Kratos: ಬೆಸ್ಟ್ ಎಲೆಕ್ಟ್ರಾನಿಕ್ ಬೈಕ್ – 60 ಸಾವಿರ ಕಡಿಮೆ- 180 ಕಿಲೋ ಮೀಟರ್ ಚಲಿಸಬಹುದು- ವೈಶಿಷ್ಯತೇ, ಬೆಲೆ ತಿಳಿಯಿರಿ

Kratos: ಬೆಸ್ಟ್ ಎಲೆಕ್ಟ್ರಾನಿಕ್ ಬೈಕ್ – 60 ಸಾವಿರ ಕಡಿಮೆ- 180 ಕಿಲೋ ಮೀಟರ್ ಚಲಿಸಬಹುದು- ವೈಶಿಷ್ಯತೇ, ಬೆಲೆ ತಿಳಿಯಿರಿ

Kratos: ಇಂದಿನ ಯುವಕರಿಗೆ ಬೈಕ್ ಅಂದ್ರೆ ಕ್ರೇಜ್. ಬೈಕ್ ಓಡಿಸಿದರೆ ಹೀರೋ ರೀತಿ ಎಂದು ಫೀಲ್ ಮಾಡುತ್ತಾರೆ. ಆದರೆ ಈಗ ಪೆಟ್ರೋಲ್ ಬೈಕ್ ಇಂದ ಎಲೆಕ್ಟ್ರಿಕ್ ವಾಹನಕ್ಕೆ ಎಲ್ಲರೂ ಅಟ್ರ್ಯಾಕ್ಟ್ ಆಗುತ್ತಿದ್ದಾರೆ. ಎಲೆಕ್ಟ್ರಿಕ್ ಸ್ಕೂಟಿಗಳು ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ, ಎಲೆಕ್ಟ್ರಿಕ್ ಬೈಕ್ ಗಳು ಅಷ್ಟು ಮಾರಾಟ ಆಗುತ್ತಿಲ್ಲ. ರಿವೋಲ್ಟ್, ಕೋಮಾಕಿ ರೇಂಜರ್ ಈ ಬೈಕ್ ಗಳನ್ನು ಬಿಟ್ಟು, ಬೇರೆ ಎಲೆಕ್ಟ್ರಿಕ್ ಬೈಕ್ ಗಳು ಬಂದಿಲ್ಲ. ಟಾರ್ಕ್ ಮೋಟಾರ್ಸ್ ಟಾರ್ಕ್ ಕ್ರಾಟೋಸ್ ಮತ್ತು ಟಾರ್ಕ್ ಕ್ರಾಟೋಸ್ ಆರ್ ಹೆಸರಿನ ಹೊಸ ಬೈಕ್ ಗಳು ಈಗಷ್ಟೇ ಲಾಂಚ್ ಆಗಿದೆ. ಈ ಬೈಕ್ ಪೆಟ್ರೋಲ್ ಬೈಕ್ ರೀತಿಯಲ್ಲೇ ಇದೆ.

kratos ev bike features and price details
kratos ev bike features and price details

Kratos ಬೈಕ್ ನ ಮ್ಯಾಕ್ಸಿಮಮ್ ಸ್ಪೀಡ್ 100kmph ಆಗಿದೆ, Kratos R 105kmph ಸ್ಪೀಡ್ ಕೊಡುತ್ತದೆ. Kratos ಬೈಕ್ 4 ಸೆಕೆಂಡ್ ಗಳಲ್ಲಿ 0 ಇಂದ 40ಕಿಮೀ ಸ್ಪೀಡ್ ತಲುಪುತ್ತದೆ. Kratos R ಬೈಕ್ 3.5ಸೆಕೆಂಡ್ಸ್ ಗಳಲ್ಲಿ ತಲುಪುತ್ತಿದೆ. ಇದರ ಮ್ಯಾಕ್ಸಿಮಮ್ ಪವರ್ 8kW ಆಗಿದೆ. ಹಾಗೆಯೇ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದೆ. ಒಂದು ಗಂಟೆಯಲ್ಲಿ ಪೂರ್ತಿಯಾಗುತ್ತದೆ. ಹೋಮ್ ಚಾರ್ಜರ್ ನಲ್ಲಿ ಚಾರ್ಜ್ ಮಾಡಲು 4 ರಿಂಸ 5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇದರಲ್ಲಿ 25% ಚಾರ್ಜಿಂಗ್ ಜಾಸ್ತಿಯಾಗುತ್ತದೆ. ಒಂದು ಸಾರಿ ಚಾರ್ಜ್ ಮಾಡಿದರೆ 180ಕಿಮೀ ಪ್ರಯಾಣ ಮಾಡಬಹುದು. ಇದನ್ನು ಓದಿ..JIO 5G Phone: ವಿಶ್ವದ ಅತ್ಯಂತ ಅಗ್ಗದ 5 ಜಿ ಫೋನ್ ಬಿಡುಗಡೆಗೆ ಮುಂದಾದ ಅಂಬಾನಿ- ಎಷ್ಟು ಕಡಿಮೆ ಬೆಲೆ ಗೊತ್ತೇ??

Kratos ಕಂಪನಿ 2 ವರ್ಷಗಳವರೆಗು ಫ್ರೀ ಚಾರ್ಜಿಂಗ್ ಪ್ರವೇಶ ನೀಡುತ್ತದೆ. ಇದರ ಅರ್ಥ ನೀವು ಎಲ್ಲಿಯಾದರೂ ಸರಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಫ್ರೀಯಾಗಿ ಪಡೆಯಬಹುದು. ಆದರೆ Kratos ನ ಒರಿಜಿನಲ್ ರೀತಿಯಲ್ಲಿ ಫಾಸ್ಟ್ ಚಾರ್ಜಿಂಗ್ ಆಯ್ಕೆ ಇಲ್ಲ. ಇದು Kratos R ನಲ್ಲಿ ಮಾತ್ರ ಸಿಗುತ್ತದೆ. ಈ ಬೈಕ್ ನಲ್ಲಿ 4kW ಸಾಮರ್ಥ್ಯ ಲೀಥಿಯಂ ಐಯಾನ್ ಬ್ಯಾಟರಿ ಇರುತ್ತದೆ. ವಾಟರ್ ಪ್ರೂಫ್ ತಂತ್ರಜ್ಞಾನ ಈ ಬೈಕ್ ನಲ್ಲಿದೆ, ಇದು IP67 ರೇಟಿಂಗ್ ಬರುತ್ತದೆ. ಟೆಂಪರೇಚರ್ ಕಂಟ್ರೋಲ್ ಟೆಕ್ನಾಲಜಿ, ಅಲ್ಯೂಮಿನಿಯಂ HPDC ಬಾಕ್ಸ್ ಇರುತ್ತದೆ. ಇದರ ಅರ್ಥ ವೆದರ್ ಕಂಡೀಷನ್ ಹೇಗೆ ಇದ್ದರು ಈ ಬೈಕ್ ಗೆ ತೊಂದರೆ ಅಗುವುದಿಲ್ಲ.

ಈ ಬೈಕ್ ಇಕೋ, ಸಿಟಿ, ಸ್ಪೋರ್ಟ್ಸ್ ಹಜ್ಯ್ ರಿಸರ್ವ್ ಎಂದು ನಾಲ್ಕು ರೀತಿ ಗಳಲ್ಲಿ ಬರುತ್ತದೆ. ಇಕೋ ಮೋಡ್ ನಲ್ಕ್ 120ಕಿಮೀ, ಸಿಟಿ ಮೋಡ್ ನಲ್ಲಿ 100ಕಿಮೀ, ಸ್ಪೋರ್ಟ್ಸ್ ಮೋಡ್ ನಲ್ಲಿ 70ಕಿಮೀ, ರಿಸರ್ವ್ ಮೋಡ್ ನಲ್ಲಿ 5ಕಿಮೀ ಇರುತ್ತದೆ. ಈ ಬೈಕ್ ಗಳಿಗೆ 3 ವರ್ಷಕ್ಕೆ 40 ಸಾವಿರ ಕಿಮೀ ವಾರಂಟಿ ನೀಡಲಾಗಿದೆ. ಬ್ಯಾಟರಿ ಮೇಲೆ 3 ವರ್ಷ ವಾರಂಟಿ ಇರುತ್ತದೆ. ಬೈಕ್ ಡ್ಯಾಶ್ ಬೋರ್ಡ್ ಪೂರ್ತಿ ಡಿಜಿಟಲ್ ಆಗಿರುತ್ತದೆ, 4 ಬಣ್ಣಗಳಲ್ಲಿ ಬೈಕ್ ಸಿಗುತ್ತದೆ. ನೀಲಿ, ಬಿಳಿ, ಕೆಂಪು ಹಾಗೂ ಕಪ್ಪು ಬಣ್ಣಗಳಲ್ಲಿ ಬರುತ್ತದೆ.ಕ್ಲಚ್ ಲೆಸ್ ಟ್ರಾನ್ಸ್ಮಿಷನ್ ಜೊತೆಗೆ ಬರುತ್ತದೆ. 38nm ಮ್ಯಾಕ್ಸಿಮಮ್ ಟಾರ್ಕ್ ಪ್ರೊಡ್ಯುಸ್ ಮಾಡುತ್ತದೆ. ಆಕ್ಸೆಲ್ ಫ್ಲೆಕ್ಸ್ ಮೋಟಾರ್ ಇರುತ್ತದೆ.. ಇದನ್ನು ಓದಿ..Business Idea: ಕೆಲಸ ಮಾಡುತ್ತಾ ಈ ಬಿಸಿನೆಸ್ ಆರಂಭ ಮಾಡಿ- ಕೈತುಂಬಾ ಕಾಸು, ನಿಮಗೆ ನೀವೇ ಬಾಸ್. ಯೋಚನೆ ಮಾಡಿ ಟ್ರೈ ಮಾಡಿ. ಲಾಸ್ ಅಂತೂ ಇಲ್ಲ.

ಇನ್ನು ಈ ಬೈಕ್ ನ ಬೆಲೆ ಬಗ್ಗೆ ಹೇಳುವುದಾದರೆ, Kratos R ಬೈಕ್ ಹೈದರಾಬಾದ್ ಎಕ್ಸ್ ಶೋರೂಮ್ ಬೆಲೆ ₹2,28,374 ರೂಪಾಯಿ ಆಗಿದೆ. ಫೇಮ್ 2 ಸಬ್ಸಿಡಿ ಸಿಗಲಿದ್ದು, 60 ಸಾವಿರ ಕಡಿಮೆಯಾಗಿ ₹1,68,374 ರೂಪಾಯಿಗೆ ಸಿಗುತ್ತದೆ. GST ಜೊತೆಗೆ ಇರಲಿದ್ದು, ಹೋಮ್ ಚಾರ್ಜರ್ ಈ ಬೆಲೆಗೆ ಸಿಗುತ್ತದೆ. ಆದರೆ ಬೈಕ್ ಕೊಂಡುಕೊಳ್ಳುವವರು ಸಬ್ಸಿಡಿ ಕ್ಲೇಮ್ ಮಾಡಬೇಕು. RTO ರಿಜಿಸ್ಟ್ರೇಶನ್, ಇನ್ಷುರೆನ್ಸ್, 4ಓಡಿ ಟ್ಯಾಕ್ಸ್ ಇದೆಲ್ಲವೂ ಹೆಚ್ಚುವರಿಯಾಗಿ ಬರುತ್ತದೆ. ಮನೆಯಲ್ಲೇ ಈ ಬೈಕ್ ಸರ್ವಿಸ್ ಮಾಡಿಸಬಹುದು. ICICI, IDFC ಹಾಗೂ ಇನ್ನಿತರ ಸಂಸ್ಥೆಗಳು EMI ಸೌಲಭ್ಯ ನೀಡುತ್ತದೆ. ಇದನ್ನು ಓದಿ..Earn Money: ಮನೆಯಲ್ಲಿಯೇ ಕುಳಿತು, ನಿಮ್ಮ ವಾಯ್ಸ್ ಕೊಟ್ಟು ಹಣ ಗಳಿಸಿ- ಅವರು ಕೊಡುವುದನ್ನು ನಿಮ್ಮ ವಾಯ್ಸ್ ರೆಕಾರ್ಡ್ ಮಾಡಿದರೆ ಕೈ ತುಂಬಾ ದುಡ್ಡು.

Comments are closed.