Bank Fraud Tips: ಕರೆ ಮೂಲಕ ನಿಮಗೆ ಯಾರಾದರೂ ಟೋಪಿ ಹಾಕಿದರೆ, ತಕ್ಷಣ ಈ ನಂಬರ್ ಕಾಲ್ ಮಾಡಿದರೆ, ನಿಮ್ಮ ಹಣ ವಾಪಸ್ಸು ಬರುತ್ತದೆ. ಏನು ಮಾಡಬೇಕು ಗೊತ್ತೆ?

Bank Fraud Tips: ಕರೆ ಮೂಲಕ ನಿಮಗೆ ಯಾರಾದರೂ ಟೋಪಿ ಹಾಕಿದರೆ, ತಕ್ಷಣ ಈ ನಂಬರ್ ಕಾಲ್ ಮಾಡಿದರೆ, ನಿಮ್ಮ ಹಣ ವಾಪಸ್ಸು ಬರುತ್ತದೆ. ಏನು ಮಾಡಬೇಕು ಗೊತ್ತೆ?

Bank Fraud Tips: ಈಗಿನ ಕಾಲದಲ್ಲಿ ನೀವು ಸಂಪಾದನೆ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದೇ ಒಂದು ದೊಡ್ಡ ಕೆಲಸ ಆಗಿದೆ. ಬ್ಯಾಂಕ್ ನಂಬಿ ಹಣವನ್ನು ಅದರಲ್ಲಿಡುತ್ತೇವೆ, ಆದರೆ ಸೈಬರ್ ಕ್ರೈಮ್ ಗಳು ಜಾಸ್ತಿಯಾಗಿದ್ದು, ಮೋಸಗಾರರು ಕರೆಮಾಡಿ, ಬ್ಯಾಂಕ್ ಸಿಬ್ಬಂದಿ ಎಂದು ಹೇಳಿ, ಲಾಟರಿ ಟಿಕೆಟ್ ಎಂದು ಹೇಳಿ ಹಾಗೂ ಇನ್ನಿತರ ಕಾರಣಗಳನ್ನು ನೀಡಿ ನಿಮ್ಮ ಹಣವನ್ನು ಲಪಟಾಯಿಸುವ ಪ್ರಯತ್ನ ಮಾಡುತ್ತಾರೆ. ಆಗ ನೀವು ಹುಷಾರಾಗಿರಬೇಕು, ಒಂದು ವೇಳೆ ಹುಷಾರಾಗಿದ್ದರು ಸಹ ಮೋಸ ಹೋಗಿ, ಹಣ ಕಳೆದುಕೊಂಡರೆ..

bank fraud Bank Fraud Tips:

ಒಂದು ನಂಬರ್ ಗೆ ಕಾಲ್ ಮಾಡುವ ಮೂಲಕ ಸಹಾಯ ಪಡೆದು ನಿಮ್ಮ ಹಣವನ್ನು ವಾಪಸ್ ಪಡೆಯಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ. ಈ ನಂಬರ್ ಒಂದು ಕಂಪ್ಲೇಂಟ್ ನಂಬರ್ ಆಗಿರುತ್ತದೆ. ಒಂದು ವೇಳೆ ಈ ರೀತಿ ನಿಮಗೆ ಆದರೆ, ಆ ನಂಬರ್ ಗೆ ಕಾಲ್ ಮಾಡಿ ನೀವು ತಕ್ಷಣವೇ ದೂರು ಕೊಡಬಹುದು. ಈ ನಂಬರ್ ಗೆ ದೂರು ಕೊಟ್ಟ ತಕ್ಷಣವೇ ಅವರು ಕೆಲಸ ಶುರು ಮಾಡುತ್ತಾರೆ. ಇದನ್ನು ಓದಿ..Motorola Edge 40: ಫೈರ್ – ಬೋಲ್ಟ್ ಕಂಪನಿಯ ಹೊಸ ಸ್ಮಾರ್ಟ್ ಫೋನ್ ಹೇಗಿದೆ ಗೊತ್ತೇ?? ದೀರ್ಘ ಬ್ಯಾಟರಿ, ಕರೆ ಮಾಡುವುದರ ಜೊತೆಗೆ ಏನೆಲ್ಲಾ ಇದೆ ಗೊತ್ತೇ? ತಿಳಿದರೆ ಇಂದೇ ಖರೀದಿ ಮಾಡುತ್ತೀರಿ

ಒಂದು ವೇಳೆ ನೀವೇನಾದರೂ ಇಂಥ ಸಮಸ್ಯೆಗೆ ಸಿಲುಕಿಕೊಂಡರೆ, ಭಯ ಪಡಬೇಡಿ. ಈ ಸಹಾಯವಾಣಿಗೆ ನೀವು ಕಾಲ್ ಮಾಡಬಹುದು, ನಂಬರ್ 155260 ಆಗಿದೆ. ಈ ನಂಬರ್ ಗೆ ಕಾಲ್ ಮಾಡಿ ನೀವು ಮೋಸ ಹೋದ ಬಗ್ಗೆ ಪೂರ್ತಿ ಡೀಟೇಲ್ಸ್ ಅವರಿಗೆ ಕೊಡಿ. ಈ ಹೆಲ್ಪ್ ಡೆಸ್ಕ್ ಗೆ ಕಾಲ್ ಮಾಡಿ ಕಂಪ್ಲೇಂಟ್ ಮಾಡಿದ ತಕ್ಷಣವೇ ಕ್ರಮ ತೆಗೆದುಕೊಳ್ಳುವುದಕ್ಕೆ ಶುರು ಮಾಡುತ್ತಾರೆ.

ಈ ಮೋಸ ಪ್ರಕರಣದ ಬಗ್ಗೆ ತನಿಖೆ ನಡೆಸುವ ಸಂಸ್ಥೆಗೆ ಪೊಲೀಸ್ ಅಧಿಕಾರಿಗಳು ಕೂಡ ವರದಿ ಮಾಡಬೇಕು, ಅದು ಅವರ ಜವಾಬ್ದಾರಿ ಕೂಡ ಆಗಿರುತ್ತದೆ. ಈ ಹೆಲ್ಪ್ ಡೆಸ್ಕ್ ನ ಮೇಲ್ವಿಚಾರಣೆ ಮಾಡುವುದು ಗೃಹ ಸಚಿವಾಲಯ ಆಗಿದೆ, ಬಹಳಷ್ಟು ಸಾರಿ ಹೀಗೆ ಹಣ ಕಳೆದುಕೊಂಡವರು ವಾಪಸ್ ಪಡೆದಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ ನಿಮಗೂ ತೊಂದರೆ ಆದರೆ ಈ ನಂಬರ್ ಗೆ ಕರೆ ಮಾಡಬಹುದು. ಇದನ್ನು ಓದಿ..Car Tips: ನಿಮ್ಮ ಕಾರ್ ಕಳ್ಳತನವಾಗದಂತೆ ಎಚ್ಚರ ವಹಿಸುವುದು ಹೇಗೆ?? ಬೆಸ್ಟ್ ಟಿಪ್ಸ್ ಫಾಲೋ ಮಾಡಿದರೆ, ಕಳ್ಳ ಬಂದ್ರು ಏನು ಮಾಡೋಕೆ ಆಗಲ್ಲ.

Comments are closed.