Tata Altroz: ನಿಜಕ್ಕೂ ಹೇಳ್ತೇವೆ ಹ್ಯುಂಡೈ i20 ಗೆ ಬಾರಿ ಪೈಪೋಟಿ ನೀಡುತ್ತಿರುವ ಕಡಿಮೆ ಬೆಲೆಯ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Tata Altroz: ನಿಜಕ್ಕೂ ಹೇಳ್ತೇವೆ ಹ್ಯುಂಡೈ i20 ಗೆ ಬಾರಿ ಪೈಪೋಟಿ ನೀಡುತ್ತಿರುವ ಕಡಿಮೆ ಬೆಲೆಯ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Tata Altroz: ನಮ್ಮ ದೇಶದಲ್ಲಿ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಹಲವು ಕಾರ್ ಗಳು ಸಿಗುತ್ತದೆ. ಆದರೆ ಹೆಚ್ಚು ಜನರಿಗೆ ಇಷ್ಟ ಆಗುವುದು ಮಾರುತಿ ಬಲೆನೋ (Baleno) ಮತ್ತು ಹುಂಡೈ i20 (Hyundai i20) ಕಾರ್ ಕಾರ್ ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಈ ಎರಡು ಕಾರ್ ಗಳು ಮಾತ್ರವಲ್ಲದೆ ನಿಮಗೆ ಇನ್ನೊಂದು ಕಾರ್ ನ ಆಯ್ಕೆ ಇದೆ. ಟಾಟಾ ಮೋಟರ್ಸ್ ಸಂಸ್ಥೆಯು ಹ್ಯಾಚ್ ಬ್ಯಾಕ್ ಕಾರ್ ಗಳ ಪೈಕಿ ಟಾಟಾ ಆಲ್ಟ್ರೋಜ್ (Tata Altroz) ಕಾರ್ ಅನ್ನು ಸೇಲ್ ಮಾಡುತ್ತಿದೆ. ಈ ಮಾರ್ ನ ಬೆಲೆ ಮತ್ತು ವಿಶೇಷತೆ Baleno ಮತ್ತು i20 ಕಾರ್ ಗಿಂತ ಸ್ವಲ್ಪವೂ ಕಡಿಮೆ ಇಲ್ಲ..

Tata Altroz full details and specifications
Tata Altroz full details and specifications

ಒಂದು ವೇಳೆ ನೀವು ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರ್ ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದು, ನಿಮಗೆ ಬಲೆನೋ ಅಥವಾ ಐ20 ಕಾರ್ ಇಷ್ಟವಿಲ್ಲದೆ ಹೋದರೆ, ನೀವು ಎರಡನೇ ಯೋಚನೆ ಮಾಡದೆ Tata Altroz ಕಾರ್ ಖರೀದಿ ಮಾಡಬಹುದು. ಈ ಕಾರ್ ವಿಶೇಷತೆಗಳನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ..
ಟಾಟಾ ಮೋಟರ್ಸ್ ಆಲ್ಟ್ರೋಜ್ ಕಾರ್ 6 ವೇರಿಯಂಟ್ ಗಳಲ್ಲಿ ಸಿಗುತ್ತದೆ ಅವು XE, XM+, XM+(S), XZ, XZ+(S) ಮತ್ತು XZ+O(S) ಆಗಿದೆ. ಇದನ್ನು ಓದಿ..Jio Phone: ಇಂಟರ್ನೆಟ್ ಬಳಸುವವರಿಗೆ ಹೊಸ ಫೋನ್ ಬಿಡುಗಡೆ ಮಾಡಿ ಜಿಯೋ- ಕಡಿಮೆ ಬೆಲೆಗೆ ಎಷ್ಟೆಲ್ಲಾ ವೈಶಿಷ್ಟತೆ, ಅದರಲ್ಲೂ ಹಳ್ಳಿಯವರಿಗೆ ಮಸ್ತ್.

ಟಾಟಾ ಆಲ್ಟ್ರೋಜ್ (Tata Altroz) ಕಾರ್ ನ ಎಕ್ಸ್ ಶೋರೂಮ್ ಬೆಲೆ ₹7.55ಲಕ್ಷ ರೂಪಾಯಿಯಿಂದ ಶುರುವಾಗಿ ₹10.54 ಲಕ್ಷ ರೂಪಾಯಿಯವರೆಗು ಇರುತ್ತದೆ. ಟಾಟಾ ಆಲ್ಟ್ರೋಜ್ ಕಾರ್ (Tata Altroz) ನ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ, ಈ ಕಾರ್ ನಲ್ಲಿ 4 ಸ್ಪೀಕರ್ ಗಳಿದ್ದು 7 ಇಂಚ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಒಳಗೊಂಡಿದೆ. ಕೀಲೆಸ್ ಎಂಟ್ರಿ, ಎಲೆಕ್ಟ್ರಿಕ್ ಪವರ್ ವಿಂಡೋ, ಎಲೆಕ್ಟ್ರಿಕ್ ಇಂದ ಅಡ್ಜಸ್ಟ್ ಮಾಡಬಹುದಾದ ORVM, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, Apple Car Play ಹಾಗೂ Android Auto, ಹಿಂಭಾಗದ AC ವೆಂಟ್‌, TPMS, ವೈರ್‌ ಲೆಸ್ ಚಾರ್ಜರ್, ನ್ಯಾವಿಗೇಷನ್ ಮತ್ತು ವಾಯ್ಸ್ ಅಸಿಸ್ಟಂಟ್ ಇಂದ ವರ್ಕ್ ಆಗುವ ಸನ್ ರೂಫ್ ಇದೆ.

ಟಾಟಾ ಆಲ್ಟ್ರೋಜ್ (Tata Altroz) ಕಾರ್ CNG ಆಯ್ಕೆಯಲ್ಲಿ ಸಿಗುತ್ತಿದೆ. CNG ಜೊತೆಗೆ ಸನ್ ರೂಫ್ ಇರುವ ದೇಶದ ಮೊದಲ ಹ್ಯಾಚ್ ಬ್ಯಾಕ್ ಕಾರ್ ಆಗಿದೆ ಟಾಟಾ ಆಲ್ಟ್ರೋಜ್ (Tata Altroz). ಟಾಟಾ ಆಲ್ಟ್ರೋಜ್ ನ CNG ವೇರಿಯಂಟ್ ನ ಎಕ್ಸ್ ಶೋರೂಮ್ ಬೆಲೆ ₹7.55 ಲಕ್ಷ ರೂಪಾಯಿ ಇಂದ ಶುರುವಾಗುತ್ತದೆ. ಟಾಟಾ ಆಲ್ಟ್ರೋಜ್ ನ CNG ವೇರಿಯಂಟ್ ಕಾರ್ ನ ಬೆಲೆ 19.33kmpl ಮೈಲೇಜ್ ನೀಡುತ್ತದೆ. ಇದನ್ನು ಓದಿ..Nikon Z8: ಇತ್ತೀಚಿಗೆ ಬಿಡುಗಡೆಯಾಗಿರುವ ನಿಕೋನ್ Z8 ಕ್ಯಾಮೆರಾ ವಿಶೇಷತೆ ಏನಲ್ಲ ಇದೇ ಗೊತ್ತಾ? ಇದಪ್ಪ ಬೆಸ್ಟ್ ಕ್ಯಾಮೆರಾ ಅಂದ್ರೆ.

ಟಾಟಾ ಆಲ್ಟ್ರೋಜ್ (Tata Altroz) ನ ಸುರಕ್ಷತೆಯ ವಿಷಯದ ಬಗ್ಗೆ ಮಾತನಾಡುವುದಾದರೆ, ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನ ದೃಢತೆಗಾಗಿ 5 ಸ್ಟಾರ್ ರೇಟಿಂಗ್ ಕೊಡಲಾಗಿದೆ. ಆಲ್ಟ್ರೋಜ್ ಕಾರ್ (Tata Altroz) ನ ಬಗಳ ಸ್ಟ್ರಾಂಗ್ ಇದೆ. ಹುಂಡೈ i20 ಕಾರ್ ಕ್ರ್ಯಾಶ್ ಟೆಸ್ಟ್ ನಲ್ಲಿ 3 ಸ್ಟಾರ್ ಹೊಂದಿದೆ, ಮಾರುತಿ ಬಲೆನೋ ಸುರಕ್ಷತೆಯ ವಿಷಯದಲ್ಲಿ 0 ರೇಟಿಂಗ್ ಹೊಂದಿರುವ ಕಾರ್ ಆಗಿದೆ. ಹಾಗಾಗಿ ಟಾಟಾ ಆಲ್ಟ್ರೋಜ್ ಅತ್ಯುತ್ತಮವಾದ ಆಯ್ಕೆ ಆಗಿದೆ. ಇದನ್ನು ಓದಿ..Driving License: ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಡೌನ್ಲೋಡ್ ಮಾಡುವುದು ಹೇಗೆ ಗೊತ್ತೆ? ಅದು ಮೊಬೈಲ್ ನಲ್ಲಿ ಕೂಡ ಮಾಡಬಹುದು.

Comments are closed.