Narendra Modi: ದಿಡೀರ್ ಎಂದು ತನ್ನ 15 ಎಕರೆ ಭೂಮಿಯನ್ನು ಮೋದಿ ಹೆಸರಿಗೆ ಬರೆಯಲು ಮುಂದಾದ ಅಜ್ಜಿ.

Narendra Modi: ದಿಡೀರ್ ಎಂದು ತನ್ನ 15 ಎಕರೆ ಭೂಮಿಯನ್ನು ಮೋದಿ ಹೆಸರಿಗೆ ಬರೆಯಲು ಮುಂದಾದ ಅಜ್ಜಿ.

Narendra Modi: ನಮ್ಮ ಭಾರತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಅತ್ಯುತ್ತಮ ರಾಜಕಾರಣಿ ಎನ್ನುವುದರ ಜೊತೆಗೆ ಒಬ್ಬ ಒಳ್ಳೆಯ ವ್ಯಕ್ತಿ ಕೂಡ ಹೌದು. ನರೇಂದ್ರ ಮೋದಿ (Narendra Modi) ಅವರಿಗೆ ದೇಶಾದ್ಯಂತ ಫಾಲೋವರ್ಸ್ ಇದ್ದಾರೆ. ಹಲವು ಜನರಿಗೆ ಮೊದಿ ಅವರನ್ನು ಕಂಡರೆ ತುಂಬಾ ಇಷ್ಟ, ಅಭಿಮಾನಿಗಳು ಅಥವಾ ಅನುಯಾಯಿಗಳು ತಮ್ಮ ಮೆಚ್ಚಿನ ವ್ಯಕ್ತಿಗಾಗಿ ಏನನ್ನಾದರು ಮಾಡುವುದು ಸಹಜ.

women gifting 15 acre to narendra modi Narendra Modi:

ಅದೇ ರೀತಿ ಈಗ ಅಜ್ಜಿಯೊಬ್ಬರು ತಮ್ಮ ಆಸ್ತಿ ಆಗಿರುವ 15 ಎಕರೆ ಭೂಮಿಯನ್ನು ನರೇಂದ್ರ ಮೋದಿ (Narendra Modi) ಅವರ ಹೆಸರಿಗೆ ಬರೆದು ಕೊಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಇದೀಗ ಅಜ್ಜಿ ಫೋಟೋ ಹಾಗೂ ಅವರು ಹೇಳಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ..ಈ ಅಜ್ಜಿಯ ಹೆಸರು ಮಂಗಿ ಬಾಯ್ ತನ್ವಾರ್. ಇದನ್ನು ಓದಿ..ITR Filing: ನೀವು ಒಂದು ರೂಪಾಯಿ ತೆರಿಗೆ ಕಟ್ಟದೆ ಇದ್ದರೂ ITR ಫೈಲ್ ಮಾಡುವುದು ಮುಖ್ಯ – ಕಡಿಮೆ ಆದಾಯ ಆದ್ರೂ ಸರಿ ITR ಫೈಲ್ ಮಾಡಿದರೆ ಏನು ಲಾಭ ಗೊತ್ತೇ?

ಇವರು ಇರುವುದು ರಾಯ್ ಘರ್ (Raighar) ಜಿಲ್ಲೆಯಿಂದ 65ಕಿಮೀ ದೂರದ ಜಾಗೀರ್ ಎನ್ನುವ ಗ್ರಾಮದಲ್ಲಿ. ಈ ಅಜ್ಜಿ ಈಗ ಮೋದಿ ಅವರ ಹೆಸರಿಗೆ ಭೂಮಿಯನ್ನು ಬರೆದು ಕೊಡುತ್ತೇನೆ ಎಂದು ಹೇಳಿರುವ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಜ್ಜಿ ಮಾತನಾಡಿರುವ ವಿಡಿಯೋದಲ್ಲಿ ಏನಿದೆ ಎಂದರೆ, ಅಜ್ಜಿ ತನ್ನ ಅಕ್ಕಪಾಕ್ಕದ ಮನೆಯವರ ಜೊತೆಗೆ ಮಾತನಾಡುತ್ತಾ ಕುಳಿತಿದ್ದಾರೆ..ಆಗ ನರೇಂದ್ರ ಮೋದಿ (Narendra Modi) ಅವರ ಬಗ್ಗೆ ಮಾತನಾಡಿ ಅವರನ್ನು ಹೊಗಳಿ, ಮೋದಿ ಅವರು ಈ ದೇಶದ ಹೆಮ್ಮೆ..

ಅವರಿಂದ ಈ ದೇಶಕ್ಕೆ ತುಂಬಾ ಒಳ್ಳೆಯದಾಗಿದೆ. ಈ ಕೆಲಸಗಳ ಮೂಲಕ ನಮ್ಮ ದೇಶಕ್ಕೆ ಹೆಮ್ಮೆ ತರುತ್ತಿದ್ದಾರೆ..ಹಿರಿಯರಿಗೂ ಸಹಾಯ ಆಗುವ ಹಾಗೆ ಮಾಡುತ್ತಾರೆ. ನಾನು ತೀರ್ಥಯಾತ್ರೆಗೆ ಹೋಗಿದ್ದಾಗ ನನಗೆ ಮೋದಿ (Narendra Modi) ಅವರು ಉಳಿದುಕೊಳ್ಳೋದಕ್ಕೆ ಮನೆ, ಆಹಾರ, ನೀರು ಕೊಟ್ಟು ಸಹಾಯ ಮಾಡಿದ್ದಾರೆ. ಅವರಿಂದ ನಮಗೆ ಯಾವುದೇ ತೊಂದರೆ ಆಗಿಲ್ಲ. ಹಾಗಾಗಿ ನಾನು ನನ್ನ 15 ಎಕರೆ ಜಮೀನನ್ನು ಅವರಿಗೆ ಕೊಡುತ್ತೇನೆ ಎಂದು ಅಜ್ಜಿ ಹೇಳಿದ್ದಾರೆ. ಇದನ್ನು ಓದಿ..Xtreme 160R 4V: ಹೆಚ್ಚು ಬೇಡ- ಕೇವಲ 14 ಸಾವಿರ ಖರ್ಚು ಮಾಡಿ ಬೈಕ್ ಮನೆಗೆ ತೆಗೆದುಕೊಂಡು ಹೋಗಿ- ಅದು ಹೀರೋ Xtreme 160R 4V ಬೈಕ್.

ಅಜ್ಜಿಗೆ 14 ಮಕ್ಕಳಿದ್ದಾರೆ, ಆದರೆ ಮೋದಿ (Narendra Modi) ಅವರನ್ನು ಕೂಡ ತಮ್ಮ ಮತ್ತೊಬ್ಬ ಮಗ ಇದ್ದ ಹಾಗೆ ಎಂದು ಹೇಳಿದ್ದಾರೆ. ಮಂಗಿ ಅಜ್ಜಿ ಮಾತನಾಡಿರುವ ವಿಡಿಯೋ ಈಗ ಸೆನ್ಸೇಷನ್ ಆಗಿದ್ದು ಮೋದಿ ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಇದು ಒಳ್ಳೆಯ ಉದಾಹರಣೆಗೆ ಎನ್ನುತ್ತಿದ್ದಾರೆ ಮೋದಿ ಅವರ ಅನುಯಾಯಿಗಳು. ಇದನ್ನು ಓದಿ..Car: ಪೆಟ್ರೋಲ್, ಡೀಸೆಲ್ ಆಯಿತು, ಇಲೆಕ್ಟ್ರಾನಿಕ್ ಕಾರು ಕೂಡ ಆಯಿತು- ವಿಶ್ವವನ್ನೇ ಬದಲಿಸಲಿರುವ ಕಾರು ಭಾರತದಲ್ಲಿ- ಹೇಗೆ ಓಡುತ್ತದೆ ಗೊತ್ತೆ?

Comments are closed.