Earn Money: ಮನೆಯಲ್ಲಿಯೇ ಕುಳಿತು, ನಿಮ್ಮ ವಾಯ್ಸ್ ಕೊಟ್ಟು ಹಣ ಗಳಿಸಿ- ಅವರು ಕೊಡುವುದನ್ನು ನಿಮ್ಮ ವಾಯ್ಸ್ ರೆಕಾರ್ಡ್ ಮಾಡಿದರೆ ಕೈ ತುಂಬಾ ದುಡ್ಡು.

Earn Money: ಮನೆಯಲ್ಲಿಯೇ ಕುಳಿತು, ನಿಮ್ಮ ವಾಯ್ಸ್ ಕೊಟ್ಟು ಹಣ ಗಳಿಸಿ- ಅವರು ಕೊಡುವುದನ್ನು ನಿಮ್ಮ ವಾಯ್ಸ್ ರೆಕಾರ್ಡ್ ಮಾಡಿದರೆ ಕೈ ತುಂಬಾ ದುಡ್ಡು.

Earn Money: ಈಗಿನ ಕಾಲದಲ್ಲಿ ಹಣ ಸಂಪಾದನೆ ಮಾಡುವುದಕ್ಕೆ ಹಲವು ದಾರಿಗಳಿವೆ, ಈಗ ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚಾಗಿದೆ ಹಾಗೆಯೇ ನೀವು ಕೆಲಸ ಮಾಡಲು ಮನೆಯಿಂದ ಹೊರಗೆ ಹೋಗಬೇಕು ಎನ್ನುವ ಹಾಗಿಲ್ಲ. ಮನೆಯಲ್ಲೇ ಕುಳಿತು ಹಣ ಗಳಿಸಬಹುದು (Earn Money). ಇದಕ್ಕೆ ಹಲವು ಮಾರ್ಗಗಳಿವೆ, ಫ್ರೀ ಲ್ಯಾನ್ಸಿಂಗ್ ಆಗಿ ನೀವು ಮನೆಯಿಂದಲೇ ಮಾಡಬಹುದಾದ ಅನೇಕ ಕೆಲಸಗಳಿವೆ.. ಬೇರೇನೂ ಬೇಡ ನಿಮ್ಮ ಧ್ವನಿಯನ್ನು ಬಳಸಿಯೇ ನೀವು ಕೆಲಸ ಮಾಡಿ ಹಣ ಗಳಿಸಬಹುದು.

make-money-using-voice-over-explained-in-kannada
make-money-using-voice-over-explained-in-kannada

ಹೌದು, ಈಗ ವಾಯ್ಸ್ ಓವರ್ ಆರ್ಟಿಸ್ಟ್ (Voice Over Artist) ಗಳಿಗೆ ಬಹಳ ಬೇಡಿಕೆ ಇದೆ. ಈ ಕೆಲಸಕ್ಕೆ ನಿಮ್ಮ ಧ್ವನಿ ಒಂದು ಚೆನ್ನಾಗಿದ್ದರೆ ಸಾಕು ಮತ್ತೇನು ಬೇಕಾಗುವುದಿಲ್ಲ. ವಾಯ್ಸ್ ಓವರ್ ಆರ್ಟಿಸ್ಟ್ ಎಂದರೆ, ನೀವು ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿರಬಹುದು, ಹಲವು ವಿಡಿಯೋಗಳು ಇರುತ್ತದೆ ಅದಕ್ಕೆ ಬ್ಯಾಗ್ರೌಂಡ್ ನಲ್ಲಿ ವಾಯ್ಸ್ ಬರುತ್ತಿರುತ್ತದೆ, ಆ ಬ್ಯಾಗ್ರೌಂಡ್ ವಾಯ್ಸ್ ಕೊಡುವವರನ್ನು ವಾಯ್ಸ್ ಓವರ್ ಆರ್ಟಿಸ್ಟ್ ಎಂದು ಕರೆಯುತ್ತಾರೆ. ಈಗ ಹಲವು ಯೂಟ್ಯೂಬ್ ಚಾನೆಲ್ ಗಳಿವೆ.. ಇದನ್ನು ಓದಿ..Gold Rate Today: ಆಷಾಢದಲ್ಲಿ ಮತ್ತೆ ಕುಸಿದ ಚಿನ್ನ ಬೆಲೆ – ಎಷ್ಟಾಗಿದೆ ಗೊತ್ತೇ? ಅಂಗಡಿಗೆ ಓಡಿ ಹೋಗಿ ಖರೀದಿ ಮಾಡಿ.

ಮಾತ್ರವಲ್ಲದೆ, ಹಲವು ಕಂಪನಿಗಳು ಕೂಡ ತಮ್ಮ ಬ್ಲಾಗ್ ಗಳಿಗೆ ವಾಯ್ಸ್ ಓವರ್ ಆರ್ಟಿಸ್ಟ್ ಬೇಕು ಎಂದು ಹುಡುಕುತ್ತಾರೆ, ನಿಮ್ಮ ವಾಯ್ಸ್ ಚೆನ್ನಾಗಿದ್ದು ನಿಮಗೆ ಚೆನ್ನಾಗಿ ಮಾತನಾಡಲು ಬಂದರೆ, ನೀವು ಕೂಡ ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಕೆಲಸ ಮಾಡಬಹುದು (Earn Money). ಆನ್ಲೈನ್ ನಲ್ಲಿಯೇ ನಿಮಗೆ ಈ ಕೆಲಸ ಸಿಗುತ್ತದೆ, ಫ್ರೀಲ್ಯಾನ್ಸಿಂಗ್ ಆಗಿ ಮಾಡಿ, ಗಂಟೆಗೆ ಇಷ್ಟು ಎಂದು ಚಾರ್ಜ್ ಮಾಡಬಹುದು (Earn Money). ಈ ಕೆಲಸಕ್ಕೆ ಮೊದಲು ನೀವು ಒಂದು ಒಳ್ಳೆಯ ಪ್ರೊಫೈಲ್ (Profile) ಕ್ರಿಯೇಟ್ ಮಾಡುವುದು ಉತ್ತಮವಾಗಿದೆ.

ನಿಮ್ಮ ಪ್ರೊಫೈಲ್ ನಲ್ಲಿ 20 ರಿಂದ 30 ಸೆಕೆಂಡ್ ಗಳ ವಾಯ್ಸ್ ರೆಕಾರ್ಡ್ (Voice Record) ಮಾಡಿ, ಅದನ್ನು ಅಪ್ಲೋಡ್ ಮಾಡಿ..ಕಂಪನಿಗಳು ನಿಮ್ಮ ಪ್ರೊಫೈಲ್ ನೋಡಿ ನಿಮ್ಮ ವಾಯ್ಸ್ ಕೇಳಿ, ಅವರಿಗೆ ಅದು ಸರಿಯಿದೆ ಎನ್ನಿಸಿದರೆ, ನಿಮ್ಮನ್ನು ಕಾಂಟ್ಯಾಕ್ಟ್ ಮಾಡುತ್ತಾರೆ. ಒಳ್ಳೆಯ ಕೆಲಸಕ್ಕಾಗಿ ಆಕರ್ಷಕವಾಗಿ ಧ್ವನಿಯನ್ನು ರೆಕಾರ್ಡ್ ಮಾಡಿ ಹಾಕಬಹುದು. ಒಂದು ಸಾರಿ ಕೆಲಸ ಸಿಕ್ಕರೆ, ಕಾಂಟ್ಯಾಕ್ಟ್ ಡೆವೆಲಪ್ ಆಗುತ್ತದೆ. ಈ ಕೆಲಸಕ್ಕಾಗಿ ವಾಯ್ಸ್ ಓವರ್ 123 ಎನ್ನುವ ಒಂದು ವೆಬ್ಸೈಟ್ ಇದೆ, ಈ ವೆಬ್ಸೈಟ್ ನ ಮೂಲಕ ಕೂಡ ನೀವು ಕೆಲಸ ಹುಡುಕಬಹುದು. ಇದನ್ನು ಓದಿ..Law: ಬೇರೆಯೊಬ್ಬರ ಪತ್ನಿಯ ಜೊತೆ ಡಿಂಗ್ ಡಾಂಗ್ ಆಗುವವರಿಗೆ ಸಿಹಿ ಸುದ್ದಿ ಕೊಟ್ಟ ಹೈ ಕೋರ್ಟ್- ಹೊಸ ತೀರ್ಪು ಏನು ಗೊತ್ತೆ?

ಇಲ್ಲಿ ಅಕೌಂಟ್ ಓಪನ್ ಮಾಡಿ, ನಿಮ್ಮ ವಾಯ್ಸ್ ರೆಕಾರ್ಡ್ ಮಾಡಿ ಅಪ್ಲೋಡ್ ಮಾಡಿ, ಕಂಪನಿಗಳು ನಿಮ್ಮ ಪ್ರೊಫೈಲ್ ನೋಡಿ, ವಾಯ್ಸ್ ಕೇಳಿ ನಿಮ್ಮನ್ನು ಕಾಂಟ್ಯಾಕ್ಟ್ ಮಾಡುತ್ತಾರೆ. ಶುರುವಿನಲ್ಲಿ ಸಣ್ಣ ಪುಟ್ಟ ಕಾರ್ಟೂನ್ (Cartoon) ಗಳಿಗೆ ಧ್ವನಿ ನೀಡುತ್ತಾ, ಬಳಿಕ ದೊಡ್ಡ ಕಾರ್ಟೂನ್ ಗಳಿಗೆ ಧ್ವನಿ ನೀಡಬಹುದು. ಈ ಕೆಲಸಕ್ಕೆ ನಿಮಗೆ ಉತ್ತಮವಾದ ಸಂಬಳ ಕೂಡ ಸಿಗುತ್ತದೆ. ಗಂಟೆಗೆ ಇಷ್ಟು ಎಂದು ಚಾರ್ಜ್ ಮಾಡುವ ಮೂಲಕ, ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿಗಳನ್ನು ಗಳಿಸಬಹುದು (Earn Money). ಇದನ್ನು ಓದಿ..Electric vehicles: ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಯಾವುವು ಗೊತ್ತೇ? ನೋಡಿ ಖರೀದಿ ಮಾಡಿ, ಲೈಫ್ ಜಿಂಗ ಲಾಲಾ

Comments are closed.