Tabla Nani: ನನಗು ಹೆಂಡತಿ ಬೇಕು ಎನ್ನುತ್ತಿರುವ ತಬಲಾ ನಾನಿ- ಚೈತ್ರ ಕೊಟ್ಟೂರು ಕೂಡ ಸೇರಿಕೊಂಡ್ರು.

Tabla Nani: ನನಗು ಹೆಂಡತಿ ಬೇಕು ಎನ್ನುತ್ತಿರುವ ತಬಲಾ ನಾನಿ- ಚೈತ್ರ ಕೊಟ್ಟೂರು ಕೂಡ ಸೇರಿಕೊಂಡ್ರು.

Tabla Nani: ಚಂದನವನದಲ್ಲಿ ಆಗಾಗ ನಮಗೆ ವಿಭಿನ್ ಎನ್ನಿಸುವಂಥ ಕೆಲವು ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಈಗ ಲಾಂಚ್ ಅಗುರುವ ಈ ಹೊಸ ಸಿನಿಮಾ ಕೂಡ ಅದೇ ಸಾಲಿಗೆ ಬರುತ್ತದೆ. ಈ ಹೊಸ ಸಿನಿಮಾಗೆ ನಾಯಕನಾಗಿ ನಟ ತಬಲಾ ನಾಣಿ (Tabla Nani) ಅವರು ನಟಿಸಿದ್ದಾರೆ. ತಬಲಾ ನಾಣಿ (Tabla Nani) ಅವರು ಈಗಾಗಲೇ ಹಲವು ಸಿನಿಮಾಗಳಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಸಿನಿಮಾ ಹೆಸರು ‘ನನಗು ಹೆಂಡ್ತಿ ಬೇಕು’, ಈ ಸಿನಿಮಾದಲ್ಲಿ ತಬಲಾ ನಾಣಿ ಅವರು ಕುರುಡನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ತಬಲಾ ನಾಣಿ (Tabla Nani) ಅವರು ಎದ್ದೇಳು ಮಂಜುನಾಥ ಚಿತ್ರದಲ್ಲಿ ಕುರುಡನ ಪಾತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೊಂದು ಸಾರಿ ಅಂಥದ್ದೇ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಕಥೆ ಬೇರೆ ರೀತಿಯೇ ಇದೆ. ಇದನ್ನು ಓದಿ..Bigg Boss: ಬಿಗ್ ಬಾಸ್ ಮನೆಯ ಹಣದ ದಾಹವನ್ನು ಬಿಚ್ಚಿಟ್ಟ ಖ್ಯಾತ ನಟಿ, ಹಣ ಕೊಟ್ಟ ಎಂಟ್ರಿ ಎಂದು ಸತ್ಯ ಹೇಳಿದ್ದೇನು ಗೊತ್ತೇ?

ಈ ಸಿನಿಮಾದಲ್ಲಿ ತಬಲಾ ನಾಣಿ (Tabla Nani) ಅವರಿಗೆ ಇನ್ನು ಮದುವೆ ಆಗಿರುವುದಿಲ್ಲ. ತಾವು ಮದುವೆ ಆಗಬೇಕು ಎಂದು ಆಸೆ ಪಡುವ ಪಾತ್ರ ಇದಾಗಿದೆಯಂತೆ. ಇದೊಂದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಆಗಿದ್ದು, ಹೀರೋಯಿನ್ ಆಗಿ ಬಿಗ್ ಬಾಡ್ ಖ್ಯಾತಿಯ ನಟಿ ಚೈತ್ರಾ ಕೊಟ್ಟೂರ್ (Chaitra Kottur) ನಟಿಸಲಿದ್ದಾರೆ. ಇನ್ನು ಈ ಸಿನಿಮಾವನ್ನು ನಿರ್ದೇಶಕ ಕೆ.ಶಂಕರ್ (K Shankar) ಅವರು ನಿರ್ದೇಶನ ಮಾಡಲಿದ್ದಾರೆ. ಈ ಮೊದಲು ಇವರು ಆಕ್ಟ್ 370 ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

ನಿರ್ದೇಶಕರು ಹೇಳಿರುವ ಹಾಗೆ ಇದೊಂದು ದೇಶಭಕ್ತಿಯ ಕಥೆ ಆಗಿದ್ದು, ಕಾಮಿಡಿ ಸಹ ಇರುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಈ ಸಿನಿಮಾವನ್ನು ಲೈರಾ ಎಂಟರ್ಟೈನ್ಮೆಂಟ್ ಅಂಡ್ ಮೀಡಿಯಾ ಸಂಸ್ಥೆಯಿಂದ ಭರತ್ ಗೌಡ ಮತ್ತು ಸಿ ರಮೇಶ್ ಎನ್ನುವವರು ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾದ ಟೈಟಲ್ ಜನರಲ್ಲಿ ಕುತೂಹಲ ಹೆಚ್ಚಿಸಿದೆ ಎಂದರೆ ತಪ್ಪಲ್ಲ. ಸಿನಿಮಾದ ಕಥೆಯ ಬಗ್ಗೆ ಹೇಳೋದಾದರೆ, ಇದು ಒಬ್ಬ ಅಂಧನ ಕಥೆ…. ಇದನ್ನು ಓದಿ..News: ಸದಾ ಮೊಬೈಲ್ ಕೊಡುವ ಬದಲು, ಮಕ್ಕಳಿಗೆ ಯಾವ ಸಮಯದಲ್ಲಿ ಕೊಡಬೇಕು ಗೊತ್ತೇ? ಈ ರೀತಿ ಕೊಟ್ಟರೆ ಏನಾಗುತ್ತದೆ ಗೊತ್ತೇ?

ಅಂಧನೊಬ್ಬ ಮದುವೆ ಆಗಬೇಕು ಎಂದು ತೀರ್ಮಾನ ಮಾಡಿದಾಗ, ಏನೆಲ್ಲಾ ನಡೆಯುತ್ತದೆ ಎನ್ನುವುದು ಕಥೆ ಆಗಿದೆ. ಇದರಲ್ಲಿ ಸಾಕಷ್ಟು ಹಾಸ್ಯ ಇರಲಿದೆ. ಸಿನಿಮಾ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆಯುತ್ತದೆ. ಈ ಸಿನಿಮಾದ ಹೆಣ್ಣು ಸಿಗದ ಅಂಧನ ಪಾತ್ರದಲ್ಲಿ ತಬಲಾ ನಾಣಿ (Tabla Nani) ಅವರು ನಟಿಸುತ್ತಿದ್ದು, ಹೀರೋಯಿನ್ ಆಗಿ ಚೈತ್ರ ಕೋಟುರ್ ಅವರು ನಟಿಸಲಿದ್ದು, ಅವರದ್ದು ಮಾತು ಬರದ ಪಾತ್ರ ಎನ್ನಲಾಗಿದೆ. ಇದನ್ನು ಓದಿ..News: ನಿಜಕ್ಕೂ ಮೋದಿ ಸರ್ಕಾರ 500 ರೂಪಾಯಿ ನೋಟ್ ಬ್ಯಾನ್ ಮಾಡುತ್ತಾ. ನಿರ್ಮಲ ಮೇಡಂ ಖಡಕ್ ಉತ್ತರ. ಗಟ್ಟಿ ನಿರ್ಧಾರ.

Comments are closed.