Earn from Chat GPT: ಮನೆಯಲ್ಲಿ ಖಾಲಿ ಕುರುವ ಬದಲು, ಚಾಟ್ GPT ಬಳಸಿ ಸುಲಭವಾಗಿ ಹಣಗಳಿಸಿ. ಮಾರ್ಗಗಳು ಇಲ್ಲಿವೆ.

how to make money with chat gpt in 2023 (for beginners)

Earn from Chat GPT: ನಮಸ್ಕಾರ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಒಂದು ಶಬ್ದ ಎಂದರೆ Chat GPT ಆಗಿದೆ. ಇದರ ಕಾರಣದಿಂದಾಗಿ ಆರ್ಟಿಫಿಶಿಯಲ್ ಇಂಟಿಲಿಜೆನ್ಸ್(Artificial Intelligence) ಯುಗ ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ಪ್ರಾರಂಭವಾಗಿದೆ ಎಂದು ಹೇಳಬಹುದಾಗಿದೆ. ಸಾಕಷ್ಟು ಮಾಧ್ಯಮಗಳು ಹೇಳಿರುವ ಪ್ರಕಾರ ದೇಶಗಳ ಜಿಡಿಪಿಯ ವೃದ್ಧಿಗೂ ಕೂಡ GPT ಟೆಕ್ನಾಲಜಿ ಪ್ರಮುಖ ಕಾರಣವಾಗಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಬಹುದು ಎನ್ನುವುದಾಗಿ ಕೂಡ ಕೇಳಿ ಬಂದಿದೆ. ಸಾಕಷ್ಟು ಮಂದಿ ಈ ಬಗ್ಗೆ ಕೇಳಿರಬಹುದು ತಿಳಿಯದಿರುವ ಜನರಿಗೆ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿಸುತ್ತೇವೆ ಬನ್ನಿ.

How to make money with chat gpt in 2023 (for beginners) – Earn from Chat GPT

GPT ಮೂಲಕ ಸಾಕಷ್ಟು ಕಮಾಯಿ ಕೂಡ ಮಾಡಿಕೊಳ್ಳಬಹುದು ಅದರ ಬಗ್ಗೆ ಸಾಕಷ್ಟು ಜನರಿಗೆ ತಿಳಿಯದೆ ಇರಬಹುದು. CHAT GPT ವಿಶೇಷವಾದ AI ತಂತ್ರ ಜ್ಞಾನವನ್ನು ಹೊಂದಿರುವಂತಹ ಟೂಲ್ ಆಗಿದ್ದು ಇದರಿಂದ ನೀವು ಹಣವನ್ನು ಕೂಡ ಗಳಿಸಬಹುದಾಗಿದ್ದು ಇವತ್ತಿನ ಲೇಖನಿಯಲ್ಲಿ ನಾವು ಯಾವ್ಯಾವ ರೀತಿಯಲ್ಲಿ ನೀವು ಇದನ್ನು ಬಳಸಿಕೊಂಡು ಹಣವನ್ನು ಕಾಮಾಹಿ ಮಾಡಬಹುದು ಎನ್ನುವುದರ ಬಗ್ಗೆ ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

ಇವುಗಳನ್ನು ಕೂಡ ಓದಿ:
ಬ್ಯಾಂಕಿನಿಂದ ಸಾಲ ಪಡೆದವರಿಗೆ ಸಿಹಿ ಸುದ್ದಿ ಕೊಟ್ಟ RBI – ಪರಿಹಾರ ಸಿಕ್ತು ನಿಮ್ಮ ಸಮಸ್ಯೆಗೆ. ಇನ್ನು ನೀವೇ ಕಿಂಗ್.. –> RBI News- Kannada News
 ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ನಿಮ್ಮ ಊರಿನಲ್ಲಿಯೇ ತಿಂಗಳಿಗೆ 60 ಸಾವಿರ ದುಡಿಯುವ ಅವಕಾಶ ನೀಡಿದ ಪೋಸ್ಟ್ ಆಫೀಸ್… Post Office Franchise

YouTube Script: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ನಲ್ಲಿ ಯುಟ್ಯೂಬ್ ಚಾನೆಲ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಯೂಟ್ಯೂಬ್ ಚಾನೆಲ್ ಗಳಲ್ಲಿ ಕೂಡ ನೀವು ನೋಡಿರಬಹುದು ಸಾಕಷ್ಟು ಜನರು ಬೇರೆ ಬೇರೆ ಎಂಟರ್ಟೈನ್ಮೆಂಟ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ ಅವುಗಳಿಗೆ ಸ್ಕ್ರಿಪ್ಟ್ ಕೂಡ ಬೇಕಾಗಿರುತ್ತದೆ ಎನ್ನುವುದನ್ನು ನೀವು ಇಲ್ಲಿ ಅರ್ಥಮಾಡಿಕೊಳ್ಳಬೇಕು. ನೀವು Chat GPT ಅನ್ನು ಬಳಸಿಕೊಳ್ಳುವುದರ ಮುಖಾಂತರವೂ ಕೂಡ ಯೂಟ್ಯೂಬ್ ಗಳಿಗೆ ಸ್ಕ್ರಿಪ್ಟ್ ಅನ್ನು ಬರೆಯಬಹುದಾಗಿದ್ದು ಇದರಿಂದಾಗಿ ನೀವು ಯೌಟ್ಯೂಬ್ ಚಾನೆಲ್ಗಳಿಗೆ ವಿಡಿಯೋ ಮಾಡುವ ಮುಖಾಂತರ ಅವುಗಳಲ್ಲಿ ಕೂಡ ಹಣವನ್ನು ಸಂಪಾದನೆ ಮಾಡಬಹುದು ಅಥವಾ ನೀವೇ ಸ್ಕ್ರಿಪ್ಟ್ ಬರೆಯುವ ಕೆಲಸಕ್ಕಾಗಿ ಹಣವನ್ನು ಸಂಪಾದಿಸಬಹುದಾಗಿದೆ. ಸ್ಟೋರಿ ಟೆಲ್ಲಿಂಗ್ ಫಾರ್ಮೆಟ್ ಗಳಲ್ಲಿ ನೀವು ಈ ರೀತಿಯ ಸ್ಕ್ರಿಪ್ಟ್ ಗಳನ್ನು ಬಳಸಿಕೊಳ್ಳಬಹುದಾಗಿದೆ.

Questions & Answers: ಸಾಕಷ್ಟು ವೆಬ್ಸೈಟ್ ಗಳನ್ನು ನೀವು ಇಂಟರ್ನೆಟ್ ನಲ್ಲಿ ನೋಡಿರಬಹುದು ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕೆ ಕೂಡ ಜನರಿಗೆ ಹಣವನ್ನು ಅದು ಪೇಮೆಂಟ್ ಮಾಡುತ್ತದೆ. ಇದೇ ರೀತಿ ಕೇಳುವಂತಹ ಪ್ರಶ್ನೆಗಳಿಗೆ ನೀವು ಚಾಟ್ ಜಿಪಿಟಿ ಸಹಾಯದ ಮೂಲಕ ಉತ್ತರವನ್ನು ನೀಡುವ ಮೂಲಕವೂ ಕೂಡ ಕೈ ತುಂಬಾ ಹಣವನ್ನು ಸಂಪಾದನೆ ಮಾಡಬಹುದಾಗಿದೆ ಎಂಬುದಾಗಿ ತಿಳಿದು ಬರುತ್ತದೆ.

Coding: ನೀವು ಯಾವುದೇ ಹೊಸ ಅಪ್ಲಿಕೇಶನ್ ಅನ್ನು ತಯಾರು ಮಾಡುತ್ತಿದ್ದರೆ ಆ ಸಂದರ್ಭದಲ್ಲಿ ಚಾಟ್ ಜಿಪಿಟಿ ಮೂಲಕ ನೀವು ಕೋಡಿಂಗ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಆದರೆ ಇದಕ್ಕಿಂತ ಮುಂಚೆ ನೀವು ನಿಮ್ಮ ಅಪ್ಲಿಕೇಶನ್ ಬಗ್ಗೆ ಸಂಪೂರ್ಣ ವಿವರವಾಗಿ ಹೇಳಬೇಕಾಗುತ್ತದೆ. ಹೀಗಾಗಿ ನಿಮಗೆ ಕೋಡಿಂಗ್ ಬಗ್ಗೆ ಸಾಕಷ್ಟು ಒಳ್ಳೆಯ ಜ್ಞಾನವಿದ್ದರೆ ಚಾಟ್ ಜಿಪಿಟಿ ಮೂಲಕವೂ ಕೂಡ ನೀವು ಕೋಡಿಂಗ್ ಅನ್ನು ಮಾಡಿ ಹಣವನ್ನು ಗಳಿಸಬಹುದಾಗಿದೆ.

Comments are closed.