Buy Maruti Jimny: ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ ಮಾರುತಿ ಆಫರ್- ಈ ಕಾರಿನ ಮೇಲೆ ಲಕ್ಷ ರೂಪಾಯಿಯ ಡಿಸ್ಕೌಂಟ್. ಬೆಲೆ, ವಿಶೇಷತೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ.

Buy Maruti Jimny:: The Maruti offer that has created a stir in the market- a discount of one lakh rupees on this car. Below is the Maruti Jimny Price – Colours, All Specifications and features explained- By Automobile News Kannada

Buy Maruti Jimny Because of These Reasons: ನಮಸ್ಕಾರ ಸ್ನೇಹಿತರೇ ದೇಶದ ಅತ್ಯಂತ ಜನಪ್ರಿಯ ಕಾರು ನಿರ್ಮಾಣ ಕಂಪನಿಗಳಲ್ಲಿ ಒಂದಾಗಿರುವಂತಹ ಮಾರುತಿ ಸುಜುಕಿ(Maruti Suzuki) ತನ್ನ ಪೋರ್ಟ್ ಪೋಲಿಯೋ ಹೆಚ್ಚಿಸಿಕೊಳ್ಳಲು ಈಗಾಗಲೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಾರುಗಳನ್ನು ಲಾಂಚ್ ಮಾಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದರಲ್ಲಿ ಈ ಹಬ್ಬದ ಸೀಸನ್ ನಲ್ಲಿ ಮಾರುತಿ ಸುಜುಕಿ ತನ್ನ ವಿಶೇಷ ಕಾರಿನ ಮೇಲೆ ಬರೋಬ್ಬರಿ ಒಂದು ಲಕ್ಷ ರೂಪಾಯಿಗಳವರೆಗೆ ರಿಯಾಯಿತಿ ನೀಡಲು ಸಂತೋಷಕ್ಕೆ ಕಾರಣವಾಗಿದ್ದು ಬನ್ನಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಸ್ನೇಹಿತರೆ, ಈ ಕಾರಿನ ಸುದ್ದಿ ಓದುವಾಗ ಮತ್ತೊಂದು ಸುದ್ದಿಯ ಬಗ್ಗೆ ಹೇಳಲೇಬೇಕು, ಎಲ್ಲರೂ ಲೋನ್ ತೆಗೆದುಕೊಂಡು ಇರುತ್ತಾರೆ , ಅಥವಾ ಲೋನ್ ಪಡೆಯಲು ಬ್ಯಾಂಕ್ ಗೆ ಹೋಗಿರುತ್ತೀರಾ- ಆದರೆ ಬ್ಯಾಂಕ್ ಗಳು ಸಾಮಾನ್ಯ ಜನರಿಗೆ ಇಲ್ಲದ ರೂಲ್ಸ್ ಹೇಳಿ ಲೋನ್ ರಿಜೆಕ್ಟ್ ಮಾಡಿರುತ್ತಾರೆ, ಅದಕ್ಕಾಗಿಯೇ RBI ಹೊಸ ರೂಲ್ಸ್. ಈ ರೂಲ್ಸ್ ತಿಳಿದರೆ ಬ್ಯಾಂಕ್ ಗಳು ಕೇಳಿದ ತಕ್ಷಣ ಲೋನ್ ಕೊಡುತ್ತಾರೆ. ಈ ಕುರಿತು ಮಾಹಿತಿ ಕೊನೆಯಲ್ಲಿ ನೀಡಲಾಗಿದ್ದು, ಸದುಪಯೋಗ ಪಡೆಸಿಕೊಳ್ಳಿ.

Buy Maruti Jimny:: The Maruti offer that has created a stir in the market- a discount of one lakh rupees on this car. Below is the Maruti Jimny Price – Colours, All Specifications and features explained- By Automobile News Kannada

ಹೌದು ನಾವ್ ಮಾತಾಡ್ತಿರೋದು Maruti Jimny ಕಾರಿನ ಬಗ್ಗೆ. ಆಟೋಮೆಟಿಕ್ ಹಾಗೂ ಮ್ಯಾನ್ವಾಲ್ ಎರಡು ಟ್ರಾನ್ಸ್ಮಿಷನ್ ಗಳಲ್ಲಿ ಕೂಡ ಈ ಕಾರು ನಿಮಗೆ ಲಭ್ಯವಿದೆ. ನಿಮಗೆ ಈ ಕಾರು 2 ವೇರಿಯಂಟ್ ಗಳಲ್ಲಿ ಕೂಡ ಸಿಗುತ್ತದೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಬೆಲೆಯ ಬಗ್ಗೆ ಮಾತನಾಡುವುದಾದರೆ 12.74 ಲಕ್ಷ ರೂಪಾಯಿ ಗಳಿಂದ ಪ್ರಾರಂಭಿಸಿ 13.94 ಲಕ್ಷ ರೂಪಾಯಿಗಳ ವರೆಗೂ ಕೂಡ ಇದರ ಬೆಲೆಯನ್ನು ನೀವು ಕಾಣಬಹುದಾಗಿದೆ.

Maruti Jimny ಕಾರು ತನ್ನ ಎದುರಾಳಿ ಕಾರುಗಳಿಗಿಂತ ಸಾಕಷ್ಟು ವಿಶೇಷವಾಗಿ ಮೂಡಿ ಬರುತ್ತದೆ ಎಂದು ಹೇಳಬಹುದಾಗಿತ್ತು ಪ್ರತಿಸ್ಪರ್ಧಿಗಳನ್ನು ಸೋಲಿಸುವಂತಹ ಪ್ರತಿಯೊಂದು ವಿಶೇಷತೆಗಳನ್ನು ಕೂಡ ಈ ಕಾರು ಹೊಂದಿದೆ. ಈಗಾಗಲೇ 50,000 ಕ್ಕಿಂತ ಹೆಚ್ಚಿನ ಬುಕಿಂಗ್ ಕೂಡ ನಡೆದಿದೆ ಎಂಬುದಾಗಿ ತಿಳಿದು ಬಂದು ಪ್ರತಿ ತಿಂಗಳು 3000 ಕಾರುಗಳನ್ನು ಡೆಲಿವರಿ ಕೂಡ ನೀಡಲಾಗುತ್ತಿದೆ.

Maruti Jimny ಇಂಜಿನ್ ವಿಚಾರದ ಬಗ್ಗೆ ಮಾತನಾಡುವುದಾದರೆ K15B ಪೆಟ್ರೋಲ್ ಇಂಜಿನ್ ಅನ್ನು ಜೋಡಣೆ ಮಾಡಲಾಗಿದೆ. ಟ್ರಾನ್ಸ್ ಮಿಷನ್ ವಿಚಾರದಲ್ಲಿ 5 ಸ್ಪೀಡ್ ಮ್ಯಾನುವಲ್ ಹಾಗೂ ನಾಲ್ಕು ಸ್ಪೀಡ್ ಡಾರ್ಕ್ ಕನ್ವರ್ಟರ್ ಆಟೋಮೆಟಿಕ್ ಟ್ರಾನ್ಸ್ ಮಿಷನ್ ಗಳನ್ನು ನೀವು ಕಾಣಬಹುದಾಗಿದೆ. 16.94 ಕಿಲೋಮೀಟರ್ಗಳ ಮೈಲೇಜ್ ಅನ್ನು ಕೂಡ ನೀವು ಕಾಣಬಹುದಾಗಿದೆ. Maruthi Jimny ಉತ್ತಮವಾದ ಸ್ಟ್ರಕ್ಚರ್ ಅನ್ನು ಹೊಂದಿದ್ದು ಉತ್ತಮವಾದ ಗ್ರೌಂಡ್ ಕ್ಲಿಯರೆನ್ಸ್ ಅನ್ನುಕೂಡ ನೀವು ಕಾಣಬಹುದಾಗಿದೆ. ಸಿಗ್ನೇಚರ್ ಡಿಸೈನ್ ನಲ್ಲಿ ಮೂಡಿ ಬಂದಿರುವಂತಹ ಬ್ಯಾನೆಟ್ ಎಲ್ಇಡಿ ಪ್ರಾಜೆಕ್ಟರ್ ಹೆಡ್ ಲ್ಯಾಂಪ್ಸ್ ಜೊತೆಗೆ 15 ಇಂಚುಗಳ ಅಲೋಯ್ ವೀಲ್ ಗಳನ್ನು ನೀವು ಕಾಣಬಹುದಾಗಿದೆ.

Maruti Jimny ಕಾರಿನಲ್ಲಿ ನೀವು ಆಫ್ ರೋಡಿಗೆ ಬೇಕಾಗಿರುವಂತಹ ಪ್ರತಿಯೊಂದು ಸೌಲಭ್ಯಗಳನ್ನು ಕೂಡ ಕಾಣಬಹುದಾಗಿದೆ. 9 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ಪೆ ಹಾಗೂ ಆಂಡ್ರಾಯ್ಡ್ ಆಟೋ ಎರಡು ಕೂಡ ನೀವು ಪಡೆದುಕೊಳ್ಳಬಹುದು. ಸುರಕ್ಷತೆಯ ದೃಷ್ಟಿಯಲ್ಲಿ ಕೂಡ ವಿಶೇಷವಾದ ಮುತುವರ್ಜಿಯನ್ನು ವಹಿಸಲಾಗಿದ್ದು ಆರು ಏರ್ ಬ್ಯಾಗ್ ಗಳು, ABS, EBD, ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಕ್ಯಾಮರ ಸೌಲಭ್ಯಗಳನ್ನು ಕೂಡ ನೀವು ಇದರಲ್ಲಿ ಪಡೆದುಕೊಳ್ಳಬಹುದಾಗಿದ್ದು ಇದರಲ್ಲಿ ಐವತ್ತು ಸಾವಿರ ರೂಪಾಯಿ ಕ್ಯಾಶ್ಬ್ಯಾಕ್ ಆಫರ್ ಹಾಗೂ 50,000ಗಳ ಎಕ್ಸ್ಚೇಂಜ್ ಆಫರ್ ಜೊತೆಗೆ ಒಟ್ಟಾರೆಯಾಗಿ ಒಂದು ಲಕ್ಷ ರೂಪಾಯಿಗಳ ಆಫರ್ ಅನ್ನು ಪಡೆದುಕೊಳ್ಳಬಹುದು. (Buy Maruti Jimny)

ಲೋನ್ ಬಗ್ಗೆ ಗಟ್ಟಿ ನಿರ್ಧಾರ ಮಾಡಿದ RBI- ಇನ್ನು ಗ್ರಾಹಕರಿಗೆ ಲೋನ್ ಸಿಗುವುದು ಮತ್ತಷ್ಟು ಸುಲಭ. Loan

Comments are closed.