Rashmika: ವಿಜಯ್ ದೇವರಕೊಂಡ ತಮ್ಮ ಸಿನಿಮಾ ನೋಡುವಾಗ ಕಣ್ಣೀರು ಹಾಕಿದ ರಶ್ಮಿಕಾ- ದಿಡೀರ್ ಎಂದು ಕಣ್ಣಲ್ಲಿ ನೀರು.
Rashmika: ವಿಜಯ್ ದೇವರಕೊಂಡ ತಮ್ಮ ಸಿನಿಮಾ ನೋಡುವಾಗ ಕಣ್ಣೀರು ಹಾಕಿದ ರಶ್ಮಿಕಾ- ದಿಡೀರ್ ಎಂದು ಕಣ್ಣಲ್ಲಿ ನೀರು.
Rashmika: ನಟಿ ರಶ್ಮಿಕಾ ಮಂದಣ್ಣ (Rashmika) ಅವರು ಸೌತ್ ಇಂಡಿಯಾದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರು ಕನ್ನಡದ ಹುಡುಗಿ ಆದರೆ ತೆಲುಗಿನಲ್ಲೇ ಇವರಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಯಿತು. ಆರಂಭದ ದಿನಗಳಲ್ಲೇ ಬಗಳ ಬೇಗ ಸ್ಟಾರ್ ನಟ ಎನ್ನುವ ಪಟ್ಟಕ್ಕೆ ಏರಿಬಿಟ್ಟರು ರಶ್ಮಿಕಾ ಮಂದಣ್ಣ (Rashmika). ಇನ್ನು ಪುಷ್ಪ (Pushpa) ಸಿನಿಮಾ ಯಶಸ್ಸು ಇವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ನೀಡಿ, ಇಂದು ರಶ್ಮಿಕಾ (Rashmika) ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಎಂದು ಗುರುತಿಸಿಕೊಂಡಿದ್ದಾರೆ.

ನಟಿ ರಶ್ಮಿಕಾ (Rashmika) ಮಂದಣ್ಣ ಅವರು ಸಿನಿಮಾದಲ್ಲಿ ಯಶಸ್ಸು ಪಡೆಯುವುದರ ಜೊತೆಗೆ ಲವ್ ಲೈಫ್ ಹಾಗೂ ಕೆರಿಯರ್ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಾರೆ. ಸಿನಿಮಾಗಳ ಬಗ್ಗೆ ಇವರು ನೀಡುವ ಹೇಳಿಕೆಗಳು ಸಹ ಸುದ್ದಿಯಾಗುತ್ತದೆ. ಅದರಲ್ಲೂ ಕಾಂತಾರ ಸಿನಿಮಾ ಬಗ್ಗೆ ಆದ ವಿವಾದ ಎಷ್ಟು ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು ಎಂದರೆ, ರಶ್ಮಿಕಾ ಅವರನ್ನು ಕನ್ನಡದಿಂದ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಲಾಗಿತ್ತು. ಇದನ್ನು ಓದಿ..Nayanatara: ಬಿಗ್ ನ್ಯೂಸ್: ಜೈಲಿಗೆ ಹೋಗುತ್ತಾರಾ ನಯನತಾರ- ಕೇಸ್ ನಲ್ಲಿ ಹೊಸ ಟ್ವಿಸ್ಟ್, ಜೈಲು ಪಾಲಾಗೋದು ಗ್ಯಾರಂಟಿ ನಾ.
ಹಾಗೆಯೇ ನಟ ವಿಜಯ್ ದೇವರಕೊಂಡ (Vijay Devarakonda) ಅವರ ಜೊತೆಗಿನ ಲವ್ ಲೈಫ್ ವಿಚಾರವಾಗಿಯೂ ಸುದ್ದಿಯಾಗಿ, ಆಗಾಗ ಇವುಗಳಿಂದಲೇ ಹೆಚ್ಚು ಗಾಸಿಪ್ ಗಳಿಗೆ ಒಳಗಾಗುತ್ತಾರೆ. ಇದೀಗ ರಶ್ಮಿಕಾ (Rashmika) ಅವರು ವಿಜಯ್ ದೇವರಕೊಂಡ ಅವರ ತಮ್ಮ ಆನಂದ್ ದೇವರಕೊಂಡ (Anand Devarakonda) ಅವರ Baby ಸಿನಿಮಾ ನೋಡಿ ಕಣ್ಣೀರು ಹಾಕಿದ್ದಾರೆ. ಆನಂದ್ ದೇವರಕೊಂಡ ಹಾಗೂ ವೈಷ್ಣವಿ ಚೈತನಿ ನಟಿಸಿರುವ, ಸಾಯಿ ರಾಜೇಶ್ ನಿರ್ದೇಶನ ಮಾಡಿರುವ ಬೇಬಿ ಸಿನಿಮಾ ಜುಲೈ 14ರಂದು ಬಿಡುಗಡೆ ಆಗಿದೆ..
ಜುಲೈ 13ರಂದು ಈ ಸಿನಿಮಾದ ಪ್ರೀಮಿಯರ್ ಶೋ ಇತ್ತು, ಪ್ರಸಾದ್ ಮಲ್ಟಿಪ್ಲೆಕ್ಸ್ ನಲ್ಲಿ ಪ್ರೀಮಿಯರ್ ಶೋ ನೋಡುವುದಕ್ಕೆ ರಶ್ಮಿಕಾ (Rashmika) ಮಂದಣ್ಣ ಕೂಡ ಬಂದಿದ್ದರು. ಇದೊಂದು ಲವ್ ಸ್ಟೋರಿ ಆಗಿದ್ದು, ಕೆಲವು ದೃಶ್ಯಗಳು ಭಾವನಾತ್ಮಕವಾಗಿದೆಯಂತೆ. ಅದನ್ನು ನೋಡಿ ರಶ್ಮಿಕಾ ಅವರು ಕೂಡ ಕಣ್ಣೀರು ಹಾಕಿದ್ದಾರಂತೆ. ಸಿನಿಮಾ ನೋಡಿ ಸಂತೋಷಗೊಂಡು, ಚಿತ್ರತಂಡವನ್ನು ಹೊಗಳಿದ್ದಾರೆ. ಇನ್ನು ವಿಜಯ್ ದೇವರಕೊಂಡ ಅವರು ಕೂಡ ತಮ್ಮನ ಸಿನಿಮಾ ಹೊಗಳಿದ್ದಾರೆ.. ಇದನ್ನು ಓದಿ..Urvashi Rautela: ದೇಶವೇ ನಿಂತು ಹೋಗುವಂತೆ ಪುಷ್ಪ 2 ಸಿನೆಮಾದ ಐಟಂ ಸಾಂಗ್ ಗೆ ಸಂಭಾವನೆ ಕೇಳಿದ ಊರ್ವಶಿ- ಎಷ್ಟು ಎಂದು ತಿಳಿದರೆ ಊಟ ಬಿಡ್ತೀರಾ.
ರಶ್ಮಿಕಾ (Rashmika) ಮಂದಣ್ಣ ಅವರ ಸಪೋರ್ಟ್ ಈ ಸಿನಿಮಾಗೆ ಸಿಕ್ಕಿರುವುದು ಒಳ್ಳೆಯ ವಿಷಯವೇ ಆಗಿದೆ. ಇನ್ನು ರಶ್ಮಿಕಾ ಅವರ ಕೆರಿಯರ್ ಬಗ್ಗೆ ಹೇಳುವುದಾದರೆ, ಬಾಲಿವುಡ್ ನಲ್ಲಿ ಅನಿಮಲ್, ಟಾಲಿವುಡ್ ನಲ್ಲಿ ಪುಷ್ಪಾ2 ಹಾಗೂ ಇನ್ನಿತರ ಸಿನಿಮಾಗಳಲ್ಲಿ ರಶ್ಮಿಕಾ ಅವರು ಬ್ಯುಸಿ ಆಗಿದ್ದಾರೆ. ಇದನ್ನು ಓದಿ..Driving License: ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಡೌನ್ಲೋಡ್ ಮಾಡುವುದು ಹೇಗೆ ಗೊತ್ತೆ? ಅದು ಮೊಬೈಲ್ ನಲ್ಲಿ ಕೂಡ ಮಾಡಬಹುದು.
Comments are closed.