Election Prediction: ಇಂದೇ ಲೋಕಸಭಾ ಚುನಾವಣೆ ನಡೆದರೆ ಗೆಲ್ಲೋದು ಯಾರು ಗೊತ್ತೆ? ಫಲಿತಾಂಶ ಹೇಳುವುದೇನು ಗೊತ್ತೇ?

Election Prediction: ಇಂದೇ ಲೋಕಸಭಾ ಚುನಾವಣೆ ನಡೆದರೆ ಗೆಲ್ಲೋದು ಯಾರು ಗೊತ್ತೆ? ಫಲಿತಾಂಶ ಹೇಳುವುದೇನು ಗೊತ್ತೇ?

Election Prediction: ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ,.ಇನ್ನೇನು ಕೆಲವೇ ತಿಂಗಳುಗಳು ಚುನಾವಣೆಗೆ ಉಳಿದಿದ್ದು, ಇದರಲ್ಲಿ ಗೆಲುವು ಸಾಧಿಸುವವರು ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ನರೇಂದ್ರಮೋದಿ ಅವರು ಮೂರನೇ ಸಾರಿ ಎಲೆಕ್ಷನ್ ಗೆದ್ದು, ಪ್ರಧಾನಮಂತ್ರಿ ಆಗುವ ಭರವಸೆ ಇಟ್ಟುಕೊಂಡಿದ್ದಾರೆ. ಇದೀಗ ಲೋಕಸಭಾ ಎಲೆಕ್ಷನ್ ಬಗ್ಗೆ ಒಂದು ಸಮೀಕ್ಷೆ (Election Prediction) ನಡೆದಿದ್ದು, ತಕ್ಷಣವೇ ಎಲೆಕ್ಷನ್ ನಡೆದರೆ ಗೆಲ್ಲುವುದು ಯಾರು ಎನ್ನುವ ಪ್ರಶ್ನೆಗೆ ಸಮೀಕ್ಷೆ ಏನು ಹೇಳಿದೆ ಗೊತ್ತಾ?

2024ರಲ್ಲಿ ಲೋಕಸಭಾ ಎಲೆಕ್ಷನ್ ಗೆ ಇನ್ನು ಸಮಯವಿದೆ. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಎಲೆಕ್ಷನ್ ನಡೆದರೆ ಯಾವ ಪಕ್ಷ ಗೆಲ್ಲಬಹುದು? ಯಾವ ಪಕ್ಷ ಎಷ್ಟು ಸ್ಥಾನ ಪಡೆಯಬಹುದು? ಇದೆಲ್ಲ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ವಿರೋಧ ಪಕ್ಷಗಳ ನಾಯಕರು ಇಂಡಿಯಾ ಎಂದು ಹೆಸರಿಟ್ಟು ಹೊಸ ಒಕ್ಕೂಟ ರಚಿಸಿದ್ದಾರೆ. ಹಾಗಾಗಿ ಲೋಕಸಭಾ ಎಲೆಕ್ಷನ್ ನಲ್ಲಿ ಭಾರಿ ಪೈಪೋಟಿ ಇರುವುದಂತು ಖಂಡಿತ V. ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ, ಬಿಜೆಪಿ ಹೀನಾಯ ಸೋಲುಕಂಡಿದೆ. ಆದರೆ ಒಂದು ವೇಳೆ ಈಗ ಲೋಕಸಭಾ ಎಲೆಕ್ಷನ್ ನಡೆದರೆ ಫಲಿತಾಂಶ ಏನಾಗಬಹುದು? ಇದನ್ನು ಓದಿ..Modi 3.0: ಮೋದಿಯ ಹೊಸ ಟಾರ್ಗೆಟ್ – ಮೂರನೇ ಬಾರಿ ಅಧಿಕಾರಿ ಕೊಟ್ಟರೆ ಏನು ಮಾಡ್ತಾರಂತೆ ಗೊತ್ತೇ? ಟಾರ್ಗೆಟ್ ಕಂಡು ದೇಶವೇ ಕುಶ್.

ಸಮೀಕ್ಷೆಯ ಪ್ರಕಾರ, ಕರ್ನಾಟಕದಲ್ಲಿರುವ 28 ಸ್ಥಾನಗಳಲ್ಲಿ, ಬಿಜೆಪಿಗೆ 20 ಸ್ಥಾನ, ಕಾಂಗ್ರೆಸ್ ಗೆ 7 ಸ್ಥಾನ ಹಾಗೂ ಜೆಡಿಎಸ್ ಗೆ 1 ಸಿಗಬಹುದು ಎನ್ನಲಾಗಿದೆ. 2019ರಲ್ಲಿ ಬಿಜೆಪಿ 25 ಸೀಟ್ ಗೆದ್ದರೆ, ಇಂಡಿಪೆಂಡೆಂಟ್ ಕ್ಯಾಂಡಿಡೇಟ್ ಸುಮಲತಾ ಅವರು 1ಸ್ಥಾನ ಗೆದ್ದಿದ್ದರು. ಇನ್ನೆರಡು ಪಕ್ಷಗಳು ಒಂದೊಂದು ಸ್ಥಾನ ಪಡೆದಿದ್ದವು (Election Prediction). ಇಂಡಿಯಾ ಟಿವಿ ನಡೆಸಿರುವ ಸಮೀಕ್ಷೆಯಲ್ಲಿ ಈಗ ಇದಕ್ಕೆ ಉತ್ತರ ಸಿಕ್ಕಿದೆ. ಸಮೀಕ್ಷೆಯ ಉತ್ತರ ಹೀಗಿದೆ..

ಕರ್ನಾಟಕದಲ್ಲಿ ಬಿಜೆಪಿ 20, ಕಾಂಗ್ರೆಸ್ 7, ಜೆಡಿಎಸ್ 1 ಸ್ಥಾನ ಪಡೆಯಬಹುದು. ಉತ್ತರ ಪ್ರದೇಶದಲ್ಲಿ ಎನ್‌ಡಿಎ 73, ಇಂಡಿಯಾ 07 ಸ್ಥಾನ ಪಡೆಯಬಹುದು. ಅಲ್ಲಿರುವ ಒಟ್ಟು ಸ್ಥಾನ 80. ಮಹಾರಾಷ್ಟ್ರದ ಒಟ್ಟು ಸ್ಥಾನ 48, ಅದರಲ್ಲಿ ಬಿಜೆಪಿ 20 , ಕಾಂಗ್ರೆಸ್ 09, ಶಿವಸೇನೆ (ಶಿಂಧೆ ಬಣ) 02, ಶಿವಸೇನಾ (ಉದ್ಧವ್ ಬಣ) 11, ಎನ್‌ಸಿಪಿ (ಅಜಿತ್ ಬಣ) 02, ಎನ್‌ಸಿಪಿ (ಶರದ್ ಬಣ) 04 ಸ್ಥಾನ ಪಡೆಯಬಹುದು. ಬಿಹಾರದಲ್ಲಿ ಒಟ್ಟು ಸ್ಥಾನ 40, ಅದರಲ್ಲಿ
ಬಿಜೆಪಿ 17, ಜೆಡಿಯು 16, ಎಲ್‌.ಜೆ.ಪಿ 06, ಕಾಂಗ್ರೆಸ್- 01 ಸ್ಥಾನ ಪಡೆಯಬಹುದು (Election Prediction). ತಮಿಳು ನಾಡಿನಲ್ಲಿ ಒಟ್ಟು ಸ್ಥಾನ 39, ಅದರಲ್ಲಿ ಡಿಎಂಕೆ-24, ಕಾಂಗ್ರೆಸ್ 08, ಸಿಪಿಎಂ 02, ಸಿಪಿಐ, 02, ಇತರರು 03 ಸ್ಥಾನ ಪಡೆಯಬಹುದು. ಇದನ್ನು ಓದಿ..CNG Car Mileage Tricks: ನಿಮ್ಮ ಕಾರಿನ ಮೈಲೇಜ್ ಕಡಿಮೆ ಬರುತ್ತಿದೆಯೇ- ಹಾಗಿದ್ದರೆ ಈ ಟ್ರಿಕ್ ಬಳಸಿ ದಿಡೀರ್ ಎಂದು ಜಾಸ್ತಿ ಮಾಡಿ

ಮಧ್ಯಪ್ರದೇಶದಲ್ಲಿ ಒಟ್ಟು ಸ್ಥಾನ 29, ಅದರಲ್ಲಿ ಬಿಜೆಪಿ 24, ಕಾಂಗ್ರೆಸ್ 05 ಸ್ಥಾನ ಪಡೆಯಬಹುದು.. ಆಂಧ್ರಪ್ರದೇಶ ದಲ್ಲಿ ಒಟ್ಟು ಸ್ಥಾನ 25, ಅದರಲ್ಲಿ ವೈ.ಎಸ್‌.ಆರ್‌.ಸಿ.ಪಿ 22,ಟಿಡಿಪಿ 03 ಸ್ಥಾನ ಪಡೆಯಬಹುದು. ತೆಲಂಗಾಣದಲ್ಲಿ ಒಟ್ಟು ಸ್ಥಾನ 17, ಅದರಲ್ಲಿ ಬಿ.ಆರ್‌.ಎಸ್ 09, ಬಿಜೆಪಿ 4, ಕಾಂಗ್ರೆಸ್ 3, ಎ.ಐ.ಎಂ.ಐ.ಎಂ 1 ಸ್ಥಾನ ಪಡೆಯಬಹುದು. ರಾಜಸ್ಥಾನದಲ್ಲಿ ಒಟ್ಟು 25 ಸ್ಥಾನ ಅದರಲ್ಲಿ ಬಿಜೆಪಿ 24, ಕಾಂಗ್ರೆಸ್ 00, ಆರ್‌.ಎಲ್‌.ಪಿ 01 ಸ್ಥಾನ ಪಡೆಯಬಹುದು. ಅಸ್ಸಾಂನಲ್ಲಿ ಒಟ್ಟು 14 ಸ್ಥಾನ, ಅದರಲ್ಲಿ ಬಿಜೆಪಿ 9, ಕಾಂಗ್ರೆಸ್ 3, ಇತರರು 2 ಸ್ಥಾನ ಪಡೆಯಬಹುದು. ಜನರ ಅಭಿಪ್ರಾಯ ಪಡೆದು ಜ್ ಸಮೀಕ್ಷೆ ನಡೆಸಿದ್ದು, ಫಲಿತಾಂಶ ಈ ರೀತಿ ಇದೆ (Election Prediction). ಇದನ್ನು ಓದಿ..Top Selling SUV: ಟಾಟಾ ನೆಕ್ಸನ್, Brezza ಪಂಚ್ ಇವೆಲ್ಲವನ್ನೂ ಮೀರಿ ಮಾರಾಟವಾಗುತ್ತಿರುವ ಕಾರು- ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.