Samantha: ನಾಗ ಚೈತನ್ಯ ಎಷ್ಟೋ ಬೆಟರ್ – ಸಮಂತಾ ಜೀವನವನ್ನು ಸರ್ವ ನಾಶ ಮಾಡಲು ಇವನೊಬ್ಬ ಸಾಕು.

Samantha: ನಾಗ ಚೈತನ್ಯ ಎಷ್ಟೋ ಬೆಟರ್ – ಸಮಂತಾ ಜೀವನವನ್ನು ಸರ್ವ ನಾಶ ಮಾಡಲು ಇವನೊಬ್ಬ ಸಾಕು.

Samantha: ನಟಿ ಸಮಂತಾ (Samantha) ಅವರು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರಲ್ಲಿ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಸಮಂತಾ (Samantha) ಎರಡನೇ ನಟಿ. ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಕ್ಕಿಂತ ಹೆಚ್ಚಿನ ಸಮಯ ಆಗುತ್ತಿದೆ. ಆದರೆ ಇಂದಿಗು ಇವರ ಮೇಲೆ ಅಭಿಮಾನಿಗಳಿಗೆ ಇರುವ ಕ್ರೇಜ್ ಮಾತ್ರ ಕಡಿಮೆ ಆಗುತ್ತಿಲ್ಲ. ಸಮಂತಾ (Samantha) ಅವರ ಬಗ್ಗೆ ಆಗಾಗ ವಿವಾದಾತ್ಮಕ ಸುದ್ದಿಗಳು ಕೇಳಿಬರುವುದು ಉಂಟು, ಅಂಥದ್ದೇ ಮತ್ತೊಂದು ಸುದ್ದಿ ಕೇಳಿಬರುತ್ತಿದೆ..

ನಟಿ ಸಮಂತಾ (Samantha) ಅವರು ಚೆನ್ನೈನಲ್ಲಿ ಹುಟ್ಟಿ ಬೆಳೆದ ಹುಡುಗಿ, ಮಾಡೆಲ್ ಆಗಿ ಕೆರಿಯರ್ ಶುರು ಮಾಡಿದ ಸಮಂತಾ ಅವರು ಚಿತ್ರರಂಗಕ್ಕೆ ಬಂದರು. ತಮಿಳು ಮತ್ತು ತೆಲುಗು ಎರಡು ಭಾಷೆಗಳಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ಸ್ಟಾರ್ ನಟಿಯ ಪಟ್ಟಕ್ಕೆ ಏರಿದರು ಸ್ಯಾಮ್. ಸಮಂತಾ (Samantha) ಅವರಿಗೆ ಬಹುದೊಡ್ಡ ಅಭಿಮಾನಿ ಬಳಗ ಕೂಡ ಇದೆ. ಇನ್ನು ಸಮಂತಾ ಅವರ ಪರ್ಸನಲ್ ಲೈಫ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸಮಂತಾ ಅವರು ಅಕ್ಕಿನೇನಿ ಫ್ಯಾಮಿಲಿಯ ನಟ ನಾಗಚೈತನ್ಯ (Nagachaitanya) ಅವರನ್ನು ಐದಾರು ವರ್ಷಗಳ ಕಾಲ ಪ್ರೀತಿಸಿದ್ದರು.. ಇದನ್ನು ಓದಿ..Sonu Gowda: ಸ್ನೇಹಿತರ ಜೊತೆ ಶಾಪಿಂಗ್ ಗೆ ಹೋದ ಸೋನು ಖರ್ಚು ಮಾಡಿದ್ದು ಎಷ್ಟು ಗೊತ್ತೇ? ಈ ಚಿಟ್ಟೆಯ ಬಟ್ಟೆಗೆ ಖರ್ಚು.

ಈ ಜೋಡಿ 2017ರಲ್ಲಿ ಅದ್ಧೂರಿಯಾಗಿ ಮದುವೆಯಾದರು, ಆದರೆ ಮದುವೆಯಾದ 4 ವರ್ಷಗಳ ಒಳಗೆ ವಿಚ್ಛೇದನ ಪಡೆದು ದೂರವಾದರು. ವಿಚ್ಛೇದನ ಪಡೆದ ನಂತರ ಸಮಂತಾ ಅವರು ಸಿನಿಮಾ, ವೆಬ್ ಸೀರೀಸ್ ಎಂದು ಬ್ಯುಸಿ ಆಗಿದ್ದರು, ಆದರೆ ಮಯೋಸೈಟಿಸ್ ಆರೋಗ್ಯ ಸಮಸ್ಯೆಗೆ ತುತ್ತಾಗಿ, ಒಂದಷ್ಟು ಸಮಯ ನಟನೆ ಇಂದ ಬ್ರೇಕ್ ಪಡೆದರು ಸ್ಯಾಮ್. ಈಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ವಿಜಯ್ ದೇವರಕೊಂಡ (Vijay Devarakonda) ಅವರೊಡನೆ ಖುಷಿ (Kushi) ಸಿನಿಮಾ, ಹಾಗೂ ಸಿಟಾಡೆಲ್ ವೆಬ್ ಸೀರೀಸ್ ನಲ್ಲಿ ನಟಿಸುತ್ತಿದ್ದಾರೆ..

ಈ ಸಮಯದಲ್ಲಿ ಸಮಂತಾ (Samantha) ಅವರ ಬಗ್ಗೆ ಶಾಕಿಂಗ್ ಸುದ್ದಿಯೊಂದು ಕೇಳಿಬಂದಿದೆ. ನಟಿ ಸಮಂತಾ ಅವರು ಡ್ರಗ್ಸ್ ಸೇವಿಸುತ್ತಿದ್ದಾರೆ ಎನ್ನುವ ವಿಚಾರ ಈಗ ವೈರಲ್ ಆಗಿದೆ. ಬಾಲಿವುಡ್ ನ ವಿಮರ್ಶಕ ಉಮೈರ್ ಸೈನ್ಧು (Umair Saindhu) ಸಮಂತಾ ಅವರ ಒಂದು ವಿಡಿಯೋ ಶೇರ್ ಮಾಡಿದ್ದಾರೆ, ಅದು ಸಿಟಾಡೆಲ್ ವೆಬ್ ಸೀರೀಸ್ ನ ಲಾಸ್ಟ್ ಡೇ ಶೂಟಿಂಗ್ ಮುಗಿಸಿ ವ್ಯಾನಿಟಿ ವ್ಯಾನ್ ಇಂದ ಸಮಂತಾ ಅವರು ಹೊರಗೆ ಬರುತ್ತಿರುವ ವಿಡಿಯೋ ಅದಾಗಿದೆ. ಇದನ್ನು ಓದಿ..Shivaraj Kumar: ಶಿವಣ್ಣನೇ ಫೈನಲ್ ಎಂದ ರವಿ ಚಂದ್ರನ್ ರವರ ಬಗ್ಗೆ ಶಿವಣ್ಣ ಖಡಕ್ ಆಗಿ ಹೇಳಿದ್ದೇನು ಗೊತ್ತೇ?? ಈ ಸಮಯದಲ್ಲಿ ಇವೆಲ್ಲ ಬೇಕಿತ್ತಾ.

ಸಮಂತಾ ಅವರು ಹೊರಬಂದು ಮಾಧ್ಯಮದವರ ಜೊತೆಗೆ ಮಾತನಾಡಿದ್ದಾರೆ, ಈ ವಿಡಿಯೋ ಪೋಸ್ಟ್ ಮಾಡಿ ಸೂಕ್ಷ್ಮವಾಗಿ ಕಮೆಂಟ್ ಮಾಡಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ, ಸಮಂತಾ (Samantha) ಈಗ ಡಿಪ್ರೆಷನ್ ನಲ್ಲಿದ್ದು ಡ್ರಗ್ಸ್ ಸೇವಿಸುತ್ತಿದ್ದಾರೆ ಹಾಗಾಗಿ ವ್ಯಾನಿಟಿ ವ್ಯಾನ್ ಇಂದ ಇಳಿದಾಗ ಏನು ಮಾಡಬೇಕು ಎಂದು ಆಕೆಗೆ ಗೊತ್ತಾಗದೆ ಆ ರೀತಿ ಮಾತನಾಡಿದ್ದಾರೆ..ಡಿಪ್ರೆಶನ್ ಇಂದ ಹೊರಬರುವುದಕ್ಕೆ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಬರೆದಿದ್ದಾರೆ. ಇದನ್ನು ನೋಡಿದ ಸಮಂತಾ ಅವರ ಅಭಿಮಾನಿಗಳು ಆ ವ್ಯಕ್ತಿಯನ್ನು ಸೋಷಿಯಲ್ ಮೀಡಿಯಾದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನು ಓದಿ..Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.

Comments are closed.