Yamaha YZF R3: ಮಾರುಕಟ್ಟೆಯನ್ನು ಶೇಕ್ ಗೊಳಿಸುವ ಸಾಮರ್ಥ್ಯವಿರುವ ಹೊಸ ಯಮಹಾ YZF-R3 ಬೈಕಿನ ವಿಶೇಷತೆಗಳು.

Yamaha YZF R3: ಮಾರುಕಟ್ಟೆಯನ್ನು ಶೇಕ್ ಗೊಳಿಸುವ ಸಾಮರ್ಥ್ಯವಿರುವ ಹೊಸ ಯಮಹಾ YZF-R3 ಬೈಕಿನ ವಿಶೇಷತೆಗಳು.

Yamaha YZF R3: ನಮ್ಮ ದೇಶದ ಖ್ಯಾತ ಮೋಟರ್ ಸೈಕಲ್ ತಯಾರಕ ಕಂಪನಿಗಳಲ್ಲಿ ಒಂದು ಯಮಹ ಸಂಸ್ಥೆ. Yamaha YZF R3 ಬೈಕ್ ಅನ್ನು ಕೆಲ ವರ್ಷಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಆದರೆ ಭಾರತದಲ್ಲಿ BS6 ಹೊರಸೂಸುವಿಕೆ ರೂಲ್ಸ್ ಸ್ಟ್ರಿಕ್ಟ್ ಆದ ಬಳಿಕ ಈ ಬೈಕ್ ಅನ್ನು ಸ್ಟಾಪ್ ಮಾಡಲಾಯಿತು. ಆದರೆ Yamaha YZF R3 ಬೈಕ್ ನ ಹೊಸ ವೇರಿಯಂಟ್ ಎಂಟ್ರಿ ಲೆವೆಲ್ ಪ್ರೀಮಿಯಂ ಮೋಟರ್ ಸೈಕಲ್ ಜೊತೆಗೆ ಸ್ಪರ್ಧಿಸಲು ಸಿದ್ಧವಾಗಿದೆ.

ಈ ಬೈಕ್ ಡಿಸೆಂಬರ್ ನಲ್ಲಿ ಲಾಂಚ್ ಆಗಲಿದೆ. Yamaha YZF R3 ಬೈಕ್ ನಲ್ಲಿ 321cc, ಪ್ಯಾರಲಲ್ ಟ್ವಿನ್, ಲಿಕ್ವಿಡ್ ಕೋಲ್ಡ್ ಇಂಜಿನ್ ಇದೆ. ಈ ಇಂಜಿನ್ 10,750 rpm ನಲ್ಲಿ 41bhp ಪವರ್, 9000 rpm ನಲ್ಲಿ 29.5nm ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಕೂಡ ಹೊಂದಿದೆ. ಹಾರ್ಡ್ವೇರ್ ಬಗ್ಗೆ ಹೇಳುವುದಾದರೆ, 37mm USD ಫೋರ್ಕ್, ಡೈಮಂಡ್ ಫ್ರೇಮ್ ಬಳಸಲಾಗಿದೆ. ಬೈಕ್ ಹಿಂದೆ KYB ಮೋನೋ ಸಸ್ಪೆನ್ಶನ್ ಕೂಡ ಇದೆ. ಇದನ್ನು ಓದಿ..Best SUV Cars: ಮಧ್ಯಮ ವರ್ಗದ ಬಡವರಿಗೆ 20 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಕಾರುಗಳು ಯಾವುವು ಗೊತ್ತೇ? ಇವುಗಳೇ ಬೆಸ್ಟ್.

ಇಂಡಿಯಾದಲ್ಲಿ ಈ ಬೈಕ್ ಅನ್ನು ಯಮಹಾ MT03 ಬೈಕ್ ಜೊತೆಗೆ ಲಾಂಚ್ ಮಾಡಲಾಗುತ್ತದೆ ಎನ್ನಲಾಗಿದೆ. ಈ ಎರಡು ಬೈಕ್ ಗಳು ಒಂದೇ ರೀತಿ ಪವರ್ ಟ್ರೇನ್ ಮತ್ತು ಹಾರ್ಡ್ವೇರ್ ಯೂನಿಟ್ ಹೊಂದಿದೆ. Yamaha YZF R3 ನೇಕಡ್ ಬೈಕ್ ಆಗಿದೆ, ಈ ಬೈಕ್ Mt03 ಗಿಂತ ಹೆಚ್ಚು ಪ್ರಯಾಣ ಮಾಡುವ ಸಾಮರ್ಥ್ಯ ಹೊಂದಿದೆ. Yamaha YZF R3 ಭಾರತದಲ್ಲಿ ಭರವಸೆ ಇಟ್ಟು ಖರೀದಿ ಮಾಡಬಹುದಾದ ಬೈಕ್ ಆಗಿದೆ.

ಕವಾಸಕಿ ನಿಂಜ 300 ಬೈಕ್ ಗೆ ಈ ಬೈಕ್ ಪೈಪೋಟಿ ನೀಡುತ್ತಿದ್ದು, ನಿಂಜ 300 ಗಿಂತ Yamaha YZF R3 ಬೈಕ್ ಬೆಟರ್ ಆಯ್ಕೆ ಆಗಿದೆ. ಈ ಕಾರಣಗಳಿಂದ ನೀವು Yamaha YZF R3 ಬೈಕ್ ಅನ್ನು ಯಾವುದೇ ಎರಡನೇ ಯೋಚ್ನೆ ಇಲ್ಲದೆ ಖರೀದಿ ಮಾಡಬಹುದು. ಯಮಹಾ ಸಂಸ್ಥೆಯಲ್ಲಿ ಇನ್ನು ಅನೇಕ ಬೈಕ್ ಗಳು ತಯಾರಾಗಿವೆ. ಅದರಕ್ಕೂ RX100 ಬೈಕ್ ಮೇಲೆ ಜನರಲ್ಲಿ ವಿಶೇಷವಾದ ಕ್ರೇಜ್ ಇದೆ. ಇದನ್ನು ಓದಿ..CNG Car Mileage Tricks: ನಿಮ್ಮ ಕಾರಿನ ಮೈಲೇಜ್ ಕಡಿಮೆ ಬರುತ್ತಿದೆಯೇ- ಹಾಗಿದ್ದರೆ ಈ ಟ್ರಿಕ್ ಬಳಸಿ ದಿಡೀರ್ ಎಂದು ಜಾಸ್ತಿ ಮಾಡಿ

RX ಬೈಕ್ ಬಗ್ಗೆ ಒಂದು ಖುಷಿಯಾದ ಒಂದು ಬೇಸರದ ಇದೆ. ಖುಷಿ ಸುದ್ದಿ ಏನು ಎಂದರೆ, ಯಮಹ ಸಂಸ್ಥೆ ಹೊಸ ಬೈಕ್ ಲಾಂಚ್ ಮಾಡಲಿದ್ದು, ಅದರ ಹೆಸರು RX100 ಎಂದು ಶುರುವಾಗುತ್ತದೆ. ಬೇಸರ ಏನು ಎಂದರೆ, RX100 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ ಎನ್ನಲಾಗಿದೆ. ಇದನ್ನು ಓದಿ..Business Idea: ಕೋಳಿ ಫಾರ್ಮ್ ಬೇಡವೇ ಬೇಡ- ಈ ಹೊಸ ಉದ್ಯಮ ಹಾಕಿ. 40 ದಿನದಲ್ಲಿ ನಿಮ್ಮ ಹೂಡಿಕೆ ಡಬಲ್.

Comments are closed.