Electric Car: ನೋಡಲು ಚಿಕ್ಕದು, ಆದರೆ ದೊಡ್ಡ ದೊಡ್ಡ ಕೆಲಸ ಮಾಡುವ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್, ಕನ್ನಡದಲ್ಲಿ.

Electric Car: ನೋಡಲು ಚಿಕ್ಕದು, ಆದರೆ ದೊಡ್ಡ ದೊಡ್ಡ ಕೆಲಸ ಮಾಡುವ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್, ಕನ್ನಡದಲ್ಲಿ.

Electric Car: ಈಗ ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ಕಾರ್ (Electric Car) ಗಳಿಗೆ ಬೇಡಿಕೆ ಜಾಸ್ತಿಯಿದೆ. ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಈಗ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಶುರು ಮಾಡಿದ್ದಾರೆ. ನಮ್ಮ ದೇಶದ ಹಾಗೂ ವಿದೇಶದ ಕಂಪನಿಗಳು ಹೊಸ ಎಲೆಕ್ಟ್ರಿಕ್ ಕಾರ್ (Electric Car) ಗಳನ್ನು ಬಿಡುಗಡೆ ಮಾಡುತ್ತಿವೆ. ಇದೀಗ ವಿದೇಶದ MG ಸಂಸ್ಥೆ ಎಲೆಕ್ಟ್ರಿಕ್ ಕಾರ್ (Electric Car) ಕಾಮೆಟ್ ಅನ್ನು ಬಿಡುಗಡೆ ಮಾಡಿದೆ, ಟಾಟಾ ಸಂಸ್ಥೆ ಸಹ ಟಿಯಾಗೋ ಕಾರ್ ಅನ್ನು ಬಿಡುಗಡೆ ಮಾಡಿದೆ. ಇದೀಗ ಇಂಥದ್ದೇ ಮತ್ತೊಂದು ಕಾರ್ ಮಾರುಕಟ್ಟೆಗೆ ಬರಲಿದ್ದು, ಇದು ಬೈಕ್ ಗಳಿಗು ಕಾಂಪಿಟೇಶನ್ ಕೊಡಲಿದೆ. ಈ ಕಾರ್ 3 ವೇರಿಯಂಟ್ ಗಳಲ್ಲಿ ಬಿಡುಗಡೆ ಮಾಡಲಿದೆ. ಲಿಗಿಯರ್ ಆಟೋಮೊಬೈಲ್ ಕಂಪನಿ ಈ ಕಾರ್ ಅನ್ನು ತಯಾರಿಸಿದೆ. ಯುರೋಪ್ ನಲ್ಲಿ ಈಗಾಗಲೇ ಈ ಕಾರ್ ಸದ್ದು ಮಾಡುತ್ತಿದೆ.

ligier myli car features and specifications explained in kannada
ligier myli car features and specifications explained in kannada

ಈ ಕಾರ್ ಅನ್ನು ನಮ್ಮ ದೇಶದಲ್ಲಿ ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಈ ಕಾರ್ ಹೆಸರು ಮೈಲಿ. ಈಗಾಗಲೇ ಭಾರತದಲ್ಲಿ ಈ ಕಾರ್ ನ ಟೆಸ್ಟಿಂಗ್ ಶುರುವಾಗಿದೆ. ಶೀಘ್ರದಲ್ಲೇ ಈ ಕಾರ್ (Electric Car) ಭಾರತದಲ್ಲಿ ಬಿಡುಗಡೆ ಆಗುಫ್ತಾದೆ ಎಂದು ಮಾಹಿತಿ ಸಿಕ್ಕಿದೆ. 2024ರ ಆಟೋ ಎಕ್ಸ್ಪೋ ವೇಳೆ, ಸಂಸ್ಥೆಯು ಕಾರ್ ನ್ ಡಿಸೈನ್ ಗಳನ್ನು ಲಾಂಚ್ ಮಾಡಿ, ಬುಕಿಂಗ್ ಶುರು ಮಾಡಬಹುದು ಎಂದು ಹೇಳಲಾಗಿದೆ. ಆದರೆ ಈಗ ಈ ಕಂಪೆನಿ ಬಗ್ಗೆ ಹೆಚ್ಚಿನ ಮಾಹಿತಿ ಯಾವುದು ಇನ್ನು ಸಿಕ್ಕಿಲ್ಲ. ಮೈಲಿ ಕಾಂಪ್ಯಾಕ್ಟ್ ಕಾರ್ 2ಡೋರ್ ಇರುವ ಡಿಸೈನ್ ಹೊಂದಿದೆ. ಇದನ್ನು ಓದಿ..New Bike: ರಾಯಲ್ ಎನ್ ಫೀಲ್ಡ್ ಗೆ ಬೆವರಿಳಿಸುತ್ತಿರುವ ಹೊಸ ಬೈಕ್ – ಈ ಬೈಕ್ ವಿಶೇಷತೆ ನೋಡಿದರೆ ಇಂದೇ ಖರೀದಿ ಮಾಡುತ್ತೀರಿ.

ಕಾರ್ ಗೆ ಪ್ಯಾಪಿ ಲುಕ್ ಕೊಡಲಾಗಿದ್ದು, ಯುರೋಪ್ ನಲ್ಲಿ 4ವೇರಿಯಂಟ್ ನಲ್ಲಿ ಕಾರ್ ಬಿಡುಗಡೆ ಆಗಿದೆ. ಅದರ ಹೆಸರು ಗುಡ್, ಐಡಿಯಲ್, ಎಪಿಕ್ ಮತ್ತು ರೆಬೆಲ್. ಈ ಕಾರ್ ಟಾಟಾ ನ್ಯಾನೋ ಗಿಂತ ಚಿಕ್ಕದಾಗಿದ್ದು, 2960mm ಉದ್ಧವಿದೆ. ಕಾರ್ ನ ವೀಲ್ ಬೇಸ್ ಕೂಡ ಚಿಕ್ಕದಿದೆ. ಈ ಕಾರ್ 3 ಬ್ಯಾಟರಿ ಆಪ್ಶನ್ ಗಳ ಜೊತೆಗೆ ಬರುತ್ತದೆ. 4.14kw, 8.28kw ಹಾಗೂ 12.42kW ಬ್ಯಾಟರಿ ಪ್ಯಾಕ್ ಹೊಂದಿದೆ. ಇವುಗಳ ರೇಂಜ್ 63ಕಿಮೀ, 123ಕಿಮೀ ಹಾಗೂ 192ಕಿಮೀ ರೇಂಜ್ ನೀಡುತ್ತದೆ (Electric Car) ..

ಈ ಕಾರ್ (Electric Car) ನಲ್ಲಿ ವಿಶೇಷತೆಗೆ ಪ್ರೀಮಿಯಂ ನೀಡಲಾಗಿದೆ. ಈ ಕಾರ್ ನಲ್ಲಿ ನ್ಯಾವಿಗೇಶನ್ ಜೊತೆಗೆ, ಕ್ಲೈಮೇಟ್ ಕಂಟ್ರೋಲ್, ಎಸಿ, ವೆಂಟಿಲೇಟೆಡ್ ಸೀಟ್, 8 ಇಂಚ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ, ಕ್ರ್ಯಾಶ್ ಗಾರ್ಡ್ ಇದೆಲ್ಲವು ಇದೆ. ಜೊತೆಗೆ ಸ್ಟೀರಿಂಗ್ ಕಂಟ್ರೋಲ್, ಎಬಿಎಸ್, ಇಬಿಡಿ, ಲೇನ್ ಕಂಟ್ರೋಲ್ ಸಿಸ್ಟಮ್, ಡ್ಯುಯೆಲ್ ಏರ್ ಬ್ಯಾಗ್ ಈ ಎಲ್ಲಾ ಭದ್ರತೆಯ ಆಯ್ಕೆ ಇದೆ. ಇದನ್ನು ಓದಿ..Google Pay: ಗೂಗಲ್ ಪೇ ಬಳಕೆದಾರರಿಗೆ ಬಂಪರ್ ಆಫರ್ – ಹೀಗೆ ಮಾಡಿದರೆ ಅಕೌಂಟ್ ಗೆ 25000 ಬೀಳುತ್ತದೆ. ಜಸ್ಟ್ ಈ ಚಿಕ್ಕ ಕೆಲಸ ಮಾಡಿ.

ಈ ಕಾರ್ (Electric Car) ನ ಬೆಲೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ, ಆದರೆ ಈ ಕಾರ್ 5 ಲಕ್ಷಕ್ಕಿಂತ ಕಡಿಮೆ ಇರುತ್ತದೆ ಎನ್ನುವುದು ತಿಳಿದುಬಂದಿದೆ. ಇದರ್ಸ್ ಎಕ್ಸ್ ಶೋರೂಮ್ ಬೆಲೆ ಆದಷ್ಟು ಬೇಗ ಗೊತ್ತಾಗುತ್ತದೆ ಎನ್ನುವ ಸುದ್ದಿಯಿದೆ. ಈ ಕಾರ್ ವೈಶಿಷ್ಟ್ಯತೆ ಇಂದ ಟಾಟಾ ಟಿಯಾಗೋ ಕಾರ್ ಗಳಿಗೆ ಕಾಂಪಿಟೇಶನ್ ಆಗಿರಲಿದೆ. ಕಾಮೆಟ್ ಬಿಡುಗಡೆ ಆಗುವುದಕ್ಕಿಂತ ಮೊದಲು ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ ಎಂದು ಲಾಂಚ್ ಮಾಡಲಿದೆ. ಆದರೆ ಕಂಪನಿ ಈ ಕಾರ್ ತಯಾರಿಕೆ ಶುರು ಮಾಡಿದಾಗ ಎಕ್ಸ್ ಶೋರೂಮ್ ಬೆಲೆ ₹7.98ಲಕ್ಷ ಆಗಿತ್ತು. ಇದನ್ನು ಓದಿ..Lottery: ಈತ ಕೋಟಿ ಲಾಟರಿ ಏನೋ ಗೆದ್ದು ಬಿಟ್ಟ- ಅದು 424 ಕೋಟಿ- ಆದರೆ ಹತ್ತು ವರ್ಷ ಆದರು ಯಾರಿಗೂ ಹೇಳಿಲ್ಲ. ಕಾರಣ ಏನಂತೆ ಗೊತ್ತೇ.

Comments are closed.