Gold Rate: ಚಿನ್ನ ಇಷ್ಟ ಪಡುವವರಿಗೆ ಭರ್ಜರಿ ಸಿಹಿ ಸುದ್ದಿ – ಮತ್ತಷ್ಟು ಕುಸಿದ ಚಿನ್ನದ ಬೆಲೆ, ಕಡಿಮೆ ಬೆಲೆಗೆ ಇಂದೇ ಖರೀದಿ ಮಾಡಿ.

Gold Rate: ಚಿನ್ನ ಇಷ್ಟ ಪಡುವವರಿಗೆ ಭರ್ಜರಿ ಸಿಹಿ ಸುದ್ದಿ – ಮತ್ತಷ್ಟು ಕುಸಿದ ಚಿನ್ನದ ಬೆಲೆ, ಕಡಿಮೆ ಬೆಲೆಗೆ ಇಂದೇ ಖರೀದಿ ಮಾಡಿ.

Gold Rate: ಚಿನ್ನದ ಮೇಲೆ ನಮ್ಮ ದೇಶದ ಹೆಣ್ಣುಮಕ್ಕಳಿಗೆ ಬಹಳ ಪ್ರೀತಿ. ಹಬ್ಬಗಳು, ಮದುವೆ ಇಂಥ ಸಂದರ್ಭಗಳಲ್ಲಿ ಚಿನ್ನ ಖರೀದಿ ಮಾಡುವುದಕ್ಕೆ ಹೆಣ್ಣುಮಕ್ಕಳು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಯಾವಾಗ ಬೇಕಾದರು ಸಹ ಚಿನ್ನ ಖರೀದಿ ಮಾಡುವುದಿಲ್ಲ. ಚಿನ್ನದ ಬೆಲೆಯನ್ನು ನೋಡಿ, ಚಿನ್ನದ ಬೆಲೆ (Gold Rate) ಕಡಿಮೆ ಆದಾಗ ಮಾತ್ರ ಖರೀದಿ ಮಾಡುತ್ತಾರೆ. ಈಗ ಚಿನ್ನದ ಬೆಲೆಯಲ್ಲಿ ಎಷ್ಟು ಕಡಿಮೆ ಆಗಿದೆ?

gold health benefits in kannada news Gold Rate:

ಇಡೀ ವಿಶ್ವದಲ್ಲಿ ಅತಿಹೆಚ್ಚು ಚಿನ್ನ ಖರೀದಿ ಮಾಡುವ ದೇಶ ಚೈನಾ, ಎರಡನೇ ಸ್ಥಾನದಲ್ಲಿ ಇರುವುದು ಭಾರತ ದೇಶ, ನಮ್ಮ ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Rate) ಇಳಿಕೆ ಏರಿಕೆ ಆಗುತ್ತಲೇ ಇರುತ್ತದೆ. ಒಂದೆರಡು ವರ್ಷಗಳ ಹಿಂದಿನಿಂದಲೂ ಹೆಚ್ಚಿನ ಮಟ್ಟದಲ್ಲಿ ಏರಿಕೆ ಆಗುತ್ತಲೇ ಇದೆ. ಆದರೆ ಈಗ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆಯಲ್ಲಿ (Gold Rate) ಮತ್ತೆ ಇಳಿಕೆ ಆಗುತ್ತಿದೆ. ಚಿನ್ನದ ಬೆಲೆಯ ಬಗ್ಗೆ ಬುಲಿಯನ್ ಮಾರುಕಟ್ಟೆಯಲ್ಲಿ ಪೂರ್ತಿ ಮಾಹಿತಿ ಲಭ್ಯವಾಗಿದೆ. ಇದನ್ನು ಓದಿ..Earn from YouTube: ಮನೆಯಲ್ಲಿ ಕೂತು ಯೌಟ್ಯೂಬ್ ನಲ್ಲಿ ಹಣ ಗಳಿಸೋದು ಇನ್ನು ಮುಂದೆ ಮತ್ತಷ್ಟು ಸುಲಭ- ಲಕ್ಷ ಲಕ್ಷ ಆದಾಯಗಳಿಸಿ

ಎಂಸಿಕ್ಸ್ ನೀಡಿರುವ ಮಾಹಿತಿಯ ಪ್ರಕಾರ ಗ್ಲೋಬಲ್ ಲೆವೆಲ್ ನಲ್ಲಿ ಚಿನ್ನದ ಬೆಲೆ (Gold Rate) ಕಡಿಮೆ ಆಗಿದೆ. ಪ್ರಸ್ತುತ 0.08% ಚಿನ್ನದ ಬೆಲೆಯಲ್ಲಿ ಕಡಿಮೆ ಆಗಿದೆ, ಇದರ ಅರ್ಥ 150 ರೂಪಾಯಿ ಇಳಿಕೆಯ ಜೊತೆಗೆ 10ಗ್ರಾಮ್ ಚಿನ್ನದ ಬೆಲೆ ₹58,700 ರೂಪಾಯಿ ಆಗಿದೆ. ಹಾಗೆಯೇ ಬೆಳ್ಳಿ ಬೆಲೆಯಲ್ಲಿ ಸಹ 0.10% ಬೆಲೆ ಇಳಿಕೆ ಕಂಡಿದ್ದು, ಈಗ ಬೆಳ್ಳಿಯ 1ಕೆಜಿಗೆ ₹71,239 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಕಂಡಿದೆ.

ನಮ್ಮ ಬೆಂಗಳೂರು ಹಾಗೂ ಕರ್ನಾಟಕದ ಎಲ್ಲೆಡೆ ಇದೇ ಬೆಲೆ ಇರಲಿದೆ. ಚಿನ್ನ ಹಾಗೂ ಬೆಳ್ಳಿ ಎರಡರ ಬೆಲೆಯಲ್ಲಿ (Gold Rate) ಇಷ್ಟು ಇಳಿಕೆ ಆಗಿರುವುದನ್ನು ನೋಡಿದರೆ, ಚಿನ್ನದ ಖರೀದಿ ಮಾಡುವುದಕ್ಕೆ ಇದು ಉತ್ತಮವಾದ ಸಮಯ ಆಗಿದೆ. ಇನ್ನೇನು ಹಬ್ಬಗಳು ಶುರುವಾಗಲಿದ್ದು, ಚಿನ್ನ (Gold Rate) ಖರೀದಿ ಮಾಡಬಹುದು. ಆದರೆ ದೀಪಾವಳಿ ಹಬ್ಬದ ವೇಳೆಗೆ ಚಿನ್ನದ ಬೆಲೆಯಲ್ಲಿ ಇನ್ನು ಏರಿಕೆ ಆಗುತ್ತದೆ. ಆ ಸಮಯಕ್ಕೆ, 10 ಗ್ರಾಮ್ ಚಿನ್ನ ₹62,500 ರೂಪಾಯಿ ತಲುಪಬಹುದು ಎಂದಿದ್ದಾರೆ ತಜ್ಞರು. ಇದನ್ನು ಓದಿ..Google Pay: ಗೂಗಲ್ ಪೇ ಬಳಕೆದಾರರಿಗೆ ಬಂಪರ್ ಆಫರ್ – ಹೀಗೆ ಮಾಡಿದರೆ ಅಕೌಂಟ್ ಗೆ 25000 ಬೀಳುತ್ತದೆ. ಜಸ್ಟ್ ಈ ಚಿಕ್ಕ ಕೆಲಸ ಮಾಡಿ.

ಚಿನ್ನದ ಬೆಲೆಯನ್ನು (Gold Rate) ತಿಳಿದುಕೊಳ್ಳಲು ನೀವು ನಿಮ್ಮ ಹತ್ತಿರದ ಚಿನ್ನದ ಅಂಗಡಿಯಲ್ಲಿ ತಿಳಿದುಕೊಳ್ಳಬಹುದು, ಅಥವಾ ನ್ಯೂಸ್ ಚಾನೆಲ್ ಗಳ ಮೂಲಕ, ನ್ಯೂಸ್ ಚಾನೆಲ್ ಗಳ ಮೂಲಕ ತಿಳಿಯಬಹುದು. ಈಗ ಬುಲಿಯನ್ ಮಾರ್ಕೆಟ್ ಇಂದ ಮೊಬೈಲ್ ಮೂಲಕ ಕೂಡ ಚಿನ್ನದ ಬೆಲೆಯನ್ನು ತಿಳಿದುಕೊಳ್ಳಬಹುದು. ಈಗ ಬೆಲೆ (Gold Rate) ಕಡಿಮೆ ಆಗಿರುವುದರಿಂದ ನಿಮಗೂ ಚಿನ್ನ ಖರೀದಿಗೆ ಮಾಡುವ ಪ್ಲಾನ್ ಇದ್ದರೆ ಇಂದೇ ಖರೀದಿಸಿ. ಇದನ್ನು ಓದಿ..News: ಮತ್ತೆ ಬಂದಿದೆ ಕೊನೆಯ ಗಡುವು- ಜೂಲೈ 31 ಆಗುವಷ್ಟರಲ್ಲಿ ಈ ಮುಖ್ಯ ಕೆಲಸ ಮುಗಿಸಿ. ಎಲ್ಲವೂ ಹಣಕ್ಕೆ ಸಂಬಂಧಿಸಿದ್ದೇ.

Comments are closed.