Post Office Scheme: ಇದಪ್ಪ ಯೋಜನೆ ಅಂದ್ರೆ- 50 ರೂಪಾಯಿ ಉಳಿತಾಯ ಮಾಡಿ 35 ಲಕ್ಷ ಪಡೆಯಬಹುದು. ಹೇಗೆ ಗೊತ್ತೇ?

Post Office Scheme: Best Post Office savings and Investment Scheme Explained in Kannada- Kannada News.

Post Office Scheme: ನಮಸ್ಕಾರ ಸ್ನೇಹಿತರೆಗಳಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ಪ್ರತಿಯೊಬ್ಬರು ಕೂಡ ಕೇವಲ ಉಳಿತಾಯ ಮಾತ್ರವಲ್ಲದೆ ಮುಂದಿನ ಭವಿಷ್ಯಕ್ಕಾಗಿ ಹೂಡಿಕೆಯನ್ನು ಕೂಡ ಮಾಡಲು ಪ್ರಾರಂಭಿಸಿದ್ದಾರೆ. ನಮ್ಮ ಭಾರತದ ಜನಸಾಮಾನ್ಯರಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೂಡಿಕೆ ಬಗ್ಗೆ ಹೆಚ್ಚಿನ ಜ್ಞಾನ ಕೂಡ ಕಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಇವತ್ತಿನ್ನ ಲೇಖನಿಯಲ್ಲಿ ನಾವು ಪೋಸ್ಟ್ ಆಫೀಸ್ ಹೂಡಿಕೆಯ(post office investment) ಬಗ್ಗೆ ನಿಮಗೆ ವಿವರಿಸಲು ಹೊರಟಿದ್ದೇವೆ.

Post Office Scheme: Best Post Office savings and Investment Scheme Explained in Kannada- Kannada News.

ನಮ್ಮ ಭಾರತ ದೇಶದಲ್ಲಿ ಪೋಸ್ಟ್ ಆಫೀಸ್ ಕೇವಲ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂದೇಶವನ್ನು ರವಾನಿಸಲು ಮಾತ್ರವಲ್ಲದೆ ಅತ್ಯಂತ ಸುರಕ್ಷಿತ ಹಾಗೂ ಉತ್ತಮ ರಿಟರ್ನ್ ಅನ್ನು ನೀಡುವಂತಹ ಹೂಡಿಕೆಯ ಯೋಜನೆಗಳಿಗೂ ಕೂಡ ಹೆಚ್ಚಾಗಿ ಬಳಸಲಾಗುತ್ತದೆ ಎಂಬುದಾಗಿ ಪ್ರತಿಯೊಬ್ಬರು ತಿಳಿದುಕೊಂಡಿದ್ದಾರೆ. ಹೌದು ನಾವ್ ಮಾತನಾಡಲು ಹೊರಟಿರುವುದು ಗ್ರಾಮ ಸುರಕ್ಷಾ ಯೋಜನೆ(gram Suraksha Yojana) ಬಗ್ಗೆ. ಈ ಯೋಜನೆಯಲ್ಲಿ ನೀವು ಹಣವನ್ನು ಹೂಡಿಕೆ ಮಾಡುತ್ತಾ ಹೋದರೆ ನಿವೃತ್ತಿಯ ಸಂದರ್ಭದಲ್ಲಿ ನೀವು ಲಕ್ಷಾದೀಶ್ವರ ಆಗಿರುತ್ತೀರಿ.

ಇದನ್ನು ಕೂಡ ಓದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. –> Loan

ಗ್ರಾಮ ಸುರಕ್ಷಾ ಯೋಜನೆಯಲ್ಲಿ ನೀವು ಕೇವಲ ಪ್ರತಿದಿನ 50 ರೂಪಾಯಿಗಳಂತೆ ಒಂದು ತಿಂಗಳಿಗೆ 1,515ಗಳನ್ನು ಅಂದರೆ ಪ್ರತಿ ತಿಂಗಳು ಇಷ್ಟೊಂದು ಹಣವನ್ನು ಕಂತಿನ ರೂಪದಲ್ಲಿ ಉಳಿತಾಯ ಮಾಡಿ ಅಲ್ಲಿ ಕಟ್ಟಬೇಕು. ಇದೇ ರೀತಿ ಪ್ರತಿ ತಿಂಗಳು 1515 ರೂಪಾಯಿಗಳನ್ನು ಕಟ್ಟುವಂತಹ ಕೆಲಸವನ್ನು 55 ವರ್ಷಗಳವರೆಗೂ ಕೂಡ ಪ್ರತಿ ತಿಂಗಳು ಮಾಡಬೇಕು ಹಾಗೂ ಇದನ್ನು 19ನೇ ವಯಸ್ಸಿನಲ್ಲಿ ಪ್ರಾರಂಭ ಮಾಡಿರಬೇಕು. ನಂತರ ನಿಮಗೆ 80 ವರ್ಷ ವಯಸ್ಸು ಆದ ನಂತರ ಬರೋಬ್ಬರಿ 35 ಲಕ್ಷ ರೂಪಾಯಿಗಳನ್ನು ನೀವು ರಿಟರ್ನ್ ರೂಪದಲ್ಲಿ ಪಡೆದುಕೊಳ್ಳಬಹುದು.

ನಿಜಕ್ಕೂ ಕೂಡ ಇದೊಂದು ಪೋಸ್ಟ್ ಆಫೀಸ್ ಯೋಜನೆಗಳ ವಿಚಾರದಲ್ಲಿ ಅತ್ಯಂತ ಲಾಭದಾಯಕ ಯೋಜನೆಯನ್ನು ಇದರಲ್ಲಿ ಯಾವುದೇ ಅನುಮಾನವಿಲ್ಲ. ಎಲ್ಲಕ್ಕಿಂತ ಹೆಚ್ಚು ಲಾಭದಾಯಕ ಆಗಿರುವುದು ಮತ್ತೊಂದು ಏನೆಂದರೆ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದನ್ನು ಪ್ರಾರಂಭ ಮಾಡಿದ ಐದು ವರ್ಷಕ್ಕೆ ನಿಮಗೆ ಬೋನಸ್ ಕೂಡ ಸಿಗುತ್ತದೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಇದನ್ನು ಕೂಡ ಓದಿ: ಇದಪ್ಪ ಘೋಷಣೆ ಅಂದ್ರೆ – ಸ್ವಂತ ವಾಹನ ಖರೀದಿಗೆ ಹಣ ಕೊಡಲು ನಿರ್ಧಾರ- ಕೇವಲ ಅಲ್ಪ ಸಂಖ್ಯಾತರು ಅಷ್ಟೇ ಅಲ್ಲ. ಬೇರೆಯವರಿಗೆ ಕೂಡ. –> Kannada News

ಇದೇ ರೀತಿ ಇನ್ನಷ್ಟು ಹೆಚ್ಚಿನ ಲಾಭದಾಯಕ ಪೋಸ್ಟ್ ಆಫೀಸ್ ಯೋಜನೆಗಳನ್ನು ಕೂಡ ನೀವು ಕಾಣಬಹುದಾಗಿದ್ದು ಹೆಚ್ಚಿನ ಮಾಹಿತಿಗಳನ್ನು ನೀವು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗುವ ಮೂಲಕ ಅಲ್ಲಿ ಸಂಪೂರ್ಣ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.

Comments are closed.