ದರು. ಆದರೆ ವೈಫಲ್ಯದಿಂದ ನ್ಯಾಷನಲ್ ಟೀಮ್ ಇಂದ ಸ್ಥಾನ ಕಳೆದುಕೊಂಡರು. WTC ಫೈನಲ್ಸ್ ನಲ್ಲಿ ರಹಾನೆ ಅವರ ಅತ್ಯುತ್ತಮ ಪ್ರದರ್ಶನ ಮತ್ತು ಐಪಿಎಲ್ ನಲ್ಲಿ ಅವರು ನೀಡಿರುವ ಪ್ರದರ್ಶನವನ್ನು ಬಿಸಿಸಿಐ ಗಮನಿಸಿದೆ, ಅದರಿಂದಲೇ ಅವರಿಗೆ ತಂಡದಲ್ಲಿ ವೈಸ್ ಕ್ಯಾಪ್ಟನ್ ಸ್ಥಾನ ಸಿಕ್ಕಿದೆ. ಕ್ಯಾಪ್ಟನ್ ಆಗಬೇಕಾದರೆ ಒಳ್ಳೆಯ ಫಾರ್ಮ್ ಮತ್ತು ಪ್ರದರ್ಶನದ ಅಗತ್ಯವಿದೆ..ಅದು ಆಗದೆ ಹೋದರೆ ಕ್ರಿಕೆಟ್ ಕೆರಿಯರ್ ತೊಂದರೆಯಲ್ಲಿ ಸಿಲುಕಿಕೊಳ್ಳುತ್ತದೆ..” ಎಂದು ರಹಾನೆ ಅವರ ಬಗ್ಗೆ ಹೇಳಿದ್ದಾರೆ.. ಇದನ್ನು ಓದಿ..Best SUV Car: ಬೆಲೆ ಕಡಿಮೆ, ಮೈಲೇಜ್ ಜಾಸ್ತಿ, ವೈಶಿಷ್ಟಗಳು ಇನ್ನು ಜಾಸ್ತಿ, ಇದೇ ನೋಡಿ ಕಡಿಮೆ ಬೆಲೆಯ ಬೆಸ್ಟ್ ಬಜೆಟ್ ಕಾರ್ ಗಳು.

Comments are closed.