Jobs: ಖಾಲಿ ಇದೇ 7000 ಕ್ಕೂ ಹೆಚ್ಚು ಕೆಲಸ- ರೈಲ್ವೆ ಇಲಾಖೆಯಲ್ಲಿ ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ. ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ.

Jobs: ಖಾಲಿ ಇದೇ 7000 ಕ್ಕೂ ಹೆಚ್ಚು ಕೆಲಸ- ರೈಲ್ವೆ ಇಲಾಖೆಯಲ್ಲಿ ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ. ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ.

Jobs: ಒಂದು ವೇಳೆ ನೀವು ರೈಲ್ವೆ ಇಲಾಖೆಯಲ್ಲಿ ಕೆಲಸ (Jobs) ಮಾಡಬೇಕು ಎಂದುಕೊಂಡಿದ್ದರೆ ನಿಮಗಾಗಿ ಒಂದು ಒಳ್ಳೆಯ ಅವಕಾಶ ಕಾದಿದೆ. ರೈಲ್ವೆ ಇಲಾಖೆಯಲ್ಲಿ ಈಗ ಟ್ರಾವೆಲ್ಲಿಂಗ್ ಟಿಕೆಟ್ ಎಕ್ಸಾಮಿನರ್ (TTE) ಹುದ್ದೆಗಳು (Jobs) ಖಾಲಿ ಇದ್ದು, ಆಸಕ್ತಿ ಇರುವವರು ಕೆಲಸಕ್ಕೆ ಅಪ್ಲೈ ಮಾಡಿ. 7000ಕ್ಕಿಂತ ಹೆಚ್ಚು TTE ಹುದ್ದೆಗಳು ಖಾಲಿ ಇದ್ದು, ಅರ್ಹತೆ ಇರುವವರು RRB ರೈಲ್ವೆ ನೇಮಕಾತಿ ಮಂಡಳಿಗೆ ಅರ್ಜಿ ಸಲ್ಲಿಸಬಹುದು. ದೇಶದಲ್ಲಿ ಎಲ್ಲಿಯಾದರೂ ಪೋಸ್ಟಿಂಗ್ (Jobs) ಸಿಗಬಹುದು..ಮೊದಲಿಗೆ ನೀವು RRB ವೆಬ್ಸೈಟ್ ನಲ್ಲಿ ಅಧಿಸೂಚನೆಯನ್ನು ಪೂರ್ತಿಯಾಗಿ ಓದಬೇಕು, ಜೊತೆಗೆ ಆನ್ಲೈನ್ ಮೂಲಲ ರಿಜಿಸ್ಟರ್ ಮಾಡಿಕೊಳ್ಳಬೇಕು.

Railway-job-openings
Railway-job-openings

www.rrb.gov.in ಇದು RRB ಅಧಿಕೃತ ವೆಬ್ಸೈಟ್ ಆಗಿದೆ. ಇದರ ಮೂಲಕ ಅರ್ಜಿ ಸಲ್ಲಿಸಬಹುದು. ರೈಲ್ವೆ ನೇಮಕಾತಿ ಮಂಡಳಿಯಲ್ಲಿ TTE ಹುದ್ದೆ ಗ್ರೂಪ್ ಸಿ ಶ್ರೇಣಿಗೆ ಬರುತ್ತದೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಲಿಖಿತ ಪರೀಕ್ಷೆಗಳು ಮತ್ತು ಸಂದರ್ಶನ ಇರುತ್ತದೆ. ಇನ್ನು 30 ದಿನಗಳ ಒಳವೆ ನೀವು ಅರ್ಜಿ ಸಲ್ಲಿಸಬೇಕು. ಹುದ್ದೆಯ ಬಗ್ಗೆ ಪೂರ್ತಿ ವಿವರವನ್ನು ತಿಳಿಸುತ್ತೇವೆ ನೋಡಿ (Jobs).. ಇದನ್ನು ಓದಿ..Shravana: ಶ್ರಾವಣದಲ್ಲಿ ಹಿಂದೂಗಳು ಮಾಂಸಾಹಾರ ಸೇವನೆ ಮಾಡುವುದಿಲ್ಲ, ಇದು ಆಚರಣೆ- ಆದರೆ ವೈಜ್ಞಾನಿಕ ಕಾರಣ ತಿಳಿದರೆ ಶಾಕ್ ಆಗ್ತೀರಾ.

ಖಾಲಿ ಇರುವ ಹುದ್ದೆ ಟ್ರಾವೆಲ್ಲಿಂಗ್ ಟಿಕೆಟ್ ಕಲೆಕ್ಟರ್ (TTE), ಒಟ್ಟು 7784 ಹುದ್ದೆಗಳು (Jobs) ಖಾಲಿ ಇದೆ. ಈ ಕೆಲಸಕ್ಕೆ ಅರ್ಜಿ ಹಾಕಲು ಬೇಕಿರುವ ಶೈಕ್ಷಣಿಕ ಅರ್ಹತೆ ನೀವು, 12ನೇ ತರಗತಿ ಉತ್ತೀರ್ಣರಾಗಿರಬೇಕು. ನಿಮಗೆ ಸಿಗುವ ತಿಂಗಳ ಸಂಬಳ ₹5,200 ಇಂದ ₹2,000 ಆಗುತ್ತದೆ. ಅರ್ಜಿ ಸಲ್ಲಿಸಲು 30 ದಿನಗಳ ಸಮಯ ಇದೆ..

ಗ್ರೂಪ್ ಸಿ ಹುದ್ದೆ ಖಾಲಿ ಇದ್ದು, ಇದಕ್ಕಾಗಿ 10ನೇ ತರಗತಿ ಪೂರ್ತಿಯಾಗಿ, ORP ಹುದ್ದೆಗಾಗಿ 12ನೇ ತರಗತಿ ಪಾಸ್ ಆಗಿರಬೇಕು. ಈ ಕೆಲಸಕ್ಕೆ (Jobs) ಅಗತ್ಯವಿರುವ ವಯೋಮಿತಿ, 2023ರ ಜವರಿ 18ಕ್ಕೆ ನಿಮಗೆ 30 ವರ್ಷ ಮೀರಿರಬಾರದು. ತಿಂಗಳ ಸಂಬಳ ₹5200 ಇಂದ ₹20,000 ಇರುತ್ತದೆ. ಇದನ್ನು ಓದಿ..Realme Earbuds: ಬರೋಬ್ಬರಿ 50% ಡಿಸ್ಕೌಂಟ್ ನೊಂದಿಗೆ ಬಂದಿದೆ ಇಯರ್ ಬಡ್ಸ್- ಮಸ್ತ್ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

ಈ ಕೆಲಸದ (Jobs) ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂದು ನೋಡುವುದಾದರೆ, ಕಂಪ್ಯೂಟರ್ ಬೇಸ್ಡ್ ಲಿಖಿತ ಪರೀಕ್ಷೆಯ (CGE) ನಡೆಸುತ್ತಾರೆ. ಫಿಟ್ನೆಸ್ ಟೆಸ್ಟ್ ಕೂಡ ಮಾಡಿಸಬೇಕು..ಇನ್ನು 30 ದಿನಗಳಲ್ಲಿ ಅಪ್ಲಿಕೇಶನ್ ಸಲ್ಲಿಸಿ. ಅಪ್ಲಿಕೇಶನ್ ಹಾಕುವುದಕ್ಕೆ ಡೇಟ್ ವಿಸ್ತರಣೆ ಮಾಡಬಹುದು ಎನ್ನಲಾಗಿದ್ದು, ಅದು ಯಾವಾಗ ಎಂದು ಮಾಹಿತಿ ಸಿಕ್ಕಿಲ್ಲ. ಇದನ್ನು ಓದಿ..Electric Car: ನೋಡಲು ಚಿಕ್ಕದು, ಆದರೆ ದೊಡ್ಡ ದೊಡ್ಡ ಕೆಲಸ ಮಾಡುವ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್, ಕನ್ನಡದಲ್ಲಿ.

Comments are closed.