Kannada Horoscope: ಬೇಕಿದ್ರೆ ಬರೆದು ಇಟ್ಕೊಳಿ- ಇನ್ನು ವಾರದಲ್ಲಿ ಈ 3 ರಾಶಿಗಳಿಗೆ ಅದೃಷ್ಟ ಆರಂಭ. ಕೂತಲ್ಲೇ ದುಡ್ಡೋ ದುಡ್ಡು. ಅದೃಷ್ಟ ಲಕ್ಷ್ಮಿ ಆಶೀರ್ವಾದ.

Kannada Horoscope ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನಿಯಲ್ಲಿ ನಾವು ಧರ್ಮದಾತ ಹಾಗೂ ನ್ಯಾಯದಾತ ಎಂದು ಕರೆಸಿಕೊಳ್ಳುವಂತಹ ಶನಿ ಗ್ರಹದ(Saturn) ನಡೆಯಿಂದಾಗಿ ಯಾವೆಲ್ಲ ರಾಶಿಗಳು ಅದೃಷ್ಟವನ್ನು ಪಡೆಯಲಿವೆ ಎನ್ನುವುದರ ಬಗ್ಗೆ ತಿಳಿಸಲು ಹೊರಟಿದ್ದೇವೆ. ನವೆಂಬರ್ 4ರ ವರೆಗೆ ತನ್ನ ರಾಶಿಯಾಗಿರುವ ಕುಂಭದಲ್ಲಿ(Aquarius) ಚಲಿಸುತ್ತಿರುವ ಶನಿ ನವೆಂಬರ್ 4ರ ನಂತರ ವಕ್ರ ನಡೆಯಿಂದ ಶನಿ ನೇರ ನಡೆಗೆ ಚಲಾವಣೆಯನ್ನು ಬದಲಾಯಿಸಲಿದ್ದಾನೆ. ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂತಹ ಪರಿವರ್ತನೆಯಿಂದಾಗಿ ದ್ವಾದಶ ರಾಶಿಗಳ ಮೇಲೆ ಕೂಡ ಪರಿವರ್ತನೆ ಬೀರುತ್ತದೆ. ಆದರೆ ಯಾವ ರಾಶಿಯವರಿಗೆ ಒಳ್ಳೆಯ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕಾಗಿದೆ.

Kannada Horoscope
Kannada Horoscope

ಶನಿ ಗ್ರಹದ ಈ ನಡವಳಿಕೆಯಿಂದಾಗಿ ಮೂರು ಅದೃಷ್ಟವಂತ ರಾಶಿಯವರಿಗೆ ಉತ್ತಮವಾದ ರಾಜಯೋಗ ಲಭಿಸಲಿದೆ(Lucky Zodiac Signs). ಹಾಗಿದ್ರೆ ಬನ್ನಿ ಆ ಅದೃಷ್ಟವಂತ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ಈ ರಾಶಿಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ಖಂಡಿತವಾಗಿ ನೀವು ನಿಮ್ಮನ್ನು ಅದೃಷ್ಟವಂತರು ಎಂದು ಭಾವಿಸಬೇಕಾಗುತ್ತದೆ.

ರಾಶಿ ಭವಿಷ್ಯದ ಜೊತೆ ಇಂದಿನ ಮಹಾ ಸುದ್ದಿಗಳನ್ನು ಓದಿ – ಕೊನೆಗೂ ಜನರಿಗೆ ನೆಮ್ಮದಿ ಸುದ್ದಿ ಕೊಟ್ಟ ಆಹಾರ ಇಲಾಖೆ- ಕೊನೆ ಕ್ಷಣದಲ್ಲಿ ಟ್ವಿಸ್ಟ್. ರೇಷನ್ ಕಾರ್ಡ್ ಇರುವವರಿಗೆ ಮಾತ್ರ.

ಎತ್ತರದ ಪ್ರದೇಶ ಹತ್ತುವಾಗ ಕಾರು ನಿಂತು ಹೋದರೆ ಏನು ಮಾಡಬೇಕು? ಹ್ಯಾಂಡ್ ಬ್ರೇಕ್ ಅಥವಾ ಬ್ರೇಕ್ ಫೆಡಲ್ ಯಾವುದು ಬಳಸಬೇಕು

ವೃಷಭ ರಾಶಿ(Kannada Horoscope – Taurus) ಯಾವುದೇ ಹೊಸ ಕ್ಷೇತ್ರದಲ್ಲಿ ಕೂಡ ಕೆಲಸವನ್ನು ಪ್ರಯತ್ನ ಮಾಡಿದರೆ ವೃಷಭ ರಾಶಿಯವರು ಸಂಪೂರ್ಣ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಅದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಮುಖವಾಗಿ ಜೀವನದಲ್ಲಿ ಬೇಕಾಗಿರುವಂತಹ ಸಂತೋಷ ಸಮೃದ್ಧಿ ಹೆಚ್ಚಾಗುತ್ತದೆ. ಇದಕ್ಕಿಂತ ಒಬ್ಬ ಮನುಷ್ಯ ಹೆಚ್ಚಾಗಿ ಏನನ್ನು ಅಪೇಕ್ಷಿಸುತ್ತಾನೆ ನೀವೇ ಹೇಳಿ. ಇಲ್ಲಿಯವರೆಗೆ ಅನುಭವಿಸಿರುವಂತಹ ಹಣದ ಸಮಸ್ಯೆಯನ್ನು ನೀವು ಪರಿಹರಿಸಿಕೊಳ್ಳುತ್ತೀರಿ. ಕಾಲಿಡುವಂತಹ ಎಲ್ಲ ಕ್ಷೇತ್ರಗಳು ಕೂಡ ನಿಮಗೆ ಯಶಸ್ಸನ್ನು ನೀಡುತ್ತವೆ.

ಕರ್ಕ ರಾಶಿ(Kannada Horoscope – Cancer) ಶನಿ ನಿಮ್ಮ ಮೇಲೆ ನೇರ ದೃಷ್ಟಿಯನ್ನು ಬೀರಿದ್ದಾನೆ ಹೀಗಾಗಿ ಕರ್ಕ ರಾಶಿಯವರು ಜೀವನದಲ್ಲಿ ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದ ಸುಖ ಶಾಂತಿ ನೆಮ್ಮದಿಯನ್ನು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತೀರಿ. ಮಾಡುವಂತ ಎಲ್ಲಾ ಕೆಲಸಗಳು ನಿಮಗೆ ಚಿನ್ನದ ರೀತಿಯ ರಿಟರ್ನ್ ಅನ್ನು ನೀಡುತ್ತವೆ. ಅದರಲ್ಲೂ ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವವರಿಗೆ ಉತ್ತಮ ಫಲಿತಾಂಶ ಸಿಗಲಿದೆ ಹಾಗೂ ಕೆಲಸಕ್ಕಾಗಿ ಎದುರು ನೋಡುತ್ತಿರುವವರಿಗೆ ಅವರು ಇಷ್ಟಪಡುವಂತಹ ಕೆಲಸವು ಕೂಡ ಅವರಿಗೆ ಸಿಗಲಿದೆ. ಸಂಬಳ ಹಾಗೂ ಆದಾಯ ವಿಚಾರದಲ್ಲಿ ಕೂಡ ಈ ರಾಶಿಯವರು ಈ ಸಂದರ್ಭದಲ್ಲಿ ಸಾಕಷ್ಟು ಅದೃಷ್ಟವಂತರಾಗಲಿದ್ದಾರೆ.

ಕನ್ಯಾ ರಾಶಿ(Kannada Horoscope -Virgo) ವ್ಯಾಪಾರ ಹಾಗೂ ಕೆಲಸದಲ್ಲಿ ಇರುವಂತಹ ವ್ಯಕ್ತಿಗಳಿಗೆ ಶನಿದೇವನ ನಡೆಯ ಬದಲಾವಣೆ ಎನ್ನುವುದು ನಿಜಕ್ಕೂ ಕೂಡ ಕುಬೇರನ ಆಶೀರ್ವಾದದಂತೆ ಗೋಚರಿಸಲಿದೆ. ಸಾಕಷ್ಟು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದು ಲಾಭವನ್ನು ನಿರೀಕ್ಷೆ ಮಾಡುತ್ತಿರುವಂತಹ ವ್ಯಕ್ತಿಗಳಿಗೆ ಹಾಗೂ ಕೆಲಸದಲ್ಲಿ ಪ್ರಮೋಷನ್ ನಿರೀಕ್ಷೆಯಲ್ಲಿರುವಂತಹ ಉದ್ಯೋಗಿಗಳಿಗೆ ಕೂಡ ಈ ನಡೆ ಎನ್ನುವುದು ನಿಜಕ್ಕೂ ಕೂಡ ಅವರ ಜೀವನದಲ್ಲಿ ಸಾಕಷ್ಟು ಮುಂದಕ್ಕೆ ಅವರನ್ನು ಆರ್ಥಿಕವಾಗಿ ಕೊಂಡೊಯ್ಯಲಿದೆ. ಉದ್ಯೋಗಕ್ಕಾಗಿ ಇನ್ನು ಕೂಡ ಕನ್ಯಾ ರಾಶಿಯವರು ಹುಡುಕುತ್ತಿದ್ದರೆ ಇನ್ನು ಮುಂದೆ ಕಾಯಬೇಕಾದ ಅಗತ್ಯವಿಲ್ಲ ನಿಮ್ಮ ಸಮಯ ಬಂದಿದೆ. ಇವುಗಳೆ ಮಿತ್ರರೇ ಶನಿಯ ನಡೆಯ ಬದಲಾವಣೆಯಿಂದಾಗಿ ಅದೃಷ್ಟವನ್ನು ಪಡೆಯಲಿರುವಂತಹ ಮೂರು ಅದೃಷ್ಟವಂತ ರಾಶಿಯವರು ಹಾಗೂ ಇದರಲ್ಲಿ ನಿಮ್ಮ ರಾಶಿ ಕೂಡ ಇದರ ತಪ್ಪದೇ ಕಾಮೆಂಟ್ ಮಾಡಿ ಹಾಗೂ ಓಂ ನಮೋ ಶನೇಶ್ವರಾಯ ಎಂಬುದಾಗಿ ಕಾಮೆಂಟ್ ಮಾಡಿ.

Comments are closed.