Shani Horoscope: ಶನಿಯ ಮಾರ್ಗಿ ನಡೆ ಆರಂಭ- ಇನ್ನು ಈ ರಾಶಿಗಳಿಗೆ ಇಟ್ಟಲ್ಲೆಲ್ಲ ಯಶಸ್ಸು, ಶತ್ರುಗಳು ಮುಟ್ಟಿದರೆ ಉಡೀಸ್ ಆಗ್ತಾರೆ.

Shani Horoscope: ಶನಿಯ ಮಾರ್ಗಿ ನಡೆ ಆರಂಭ- ಇನ್ನು ಈ ರಾಶಿಗಳಿಗೆ ಇಟ್ಟಲ್ಲೆಲ್ಲ ಯಶಸ್ಸು, ಶತ್ರುಗಳು ಮುಟ್ಟಿದರೆ ಉಡೀಸ್ ಆಗ್ತಾರೆ.

Shani Horoscope: ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ, ಶನಿದೇವರು ನಿಧಾನವಾಗಿ ಚಲಿಸುವ ಗ್ರಹ ಆಗಿದೆ. ಶನಿದೇವರು ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಸ್ಥಾನ ಬದಲಾವಣೆ ಮಾಡುವುದಕ್ಕೆ ಎರಡೂವರೆ ವರ್ಷ ಸಮಯ ತೆಗೆದುಕೊಳ್ಳುತ್ತದೆ. ಪ್ರಸ್ತುತ ಶನಿದೇವರು ಕುಂಭ ರಾಶಿಯಲ್ಲಿ ಇದ್ದು ಹಿಮ್ಮುಖ ಚಲನೆ ನಡೆಯುತ್ತಿದೆ. ನವೆಂಬರ್ 4ರ ನಂತರ ಸ್ಥಾನ ಬದಲಾವಣೆ ಮಾಡಿ, ನೇರ ಚಲನೆ ಶುರು ಮಾಡುತ್ತದೆ. ಶನಿದೇವರ ಈ ಮಾರ್ಗದಿಂದ ಈ ಕೆಲವು ರಾಶಿಗಳಿಗೆ ಒಳ್ಳೆಯ ಫಲ ಸಿಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ ಈ ರಾಶಿಗೆ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲು ಉತ್ತಮ ಯಶಸ್ಸು ಸಿಗುತ್ತದೆ., ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ನಿಮ್ಮ ಸ್ಥಾನ ಪಡೆಯುತ್ತೀರಿ. ಒಳ್ಳೆಯ ಕೆಲಸ ಹುಡುಕುತ್ತಿದ್ದರೆ ಈ ವೇಳೆ ಕೆಲಸ ಸಿಗುತ್ತದೆ. ಈ ವೇಳೆ ದೊಡ್ಡ ಯಶಸ್ಸು ಪಡೆಯುತ್ತೀರಿ. ಬದುಕಿನಲ್ಲಿ ಸಂತೋಷ, ಸಮೃದ್ಧಿ, ಶಾಂತಿ ಎಲ್ಲವೂ ಸಿಗುತ್ತದೆ. ಒಂಟಿಯಾಗಿರುವವರಿಗೆ ಸಂಗಾತಿ ಸಿಗುತ್ತಾರೆ. ಇದನ್ನು ಓದಿ..Venus Transit: ಅದೃಷ್ಟ ಹುಡುಕಿಕೊಂಡು ಬರುತ್ತದೆ ಈ ರಾಶಿಗಳಿಗೆ- ಟಚ್ ಮಾಡೋರೇ ಇಲ್ಲ ಇನ್ನು ಮುಂದೆ.

ಧನು ರಾಶಿ :- ಶನಿದೇವರ ನೇರ ಸಂಚಾರ ಈ ರಾಶಿಯವರಿಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಕೆಲಸದಲ್ಲಿ ಹೆಚ್ಚಿನ ಅವಕಾಶ ಸಿಗುತ್ತದೆ. ಈ ವೇಳೆ ಕೆಲಸದಲ್ಲಿ ಬಡ್ತಿ ಸಿಗುತ್ತದೆ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಈ ವೇಳೆ ನಿಮ್ಮ ಬದುಕಿನಲ್ಲಿ ಖುಷಿ ಇರುತ್ತದೆ.

ತುಲಾ ರಾಶಿ :- ಈ ರಾಶಿಯವರಿಗೆ ಶನಿದೇವರ ನೇರ ಸಂಚಾರದಿಂದ ಒಳ್ಳೆಯ ಫಲ ಸಿಗುತ್ತದೆ. ಉದ್ಯೋಗದಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ಈ ವೇಳೆ ದೊಡ್ಡ ಸಾಧನೆ ಮಾಡುತ್ತೀರಿ. ಬದುಕಿನಲ್ಲಿ ಸಂತೋಷ ಇರುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ. ನಿಮ್ಮ ಸಂತೋಷ ಇರುತ್ತದೆ. ಇದನ್ನು ಓದಿ..Tax Free Schemes: ನಿಮಗೆ ತೆರಿಗೆ ಕಟ್ಟಲು ಇಷ್ಟ ಇಲ್ಲ ಎಂದರೇ, ಈ ಮೂರು ಯೋಜನೆಗಳೇ ಬೆಸ್ಟ್- ಇವುಗಳ ಆದಾಯಕ್ಕೆ ತೆರಿಗೆ ಇಲ್ಲವೇ ಇಲ್ಲ.

ಮಿಥುನ ರಾಶಿ :- ಶನಿದೇವರ ನೇರ ಚಲನೆಯಿಂದ ಲಾಭ ತರುತ್ತದೆ. ಇದು ನಿಮಗೆ ಭಾಗ್ಯ ತರುವ ಕಾಲ ಆಗಿದೆ, ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಸಿಗುತ್ತದೆ. ಆರ್ಥಿವಾಗಿ ಹೆಚ್ಚಿನ ಲಾಭವಾಗುತ್ತದೆ. ಹಿರಿಯರ ಆಶೀರ್ವಾದದಿಂದ ನಿಮಗೆ ಹೆಚ್ಚು ಲಾಭ ಸಿಗುತ್ತದೆ. ಇದನ್ನು ಓದಿ..Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.

Comments are closed.