Property Law: ನಿಮ್ಮ ಅಣ್ಣ ತಮ್ಮ ನಿಮಗೆ ಟೋಪಿ ಹಾಕಿ ಜಾಮೀನು ಬರೆಸಿಕೊಂಡಿದ್ದಾರಾ? ಅಳತೆಯಲ್ಲಿ ಮೋಸನ? ಇದರಲ್ಲಿ ನಿಮ್ಮ ಹಕ್ಕುಗಳೇನು ಗೊತ್ತೆ?

Property Law: ನಿಮ್ಮ ಅಣ್ಣ ತಮ್ಮ ನಿಮಗೆ ಟೋಪಿ ಹಾಕಿ ಜಾಮೀನು ಬರೆಸಿಕೊಂಡಿದ್ದಾರಾ? ಅಳತೆಯಲ್ಲಿ ಮೋಸನ? ಇದರಲ್ಲಿ ನಿಮ್ಮ ಹಕ್ಕುಗಳೇನು ಗೊತ್ತೆ?

Property Law: ಸಾಕಷ್ಟು ಮನೆಗಳಲ್ಲಿ ಆಸ್ತಿ ಹಂಚಿಕೆ ವಿಷಯಕ್ಕೆ ಜಗಳ ಮೋಸ ಎಲ್ಲವೂ ಆಗುತ್ತದೆ. ಒಂದೇ ತಾಯಿಯ ಮಕ್ಕಳೇ ಆಗಿದ್ದರು ಆಸ್ತಿ ವಿಷಯ ಬಂದಾಗ ಭಿನ್ನಾಭಿಪ್ರಾಯಗಳು ಮೂಡುವುದು ಸಹ (Property Law). ಸಹೋದರರೇ ಮೋಸ ಮಾಡುವ ಅನೇಕ ಘಟನೆಗಳನ್ನು ನೋಡಿದ್ದೇವೆ. ಹೀಗಿರುವಾಗ, ಒಂದು ವೇಳೆ ಈ ರೀತಿ ಅಣ್ಣ ತಮ್ಮನ ನಡುವೆ ಆಸ್ತಿ ವಿಷಯಕ್ಕೆ ಮೋಸ, ಅತಿಕ್ರಮಣ, ಈ ರೀತಿ ಆದರೆ ನೀವು ಏನು ಮಾಡಬೇಕು ಗೊತ್ತಾ?

ಮನೆಯವರಿಂದ ಅಥವಾ ಬೇರೆಯವರಿಂದ ಆಸ್ತಿ ವಿಷಯದಲ್ಲಿ ತೊಂದರೆ ಆದರೆ ನೀವು ಆಸ್ತಿಯನ್ನು ಮರಳಿ ಪಡೆಯಬಹುದು. ಅತಿಕ್ರಮಣದಿಂದ ಯಾರು ಕೂಡ ನಿಮ್ಮ ಆಸ್ತಿಯನ್ನು ದೋಚಲು ಆಗೋದಿಲ್ಲ. ಆದರೆ, ನಿಮ್ಮ ಆಸ್ತಿಯನ್ನು ಮರಳಿ ಪಡೆಯುವುದಕ್ಕೆ ನೀವು ಕಾನೂನಿನ (Property Law) ಮೂಲಕ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗೆಯೇ, ನೀವೇ ಮಾಲೀಕರು ಎಂದು ಸಾಬೀತು ಪಡಿಸುವುದಕ್ಕೆ ನಿಮ್ಮ ಹತ್ತಿರ ಕೆಲವು ದಾಖಲೆಗಳು ಕೂಡ ಇರಬೇಕಾಗುತ್ತದೆ. ಮೋಸ ಮಾಡಿ ಆಸ್ತಿ ತಮ್ಮದಾಗಿಸಿಕೊಂಡಿದ್ದಾರೆ ಎಂದರೆ, ನಿಮ್ಮಿಂದ ಮೋಸದಿಂದ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಅರ್ಥ. ಇದನ್ನು ಓದಿ..SBI Loan: ನಿಮ್ಮ ಆಸ್ತಿಯ ಮೇಲೆ ಸುಲಭವಾಗಿ ಸಾಲ ಪಡೆಯುವುದು ಹೇಗೆ ಗೊತ್ತೇ? SBI ನೋಡಿ ಸುಲಭವಾಗಿ ಕೊಡುತ್ತೆ.

ಈ ರೀತಿ ಆಗಿ ಭೂಮಿಯ ರಿಜಿಸ್ಟ್ರೇಶನ್ ಕೂಡ ನಡೆದು ಹೋಗಿದ್ದರೆ, ನೀವು ತಹಸೀಲ್ದಾರ್ ಹತ್ತಿರ ಹೋಗಿ ಅವರ ಬಳಿ ಆಕ್ಷೇಪಣೆ ಸಲ್ಲಿಸಿ, ರಿಜಿಸ್ಟ್ರೇಶನ್ ರದ್ದು ಮಾಡಿಸಬೇಕು. ಒಂದು ವೇಳೆ ಇನ್ನು ರಿಜಿಸ್ಟ್ರೇಶನ್ ಆಗಿಲ್ಲ ಎಂದರೆ ಭೂಮಿಯನ್ನು ರಿಜಿಸ್ಟ್ರೇಶನ್ ಮಾಡದ ಹಾಗೆ ಮನವಿ ಮಾಡಿಕೊಳ್ಳಬೇಕು. ಇದಕ್ಕಾಗಿ ನೀವು ಸಿವಿಲ್ ಕೋರ್ಟ್ ನಲ್ಲಿ ಗುತ್ತಿಗೆ ಪತ್ರ ರದ್ದು ಮಾಡಿಸಲು ಕಂಪ್ಲೇಂಟ್ ಕೊಡಬೇಕು (Property Law). ಈ ರೀತಿ ಮೋಸ ಅಕ್ರಮದಿಂದ ಭೂಮಿಯನ್ನು ವಶಪಡಿಸಿಕೊಂಡವರ ವಿರುದ್ಧ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ದೂರು ದಾಖಲು ಮಾಡಲಾಗುತ್ತದೆ..

ಹೆದರಿಸಿ ಬರೆಸಿಕೊಂಡಿರುವ ಆಸ್ತಿ ಬಗ್ಗೆ, ಮೋಸ ಹೋಗಿರುವವರು ಸೆಕ್ಷನ್ 420 ನಲ್ಲಿ ಕಂಪ್ಲೇಂಟ್ ಕೊಡಬಹುದು. ಭೂಮಿ ಕುರಿತು ಆಗುವ ಇಂಥ ಮೋಸ ಅನ್ಯಾಯ ಅಕ್ರಮಗಳ ವಿರುದ್ಧ ಒಬ್ಬ ವ್ಯಕ್ತಿಯು ಡಿಸ್ಟ್ರಿಕ್ಟ್ ಕೋರ್ಟ್, ಸಬ್ ರಿಜಿಸ್ಟ್ರಾರ್ ಆಫೀಸ್, ಭೂ ದಾಖಲೆಗಳ ಇಲಾಖೆ, ಅಥವಾ ನಗರ ಪಂಚಾಯತ್ ಪುರಸಭೆಗೆ ಹೋಗಬಹುದು. ನಿಮ್ಮಿಂದ ಕಿತ್ತುಕೊಂಡಿರುವ ಭೂಮಿಯನ್ನು ಮತ್ತೆ ವಾಪಸ್ ಪಡೆಯಲು, ನಿಮ್ಮ ಹತ್ತಿರ ಕೆಲವು ಡಾಕ್ಯುಮೆಂಟ್ ಗಳು ಇರಬೇಕಾಗುತ್ತದೆ (Property Law). ನೀವು ರಿಜಿಸ್ಟರ್ ಮಾಡಿಸಿಕೊಂಡಿರುವ ಡಾಕ್ಯುಮೆಂಟ್, ಖಟೌನಿ, ಖಾತೆ ನಂಬರ್, ವರ್ಗಾವಣೆ ಆದೇಶ ಇರಬೇಕು.. ಇದನ್ನು ಓದಿ..Loan transfer: ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ನೀವು ಲೋನ್ ಟ್ರಾನ್ಸ್ ಫರ್ ಮಾಡಿಸಿದರೆ ಲಾಭ ಏನು ಗೊತ್ತೇ? ಪ್ರಯೋಜನದ ಸಂಪೂರ್ಣ ಡೀಟೇಲ್ಸ್.

ಆಸ್ತಿಯ ನಿಜವಾದ ಮಾಲೀಕರು ಇವರೇ ಎಂದು ಹೇಳುವ ರಿಜಿಸ್ಟ್ರೇಶನ್ ಇಲ್ಲಿ ಬಹಳ ಮುಖ್ಯವಾಗುತ್ತದೆ.. ಇವೆಲ್ಲವೂ ಇದ್ದರು ಸಹ ಭೂಮಿಗೆ ಸಂಬಂಧಿಸಿದ ತೊಂದರೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಕಾನೂನು ಗೊತ್ತಿರುವ ಸಲಹೆಗಾರರನ್ನು ಭೇಟಿಯಾಗುವುದು ಒಳ್ಳೆಯದು. ಆಸ್ತಿ ವಿಚಾರದಲ್ಲಿ ಎಂಥೆಂಥ ತೊಂದರೆಗಳು ಉಂಟಾಗಬಹುದು ಎಂದು ನಮಗೆಲ್ಲ ಗೊತ್ತೇ ಇದೆ (Property Law).. ಹಾಗಾಗಿ ಮೊದಲು ನೀವು ಕೋರ್ಟ್ ಮೊರೆ ಹೋಗಿ, ಕಾನೂನಿನ ಮೂಲಕ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಇದನ್ನು ಓದಿ..Second Hand Cars: ನೀವು 2nd ಹ್ಯಾಂಡ್ ಬೈಕ್ ಖರೀದಿ ಮಾಡುವ ಮುನ್ನ ಗಮನಿಸಬೇಕಾದ ಅಂಶಗಳೇನು ಗೊತ್ತೇ? ಮಿಸ್ ಮಾಡಿದರೆ ಟೋಪಿ ಹಾಕ್ತಾರೆ.

Comments are closed.