Honda Elevate: ನೋಡಲು ಕ್ಲಾಸ್ ಲುಕ್- ರಾಯಲ್ ಲುಕ್ ಮೈಲೇಜ್ ಮಾತ್ರ ಜಾಸ್ತಿ. ಸನ್ ರೂಫ್ ಇರುವ ಕಡಿಮೆ ಬೆಲೆಯ ಕಾರು.

Honda Elevate Price 2023, features, mileage and specifications details explained in Kannada

Honda Elevate: ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಬಿಡುಗಡೆಯಾದ ಹೋಂಡಾ ಕಾರ್ ಒಂದು ಭಾರತೀಯ ಮಾರುಕಟ್ಟೆಯಲ್ಲಿ ನಿಜಕ್ಕೂ ತಲ್ಲಣವನ್ನು ಸೃಷ್ಟಿಸಿದೆ, ಅತ್ಯಧುನಿಕ ಲುಕ್ ನಲ್ಲಿ ಬಿಡುಗಡೆಯಾಗಿರುವ ಹೋಂಡ ಎಲಿವೇಟ್ ಕಾರ್ ನ ಬಗ್ಗೆ ನಾವು ಹಿಂದೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಇದೇ ಸಮಯದಲ್ಲಿ ಸಂಪೂರ್ಣ ಮಾಹಿತಿ ಪಡೆಯಲು ನೀವು ಈ ಲೇಖನವನ್ನು ಸಂಪೂರ್ಣವಾಗಿ ಹಾಗೂ ಕಡಿಮೆ ಬೆಲೆಗೆ ಕಾರಣ ಖರೀದಿಸಿ.

Honda Elevate Price 2023, features, mileage and specifications details explained in Kannada

ಸ್ನೇಹಿತರೇ ಇತ್ತೀಚೆಗೆ ಬಿಡುಗಡೆಯಾಗಿರುವ ಹೋಂಡಾ ಎಲಿವೇಟ್ ಕಾರು ನಾಲ್ಕು ಆವೃತ್ತಿಗಳಲ್ಲಿ ಲಭ್ಯ ವಿದ್ದು, SV, V, VX ಮತ್ತು ZX ಎಂಬಟ್ರಿಮ್ ವಾರಿಯೆಂಟ್ ಗಳನ್ನಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಡಿಸ್ಪ್ಲೇ ಆಯ್ಕೆಗಳನ್ನು ನೋಡುವುದಾದರೆ 10.25 ಇಂಚಿನ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಯನ್ನು ನೀಡಲಾಗಿದೆ ಹಾಗೂ ವಯರ್ಲೆಸ್ ಆಂಡ್ರಾಯ್ಡ್ ಆಟೋವನ್ನು ಕೂಡ ನೀಡಲಾಗಿದೆ. ಅಷ್ಟೇ ಅಲ್ಲದೆ ಎಂಟು ಸ್ಪೀಕರ್ ಸೌಂಡ್ ಬಾಕ್ಸ್ಗಳನ್ನು ನೀಡಲಾಗಿದ್ದು ನಿಜಕ್ಕೂ ಸೌಂಡ್ ಕ್ವಾಲಿಟಿ ಅತ್ಯುತ್ತಮವಾಗಿ ಮೂಡಿ ಬಂದಿದೆ.

ಇನ್ನು ಇಷ್ಟೇ ಅಲ್ಲದೆ ಸಿಂಗಲ್ ಪೆನ್ ಸನ್ರೂಫ್ ಕೂಡ ಇದ್ದು ಮಧ್ಯಮ ವರ್ಗದವರಿಗೆ ಸನ್ ರೂಫ್ ಕಾರು (Honda Elevate) ಇಟ್ಟುಕೊಳ್ಳಬೇಕು ಹಾಗೂ ಕಡಿಮೆ ಬೆಲೆಗೆ ಕಾರು ಸಿಗಬೇಕು ಎಂದರೆ ನಿಜಕ್ಕೂ ಈ ಕಾರು ಅತ್ಯುತ್ತಮ ಆಯ್ಕೆಯಾಗಿದೆ, ಅತ್ಯಧಿಕ ಸೌಂದರ್ಯ ಮತ್ತು ಅತ್ಯಧಿಕ ತಂತ್ರಜ್ಞಾನ ಹೊಂದಿರುವ ಈ ಕಾರು ಸುರಕ್ಷತೆಯನ್ನು ಕೂಡ ನೀಡುತ್ತದೆ ಹಾಗೂ ಎಲ್ಇಡಿ ಹೆಡ್ಲೈಟ್ಗಳನ್ನು ನೀಡಲಾಗಿದ್ದು ಎರಡು ಬದಿಯಲ್ಲಿ ತುಂಬಾ ಅತ್ಯುತ್ತಮವಾಗಿ ಡಿಸೈನ್ ಮೂಡಿಬಂದಿದೆ.

ಇದನ್ನು ಕೂಡ ಓದಿ: ಶೇರ್ ಮಾರುಕಟ್ಟೆಯಲ್ಲಿ ಹಣ ಗಳಿಸೋದು ತುಂಬಾ ಸುಲಭ- ಈ ಚಿಕ್ಕ ನಿಯಮ ಪಾಲಿಸಿ ಸಾಕು. ಹಣ ತಾನಾಗಿಯೇ ಬರುತ್ತದೆ- Earn From Share Market

ಇನ್ನು ಈ ಕಾರಿನ ವಿಶೇಷತೆಗಳ ಕುರಿತು ನೋಡುವುದಾದರೆ 1.5 ಲೀಟರ್ ಇಂಜಿನ್ ಹೊಂದಿರುವ ಇದು 4 ಸಿಲಿಂಡರ್ ಕಾರ್ ಆಗಿದೆ. ನ್ಯಾಚುರಲ್ ಆಸ್ಪೈರ್ಡ್ ಇಂಜಿನ್ ವೇರಿಯಂಟ್ ಲಭ್ಯವಿದ್ದು, 119 BHP ಪವರ್ ಹಾಗೂ 4300 RPM ನಲ್ಲಿ ಬರೋಬ್ಬರಿ 145 Nm ಟಾರ್ಕ್ಅನ್ನು ಉತ್ಪಾದಿಸುತ್ತದೆ. ಆರು ಸ್ಪೀಡ್ ಮ್ಯಾನುಯೆಲ್ ಗೇರ್ ಬಾಕ್ಸ್ ಹೊಂದಿದ್ದು, ಆರು ಸಿವಿಟಿ ಗೇರ್ ಬಾಕ್ಸ್ ಕೂಡ ಇದೆ. ಇನ್ನು ಮ್ಯಾನುಯೆಲ್ ಕಾರು 15.31 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ, ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಸಿವಿಟಿ ಕಾರು 16.92 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಅಧಿಕೃತವಾಗಿ ಹೇಳಿಕೊಂಡಿದೆ. ಈ ಕಾರು ಕೇವಲ 11 ಲಕ್ಷಕ್ಕೆ ಸಿಗುತ್ತಿದೆ

Comments are closed.