Property Law: ಭೋಗ್ಯಕ್ಕೆ ಇರುವ ಮನೆ, ಜಮೀನು ಅಥವಾ ಅಂಗಡಿ ಮೇಲೆ ಲೋನ್ ತೆಗೆಯಬಹುದೇ? ಹೊಸ ರೂಲ್ಸ್ ಕೇಳಿದರೆ ಖುಷಿ ಆಗ್ತೀರಾ.

Property Law: Property Law Explained in Kannada – By Kannada News

Property Law: ನಮಸ್ಕಾರ ಸ್ನೇಹಿತರೆ ಜಮೀನು ಹಾಗೂ ಆಸ್ತಿಯ ಬಗ್ಗೆ ಭಾರತ ದೇಶದಲ್ಲಿ ಸಾಕಷ್ಟು ಕಾನೂನು ನಿಯಮಗಳಿವೆ ಆದರೆ ಪ್ರತಿಯೊಬ್ಬ ಜನಸಾಮಾನ್ಯರಿಗೂ ಕೂಡ ಈ ನಿಯಮಗಳು ತಿಳಿದಿವೆ ಎಂಬುದಾಗಿರುವುದಿಲ್ಲ. ಅದರಲ್ಲಿ ವಿಶೇಷವಾಗಿ ಇವತ್ತಿನ ಈ ಲೇಖನಿಯ ಮೂಲಕ ನಾವು ಲೀಸ್(lease) ಪಡೆದುಕೊಂಡಿರುವಂತಹ ಪ್ರಾಪರ್ಟಿಯ ಮೇಲೆ ಸಾಲವನ್ನು ಪಡೆದುಕೊಳ್ಳಬಹುದಾ ಎನ್ನುವುದರ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ವಿವರಗಳನ್ನು ಕಾನೂನಾತ್ಮಕವಾಗಿ ತಿಳಿಯುವ ಪ್ರಯತ್ನ ಮಾಡೋಣ.

Property Law: Property Law Explained in Kannada – By Kannada News

ಕೆಲವೊಮ್ಮೆ ಅರ್ಜೆಂಟ್ ಆಗಿ ಹಣದ ಅವಶ್ಯಕತೆ ಇದ್ದಾಗ ನಮ್ಮ ಜಮೀನು ಹಾಗೂ ಆಸ್ತಿಗಳನ್ನು ದಾಖಲೆ ಪತ್ರಗಳನ್ನು ಸರಿಯಾಗಿ ನೀಡುವ ಮೂಲಕ ಸಾಲವನ್ನು ಪಡೆಯಲಾಗುತ್ತದೆ ಇದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಎಲ್ಲಾ ಡಾಕ್ಯುಮೆಂಟ್ಗಳು ಸರಿ ಇದ್ರೆ ಮಾತ್ರ ಸಾಲವನ್ನು ನೀಡಲಾಗುತ್ತದೆ. ಇನ್ನು ಸಾಕಷ್ಟು ಜನರಿಗೆ ಇರುವಂತಹ ಅನುಮಾನದಲ್ಲಿ ಒಂದು ಅಂದ್ರೆ ನಾವು ಭೋಗ್ಯಕ್ಕೆ(Lease) ಇರುವಂತಹ ಆಸ್ತಿಯನ್ನು ಅಡ ಇಟ್ಟು ಕೂಡ ಸಾಲವನ್ನು ಪಡೆದುಕೊಳ್ಳಬಹುದಾ ಎನ್ನುವುದು. ಸಾಕಷ್ಟು ಜನರಿಗೆ ಈ ಪ್ರಕ್ರಿಯೆ ಬಗ್ಗೆ ಅನುಮಾನಗಳು ಹಾಗೂ ಗೊಂದಲಗಳಿದ್ದು ಇವತ್ತಿನ ಆರ್ಟಿಕಲ್ ನಲ್ಲಿ ಖಂಡಿತವಾಗಿ ನಿಮಗೆ ಆ ಅನುಮಾನಗಳಿಗೆ ಪರಿಹಾರ ಸಿಗೋದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನು ಕೂಡ ಓದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. –> Loan

ಒಂದು ಆಸ್ತಿಯ ಮೇಲೆ ನಾವು ಸಾಲವನ್ನು(loan on property) ಪಡೆದುಕೊಳ್ಳಲು ಒಂದುವೇಳೆ ನಾವು ಪೂರ್ಣಾವಧಿಯ ಮಾಲೀಕರಾಗಿದ್ದರೆ ಮಾತ್ರ ಅದರ ಮೇಲೆ ಸಾಲವನ್ನು ಪಡೆಯುವುದಕ್ಕೆ ನಾವು ಅರ್ಹರಾಗಿರುತ್ತೇವೆ. ಒಂದು ವೇಳೆ ಪೂರ್ಣವಧಿಯ ಒಡೆಯರಾಗಿದ್ರೆ ಮಾತ್ರ ನಮ್ಮ ಬಳಿ ಆ ಪ್ರಾಪರ್ಟಿಯ ನಿಜವಾದ ಹಾಗೂ ಪ್ರಮುಖವಾದ ದಾಖಲೆ ಪತ್ರಗಳು ನಮ್ಮ ಬಳಿ ಇರುತ್ತದೆ. ಕಾನೂನಾತ್ಮಕವಾಗಿ ನೋಡುವುದಾದರೆ ಲೀಸ್ ಗೆ ಪಡೆದಿರುವ ಆಸ್ತಿಗೆ ಖಂಡಿತವಾಗಿ ನಾವು ಮಾಲೀಕರಾಗಿರುವುದಿಲ್ಲ ಎನ್ನುವುದನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಯಾಕೆಂದರೆ ಭೋಗ್ಯಕ್ಕೆ ಅಂದರೆ leaseಗೆ ಪಡೆದಿರುವಂತಹ ಆಸ್ತಿಯನ್ನು ನಾವು ಕೆಲವು ವರ್ಷಗಳ ಕಾಲ ಮಾತ್ರ ಅಲ್ಲಿ ನಾವು ಇರಲು ಸಾಧ್ಯ ಹಾಗೂ ಬೇಕಾದರೆ ನಾವು ಆ ಆಸ್ತಿಯನ್ನು ಬೇರೆಯವರಿಗೆ ಬಾಡಿಗೆಯ ರೂಪದಲ್ಲಿ ಕೊಡಬಹುದು. ಆದರೆ ಇದು ಕೂಡ ನೀವು ಅದರ ನಿಜವಾದ ಮಾಲೀಕರ ಜೊತೆಗೆ ಯಾವ ರೀತಿಯಲ್ಲಿ ಒಪ್ಪಂದವನ್ನು ಮಾಡಿಕೊಂಡಿದ್ದೀರಿ ಅದರ ಮೇಲೆ ನಿರ್ಧಾರಿತವಾಗುತ್ತದೆ ಎಂಬುದನ್ನು ಕೂಡ ನೀವು ಗಮನಿಸಬೇಕಾಗುತ್ತದೆ. ನಿಮಗೆ least document ನಲ್ಲಿ ಒಪ್ಪಿಕೊಂಡಿರುವ ನಿಯಮಗಳ ಪ್ರಕಾರವೇ ನಡೆದುಕೊಳ್ಳಬೇಕಾಗಿರುತ್ತದೆ ಎಂಬುದನ್ನು ಕೂಡ ತಿಳಿದುಕೊಳ್ಳಬೇಕಾಗಿರುತ್ತದೆ.

ಈ ಮೂಲಕ ನೋಡುವುದಾದರೆ ನಿಮಗೆ ಭೋಗ್ಯಕ್ಕೆ ಪಡೆದುಕೊಂಡಿರುವಂತಹ ಪ್ರಾಪರ್ಟಿಯ ಮೇಲೆ ಸಾಲ ಸಿಗೋದು ಕಷ್ಟ ಅಂತಾನೆ ಹೇಳಬಹುದು. ಬ್ಯಾಂಕುಗಳ ನಿಯಮಗಳ ಪ್ರಕಾರ ಒಂದು ಪ್ರಾಪರ್ಟಿಯನ್ನು ಮೂವತ್ತು ವರ್ಷಗಳ ಕಾಲ ನೀವು ಹೊಂದಿದ್ದೀರಿ ಎಂದಾದರೆ ಮಾತ್ರ ನಿಮಗೆ ಅದರ ಮೇಲೆ ಸಾಲವನ್ನು ನೀಡಲಾಗುತ್ತದೆ. ಎಕ್ಸ್ಪರ್ಟ್ ಗಳು ಹೇಳುವ ಪ್ರಕಾರ ಈ ರೀತಿ ಭೋಗ್ಯಕ್ಕೆ ಪಡೆದಿರುವ ಆಸ್ತಿಯ ಬದಲು ನೀವೇ ಹಣವನ್ನು ನೀಡಿ ಆಸ್ತಿಯನ್ನು ಖರೀದಿಸಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು ಎಂಬುದಾಗಿ ಹೇಳುತ್ತಾರೆ.

ಇದಪ್ಪ ಯೋಜನೆ ಅಂದ್ರೆ- 50 ರೂಪಾಯಿ ಉಳಿತಾಯ ಮಾಡಿ 35 ಲಕ್ಷ ಪಡೆಯಬಹುದು. ಹೇಗೆ ಗೊತ್ತೇ? Post Office Scheme

Comments are closed.