Car Theft: ಕೆಲವೇ ನಿಮಿಷಗಳಲ್ಲಿ, ಲಕ್ಷ ಲಕ್ಷ ಬೆಲೆ ಬಾಳುವ ಫಾರ್ಚುನರ್ ಕಾರ್ ಕದ್ದ ಕಳ್ಳ- ಅದೆಷ್ಟು ಸುಲಭವಾಗಿ ಗೊತ್ತೇ?

Car Theft: ಕೆಲವೇ ನಿಮಿಷಗಳಲ್ಲಿ, ಲಕ್ಷ ಲಕ್ಷ ಬೆಲೆ ಬಾಳುವ ಫಾರ್ಚುನರ್ ಕಾರ್ ಕದ್ದ ಕಳ್ಳ- ಅದೆಷ್ಟು ಸುಲಭವಾಗಿ ಗೊತ್ತೇ?

Car Theft: ಈಗಿನ ಕಾಲದಲ್ಲಿ ನಾವು ಬಳಸುವ ವಾಹನ ಅಥವಾ ವಸ್ತುಗಳು ಎಷ್ಟೇ ಆಧುನಿಕತೆ ಇಂದ ಮಾಡಲ್ಪಟ್ಟಿದ್ದರು ಸಹ, ಕಳ್ಳರು ಒಂದಲ್ಲಾ ಒಂದು ರೀತಿಯಲ್ಲಿ ಕದಿಯುವ ದಾರಿಯನ್ನು ಹುಡುಕಿಕೊಂಡಿದ್ದಾರೆ. ಈಗ ವಾಹನಗಳ ಕಳ್ಳತನ (Car Theft) ನಂಬಲು ಅಸಾಧ್ಯ ಎನ್ನಿಸುವ ಹಾಗೆ ನಡೆಯುತ್ತಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಟೊಯೊಟಾ ಕಂಪನಿಯ ಫಾರ್ಚುನರ್ (Fortuner) ಕಾರ್ ಕದ್ದಿದ್ದು, ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

fortuner car theft in 2 minutes case updates 1 Car Theft:

ಟೊಯೊಟಾ ಫಾರ್ಚುನರ್ ಕಾರ್ ಈಗಿನ ಟೆಕ್ನಾಲಜಿಗೆ ತಕ್ಕ ಹಾಗೆ ತಯಾರಾಗಿದೆ. ಈ ಕಾರ್ ಅನ್ನು ಕಳ್ಳ ಕೇವಲ ಎರಡೇ ನಿಮಿಷದಲ್ಲಿ ಕದ್ದಿದ್ದಾನೆ. ಈತ ಕದ್ದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಒಂದು ಸ್ಕೂಟಿಯಲ್ಲಿ ಹಿಂದೆ ಕೂತು ಕಳ್ಳ ಬರುತ್ತಾನೆ, ಕಾರ್ ಹತ್ತಿರ ಇಳಿದುಕೊಂಡು, ನಿಮಿಷಗಳಲ್ಲಿ ಡೋರ್ ತೆಗೆಯುತ್ತಾನೆ (Car Theft). ಡೋರ್ ತೆಗೆದಾಗ ಅಲಾರಾಂ ಆದ ಹಾಗೆ ಕಾಣುತ್ತದೆ, ಕಾರ್ ನ ಹಜಾರ್ಡ್ ಲೈಟ್ ಗಳು ಆನ್ ಆಗಿದೆ.. ಆದರೆ ಅದು ವಿಡಿಯೋದಲ್ಲಿ ಕಾಣಿಸಿಲ್ಲ. ಇದನ್ನು ಓದಿ..Car: ನೀವು ಕಡಿಮೆ ದುಡಿಯುತ್ತಿದ್ದರೂ, ಖರೀದಿ ಮಾಡಬಹುದಾದ ಟಾಪ್ ಕಾರ್ ಗಳು. ಇವುಗಳೇ ಬೆಸ್ಟ್.

ಏಕೆಂದರೆ ವಿಡಿಯೋದಲ್ಲಿ ಆಡಿಯೋ ಕೇಳಿಸುತ್ತಿಲ್ಲ. ಹಾಗಾಗಿ ಅಲಾರಾಂ ಆಗಿದೆಯೋ ಇಲ್ಲವೋ ಎನ್ನುವುದು ಗೊತ್ತಿಲ್ಲ. ಬಳಿಕ ಈ ಕಳ್ಳ ಸುಲಭವಾಗಿ ಕಾರ್ ಒಳಗೆ ಕೂತು ಕಾರ್ ಆನ್ ಮಾಡಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವುದರಿಂದ ಪೊಲೀಸರು ಈಗ ಕಳ್ಳನ (Car Theft) ಹುಡುಕಾಟ ನಡೆಸಿದ್ದಾರೆ. ಆದರೆ ಕಳ್ಳ ಯಾರು ಎನ್ನುವುದನ್ನು ಪೂರ್ತಿಯಾಗಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಪೊಲೀಸರು ಅದನ್ನು ಕಂಡುಹಿಡಿಯಬೇಕಾಗಿದೆ.

ಈಗಿನ ಕಾಲದ ಕಾರ್ (Car Theft) ಗಳಲ್ಲಿ ಆಂಟಿ ಥೇಫ್ಟ್ ಫೀಚರ್ ಇದೆ, ಇದೆಲ್ಲವೂ ಇದ್ದರು ಸಹ ಕಳ್ಳರು ಕಳ್ಳತನ ಮಾಡುವುದನ್ನು ಮಾತ್ರ ಬಿಟ್ಟಿಲ್ಲ. ಈಗಿನ ಆಧುನಿಕ ಕಾರ್ ಗಳಲ್ಲಿ ಕೀ ಲೆಸ್ ಫೀಚರ್ ಇರುವುದು ಒಂದು ರೀತಿ ಕಳ್ಳರಿಗೆ (Car Theft) ಅನುಕೂಲವಾಗಿದೆ ಎಂದರೆ ತಪ್ಪಲ್ಲ. ಈಗಿನ ಕಾರ್ ಗಳಿಗೆ ಡ್ಯುಪ್ಲಿಕೇಟ್ ಕೀ ಮಾಡಿಸಿಕೊಳ್ಳುವುದಕ್ಕೆ ಒರಿಜಿನಲ್ ಕೀ ಬೇಕೇ ಬೇಕು ಎಂದು ಇಲ್ಲ. ಪ್ರತಿ ವಾಹನಕ್ಕೆ ಕೊಡುವ ವೆಹಿಕಲ್ ಐಡೆಂಟಿಫಿಕೇಶನ್ ನಂಬರ್ ಹಾಗೂ ಸೆಕ್ಯೂರಿಟಿ ಪಿನ್ ಈ ಎರಡು ಇದ್ದರೆ ಸಾಕು. ಇದನ್ನು ಓದಿ..Indian Law: ಪೊಲೀಸರು ಇನ್ನು ಮುಂದೆ ಬಾಯಿಗೆ ಬಂದ ಹಾಗೆ ಮಾತನಾಡುವಂತೆ ಇಲ್ಲ. ಕಾನೂನಿನ ಹೊಸ ರೂಲ್ಸ್- ಪೊಲೀಸರಿಗೆ ಕಡಿವಾಣ.

ಸುಲಭವಾಗಿ ಡ್ಯುಪ್ಲಿಕೇಟ್ ಕೀ ಅನ್ನು ಸುಲಭವಾಗಿ ಮಾಡಿಸಬಹುದು. ಒರಿಜಿನಲ್ ಕೀ ಥರವೇ ಈ ಕೀ ಅನ್ನು ಸಹ ಬಳಸಬಹುದು. ಬಹುಶಃ ಫಾರ್ಚುನರ್ ಕಾರ್ ಕದ್ದ ಕಳ್ಳ (Car Theft) ಕೂಡ ಇದೇ ರೀತಿ ಮಾಡಿರಬಹುದು. ಒಟ್ಟಿನಲ್ಲಿ ಈ ಕಾರ್ ವಿಚಾರ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ಓದಿ..Motorola Razr: ಹೊಸದಾಗಿ ಬಿಡುಗಡೆಯಾಗುತ್ತಿರುವ ಮೋಟೊರೋಲ ಫೋನ್ ಗಳ ವೈಶಿಷ್ಟತೆ, ಬೆಲೆ ಕೇಳಿದರೆ ಖರೀದಿ ಮಾಡಲು ಸಿದ್ಧವಾಗ್ತಿರ.

Comments are closed.