LIC Loan: ನಿಮ್ಮ ಬಳಿ LIC ಪಾಲಿಸಿ ಇದಿಯೇ?? ಹಾಗಿದ್ದರೆ ಕಡಿಮೆ ಬಡ್ಡಿ ದರದಲ್ಲಿ LIC ಇಂದ ಲೋನ್ ಪಡೆಯೋದು ಹೇಗೆ ಗೊತ್ತೇ?

LIC Loan: ನಿಮ್ಮ ಬಳಿ LIC ಪಾಲಿಸಿ ಇದಿಯೇ?? ಹಾಗಿದ್ದರೆ ಕಡಿಮೆ ಬಡ್ಡಿ ದರದಲ್ಲಿ LIC ಇಂದ ಲೋನ್ ಪಡೆಯೋದು ಹೇಗೆ ಗೊತ್ತೇ?

LIC Loan: ಭಾರತದಲ್ಲಿ ಸುರಕ್ಷತೆ ಮತ್ತು ಭದ್ರತೆ ನೀಡುವ ವಿಮೆ ಕಂಪನಿ LIC. ಈ ಕಂಪನಿಯು ಗ್ರಾಹಕರಿಗೆ ಒಳ್ಳೆಯ ಆಫರ್ ಗಳು LIC ಪಾಲಿಸಿಗಳಿವೆ. ಗ್ರಾಹಕರಿಗೆ ಉತ್ತಮ ವಿಮೆ ಪಾಲಿಸಿ ಜೊತೆಗೆ, ಉಳಿತಾಯ ಮಾಡುವ ಅವಕಾಶ ಹಾಗೆಯೇ ಇದಕ್ಕೆ ಉತ್ತಮ ಬಡ್ಡಿ ಸೌಲಭ್ಯದ ಯೋಜನೆಗಳು ಕೂಡ LIC ಯಲ್ಲಿದೆ. LIC ವಿಮೆಯಿಂದ ಸಿಗುವ ಮತ್ತೊಂದು ಸೌಲಭ್ಯ ಸಾಲದ ಸೌಲಭ್ಯ ಆಗಿದೆ. ನೀವು ಕಟ್ಟಿರುವ ವಿಮೆಯ ಆಧಾರದ ಮೇಲೆ LIC ಇಂದ ಸಾಲ ಸೌಲಭ್ಯ ಕೊಡಲಾಗುತ್ತದೆ. LIC ಇಂದ ಸಾಲ (LIC Loan) ಪಡೆಯಲು ಮಿನಿಮಮ್ 3 ವರ್ಷ ಪ್ರೀಮಿಯಂ ಕಟ್ಟಿರಬೇಕು..

ಇಲ್ಲಿ ಹೋಮ್ ಲೋನ್ ಗಿಂತ ಕಡಿಮೆ ಬಡ್ಡಿಯಲ್ಲಿ ಸಾಲ (LIC Loan) ಸಿಗುತ್ತದೆ. ಇದಕ್ಕೆ ಉದಾಹರಣೆ ಕೊಡುವುದಾದರೆ, ಒಂದು ವೇಳೆ 5 ವರ್ಷಗಳ ಹಿಂದೆ ನೀವು ಪಾಲಿಸಿ ಮಾಡಿಸಿದ್ದು, ಅದು 2 ಲಕ್ಷದ ಪಾಲಿಸಿ ಆಗಿದ್ದರೆ, ನಿಮಗೆ 70 ಇಂದ 80% ಅಂದರೆ 1.4 ಇಂದ 1.6ಲಕ್ಷದವರೆಗು ಸಾಲ ಸಿಗುತ್ತದೆ. ಈ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..ಎಲ್ಲಕ್ಕಿಂತ ಮೊದಲು LIC ಇಸರ್ವಿಸ್ ಪೋರ್ಟಲ್ ಗೆ ಹೋಗಿ ಸೈನ್ ಅಪ್ ಮಾಡಿ ಅಕೌಂಟ್ ಓಪನ್ ಮಾಡಿ..ಅಥವಾ ನೀವು LIC ಇಂಡಿಯಾ ವೆಬ್ಸೈಟ್ ಗೆ ಹೋಗಿ, ಹೋಮ್ ಪೇಜ್ ಮಧ್ಯ 4 ಆಯ್ಕೆ ಇರುತ್ತದೆ. ಅದರಲ್ಲಿ ಲಾಗಿನ್ ಟು ಕಸ್ಟಮರ್ ಪೋರ್ಟಲ್ ಆಯ್ಕೆ ಮಾಡಿ.. ಇದನ್ನು ಓದಿ..News: ನಿಜಕ್ಕೂ ಮೋದಿ ಸರ್ಕಾರ 500 ರೂಪಾಯಿ ನೋಟ್ ಬ್ಯಾನ್ ಮಾಡುತ್ತಾ. ನಿರ್ಮಲ ಮೇಡಂ ಖಡಕ್ ಉತ್ತರ. ಗಟ್ಟಿ ನಿರ್ಧಾರ.

ebiz.licindia.in ಈ ಪೇಜ್ ಓಪನ್ ಆಗುತ್ತದೆ ಇಲ್ಲಿ ಸೈನ್ ಅಪ್ ಸೆಲೆಕ್ಟ್ ಮಾಡಿ, ನೀವು ಪ್ರೀಮಿಯಂ ಕಟ್ಟುತ್ತಿರುವ ಪಾಲಿಸಿಯ ನಂಬರ್, ಇನ್ಷುರೆನ್ಸ್ ನಂಬರ್ ಮತ್ತು ಇನ್ನೆಲ್ಲಾ ನಿಯಮಗಳನ್ನು ಎಂಟ್ರಿ ಮಾಡಿ, ಅದನ್ನು ಸಲ್ಲಿಸಿ. ರಿಜಿಸ್ಟರ್ ಆದಮೇಲೆ ಇನ್ಷುರೆನ್ಸ್ ಡೀಟೇಲ್ಸ್ ಬರುತ್ತದೆ. ಇಲ್ಲಿ ನಿಮ್ಮ ಪಾಲಿಸಿ ನೆಲೆ ಸಿಗಬಹುದಾದ ಸಾಲ (LIC Loan) ಎಷ್ಟು, ಕಟ್ಟಬೇಕಾದ ಇಎಂಐ ಎಷ್ಟು, ಬಡ್ಡಿದರ ಎಷ್ಟು? ಈ ಎಲ್ಲಾ ವಿವರಗಳು ಸ್ಕ್ರೀನ್ ಮೇಲೆ ಬರುತ್ತದೆ. ಇದನ್ನು ನೋಡಿ ನೀವು ಸಾಲ ಪಡೆಯಲು ಅರ್ಜಿ ಸಲ್ಲಿಸಬಹುದು.

ಹತ್ತಿರ ಇರುವ LIC ಆಫೀಸ್ ಗೆ ಹೋಗಿ ಕೆವೈಸಿ ದಾಖಲೆಗಳನ್ನು ಕೊಡಿ, ಇಲ್ಲವಾದರೆ ನಿಮ್ಮ ಕೆವೈಸಿಯನ್ನು ಆನ್ಲೈನ್ ನಲ್ಲೇ ಅಪ್ಲೈ ಮಾಡಬಹುದು. ಇದಕ್ಕೆ ಬೇಕಾಗುವ ದಾಖಲೆಗಳು ಹೀಗಿದೆ.. LIC ಪಾಲಿಸಿಯ ಒರಿಜಿನಲ್ ಕಾಪಿ, ಪಾಸ್ ಪೋರ್ಟ್ ಸೈಜ್ ನ ಫೋಟೋಗಳು ಎರಡು, ಐಡೆಂಟಿಟಿ ಪ್ರೂಫ್ ಆಗಿ ಆಧಾರ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್ ಬುಕ್ ಮತ್ತು ಇನ್ನಿತರ ಮಾಹಿತಿ, ವಾಸದ ದಾಖಲೆಗೆ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಕರೆಂಟ್ ಬಿಲ್ ಬೇಕಾಗುತ್ತದೆ (LIC Loan). ಇದನ್ನು ಓದಿ..ITR: ನೀವು ಮೊದಲ ಬಾರಿಗೆ ITR ಫೈಲ್ ಮಾಡುತ್ತಿದ್ದರೇ, ಮೊದಲು ಈ ವಿಷಯ ತಿಳಿಯಿರಿ, ನಂತರ ಫೈಲ್ ಮಾಡಿ.

ಸ್ಯಾಲರಿ ಸ್ಲಿಪ್ ಮತ್ತು ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಬೇಕಾಗುತ್ತದೆ. ಒಂದು ವೇಳೆ LIC ಆಫೀಸ್ ನವರು ಕೇಳಿದರೆ ಇನ್ನಿತರ ದಾಖಲೆಗಳು ಬೇಕಾಗುತ್ತದೆ. ನೀವು ಸಾಲ ಪಡೆಯುವುದಕ್ಕೆ ಅನುಮತಿ ಸಿಕ್ಕ ನಂತರ ಸಾಲ ಮರುಪಾವತಿ ಹೇಗೆ ಎಂದು ತಿಳಿಸುತ್ತಾರೆ. LIC ಯ ವೆಬ್ಸೈಟ್ ಮೂಲಕ ಸಹ ನೀವು ಸಾಲದ ಮರುಪಾವತಿ ಹೇಗೆ ಎಂದು ವಿವವ ಪಡೆದುಕೊಳ್ಳಬಹುದು (LIC Loan). ಇದನ್ನು ಓದಿ..ITR: ಜೂಲೈ 31 ರ ಒಳಗಡೆ ITR ಸಲ್ಲಿಕೆ ಮಾಡಿಬಿಡಿ- ಈ ಬಾರಿ ದಿನಾಂಕ ಮುಂದಕ್ಕೆ ಹಾಕೋದಿಲ್ಲ. ಬದಲಾಗಿ ಏನಾಗಲಿದೆ ಗೊತ್ತೇ?

Comments are closed.