Second Hand Cars: ನೀವು 2nd ಹ್ಯಾಂಡ್ ಬೈಕ್ ಖರೀದಿ ಮಾಡುವ ಮುನ್ನ ಗಮನಿಸಬೇಕಾದ ಅಂಶಗಳೇನು ಗೊತ್ತೇ? ಮಿಸ್ ಮಾಡಿದರೆ ಟೋಪಿ ಹಾಕ್ತಾರೆ.

Second Hand Cars: ನೀವು 2nd ಹ್ಯಾಂಡ್ ಬೈಕ್ ಖರೀದಿ ಮಾಡುವ ಮುನ್ನ ಗಮನಿಸಬೇಕಾದ ಅಂಶಗಳೇನು ಗೊತ್ತೇ? ಮಿಸ್ ಮಾಡಿದರೆ ಟೋಪಿ ಹಾಕ್ತಾರೆ.

Second Hand Cars: ಈಗ ಎಲ್ಲರ ಹತ್ತಿರ ದ್ವಿಚಕ್ರ ವಾಹನ ಇರಬೇಕು. ನಾವೆಲ್ಲರೂ ಓಡಾಡಕ್ಕೆ ದ್ವಿಚಕ್ರ ವಾಹನವನ್ನು ಬಳಸುತ್ತೇವೆ. ಆದರೆ ಕೆಲವೊಮ್ಮೆ ಕಾರಣಾಂತರಗಳಿಂದ ಸೆಕೆಂಡ್ ಹ್ಯಾಂಡ್ ವಾಹನವನ್ನು (Second Hand Cars) ಖರೀದಿ ಮಾಡಬೇಕಾಗಿ ಬರುತ್ತದೆ. ಒಂದು ರೀತಿ ಇದು ಒಳ್ಳೆಯ ಆಯ್ಕೆ ಕೂಡ ಹೌದು, ಈಗಾಗಲೇ ಬಳಸಿರುವ ವಾಹನದ ಬಗ್ಗೆ ಗೊತ್ತಿರುತ್ತದೆ. ಆದರೆ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ (Second Hand Cars) ಖರೀದಿ ಮಾಡುವಾಗ, ಕೆಲವು ವಿಚಾರಗಳನ್ನು ನೀವು ನೆನಪಿನಲ್ಲಿ ಪರೀಕ್ಷಿಸಬೇಕಾಗುತ್ತದೆ. ಎಲ್ಲವನ್ನು ಚೆಕ್ ಮಾಡಿದ ಮೇಲೆ ಮಾತ್ರ ವಾಹನವನ್ನು ಖರೀದಿಸಿ. ಆ ಟಿಪ್ಸ್ ಗಳು ಏನು ಎಂದು ತಿಳಿಸುತ್ತೇವೆ ನೋಡಿ..

ಗ್ರೌಂಡ್ ವರ್ಕ್ ಮತ್ತು ವಾಹನದ ಡಾಕ್ಯುಮೆಂಟ್ಸ್ ಗಳನ್ನು ಚೆಕ್ ಮಾಡಿ :- ಬಳಸಿದ ದ್ವಿಚಕ್ರ ವಾಹನ ಖರೀದಿ ಮಾಡುವುದಕ್ಕಿಂತ (Second Hand Cars) ಮೊದಲು ಗ್ರೌಂಡ್ ವರ್ಕ್ ಮಾಡಬೇಕಾಗುತ್ತದೆ. ನೀವು ಖರೀದಿ ಮಾಡುತ್ತಿರುವ ಮಾಡೆಲ್ ಯಾವುದು, ಸೆಕೆಂಡ್ ಹ್ಯಾಂಡ್ ಗೆ ಮಾರ್ಕೆಟ್ ನಲ್ಲಿ ಬೆಲೆ ಹೇಗಿದೆ, ಆ ಮಾಡೆಲ್ ತಯಾರಾಗಿದ್ದು ಯಾವ ವರ್ಷದಲ್ಲಿ, ಈ ವಾಹನಕ್ಕೆ ಏನಾದರೂ ಸಮಸ್ಯೆ ಇದೆಯಾ ಎಂದು ಇದೆಲ್ಲವನ್ನು ಕೂಡ ಮೊದಲಿಗೆ ಚೆಕ್ ಮಾಡಿ. ನಂತರ ವಾಹನಕ್ಕೆ ಸಂಬಂಧಿಸಿದ ಎಲ್ಲಾ ಡಾಕ್ಯುಮೆಂಟ್ ಗಳನ್ನು ಚೆಕ್ ಮಾಡಿ, ರಿಜಿಸ್ಟ್ರೇಶನ್ ಡಾಕ್ಯುಮೆಂಟ್, ಸರ್ವಿಸ್ ಡೀಟೇಲ್ಸ್, ಇನ್ಷುರೆನ್ಸ್ ರೆಕಾರ್ಡ್, ಹಾಗೂ ಇನ್ನಿತರ ಎಲ್ಲಾ ದಾಖಲೆಗಳನ್ನು ಚೆಕ್ ಮಾಡಿ.. ನೀವು ಗಾಡಿ ಫೈನಲ್ ಮಾಡುವುದಕ್ಕಿಂತ ಮೊದಲು ಇದು ಪ್ರಮುಖವಾಗಿ ಮಾಡಬೇಕಾದ ಕೆಲಸ. ಇದನ್ನು ಓದಿ..TATA Cars: ಭರ್ಜರಿಯಾಗಿ ಮುನ್ನುಗ್ಗುತ್ತಿರುವ ಬಾರಿ ಏರಿಕೆ- ಕಂಪನಿ ಬಂದ ಲಾಭ ಕೇಳಿದರೆ ನೀವು ಖುಷಿ ಪಡ್ತಿರಾ.

ಗಾಡಿಯನ್ನು ಟೆಸ್ಟ್ ಮಾಡಿ :- ಗ್ರೌಂಡ್ ಚೆಕ್ ಮುಗಿದ ನಂತರ ನೀವು ಕೊಂಡುಕೊಳ್ಳಬೇಕು ಎಂದುಕೊಂಡಿರುವ ವಾಹನವನ್ನು ಚೆಕ್ ಮಾಡಿ, ಒಟ್ಟಾರೆಯಾಗಿ ಹೇಗಿದೆ, ಯಾವುದಾದರೂ ಪಾರ್ಟ್ ಡ್ಯಾಮೇಜ್ ಆಗಿದ್ಯಾ, ಡೆಂಟ್ ಇದೆಯಾ, ಸ್ಕ್ರ್ಯಾಚ್ ಇದೆಯಾ, ಅಪಘಾತ ಆಗಿದೆ ಎಂದು ಗೊತ್ತಾಗುವ ಮಾರ್ಕ್ ಇದೆಯಾ ಎಲ್ಲವನ್ನು ನೋಡಿ..ಟೈರ್ ಸ್ಥಿತಿ, ಅಲೈನ್ಮೆಂಟ್ ಸಸ್ಪೆನ್ಷನ್ ಎಲ್ಲವನ್ನು ಚೆಕ್ ಮಾಡಿ. ವೆಲ್ಡಿಂಗ್, ಡ್ಯಾಮೇಜ್ ಏನಾದರೂ ಇದ್ದರೆ ಚೆಕ್ ಮಾಡಿ. ಫ್ರೇಮ್ ಮತ್ತು ಚಾಸಿನ್ ಚೆಕ್ ಮಾಡಿ. ಸೀಟ್ ಕೆಳಗೆ, ಬಾಡಿ ಪ್ಯಾನೆಲ್ ಹತ್ತಿರ, ಏನಾದರು ತುಕ್ಕು ಹಿಡಿದಿದ್ಯಾ, ಸವೇದಿದ್ಯಾ ಎಂದು ಚೆಕ್ ಮಾಡಿ (Second Hand Cars).. ಹೆಡ್‌ಲೈಟ್‌, ಇಂಡಿಕೇಟರ್‌, ಬ್ರೇಕ್ ಲೈಟ್‌, ಹಾರ್ನ್ ಹಾಗೂ ಡ್ಯಾಶ್‌ಬೋರ್ಡ್ ಲೈಟ್ ಇದೆಲ್ಲಾ ಸರಿ ಇದೆಯಾ ಎಂದು ಚೆಕ್ ಮಾಡಿ. ಬ್ಯಾಟರಿ ಚೆಕ್ ಮಾಡಿ..

ಇಂಜಿನ್ ಚೆಕ್ ಮಾಡಿ :- ಇಂಜಿನ್ ಚೆಕ್ ಮಾಡುವುದು ಬಹಳ ಮುಖ್ಯ. ಇಂಜಿನ್ ಸ್ಟಾರ್ಟ್ ಮಾಡುವಾಗ ಆಯ್ಲ್ ಲೀಕ್ ಆಗ್ತಿದ್ಯಾ ಎಂದು ಚೆಕ್ ಮಾಡಿ.. ಇಂಜಿನ್ ಸ್ಟಾರ್ಟ್ ಮಾಡಿದಾಗ ಏನಾದರೂ ಬೇರೆ ಶಬ್ಧ ಬರ್ತಿದ್ಯಾ ಎಂದು ಚೆಕ್ ಮಾಡಿ. ಹೊಗೆ ಬಂದರೆ, ಕಪ್ಪು ಹೊಗೆ ಬರುತ್ತಿದ್ದರೆ ಫ್ಯುಲ್ ಸಮಸ್ಯೆ ಇದೆ ಎಂದು ಅರ್ಥ (Second Hand Cars). ಅದನ್ನು ಚೆಕ್ ಮಾಡಿ. ಇದನ್ನು ಓದಿ..Hero 200S vs KTM 200: ಹೀರೋ ಹೊಸ ಬೈಕ್ 200ಸ್ ಹಾಗೂ KTM 200 ಇವೆರಡಲ್ಲಿ ಯಾವುದು ಬೆಸ್ಟ್- ಎಲ್ಲದರ ಡೀಟೇಲ್ಸ್ ಸಂಪೂರ್ಣ.

ಟೆಸ್ಟ್ ರೈಡ್ :- ನೀವು ಕೊಂಡುಕೊಳ್ಳಬೇಕು ಎಂದುಕೊಂಡಿರುವ ವಾಹನವನ್ನು ಎಲ್ಲಾ ರೀತಿ ಚೆಕ್ ಮಾಡಿದ ನಂತರ ಟೆಸ್ಟ್ ರೈಡ್ ಮಾಡುವುದು ಒಳ್ಳೆಯದು ರಸ್ತೆಯಲ್ಲಿ ಪರ್ಫಾರ್ಮೆನ್ಸ್ ಹೇಗಿದೆ ಎನ್ನುವುದನ್ನು ನೋಡಬೇಕಾಗುತ್ತದೆ. ರೈಡ್ ಮಾಡುವಾಗ ಸ್ಪೀಡ್ ಹೇಗಿದೆ (Second Hand Cars)., ಬ್ರೇಕ್ ಹೇಗೆ ಕೆಲಸ ಮಾಡುತ್ತದೆ, ಇದೆಲ್ಲವನ್ನು ಚೆಕ್ ಮಾಡಿ. ಟೆಸ್ಟ್ ರೈಡ್ ನಲ್ಲಿ ಎಲ್ಲವೂ ಓಕೆ ಆದ ನಂತರ ವಾಹನ ಖರೀದಿ ಮಾಡಿ. ಇದನ್ನು ಓದಿ..Mobile Charging Tips: ನೀವು ನಿಜಕ್ಕೂ ರಾತ್ರಿ ಎಲ್ಲಾ ಚಾರ್ಜ್ ಮಾಡಿದರೆ ಏನಾಗುತ್ತದೆ? ಇದು ಎಷ್ಟು ಸರಿ ಎಷ್ಟು ತಪ್ಪು.

Comments are closed.