News: ಈತನ ಮಾತಿಗೆ ಮಹಿಳೆಯರು ಹುಡುಗಿಯರು ಎಲ್ಲರೂ ಮನಸೋಲುತ್ತಿದ್ದರು. ಈ ವಯಸ್ಸಿನಲ್ಲಿಯೂ ಈತ ಏನೇನೋ ಮಾಡಲು ಹೋಗಿ, ಏನಾಗಿದ್ದಾನೆ ಗೊತ್ತೇ?

News: ಕಾಲ ಎಷ್ಟೇ ಮುಂದುವರೆಯುತ್ತಾ ಹೋದರು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಮಾತ್ರ ಕಡಿಮೆ ಆಗುತ್ತಿಲ್ಲ. ಮಹಿಳೆಯರ ರಕ್ಷಣೆಗಾಗಿ ಎಷ್ಟೇ ಕಾನೂನುಗಳು ಬಂದರು ಸಹ ಜನರ ಮನಸ್ಥಿತಿ ಬದಲಾಗುತ್ತಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಬೇರೆ ಬೇರೆ ವೇಷಗಳಲ್ಲಿ ಬಂದು ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಒಳ್ಳೆಯವರ ಹಾಗೆ ಬಂದು ಮಹಿಳೆಯರಿಗೆ ಮೋಸ ಮಾಡಲಾಗುತ್ತಿದೆ.. ಇಂಥದ್ದೇ ಒಂದು ಘಟನೆ ಇತ್ತೀಚೆಗೆ ವಾರಂಗಲ್ ನಲ್ಲಿ ನಡೆದಿದೆ. ಅಷ್ಟಕ್ಕೂ ನಡೆದಿದ್ದೇನು ಎಂದು ನೋಡುವುದಾದರೆ..

baba arrested for cheating women News:

ವಾರಂಗಲ್ ನಲ್ಲಿ ವಾಸ ಮಾಡುವ ಮಾಂತ್ರಿಕನೊಬ್ಬ ಜನರಿಗೆ ಅವರ ಕುಟುಂಬದ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ನಂಬಿಸುತ್ತಿದ್ದ. ಕೆಲ ದಿನಗಳು ಈತ ಮಾಡುತ್ತಿದ್ದ ಕೆಲಸಗಳನ್ನು ನೋಡಿ ಜನರು ಕೂಡ ಇವನನ್ನು ನಂಬಲು ಶುರು ಮಾಡಿದರು. ಆದರೆ ಈಗ ಈ ವ್ಯಕ್ತಿಯ ನಿಜವಾದ ಸ್ವರೂಪ ಎಲ್ಲರಿಗು ಗೊತ್ತಾಗಿದೆ. ಈ ವ್ಯಕ್ತಿಯ ಹತ್ತಿರ ತಮ್ಮ ಮನೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹೆಣ್ಣುಮಕ್ಕಳು ಬರುತ್ತಿದ್ದರು. ಅವರನ್ನೆಲ್ಲ ಈತ ಮಾತಿನಲ್ಲೇ ಮರಳು ಮಾಡುತ್ತಿದ್ದ.. ತನ್ನ ಮಂತ್ರಗಳನ್ನು ಬಳಸಿ, ಹೆಣ್ಣುಮಕ್ಕಳನ್ನು ಮಂತ್ರಮುಗ್ಧರಾಗುವ ಹಾಗೆ ಮಾಡಿ.. ಇದನ್ನು ಓದಿ..Jeevan Labh: ಹೆಚ್ಚು ಆಲೋಚನೆ ಬೇಡ, ದಿನಕ್ಕೆ 256 ರೂಪಾಯಿ ಉಳಿಸಿದರೆ, 54 ಲಕ್ಷ ನಿಮ್ಮದಾಗುತ್ತದೆ. LIC ಅಲ್ಲಿ ಮಾಧ್ಯಮ ವರ್ಗದವರಿಗೆ ಬೆಸ್ಟ್ ಯೋಜನೆ. ಯಾವುದು ಗೊತ್ತೇ?

ಅವರನ್ನೆಲ್ಲ ತನಗೆ ಬೇಕಾದ ಹಾಗೆ ಬಳಸಿಕೊಂಡಿದ್ದಾನೆ. ಇತ್ತೀಚೆಗೆ ಹೆಂಗಸರೊಬ್ಬರು ಈ ವ್ಯಕ್ತಿಯನ್ನು ಸಂಪರ್ಕಿಸಿ ತಮ್ಮ ಗಂಡನ ಜೊತೆಗಿದ್ದ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಬೇಕೆಂದು ಬಯಸಿದರು. ಪೂಜೆ ಮಾಡಿ ಆಕೆಯ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಆಕೆಯನ್ನು ತನಗೆ ಬೇಕಾದ ಹಾಗೆ ಬಳಸಿಕೊಂಡಿದ್ದಾನೆ. ನಡೆದಿದ್ದನ್ನು ಆಕೆ ತಕ್ಷಣವೆ ಮನೆಯಲ್ಲಿ ತಿಳಿಸಿದ್ದು, ಮನೆಯವರಿಗೆ ಈ ವಿಷಯ ಗೊತ್ತಾಗುತ್ತಿದ್ದ ಹಾಗೆ ಆಕೆಯ ಮನೆಯವರು ಪೊಲೀಸರನ್ನು ಭೇಟಿ ಮಾಡಿದ್ದಾರೆ. ನಂತರ ಈ ಕಳ್ಳ ಮಂತ್ರವಾದಿಯ ಸತ್ಯ ಬಯಲಾಗಿದೆ.

ಇವನಿಂದ 25 ಸಾವಿರ ರೂಪಾಯಿ ಹಣ, ತಾಯತ, ವನಸ್ಪತಿ, ದಾರ ನಿಂಬೆಹನು, ಎಣ್ಣೆಯ ಡಬ್ಬ ಹಾಗೂ ಇನ್ನಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಟಾಸ್ಕ್ ಫೋರ್ಸ್ ನ ಎಸಿಪಿ ಎಂ ಜಿತೇಂದರ್ ರೆಡ್ಡಿ ಅವರು ಹೇಳಿರುವ ಹಾಗೆ, ತಮಿಳುನಾಡಿನ ಶೈಕಮಾಲಾ ಲಬ್ಬೆ ಬಾಬಾ 40 ವರ್ಷಗಳ ಹಿಂದೆ ವಾರಂಗಲ್ ಗೆ ಬಂದು ನೆಲೆಸಿದ್ದಾರೆ. ಈ ಊರಿನಲ್ಲಿ ನೆಲೆಸಿ, ಇಲ್ಲಿನ ಜನರಿಗೆ ಮೋಸ ಮಾಡಿ, ತನ್ನಿಷ್ಟ ಬಂದ ಹಾಗೆ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದು, ಇದೀಗ ಈತ ಪೊಲೀಸರ ವಶವಾಗಿದ್ದಾನೆ. ಇದನ್ನು ಓದಿ..News: 62 ವರ್ಷದವನು 20 ವರ್ಷ ಚಿಕ್ಕವನ್ನು ಮದುವೆಯಾಗಿ, ಮಾಡಿದ ಸಾಧನೆ ಕಂಡು ಶಾಕ್ ಆದ ನೆಟ್ಟಿಗರು- ಒಮ್ಮೆಲೇ ಹ್ಯಾಟ್ರಿಕ್. ಏನಾಗಿದೆ ಗೊತ್ತೇ?

Comments are closed.