Shivaraj Kumar: ಪದೇ ಪದೇ ಶಿವಣ್ಣ ಡಿಕೆಶಿ ರವರನ್ನು ಭೇಟಿಯಾಗುತ್ತಿರುವುದಕ್ಕೆ ಕಾರಣ ಬಹಿರಂಗ- ಶಿವಣ್ಣ ಇದು ಸರೀನಾ? ಅಣ್ಣಾವ್ರ ಕುಟುಂಬದ ವಿರುದ್ಧ ಬೇಸರ ಹೊರಹಾಕಿದ ಫ್ಯಾನ್ಸ್.

Shivaraj Kumar: ಪದೇ ಪದೇ ಶಿವಣ್ಣ ಡಿಕೆಶಿ ರವರನ್ನು ಭೇಟಿಯಾಗುತ್ತಿರುವುದಕ್ಕೆ ಕಾರಣ ಬಹಿರಂಗ- ಶಿವಣ್ಣ ಇದು ಸರೀನಾ? ಅಣ್ಣಾವ್ರ ಕುಟುಂಬದ ವಿರುದ್ಧ ಬೇಸರ ಹೊರಹಾಕಿದ ಫ್ಯಾನ್ಸ್.

Shivaraj Kumar: ರಾಜಕೀಯದಲ್ಲಿ ಈಗ ಸಾಕಷ್ಟು ಬದಲಾವಣೆಗಳು ನಡೆಯುತ್ತಿದೆ. ಚಿತ್ರರಂಗದವರು ರಾಜಕೀಯಕ್ಕೆ ಬರುವುದು ಕಾಮನ್ ಆಗಿದೆ, ಇಂಥ ಹಲವು ಬದಲಾವಣೆ ನಡೆಯುತ್ತಲೇ ಇರುತ್ತದೆ. ಇದೀಗ ದೊಡ್ಮನೆಯ ದೊಡ್ಡ ಮಗ ನಟ ಶಿವ ರಾಜ್ ಕುಮಾರ್ (Shivaraj Kumar) ಅವರು ಇತ್ತೀಚೆಗೆ ಸಾಕಷ್ಟು ಸಾರಿ ರಾಜ್ಯದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿ ಮಾಡುತ್ತಲೇ ಇದ್ದಾರೆ.

reason behind shivanna meeting dkshivakumar Shivaraj Kumar:

ಹೀಗೆ ಪದೇ ಪದೇ ಭೇಟಿ ಮಾಡುತ್ತಿರುವುದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ಕಾಡುತ್ತಿತ್ತು, ಇದರ ಬಗ್ಗೆ ಇನ್ನೂ ಯಾವುದೇ ಉತ್ತರ ಸಿಕ್ಕಿಲ್ಲ. ಈ ವರ್ಷ ವಿಧಾನಸಭಾ ಎಲೆಕ್ಷನ್ ನಲ್ಲಿ ಶಿವ ರಾಜ್ ಕುಮಾರ್ (Shivaraj Kumar) ಅವರ ಪತ್ನಿ ಗೀತಾ ಶಿವ ರಾಜ್ ಕುಮಾರ್ (Geetha Shivaraj Kumar) ಅವರು ಹಾಗೂ ಶಿವ ರಾಜ್ ಕುಮಾರ್ (Shivaraj Kumar) ಅವರು ಇಬ್ಬರು ಸಹ ಕಾಂಗ್ರೆಸ್ (Congress) ಪಕ್ಷದ ಪರವಾಗಿ ಪ್ರಚಾರ ಮಾಡಿದರು. ಈ ಪ್ರಚಾರ ಭರದಿಂದ ಸಾಗಿತ್ತು. ಕೆಲವು ತಿಂಗಳುಗಳಿಂದ ಗೀತಾ ಶಿವ ರಾಜ್ ಕುಮಾರ್ ಅವರು ಪಕ್ಷದಲ್ಲಿ.. ಇದನ್ನು ಓದಿ..Anvitha sagar: ಕ್ಯೂಟ್ ಹೀರೊಯಿನ್ ವಿಲನ್ ಆದರೆ ಹೇಗಿರುತ್ತದೆ? ನೆಗೆಟಿವ್ ಪಾತ್ರದಲ್ಲಿ ಮಿಂಚಲು ಮುಂದಾದ ಗಟ್ಟಿಮೇಳ ಅನ್ವಿತಾ.

ಆಕ್ಟಿವ್ ಆಗಿದ್ದಾರೆ. ಬಹಳಷ್ಟು ಸಂಘಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶಿವ ರಾಜ್ ಕುಮಾರ್ ಅವರು ಸಹ ಪದೇ ಪದೇ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗುತ್ತಿರುವುದು ಸಾಕಷ್ಟು ಪ್ರಶ್ನೆಗೆ ಕಾರಣವಾಗಿದ್ದು, ಪ್ರಾಥಮಿಕ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ (Madhu Bangarappa) ಅವರು ಮಾತನಾಡಿದ್ದಾರೆ, ” ಗೀತಾ ಅವರು ಕೆಲವು ತಿಂಗಳುಗಳಿಂದ ಪಕ್ಷಕ್ಕೆ ಸೇರಿ ಸಂಘಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಅವರಿಗೆ ಟಿಕೆಟ್ ಕೊಡುತ್ತಾರಾ ಎನ್ನುವ ವಿಷಯದ ಬಗ್ಗೆ ನಾನು ಮಾತನಾಡುವ ಹಾಗಿಲ್ಲ, ಅದರ ಬಗ್ಗೆ ಪಕ್ಷದವರು ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಆಗಿರುವ ರಂದೀಪ್ ಸಿಂಗ್ ಸುರ್ಜಿವಾಲ ಅವರು ಡಿಸೈಡ್ ಮಾಡುತ್ತಾರೆ..”ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಮುಖಂಡರು ಲೋಕಸಭಾ ಎಲೆಕ್ಷನ್ ನಲ್ಲಿ ಶಿವಮೊಗ್ಗದಿಂದ ಟಿಕೆಟ್ ಕೊಡುವುದಕ್ಕೆ ಆಸಕ್ತಿ ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Yatnal: ಮತ್ತೊಮ್ಮೆ ಸ್ವಪಕ್ಷದ ವಿರುದ್ಧ ತಿರುಗಿ ಬಿದ್ದ ಯತ್ನಾಳ್- ಖಡಕ್ ಆಗಿ ಒಮ್ಮೆಲೇ ಷಾಕಿಂಗ್ ಹೇಳಿಕೆ.

ಇತ್ತ ಶಿವ ರಾಜ್ ಕುಮಾರ್ (Shivaraj Kumar) ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುತ್ತಿರುವುದು ಇದೇ ಕಾರಣಕ್ಕೆ ಎಂದು ಹೇಳಲಾಗುತ್ತಿದೆ. ಆದರೆ ಡಾ.ರಾಜ್ ಕುಮಾರ್ ಹಾಗೂ ದೊಡ್ಮನೆಯ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೊಡ್ಮನೆ ಕುಟುಂಬದಿಂದ ಹಲವು ಒಳ್ಳೆಯ ಸಾಮಾಜಿಕ ಕೆಲಸಗಳು ನಡೆಯುತ್ತಿದೆ. ಅದರ ಮಧ್ಯೆ ರಾಜಕೀಯಕ್ಕೆ ಯಾಕೆ ಬರಬೇಕು? ಇದೆಲ್ಲಾ ಬೇಕಿರಲಿಲ್ಲ ಎಂದು ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಇದನ್ನು ಓದಿ..Car: ನೀವು ಕಡಿಮೆ ದುಡಿಯುತ್ತಿದ್ದರೂ, ಖರೀದಿ ಮಾಡಬಹುದಾದ ಟಾಪ್ ಕಾರ್ ಗಳು. ಇವುಗಳೇ ಬೆಸ್ಟ್.

Comments are closed.