Driving License: ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಡೌನ್ಲೋಡ್ ಮಾಡುವುದು ಹೇಗೆ ಗೊತ್ತೆ? ಅದು ಮೊಬೈಲ್ ನಲ್ಲಿ ಕೂಡ ಮಾಡಬಹುದು.

Driving License: ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಡೌನ್ಲೋಡ್ ಮಾಡುವುದು ಹೇಗೆ ಗೊತ್ತೆ? ಅದು ಮೊಬೈಲ್ ನಲ್ಲಿ ಕೂಡ ಮಾಡಬಹುದು.

Driving License: ನೀವು ನಿಮ್ಮ ಊರಿನಲ್ಲಿ ಯಾವುದೇ ವಾಹನ ಓಡಿಸಲು ನಿಮಗೆ ಡ್ರೈವಿಂಗ್ ಲೈಸೆನ್ಸ್ ಅಗತ್ಯವಾಗಿರುತ್ತದೆ. ಡ್ರೈವಿಂಗ್ ಲೈಸೆನ್ಸ್ (Driving License) ಲಿಮಿಟ್ಸ್ ಮೀರಿ ಗಾಡಿಗಳನ್ನು ಓಡಿಸಲು ಆಗುವುದಿಲ್ಲ. ಇದಕ್ಕಾಗಿ ನೀವು ಭಾರಿ ದಂಡ ಕೂಡ ಕಟ್ಟಬೇಕಾಗಬಹುದು. ಡ್ರೈವಿಂಗ್ ಲೈಸೆನ್ಸ್ (Driving License) ಪಡೆಯಲು ನಿಮಗೆ ಒಂದು ವಾರ ಸಮಯ ಬೇಕಾಗುತ್ತದೆ. ಒಂದು ವೇಳೆ ನಿಮ್ಮ ಮನೆಯ ಅಡ್ರೆಸ್ ನಲ್ಲಿ ಸಮಸ್ಯೆ ಇದ್ದರೆ..

steps to download your driving license explained in kannada
steps to download your driving license explained in kannada

ಪಿನ್ ಕೋಡ್ ಅಥವಾ ಇನ್ನೇನಾದರೂ ತಪ್ಪಾಗಿದ್ದರೆ, ಡ್ರೈವಿಂಗ್ ಲೈಸೆನ್ಸ್ (Driving License) ನಿಮ್ಮ ಮನೆ ತಲುಪಲು ಇನ್ನು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ನೀವು ಡೌನ್ಲೋಡ್ ಕೂಡ ಮಾಡಬಹುದು. ಈ ಡ್ರೈವಿಂಗ್ ಲೈಸೆನ್ಸ್ (Driving License) ಡೌನ್ಲೋಡ್ ಮಾಡುವುದಕ್ಕೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಡ್ರೈವಿಂಗ್ ಲೈಸೆನ್ಸ್ ಅನ್ನು ಡೌನ್ಲೋಡ್ ಮಾಡುವುದಕ್ಕೆ ಮೂರು ಸುಲಭ ಸ್ಟೆಪ್ಸ್ ಇರುತ್ತದೆ. ಇದು ಸಾರಿಗೆ ಇಲಾಖೆಯ ವೆಬ್ಸೈಟ್ ಮತ್ತು ಡಿಜಿ ಲಾಕರ್ ಸೇವೆ ಆಗಿದೆ.. ಡೌನ್ಲೋಡ್ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Mera Ration App: ಯಾರು ಹೇಳದ ಸೀಕ್ರೆಟ್- ರೇಷನ್ ಅಂಗಡಿಯೇ ನಿಮ್ಮ ಕೈಯಲ್ಲಿ, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

ಸಾರಿಗೆ ಸಂಸ್ಥೆಯ ವೆಬ್ಸೈಟ್ ಗೆ ಹೋಗಿ ಡ್ರೈವಿಂಗ್ ಲೈಸೆನ್ಸ್ (Driving License) ಡೌನ್ಲೋಡ್ ಮಾಡಬಹುದು..
ಸ್ಟೆಪ್ 1 :- ಡ್ರೈವಿಂಗ್ ಲೈಸೆನ್ಸ್ (Driving License) ಅನ್ನು ಆನ್ಲೈನ್ ಡೌನ್ಲೋಡ್ ಮಾಡಲು ಮೊದಲು ಸಾರಿಗೆ ನಿಗಮ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
ಸ್ಟೆಪ್ 2 :- ಗೂಗಲ್ ಬ್ರೌಸರ್ ಗೆ ಹೋಗಿ, https://sarthi.parivahan.gov.in ಈ ವೆಬ್ಸೈಟ್ ಓಪನ್ ಮಾಡಿ.
ಸ್ಟೆಪ್ 3 :- ಬಳಿಕ, ಲೆಫ್ಟ್ ಸೈಡ್ ಕ್ಲಿಕ್ ಅರಿ, ಅಲ್ಲಿ ಆನ್ಲೈನ್ ಸೇವೆಗಳು ಆಪ್ಶನ್ ಕ್ಲಿಕ್ ಮಾಡಿ, ಬಳಿಕ ಲೈಸೆನ್ಸ್ ಸಂಬಂಧಿತ ಸೇವೆಗಳನ್ನು ಆಯ್ಕೆ ಮಾಡಿ.
ಸ್ಟೆಪ್ 4 :- ನಿಮ್ಮ ರಾಜ್ಯದಲ್ಲಿ ಆಯ್ಕೆ ಮಾಡುವುದಕ್ಕೆ ಸ್ಕ್ರಾಲ್ ಮಾಡಿ, ಪ್ರಿಂಟ್ ಡ್ರೈವಿಂಗ್ ಲೈಸೆನ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಸ್ಟೆಪ್ 5 :- ಅಪ್ಲಿಕೇಶನ್ ನಂಬರ್ ಮತ್ತು ಡೇಟ್ ಆಫ್ ಬರ್ತ್ ಹಾಕಿ ಸಲ್ಲಿಸು ಎನ್ನುವ ಆಪ್ಶನ್ ಕ್ಲಿಕ್ ಮಾಡಿ.
ಸ್ಟೆಪ್ 6 :- ಈ ವಿವರ ಪರಿಶೀಲನೆ ಆದ ನಂತರ, DL ಪಿಡಿಎಫ್ ಡೌನ್ಲೋಡ್ ಮಾಡಿ. ಇದನ್ನು ಓದಿ..Nikon Z8: ಇತ್ತೀಚಿಗೆ ಬಿಡುಗಡೆಯಾಗಿರುವ ನಿಕೋನ್ Z8 ಕ್ಯಾಮೆರಾ ವಿಶೇಷತೆ ಏನಲ್ಲ ಇದೇ ಗೊತ್ತಾ? ಇದಪ್ಪ ಬೆಸ್ಟ್ ಕ್ಯಾಮೆರಾ ಅಂದ್ರೆ.

ಡಿಜಿಲಾಕರ್ ವೆಬ್ಸೈಟ್ ನಲ್ಲಿಯೂ ಡ್ರೈವಿಂಗ್ ಲೈಸೆನ್ಸ್ (Driving License) ಡೌನ್ಲೋಡ್ ಮಾಡಬಹುದು.. ಇದನ್ನು ಡೌನ್ಲೋಡ್ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..
ಸ್ಟೆಪ್ 1 :- ಮೊದಲಿಗೆ https://www.digilocker.gov.in/ ವೆಬ್ಸೈಟ್ ಗೆ ಭೇಟಿ ನೀಡಿ.
ಸ್ಟೆಪ್ 2 :- ನಿಮ್ಮ ಅಕೌಂಟ್ ಗೆ ಹೋಗಲು ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಹಾಕಬೇಕು. ಈಗ ಸರ್ಚ್ ಡಾಕ್ಯುಮೆಂಟ್ ಬಟನ್ ಆಯ್ಕೆ ಮಾಡಿ.
ಸ್ಟೆಪ್ 3 :- ಡ್ರೈವಿಂಗ್ ಲೈಸೆನ್ಸ್ ಆಯ್ಕೆ ಮಾಡಿದ ಬಳಿಕ, ಕಂಟಿನ್ಯೂ ಮಾಡಿ, ಈಗ ನ್ಯಾಷನಲ್ ಹೈವೇಗಳು ಮತ್ತು ರಸ್ತೆ ಸಾರಿಗೆ ಸಚಿವಾಲಯ ಆಯ್ಕೆಯನ್ನು ಕ್ಲಿಕ್ ಮಾಡಿ. ಈಗ ಡ್ರೈವಿಂಗ್ ಲೈಸೆನ್ಸ್ ನಂಬರ್ ಹಾಕಿ, ಡಾಕ್ಯುಮೆಂಟ್ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 4 :- ಡೌನ್ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಡಾಕ್ಯುಮೆಂಟ್ ಪಿಡಿಎಫ್ ಆಗಿ ಡೌನ್ಲೋಡ್ ಮಾಡಲಾಗುತ್ತದೆ.. ಇದನ್ನು ಓದಿ..Jio Phone: ಇಂಟರ್ನೆಟ್ ಬಳಸುವವರಿಗೆ ಹೊಸ ಫೋನ್ ಬಿಡುಗಡೆ ಮಾಡಿ ಜಿಯೋ- ಕಡಿಮೆ ಬೆಲೆಗೆ ಎಷ್ಟೆಲ್ಲಾ ವೈಶಿಷ್ಟತೆ, ಅದರಲ್ಲೂ ಹಳ್ಳಿಯವರಿಗೆ ಮಸ್ತ್.

Comments are closed.