Vande Bharat: ವಂದೇ ಭರತ್ ಅಭಿವೃದ್ಧಿಯ ವೇಗ ಕಂಡು ಕೆಲವರು ವಿರೋಧ ಮಾಡುತ್ತಿರುವುದು ಯಾಕೆ? ಎಲ್ಲೆಂದರಲ್ಲಿ ಕಲ್ಲು ತೂರುತ್ತಿವರು ಯಾರು? ಸಂಪೂರ್ಣ ವಿವರಣೆ.

Vande Bharat: ವಂದೇ ಭರತ್ ಅಭಿವೃದ್ಧಿಯ ವೇಗ ಕಂಡು ಕೆಲವರು ವಿರೋಧ ಮಾಡುತ್ತಿರುವುದು ಯಾಕೆ? ಎಲ್ಲೆಂದರಲ್ಲಿ ಕಲ್ಲು ತೂರುತ್ತಿವರು ಯಾರು? ಸಂಪೂರ್ಣ ವಿವರಣೆ.

Vande Bharat: ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat) ಈ ರೈಲು ನಮ್ಮ ದೇಶದ ಪ್ರಮುಖ ರಾಜ್ಯಗಳಲ್ಲಿ ಈಗ ಚಲಿಸುತ್ತಿದ್ದು, ಮುಂದಿನ ವರ್ಷದಿಂದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವಂದೇ ಭಾರತ್ (Vande Bharat) ರೈಲು ಶುರುವಾಗಲಿದೆ. ಪ್ರಯಾಣಿಕರು ಪ್ರಯಾಣ ಮಾಡುವ ಸಮಯವನ್ನು ಕಡಿಮೆ ಮಾಡಿ, ಸೆಮಿ ಸ್ಪೀಡ್ ವೇಗದಲ್ಲಿ ಈ ರೈಲು ಚಲಿಸುತ್ತದೆ. ಅದರ ಆರಂಭದಲ್ಲೇ ಈ ರೈಲು ಕಷ್ಟ ಎದುರಿಸುತ್ತಿದೆ. ನಮ್ಮ ದೇಶಕ್ಕೆ ತಂದಿರುವ ಈ ವಂದೇ ಭಾರತ ರೈಲು ಯೋಜನೆಗೆ ಸಾರ್ವಜನಿಕ ಬೆಂಬಲ ಸಿಗುತ್ತಿಲ್ಲ, ಒಂದು ಯೋಜನೆಗೆ ಸಾರ್ವಜನಿಕರ ಬೆಂಬಲ ಸಿಗದೆ ಹೋದರೆ, ಆ ಯೋಜನೆ ಮೂಲೆ ಗುಂಪಾಗುತ್ತದೆ. ಈಗ

why people are throwing stones at vande bharat train Vande Bharat:

ವಂದೇ ಭಾರತ್ (Vande Bharat) ಟ್ರೇನ್ ಅನ್ನು ಟ್ರೋಲ್ ಮಾಡಲಾಗುತ್ತಿದೆ.. ವಂದೇ ಭಾರತ್ (Vande Bharat) ಟ್ರೇನ್ ನ ಒಳಗೆ ಮಳೆನೀರು ಸೋರಿಕೆ ಆಗಿರುವ ವಿಡಿಯೋ ವೈರಲ್ ಆಗಿತ್ತು, ಆದರೆ ಅದು ವಂದೇ ಭಾರತ್ ಟ್ರೇನ್ ಅಲ್ಲ ಎಂದು ಸ್ಪಷ್ಟನೆ ನೀಡಲಾಯಿತು. ಬಳಿಕ ಸಾಮಾನ್ಯ ಟ್ರೇನ್ ನ ಇಂಜಿನ್ ವಂದೇ ಭಾರತ್ (Vande Bharat) ಟ್ರೇನ್ ಓಡಿಸುತ್ತಿರು ವಿಡಿಯೋ ಕೂಡ ವೈರಲ್ ಆಗಿ ಟ್ರೋಲ್ ಆಗಿತ್ತು. ಇದಕ್ಕೆ ಇಲಾಖೆ ಸ್ಪಷ್ಟನೆ ನೀಡಿ, ಅದು ಟ್ರೈಯಲ್ ಸಮಯದ ವಿಡಿಯೋ ಎಂದು ತಿಳಿಸಿತ್ತು.. ಇದನ್ನು ಓದಿ..Electric Vehicles: ದಿಡೀರ್ ಎಂದು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಬಾರಿ ಕುಸಿತ- ಕಾರಣಗಳ ಸಮೇತ ವಿವರಣೆ.

ವಂದೇ ಭಾರತ್ (Vande Bharat) ಟ್ರೇನ್ ಅನ್ನು ಟ್ರ್ಯಾಕ್ ಗೆ ತರಲು, ಹಾಗೂ ಅದರ ಹಳಿಗಳನ್ನು ಟೆಸ್ಟ್ ಮಾಡುವುದಕ್ಕೆ ಹೀಗೆ ಮಾಡಲಾಗಿದ್ದು, ಆಗ ಟ್ರೇನ್ ಒಳಗೆ ಪ್ರಯಾಣಿಕರು ಇರಲಿಲ್ಲ ಎಂದು ಸ್ಪಷ್ಟನೆ ನೀಡಲಾಗಿತ್ತು. ಅಲ್ಲದೆ ಟ್ರೇನ್ ಗೆ ಪ್ರಾಣಿಗಳು ಅಡ್ಡ ಬಂದ ಘಟನೆ ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಈ ಎಲ್ಲದಕ್ಕೂ ರೈಲ್ವೆ ಇಲಾಖೆ ಸಹ ಸ್ಪಷ್ಟನೆ ನೀಡಿತ್ತು. ನರೇಂದ್ರ ಮೋದಿ (Narendra Modi) ಅವರು ಜೂನ್ 27ರಂದು ಧಾರವಾಡ ಬೆಂಗಳೂರು ವಂದೇ ಭಾರತ್ (Vande Bharat) ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ಆದರೆ, ಈ ರೈಲಿನ ಮೇಲೆ ಕಲ್ಲು ತೂರಾಟ ನಡೆಯಿತು.

ಸಿ4 ಕಿಟಕಿ ಡ್ಯಾಮೇಜ್ ಆಯಿತು, ಆದರೆ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಲಿಲ್ಲ. ಧಾರವಾಡ ದಿಂದ ಬೆಂಗಳೂರಿಗೆ ಮಧ್ಯಾಹ್ನ 3:30ಕ್ಕೆ ಟ್ರೇನ್ ಹೊರಟಾಗ ಈ ಘಟನೆ ನಡೆಯಿತು. ಈ ಬಗ್ಗೆ RPF ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದು ಮಾತ್ರವಲ್ಲ, ಈ ಹಿಂದೆ ಕೂಡ ವಂದೇ ಭಾರತ್ (Vande Bharat) ಟ್ರೇನ್ ಮೇಲೆ ಹಲವು ಸಾರಿ ಕಲ್ಲು ತೂರಾಟ ನಡೆದಿದೆ..ಜನವರಿಯಲ್ಲಿ 21 ಪ್ರಕರಣ, ಫೆಬ್ರವರಿಯಲ್ಲಿ 13 ಪ್ರಕರಣ ದಾಖಲಾಗಿದೆ.. ಮೈಸೂರು ಚೆನ್ನೈ ಎಕ್ಸ್ಪ್ರೆಸ್ ರೈಲಿಗೆ ಫೆಬ್ರವರಿ 23ರಂದು ಕಲ್ಲು ತೂರಾಟ ನಡೆಯಿತು. ಇದನ್ನು ಓದಿ..Driving Tricks: ನೀವು ಹೈವೇ ಗಳಲ್ಲಿ ವಾಹನ ಚಲಾವಣೆ ಮಾಡುವಾಗ ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು- ಇವುಗಳನ್ನು ಫಾಲೋ ಮಾಡಿ ಬದಲಾವಣೆ ನೋಡಿ.

ಗಾಜುಗಳಿಗೆ ತೀವ್ರವಾಗಿ ಹಾನಿಯಾಗಿತ್ತು, ಆದರೆ ಪ್ರಯಾಣಿಕರಿಗೆ ಯಾವುದೇ ಹಾನಿ ಆಗಲಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಡೆಹ್ರಾಡೂನ್ ದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ಟ್ರೇನ್ ಮೇಲೆ ಕಲ್ಲು ತೂರಾಟ ಆಗಿದೆ. ಭೋಪಾಲ್ ದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲು ಕಲ್ಲು ತೂರಾಟ ಆಗಿದೆ..ಈ ರೀತಿ ಆಗದ ಹಾಗೆ ತಡೆಯಲು ಈಗ RPF ಅಧಿಕಾರಿಗಳನ್ನು ನೇಮಿಸಲಾಗಿದೆ. ಇದನ್ನು ಓದಿ..Upcoming Royal Enfield: ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಬಿಡುಗಡೆಯಾಗುತ್ತಿವೆ ಟಾಪ್ 5 ರಾಯಲ್ Enfield ಬೈಕ್ ಗಳು- ಬಿಡುಗಡೆಯಾಗುತ್ತಿವೆ ಟಾಪ್ ಮಾಡೆಲ್ ಗಳು.

Comments are closed.