Property Law: ದೇಶವನ್ನೇ ಶೇಕ್ ಮಾಡಿ ಆಸ್ತಿ ಮಾರುವ ವಿಚಾರದಲ್ಲೂ ಕೋರ್ಟ್ ಕೊಟ್ಟ ತೀರ್ಪು- ಆಸ್ತಿ ಮಾರುವ ವಿಚಾರದಲ್ಲಿ ಅಚ್ಚರಿ ತೀರ್ಪು.

Property Law: ದೇಶವನ್ನೇ ಶೇಕ್ ಮಾಡಿ ಆಸ್ತಿ ಮಾರುವ ವಿಚಾರದಲ್ಲೂ ಕೋರ್ಟ್ ಕೊಟ್ಟ ತೀರ್ಪು- ಆಸ್ತಿ ಮಾರುವ ವಿಚಾರದಲ್ಲಿ ಅಚ್ಚರಿ ತೀರ್ಪು.

Property Law: ಸಾಮಾನ್ಯವಾಗಿ ತಂದೆ ತಾಯಿಯ ಆಸ್ತಿಯನ್ನು ಮಕ್ಕಳ ಹೆಸರಿಗೆ ಬರೆಯುತ್ತಾರೆ. ಮಕ್ಕಳು ಕೂಡ ತಂದೆ ತಾಯಿಯ ಆಸ್ತಿಗಾಗಿ ಕಾಯುತ್ತಾರೆ. ಮಕ್ಕಳಿಗೆ ಕೂಡ ತಂದೆ ತಾಯಿಯ ಆಸ್ತಿ ಮೇಲೆ ಪೂರ್ತಿ ಹಕ್ಕು ಇರುತ್ತದೆ. ಆದರೆ ತಂದೆ ತಾಯಿಯು ಮಕ್ಕಳ ಹೆಸರಿಗೆ ಆಸ್ತಿ ಬರೆಯುವುದಕ್ಕಿಂತ ಮೊದಲು ಕೆಲವು ವಿಚಾರಗಳನ್ನು (Property Law) ನೆನಪಿನಲ್ಲಿ ಇಡಬೇಕು, ಆ ವಿಚಾರಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

court judgement in property law case
court judgement in property law case

ಸಾಮಾನ್ಯವಾಗಿ ಮಕ್ಕಳ ಮೇಲೆ ನಂಬಿಕೆ ಇಡುವ ತಂದೆ ತಾಯಿ ತಮ್ಮ ಆಸ್ತಿಯನ್ನು ಮಕ್ಕಳ ಹೆಸರಿಗೆ ಬರೆದು ಬಿಡುತ್ತಾರೆ, ಆದರೆ ಹಲವು ಮಕ್ಕಳು ಆಸ್ತಿ ಸಿಗುವ ವರೆಗು ತಂದೆ ತಾಯಿಯ ಜೊತೆಯಲ್ಲಿದ್ದು, ಅವರನ್ನು ಚೆನ್ನಾಗಿ ನೋಡಿಕೊಂಡು, ಆಸ್ತಿ ತಮ್ಮ ಹೆಸರಿಗೆ ಆದ ತಕ್ಷಣವೇ ತಂದೆ ತಾಯಿಯನ್ನು ಮನೆ ಇಂದ ಹೊರಗೆ ಹಾಕುವ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ. ಇಂಥ ಕೇಸ್ (Property Law) ಗಳು ಆಗಾಗ ರಿಪೋರ್ಟ್ ಆಗುತ್ತಲೇ ಇರುತ್ತದೆ. ಇದನ್ನು ಓದಿ..Ration Card: ನೀವು ಮನೆಯಲ್ಲಿಯೇ ಕುಳಿತು, ರೇಷನ್ ಕಾರ್ಡ್ ಅರ್ಜಿ ಹಾಕಿ- ಸೈಬರ್ ನವರಿಗೆ ಹಣ ಕೊಡುವುದು ನಿಲ್ಲಿಸಿ.

ಈ ರೀತಿ ಆಗಬಾರದು ಎಂದರೆ ತಂದೆ ತಾಯಿಯರು ತಮ್ಮ ಮಕ್ಕಳ ಹೆಸರಿಗೆ ಆಸ್ತಿ ಬರೆಯುವುದಕ್ಕಿಂತ ಮೊದಲು ಇಂದು ನಾವು ತಿಳಿಸುವ ಕೆಲವು Property Law ಗಳನ್ನು ತಿಳಿದುಕೊಂಡಿರಬೇಕು. ಹೀಗೆ ಮಕ್ಕಳಿಗೆ ಬರೆಯುವ ಆಸ್ತಿ ವಿಚಾರದಲ್ಲಿ ಅಥವಾ ಸಾಮಾನ್ಯವಾಗಿ ಆಸ್ತಿಯ ವಿಚಾರದಲ್ಲಿ ಸಾಕಷ್ಟು ಕಾನೂನು ನಿಯಮಗಳಿವೆ (Property Law) , ಆದರೆ ಆ ನಿಯಮಗಳು ಎಲ್ಲರಿಗೂ ತಿಳಿದಿಲ್ಲ ಎನ್ನುವುದು ಬೇಸರದ ವಿಚಾರ ಆಗಿದೆ.

ಆಸ್ತಿ ವಿಚಾರದಲ್ಲಿ ಮುಖ್ಯವಾದ ವಿಚಾರ ಏನು ಎಂದರೆ, ಒಬ್ಬ ವ್ಯಕ್ತಿಗೆ ಪಿತ್ರಾರ್ಜಿತವಾಗಿ ಅವರ ತಂದೆ ತಾಯಿಯಿಂದ ಸಿಕ್ಕಿರುವ ಆಸ್ತಿಯಲ್ಲಿ ಮಾತ್ರ ಮಕ್ಕಳಿಗೆ ಹಕ್ಕು ಇರುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ (Property Law) ಮಾತ್ರ ಈ ಹಕ್ಕು ಮಕ್ಕಳಿಗೆ ಇರುತ್ತದೆ, ಆದರೆ ತಂದೆ ತಾಯಿ ಸ್ವಂತವಾಗಿ ಸಂಪಾದನೆ ಮಾಡಿದ ಆಸ್ತಿಯ ಮೇಲೆ ಅವರಿಗೆ ಮಾತ್ರ ಹಕ್ಕು ಇರುತ್ತದೆ.. ಇದನ್ನು ಓದಿ..Modi Scheme: ಇಡೀ ದೇಶದಲ್ಲಿ ಇರುವ ಮಹಿಳೆಯರಿಗೆ ಕೇಂದ್ರದಿಂದ 5000 ಸಹಾಯಧನ- ಅರ್ಜಿ ಸಲ್ಲಿಸಿದರೆ ಅಕೌಂಟಿಗೆ ಬರಲಿದೆ.

ಆಸ್ತಿಯನ್ನು ಹಂಚುವಾಗ ತಂದೆ ತಾಯಿಯ ಸ್ವಂತ ಆಸ್ತಿಯ ಮೇಲೆ ಮಕ್ಕಳಿಗೆ ಯಾವುದೇ ಹಕ್ಕು ಇರುವುದಿಲ್ಲ. ತಂದೆ ತಾಯಿ ಇರುವಾಗ ಮಕ್ಕಳಿಗೆ ಆಸ್ತಿ ಹಂಚಿಕೆ ಮಾಡಿ, ತಮ್ಮ ಆಸ್ತಿಯನ್ನು ಯಾರ ಹೆಸರಿಗೆ ಬರೆಯಬೇಕು ಎಂದು ಅನ್ನಿಸುತ್ತದೆಯೋ ಅವರ ಹೆಸರಿಗೆ ಆಸ್ತಿಯನ್ನು ಬರೆಯಬಹುದು. ಆದರೆ ಮಕ್ಕಳಿಗೆ ಈ ಆಸ್ತಿ ಮೇಲೆ ಹಕ್ಕು ಇರುವುದಿಲ್ಲ. ಇದನ್ನು ಓದಿ..Footwear rules: ಇನ್ನು ಮುಂದೆ ಚಪ್ಪಲಿ ಮಾರಾಟಕ್ಕೆ ಕೂಡ ಹೊಸ ರೂಲ್ಸ್ – ಬಡವರಿಗೆ ಟೋಪಿ ಹಾಕುವುದು ಸುಲಭವಲ್ಲ. ಶಾಕ್ ಆದ ವ್ಯಾಪಾರಿಗಳು.

Comments are closed.