Kannada News: ದೀಪಿಕಾ ಪಡುಕೋಣೆ ಮದುವೆಗೂ ಮುನ್ನವೇ ಡಿಂಗ್ ಡಾಂಗ್ ಆಡಿರುವ ನಟರು ಯಾರು ಗೊತ್ತೇ?? ಆತನೊಂದಿಗೆ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ…

Kannada News: ಚಿತ್ರರಂಗದಲ್ಲಿ ಲವ್ ಸ್ಟೋರಿ ಇದೆಲ್ಲವೂ ಬಹಳ ಕಾಮನ್, ನಟ ನಟಿಯರು ತಮ್ಮ ಸಹಕಾಲವಿದರ ಜೊತೆಗೆ, ಅಥವಾ ಬೇರೆ ಉದ್ಯಮದವರ ಜೊತೆಗೆ ಪ್ರೀತಿಯಲ್ಲಿ ಬೀಳುತ್ತಾರೆ. ನಂತರ ಮದುವೆ ಆಗುತ್ತಾರೆ, ಇಷ್ಟವಿಲ್ಲದೆ ಹೋದರೆ ಬ್ರೇಕಪ್ ಮಾಡಿಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಡೇಟಿಂಗ್ ಎನ್ನುವುದು ಶುರುವಾಗಿದೆ, ಇಬ್ಬರು ಜೊತೆಯಾಗಿ ಕಾಲ ಕಳೆಯುತ್ತಾರೆ, ಇಷ್ಟವಾದರೆ ರಿಲೇಶನ್ಷಿಪ್ ಮುಂದುವರೆಸುತ್ತಾರೆ, ಇಲ್ಲದೆ ಹೋದರೆ ಅಲ್ಲಿಗೆ ಬಿಟ್ಟು ಬೇರೆಯವರನ್ನು ನೋಡಿಕೊಳ್ಳುತ್ತಾರೆ. ಇಂತಹ ಪದ್ಧತಿ ಬಾಲಿವುಡ್ ನಲ್ಲಿ ಹೆಚ್ಚು ನಡೆಯುತ್ತದೆ.

ಕರ್ನಾಟಕದವರಾದ ನಟಿ ದೀಪಿಕಾ ಪಡುಕೋಣೆ ಅವರು ಕೂಡ ಮದುವೆಗಿಂತ ಮೊದಲು ಹಲವರನ್ನು ಡೇಟ್ ಮಾಡಿದ್ದರು. ಆ ಲಿಸ್ಟ್ ನಲ್ಲಿ ಯಾರೆಲ್ಲಾ ಇದ್ದಾರೆ ಎಂದು ತಿಳಿಸುತ್ತೇವೆ ನೋಡಿ..
ಮಹೇಂದ್ರ ಸಿಂಗ್ ಧೋನಿ ಅವರ ಜೊತೆಗೆ ಮೊದಲು ಡೇಟ್ ಮಾಡಿದ್ದರು, ಇವರಿಬ್ಬರು ಮದುವೆ ಆಗುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು, ಆದರೆ ಈ ಜೋಡಿ ಇದ್ದಕ್ಕಿದ್ದ ಹಾಗೆ ದೂರವಾದರು. ಟೀಮ್ ಇಂಡಿಯದ ಮತ್ತೊಬ್ಬ ಖ್ಯಾತ ಕ್ರಿಕೆಟರ್ ಯುವರಾಜ್ ಸಿಂಗ್ ಅವರ ಜೊತೆಗೂ ಡೇಟಿಂಗ್ ಮಾಡಿದ್ದರು. ಇವರಿಬ್ಬರು ಕೂಡ ಹೆಚ್ಚು ದಿನಗಳ ಕಾಲ ಜೊತೆಯಲ್ಲಿ ಇರಲಿಲ್ಲ. ಇದನ್ನು ಓದಿ..Kannada News: ವಯಸ್ಸು 40 ಆದರೂ ಅದೇ ಲುಕ್ ಕಾಪಾಡಿಕೊಂಡ ನಟಿ ಸದಾ ನೋಡಿ, ನಿಮಗೆ ಅದು ಬೆಳೆಯುವುದಿಲ್ಲವೇ ಎಂದು ಬಹಿರಂಗವಾಗಿ ಕೇಳಿದ ನೆಟ್ಟಿಗರು. ಏನಾಗಿದೆ ಗೊತ್ತೇ?

kannada news list of guys deepika padukone dated Kannada News:

ಅಷ್ಟೇ ಅಲ್ಲದೆ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜೊತೆಗೂ ಡೇಟಿಂಗ್ ಮಾಡಿದ್ದರು ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಅಷ್ಟೇ ಅಲ್ಲರೆ, ಖ್ಯಾತ ನಟ ರಣಬೀರ್ ಕಪೂರ್ ಅವರ ಜೊತೆಗೂ ಕೆಲ ವರ್ಷಗಳು ಡೇಟಿಂಗ್ ಮಾಡಿದ್ದರು. ಇವರಿಬ್ಬರು ಕೆಲ ಸಮಯ ಲಿವಿನ್ ರಿಲೇಶನ್ಷಿಪ್ ನಲ್ಲಿ ಸಹ ಇದ್ದರಿ. ಆದರೆ ರಣಬೀರ್ ಕಪೂರ್ ಅವರ ಜೊತೆಗೆ ಬ್ರೇಕಪ್ ಮಾಡಿಕೊಂಡು, ರಣಬೀರ್ ಸಿಂಗ್ ಅವರನ್ನು ಪ್ರೀತಿಸಲು ಶುರು ಮಾಡಿದರು. ಬಹಳ ಸಮಯ ಡೇಟಿಂಗ್ ಮಾಡಿದ ನಂತರ ಈ ಜೋಡಿ ಮದುವೆಯಾದರು. ಮದುವೆಯ ನಂತರ ಕೂಡ ದೀಪಿಕಾ ಪಡುಕೋಣೆ ಅವರು ಸ್ಟಾರ್ ಹೀರೋಯಿನ್ ಆಗಿ ಕೆರಿಯರ್ ಮುಂದುವರೆಸುತ್ತಿದ್ದಾರೆ. ಇದನ್ನು ಓದಿ.. Kannada News: ದಿಡೀರ್ ಎಂದು ಅರ್ಧ ಬಂದ ಬಟ್ಟೆ ಹಾಕಿ ಬಂದ ರಶ್ಮಿಕಾ; ಆ ಪಾರ್ಟ್ ಕಾಣಿಸಿದಾಗ ಎಲ್ಲರೂ ಶಾಕ್. ಮುಜುಗರದಿಂದ ರಶ್ಮಿಕಾ ಏನು ಮಾಡಿದರು ಗೊತ್ತೇ??

Comments are closed.