Inflation: ಹಾಲಿನ ದರ ಹೆಚ್ಚಾಗುತ್ತಿರುವ ಸುದ್ದಿಯ ಬೆನ್ನಲೇ ಜನ ಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್- ಹೀಗೆ ಹೋದರೆ ಬಡವರ ಗತಿಯೇನು??
Inflation: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದ ಹಾಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. 5 ಯೋಜನೆಗಳನ್ನು ಜಾರಿಗೆ ತರುತ್ತಿರುವ ಸರ್ಕಾರ ಬಹಳಷ್ಟು ಬದಲಾವಣೆ ತರುತ್ತಿದೆ. ಗೃಹಜ್ಯೋತಿ ಯೋಜನೆಯಿಂದ ರಾಜ್ಯದ ಜನತೆಗೆ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿದ ಸರ್ಕಾರ ನಂತರ ಒಂದಷ್ಟು ಷರತ್ತುಗಳು ತಂದು ನಂತರ ವಿದ್ಯುತ್ ದರವನ್ನು ಏರಿಕೆ ಮಾಡಿದೆ.

ವಿದ್ಯುತ್ ದರ ಏರಿಕೆ ಆಗುತ್ತಿದ್ದ ಹಾಗೆ, ಈಗ ನೀರಿನ ಬಿಲ್ ಕೂಡ ಜಾಸ್ತಿ ಮಾಡುವ ಚರ್ಚೆ ಶುರುವಾಗಿದೆ. ಅಷ್ಟೇ ಅಲ್ಲದೆ ಹಾಲಿನ ಬೆಲೆಯನ್ನು ಸಹ ಏರಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಒಂದು ವೇಳೆ ಹಾಲಿನ ಬೆಲೆ ಏರಿಕೆಯಾದರೆ ಹೋಟೆಲ್ ನಲ್ಲಿ ತಿಂಡಿಗಳ ಬೆಲೆ ಕೂಡ ಹೆಚ್ಚು ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಸರ್ಗ ಹೋಟೆಲ್ ನ ಓನರ್ ಆದ ಕೃಷ್ಣರಾಜ್ ಅವರು ಮಾತನಾಡಿದ್ದಾರೆ.. ಇದನ್ನು ಓದಿ..News: ಬಿಟ್ಟಿ ಯೋಜನೆಗಳ ನಡುವೆ ರಾಜ್ಯದ ಜನತೆಗೆ ಮತ್ತೊಂದು ಶಾಕ್- ವಿದ್ಯುತ್ ಆಯಿತು, ಅದರ ಪರಿಣಾಮ ಏನಾಗಿದೆ ಗೊತ್ತೆ?
ಕರೆಂಟ್, ತರಕಾರಿ, ಹಾಲು, ಕಾಫಿಪುಡಿ, ಧಾನ್ಯಗಳು ಇದೆಲ್ಲದರ ಬೆಲೆ ಹೆಚ್ಚಾಗುತ್ತಿದೆ. ಈಗ ಸರ್ಕಾರದ ಎದುರು ಹಾಲಿನ ಬೆಲೆ ಏರಿಸುವ ಚರ್ಚೆ ನಡೆಯುತ್ತಿದೆ. ಇದರಿಂದ ನಮಗೂ ಹೊರೆಯಾಗುತ್ತದೆ ಹಾಗಾಗಿ ನಾವು ಹೋಟೆಲ್ ನಲ್ಲಿ ತಿಂಡಿಗಳ ಬೆಲೆ ಏರಿಸುವ ಬಗ್ಗೆ ಚಿಂತೆ ಮಾಡುತ್ತಿದ್ದೇವೆ. ಸರ್ಕಾರ ಈಗ ಬೇರೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದು, ಇದರ ಬಗ್ಗೆ ನಾವು ಡಿಸಿಎಂ ಡಿಕೆ ಶಿವಕುಮಾರ್ ಅವರ ಬಳಿ ಮನವಿ ಮಾಡಿದ್ದೇವೆ..
ಸರ್ಕಾರದಲ್ಲಿ ಈಗ ಹಣವಿಲ್ಲ, ಬೆಲೆ ಏರಿಕೆ ಈಗ ಅಗತ್ಯವಾಗಿದೆ, ಇದರ ಬಗ್ಗೆ ಯೋಚನೆ ಮಾಡುತ್ತೇವೆ..ಇನ್ನು ಒಂದು ವಾರದಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ..” ಎಂದಿದ್ದಾರೆ. ಈಗಾಗಲೇ ವಿದ್ಯುತ್ ಬೆಲೆ ಏರಿಕೆಯಿಂದ ಜನರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ವಿರೋಧ ಪಕ್ಷಗಳು ಕಾಂಗ್ರೆಸ್ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಮಾಡುತ್ತಿದೆ..ಸರ್ಕಾರ ಹೇಗೆ ಎಲ್ಲವನ್ನು ನಡೆಸುತ್ತದೆ ಎಂದು ನೋಡಬೇಕಿದೆ. ಇದನ್ನು ಓದಿ..Law: ಬೇರೆಯೊಬ್ಬರ ಪತ್ನಿಯ ಜೊತೆ ಡಿಂಗ್ ಡಾಂಗ್ ಆಗುವವರಿಗೆ ಸಿಹಿ ಸುದ್ದಿ ಕೊಟ್ಟ ಹೈ ಕೋರ್ಟ್- ಹೊಸ ತೀರ್ಪು ಏನು ಗೊತ್ತೆ?
Comments are closed.