Adipurush: ನಿಂತೇ ಹೋಯ್ತು ಬಾಕ್ಸ್ ಆಫೀಸ್ ಹವಾ- ಆಧಿಪುರುಷ್ ಚಿಲ್ಲರೆ ಗಳಿಕೆ ಶುರು. ಆದರೆ ಇಲ್ಲಿಯವರೆಗೂ ಆದ ಕಲೆಕ್ಷನ್ ಎಷ್ಟು ಗೊತ್ತೇ? ಇಷ್ಟೇನಾ?

Adipurush: ನಟ ಪ್ರಭಾಸ್ ಅವರ ಬಹುನಿರೀಕ್ಷಿತ ಆದಿಪುರುಷ್ ಸಿನಿಮಾ ಜೂನ್ 16ರಂದು ತೆರೆಕಂಡಿದೆ. ಈ ಸಿನಿಮಾ ಟೀಸರ್ ಬಿಡುಗಡೆ ಅದಾಗಲೇ ಕಳಪೆ VFX ಹಾಗೂ ರಾಮಾಯಣದ ಪಾತ್ರಗಳು ಧರಿಸಿದ್ದ ವಸ್ತ್ರಗಳಿಂದ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆಯುತ್ತಿದೆ, ಇಷ್ಟೆಲ್ಲಾ ಟ್ರೋಲ್ ಆಗಿದ್ದ ಆದಿಪುರುಷ್ ಸಿನಿಮಾ ಮೊದಲ ಐದು ದಿನಗಳಲ್ಲಿ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ? ಈಗ ಆದಿಪುರುಷ್ ಸ್ಥಿತಿ ಏನಾಗಿದೆ ಗೊತ್ತಾ?

adipurush coll Adipurush:

ಆದಿಪುರುಷ್ ಸಿನಿಮಾವನ್ನು ರಾಮಾಯಣದ ಕಥೆಯನ್ನು ಆಧರಿಸಿ ತಯಾರಿಸಲಾಗಿದೆ. ಈ ಸಿನಿಮಾ ಬಿಡುಗಡೆಯಾದ ಮೇಲೆ, ರಾಮಾಯಣದ ಕಥೆಯನ್ನು ಬದಲಾಯಿಸಲಾಗಿದೆ, ಪಾತ್ರಗಳು ಧರಿಸಿರುವ ಬಟ್ಟೆ ರಾಮಾಯಣದ ಕಾಲದ ಬಟ್ಟೆಗಳ ಹಾಗೆ ಕಾಣುತ್ತಿಲ್ಲ, ಹನುಮಂತನ ಪಾತ್ರವನ್ನು ಬದಲಾಯಿಸಲಾಗಿದೆ, ಹನುಮಂತ ಹೇಳುವ ಸಂಭಾಷಣೆ ಈಗಿನ ಕಾಲದವರು ಮಾತನಾಡುವ ಹಾಗಿದೆ ಎಂದು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಇದನ್ನು ಓದಿ..Venu Gopala Swamy: ರಾಮ್ ಚರಣ್ ಗೆ ಹೆಣ್ಣು ಮಗಳು ಜನಿಸುತ್ತಿದ್ದಂತೆ, ಆ ಪುಟ್ಟ ಮಗುವ ಜಾತಕ ಬರೆದು ಭವಿಷ್ಯ ನುಡಿದ ವೇಣು ಗೋಪಾಲ ಸ್ವಾಮಿ- ಹೇಳಿದ್ದೇನು ಗೊತ್ತೆ?

ಇನ್ನು ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದೆಷ್ಟು ಎಂದು ನೋಡುವುದಾದರೆ, ಮೊದಲ ದಿನ 140 ಕೋಟಿ, ಎರಡನೇ ದಿನ 100 ಕೋಟಿ, ಮೂರನೇ ದಿನ 100 ಕೋಟಿ ಗಳಿಸಿದ್ದು. ನಾಲ್ಕನೇ ಮತ್ತು ಐದನೇ ದಿನ ಸಂಪೂರ್ಣವಾಗಿ ಕುಸಿದಿದೆ, ನಾಲ್ಕನೇ ದಿನ 35 ಕೋಟಿ ಗಳಿಸಿದರೆ, ಐದನೇ ದಿನ 20 ಕೋಟಿ ಗಳಿಸಿದೆ. ಈಗಾಗಲೇ ಕಲೆಕ್ಷನ್ ಸಿಕ್ಕಾಪಟ್ಟೆ ಡೌನ್ ಆಗಿದ್ದು, ಆದಿಪುರುಷ್ ಸಿನಿಮಾ ತಯಾರಾಗಿರುವುದು 500 ಕೋಟಿ ಬಜೆಟ್ ನಲ್ಲಿ, ಹಾಗಾಗಿ ಈ ಕಲೆಕ್ಷನ್ ಜೊತೆಗೆ ಬ್ರೇಕ್ ಈವನ ತಲುಪುವುದು ಕಷ್ಟವಾಗಿದೆ.

5 ದಿನಗಳಲ್ಲಿ ಆದಿಪುರುಷ್ ಸಿನಿಮಾ ಒಟ್ಟು 395 ಕೋಟಿ ಹಣಗಳಿಕೆ ಮಾಡಿದ್ದು, ಇದು ಗ್ರಾಸ್ ಕಲೆಕ್ಷನ್ ಆಗಿದೆ. ಇದರಲ್ಲಿ 180 ಕೋಟಿ ಶೇರ್ ಆಗಿದ್ದು, ಬ್ರೇಕ್ ಈವನ್ ತಲುಪಿ ಹಿಟ್ ಎನ್ನಿಸಿಕೊಳ್ಳಲು ಇನ್ನು 242 ಕೋಟಿ ಗಳಿಸಬೇಕು. 62 ಕೋಟಿ ಶೇರ್ ಕಲೆಕ್ಷನ್ ಮಾಡಬೇಕಿದೆ. ಆದರೆ ಈಗ ಆದಿಪುರುಷ್ ಸಿನಿಮಾದ ಕಲೆಕ್ಷನ್ ಇಳಿಮುಖ ಆಗಿರುವುದು ನೋಡಿದರೆ, 242 ಕೋಟಿ ಗಳಿಸುವುದು ಕಷ್ಟವೇ ಆಗಿದೆ. ಇದನ್ನು ಓದಿ..Puneeth: ಸಾವಿರಾರು ಕೋಟಿಯ ಒಡೆಯನಾಗಿದ್ರೂ, ಅಪ್ಪು ಸದಾ ಸಿಂಪಲ್ ಡ್ರೆಸ್ ಹಾಕುತ್ತಿದ್ದದ್ದು ಯಾಕೆ ಗೊತ್ತೇ? ಇದರ ಹಿಂದಿರುವ ಷಾಕಿಂಗ್ ಕಾರಣ ಏನು ಗೊತ್ತೇ?

Comments are closed.