BMW M 1000 R: ಭಾರತೀಯ ಮಾರುಕಟ್ಟೆಗೆ ಲಾಂಚ್ ಆಯ್ತು BMW M 1000 R. ಶ್ರೀಮಂತರು ಕ್ಯೂ ನಿಂತು ಖರೀದಿಸುವ ಬೈಕ್ ನ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ ನೋಡಿ.

BMW M 1000 R bike details explained in Kannada by Automobile News Experts.

BMW M 1000 R: BMW motorrad ಕೊನೆಗೂ ಸಾಕಷ್ಟು ಸಮಯಗಳಿಂದ ಪ್ರತಿಯೊಬ್ಬರೂ ಕೂಡ ಕಾಯುತ್ತಿದ್ದಂತಹ BMW M 1000 R ಬೈಕ್ ಅನ್ನು ಲಾಂಚ್ ಮಾಡಿದೆ. 33 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಾಂಚ್ ಆಗಿದೆ. ಭಾರತ ದೇಶದಲ್ಲಿ ಕೂಡ ಇದರ ಅಧಿಕೃತ ಲಾಂಚ್ ಆಗಿದ್ದು ನೀವು ಬಿಎಂಡಬ್ಲ್ಯೂ ಡೀಲರ್ಶಿಪ್ಗಳಲ್ಲಿ 2024 ಆರಂಭದಿಂದಲೇ ಈ ಬೈಕುಗಳನ್ನು ಡೆಲಿವರಿ ಪಡೆದುಕೊಳ್ಳಬಹುದು ಎಂಬುದಾಗಿ ಕೂಡ ಸಂಸ್ಥೆಯ ಮೂಲಗಳು ತಿಳಿಸಿವೆ.

BMW M 1000 R bike details explained in Kannada by Automobile News Experts.

BMW M 1000 R ಬೈಕಿನ ಫೀಚರ್ ಗಳ ಬಗ್ಗೆ ಮಾತನಾಡುತ್ತಾ ಹೋದರೆ ಎಂ ಕಾರ್ಬನ್ ವೀಲ್, ರೈಡರ್ ಫೋಟೋ ಸಿಸ್ಟಮ್ ರೀತಿಯ ಟೀಚರ್ ಗಳನ್ನು ಕೂಡ ನೀವು ಕಾಣಬಹುದಾಗಿದೆ. ವೀಲ್ ಕವರ್ ಹಾಗೂ ಟ್ಯಾಂಕ್ ಕವರ್ ಮತ್ತು ಏರ್ ಬಾಕ್ಸ್ ಕವರ್ ಗಳಂತಹ ವಸ್ತುಗಳನ್ನು ಕೂಡ ನೀವು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಅಡ್ಜಸ್ಟ್ ಮಾಡಬಲ್ಲಂತಹ ಫುಟ್ ರೆಸ್ಟ್ ಸಿಸ್ಟಮ್ ಅನ್ನು ಕೂಡ ನೀವು ವಿಶೇಷವಾಗಿ ಕಾಣಬಹುದಾಗಿದೆ.

ಈ ಸುದ್ದಿ ಓದುವ ಸಮಯದಲ್ಲಿ ನಿಮ್ಮ ಕುಟುಂಬದವರಾಗಿ ಒಂದು ಮಾತು- ನಿಮ್ಮ ಒಂದು ದಿನದ ಖರ್ಚಿನಲ್ಲಿ 1 ಕೋಟಿಯ ಇನ್ಶೂರೆನ್ಸ್ ಪಡೆಯಬಹುದು- ನಿಮ್ಮ ಕುಟುಂಬ ಸೇಫ್. ಏನೇ ಆದರೂ ಅವರೇ ನೋಡಿ ಕೊಳ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಓದಿ.Life Insurance

BMW M 1000 R ಬೈಕಿನಲ್ಲಿ ಬರೋಬ್ಬರಿ ಪವರ್ಫುಲ್ ಆಗಿರುವಂತಹ 999 ಸಿಸಿ 4 ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಇಂಜಿನ್ 209bhp ಪವರ್ ಹಾಗೂ 113Nm ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ. 280 ಕಿಲೋಮೀಟರ್ಗಳ ಟಾಪ್ ಸ್ಪೀಡ್ ಅನ್ನು ಕೂಡ ನೀವು ಈ ಬೈಕ್ ನಲ್ಲಿ ಕಾಣಬಹುದಾಗಿದೆ. ರೈನ್, ರೋಡ್, ಡೈನಮಿಕ್, ರೇಸ್ ಹಾಗೂ ರೇಸ್ ಪ್ರೊ ಎನ್ನುವಂತಹ ಬೇರೆ ಬೇರೆ ಮೋಡ್ ಗಳನ್ನು ಕೂಡ ನೀವು ಈ ಬೈಕಿನಲ್ಲಿ ಕಾಣಬಹುದಾಗಿದೆ. anti hopping clutch ಅನ್ನು ಕೂಡ ನೀವು ಈ ವಿಶೇಷ ಬೈಕ್ನಲ್ಲಿ ಕಾಣಬಹುದಾಗಿದೆ.

ಟಾರ್ಕ್ ಔಟ್ಪುಟ್ ಅನ್ನು ಹೆಚ್ಚಿಸುವ ಸಲುವಾಗಿ ನೀವು ಈ ಬೈಕಿನ ಇಂಜಿನ್ ನಲ್ಲಿ ಬಿ ಎಂ ಡಬ್ಲ್ಯೂನ ಶಿಫ್ಟ್ ಕ್ಯಾಮ್ ಅನ್ನು ಕೂಡ ಕಾಣಬಹುದಾಗಿದೆ. Exhaust side ನಲ್ಲಿ ನೀವು ಸ್ಪ್ರಿಂಗ್ ಅಸೆಂಬ್ಲಿಯನ್ನು ಕೂಡ ಕಾಣಬಹುದಾಗಿದೆ. BMW M 1000 R ನಲ್ಲಿ ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿ ಕೂಡ ನೀವು ಕಾಣಬಹುದಾಗಿದ್ದು ಟಾರ್ಕ್ ಪರ್ಫಾರ್ಮೆನ್ಸ್ ಅನ್ನು ಹೆಚ್ಚಿಸುವಂತಹ ಟೆಕ್ನಾಲಜಿ ಕೂಡ ಇದರಲ್ಲಿ ಅಳವಡಿಸಲಾಗಿದೆ. ಖಂಡಿತವಾಗಿ ಸ್ಪೋರ್ಟ್ಸ್ ಬೈಕ್ ವಿಚಾರಕ್ಕೆ ಬಂದರೆ ಇದು ಲೇಟೆಸ್ಟ್ ರೂಪದಲ್ಲಿ ಮಾರುಕಟ್ಟೆಯಲ್ಲಿ ಸೆನ್ಸೇಷನ್ ಸೃಷ್ಟಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಇದನ್ನು ಕೂಡ ಓದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. –> Loan

BMW M 1000 R ಬೈಕಿನಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್, ವೀಲ್ ಕಂಟ್ರೋಲ್, ಬ್ರೇಕ್ ಕಂಟ್ರೋಲ್, ABS & ABS Pro ಅನ್ನು ಕೂಡ ನೀವು ಕಾಣಬಹುದಾಗಿದೆ. 6.5 ಇಂಚಿನ ಟಿ ಎಫ್ ಟಿ ಸ್ಕ್ರೀನ್ ಅನ್ನು ಕೂಡ ಈ ಬೈಕಿನಲ್ಲಿ ಅಳವಡಿಸಲಾಗಿದೆ. ಎಲ್ಇಡಿ ಲೈಟ್ಗಳ ಜೊತೆಗೆ ಮೊಬೈಲ್ ಚಾರ್ಜ್ ಮಾಡಲು ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಅನ್ನು ಕೂಡ ಅಳವಡಿಸಲಾಗಿದೆ. ಕ್ರೂಸ್ ಕಂಟ್ರೋಲ್ ಅನ್ನು ಕೂಡ ನೀವು ಈ ಬೈಕ್ ನಲ್ಲಿ ಕಾಣಬಹುದಾಗಿದ್ದು ಮುಂದಿನ ದಿನಗಳಲ್ಲಿ ಪ್ರೀಮಿಯಂ ಸೆಗ್ಮೆಂಟ್ ಬೈಕುಗಳಲ್ಲಿ ಇದು ತನ್ನ ರಾಜ್ಯಭಾರ ಮಾಡಲಿದೆ.

Comments are closed.