Virendra Sehwag: ಸೋಲಿನ ಮೇಲೆ ಸೋಲು ಕಾಣುತ್ತಿರುವ ಭಾರತ ತಂಡಕ್ಕೆ ಬದಲಾವಣೆ ಬಿರುಗಾಳಿ- ಸೆಹ್ವಾಗ್ ಗೆ ಮಹತ್ವದ ಸ್ಥಾನ. ಏನು ಗೊತ್ತೇ? ಭೇಷ್ ಎಂದ ನೆಟ್ಟಿಗರು

Virendra Sehwag: ಭಾರತ ಕ್ರಿಕೆಟ್ (Team India) ತಂಡವು ಈಗ ಸತತವಾಗಿ ಸೋಲುಗಳನ್ನು ಕಾಣುತ್ತಿದೆ. ಇದರಿಂದ ಭಾರತ ತಂಡದಲ್ಲಿ ಹಾಗೂ ಬಿಸಿಸಿಐ (BCCI) ಮಹತ್ವದ ಬದಲಾವಣೆ ತರಲಾಗುವ ಮಾತುಗಳು ಕೇಳಿಬರುತ್ತಿದೆ.. ಹಿಂದಿನ ಆರು ತಿಂಗಳುಗಳ ಹಿಂದೆ ಚೇತನ್ ಶರ್ಮಾ ಅವರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಹಿರಿಯರ ಪುರುಷರ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ಹೊಸ ಅಧ್ಯಕ್ಷರ ಸ್ಥಾನಕ್ಕೆ ಹುಡುಕುತ್ತಿದೆ. ಈ ವರ್ಷ 2023ರ ಆಕ್ಟೊಬರ್ 5ರಂದು ಓಡಿಐ ವಿಶ್ವಕಪ್ (ODI World Cup) ಭಾರತದಲ್ಲೇ ನಡೆಯಲಿದೆ..

sehwag bcci 1 Virendra Sehwag:

ಆಯ್ಕೆಸಮಿತಿಯ ಸ್ಥಾನಕ್ಕೆ ಹೊಸಬರನ್ನು ಹುಡುಕುತ್ತಿದೆ. ಆಯ್ಕೆ ಸಮಿತಿಗೆ ಆಯ್ಕೆಗಾರರನ್ನು ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಸಂವಿಧಾನದಲ್ಲಿ ಕೆಲವು ನಿಯಮಗಳು ಇದೆ. ಚೇತನ್ ಶರ್ಮ (Chetan Sharma) ಅವರು ಉತ್ತರದ ಕಡೆಯವರಾಗಿದ್ದು ಅದೇ ವಲಯದಿಂದ ಆಯ್ಕೆಗಾರರು ಉತ್ತರದವರೇ ಆಗಿರಬೇಕು ಎನ್ನಲಾಗುತ್ತಿದ್ದು, ಈ ಸ್ಥಾನಕ್ಕೆ ಈಗ ವೀರೇಂದ್ರ ಸೆಹ್ವಾಗ್ ಅವರ ಹೆಸರು ಕೇಳಿಬರುತ್ತಿದೆ. ಇದನ್ನು ಓದಿ..BCCI: ಕೊನೆಗೂ ಗಟ್ಟಿ ನಿರ್ಧಾರ ಮಾಡಿತೇ ಬಿಸಿಸಿಐ – ಹಿರಿಯ ಆಟಗಾರರಿಗೆ ಕೈ ಕೊಟ್ಟು ಆಯ್ಕೆ ಮಾಡುತ್ತಿರುವ ಕಿರಿಯ ಆಟಗಾರರು ಯಾರ್ಯಾರು ಗೊತ್ತೇ?

2015ರಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಇಂದ ನಿವೃತ್ತಿ ಪಡೆದ ನಂತರ ನಜಾಫ್ ಗಢ ನವಾಬ್ ಇನ್ಯಾವುದೇ ಸಂಸ್ಥೆಯ ಆಡಳಿತದ ಆಡಳಿತಾತ್ಮಕ ಸ್ಥಾನವನ್ನು ಪಡೆದುಕೊಂಡಿಲ್ಲ. ಆದರೆ ಪಿಟಿಐ ಸುದ್ದಿ ಸಂಸ್ಥೆ ತಂದಿರುವ ವರದಿಯ ಪ್ರಕಾರ, ಸೆಹ್ವಾಗ್ ಅವರು ಅಧ್ಯಕ್ಷರ ಸ್ಥಾನ ವಹಿಸಿಕೊಳ್ಳಲು ಒಂದು ತೊಂದರೆ ಇದೆ ಎಂದು ಹೇಳಲಾಗುತ್ತಿದೆ. ಆ ಮುಖ್ಯ ಕಾರಣ ಏನು ಎಂದರೆ, ಬಿಸಿಸಿಐ ಇಂದ ಸಿಗುವ ಸಂಭಾವನೆ ಆಗಿದೆ..

ಬಿಸಿಸಿಐ ಹೇಳಿರುವುದು ಏನು ಎಂದರೆ, 4 ರಿಂದ 5 ಕೋಟಿ ರೂಪಾಯಿಗಳನ್ನು ಕೊಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಫೆಬ್ರವರಿ ಚೇತನ್ ಶರ್ಮ ಅವರು ರಾಜೀನಾಮೆ ಕೊಟ್ಟಿದ್ದಾರೆ. ಚೇತನ್ ಅವರು ಬಿಸಿಸಿಐ ನ ಆಯ್ಕೆ ಸಮಿತಿ ಸಂಬಂಧಿಸಿದ ಗುಟ್ಟಾದ ವಿಷಯಗಳನ್ನು ಲೀಕ್ ಮಾಡಿದ್ದರು ಎನ್ನುವ ಕಾರಣಕ್ಕೆ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು. ಇದನ್ನು ಓದಿ..Jobs: ನಿಮ್ಮದು PU ಅಥವಾ ಡಿಪ್ಲೋಮ ಆಗಿದೆಯೇ?? ಹಾಗಿದ್ದರೆ ಬಿಗ್ ಬಾಸ್ಕೆಟ್ ನಲ್ಲಿ ಖಾಲಿ ಇದೆ ಉದ್ಯೋಗ – ಇಂದೇ ಅರ್ಜಿ ಹಾಕಿ, ಕೆಲಸ ಪಡೆಯಿರಿ.

Comments are closed.