Surya Transit Horoscope: ನವರಾತ್ರಿಯಲ್ಲಿ ಸೂರ್ಯ ದೇವನ ಸ್ಥಾನ ಪಲ್ಲಟ- ಇದರಿಂದ ತೆರೆಯುವುದು ಅದೃಷ್ಟದ ಬಾಗಿಲು. ಕಷ್ಟ ಎಲ್ಲ ಹೋಗಿ, ಅದೃಷ್ಟ ಆರಂಭ.

Surya Transit Horoscope Predictions in Kannada – Below the complete horoscope Predictions of Surya Transit (Surya Sankramana).

Surya Transit Horoscope: ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿ ಹಬ್ಬದ ಸೀಸನ್ ಅಂದರೆ ನವರಾತ್ರಿ(Navratri festival) ಅಕ್ಟೋಬರ್ 15ರಿಂದಲೇ ಪ್ರಾರಂಭವಾಗಿದೆ. ಇದೇ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ 18 ರಂದು ಗ್ರಹಗಳ ರಾಜ ಆಗಿರುವಂತಹ ಸೂರ್ಯ ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. 700 ವರ್ಷಗಳ ನಂತರ ಈ ಸಂದರ್ಭದಲ್ಲಿ ವಿಶೇಷವಾದ ಯೋಗ ಮೂಡಿ ಬರಲಿದ್ದು, ತಾಯಿ ದುರ್ಗೆ ನಾಲ್ಕು ವಿಶೇಷ ರಾಶಿಯವರನ್ನು ಆಶೀರ್ವದಿಸಲಿದ್ದು ಬನ್ನಿ ಅದೃಷ್ಟವಂತ ರಾಶಿಯವರು ಯಾರು ಎಂಬುದನ್ನು ತಿಳಿಯೋಣ.

Surya Transit Horoscope Predictions in Kannada – Below the complete horoscope Predictions of Surya Transit (Surya Sankramana).

ಕನ್ಯಾ ರಾಶಿ(Surya Transit Horoscope Predictions on Virgo) ಈ ಸಂದರ್ಭದಲ್ಲಿ ಕನ್ಯಾ ರಾಶಿಯವರ ಆರೋಗ್ಯ ಸಾಕಷ್ಟು ಉತ್ತಮವಾಗಿರುತ್ತದೆ ಹಾಗೂ ಆರೋಗ್ಯ ಸಮಸ್ಯೆಗಳನ್ನು ನೀವು ಪರಿಹರಿಸಿಕೊಳ್ಳಲಿದ್ದೀರಿ. ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ಉತ್ತಮವಾದ ಸಮಯವನ್ನು ಕಳೆಯುವಂತಹ ಅವಕಾಶ ಕೂಡ ನಿಮಗೆ ಸಿಗಲಿದೆ. ಕೆಲಸದಲ್ಲಿ ಕೂಡ ಪ್ರತಿಯೊಂದು ಸಮಸ್ಯೆಗಳು ನಿವಾರಣೆ ಆಗಲಿದ್ದು ಆದಾಯ ಕೂಡ ಹರಿದು ಬರಲಿದೆ. ಹಣದ ವಿಚಾರದ ಬಗ್ಗೆ ಯಾವುದು ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ.

ಸ್ನೇಹಿತರೆ ಈ ಸುದ್ದಿ ಓದುವಾಗ ನಿಮಗಿದೆ ಇನ್ನೊಂದು ಸಿಹಿ ಸುದ್ದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. Loan

ಧನು ರಾಶಿ(Sagittarius) ದುರ್ಗಾ ಮಾತೆಯ ಅನುಗ್ರಹದಿಂದಾಗಿ ಸಾಕಷ್ಟು ಆರ್ಥಿಕ ಸೌಲಭ್ಯಗಳು ನಿಮಗೆ ಸಿಗಲಿದ್ದು ಇದೇ ಸಂದರ್ಭದಲ್ಲಿ ದೇಶ ವಿದೇಶಗಳ ಪ್ರಯಾಣದ ಅವಕಾಶ ಕೂಡ ನಿಮಗೆ ಒದಗಿ ಬರಲಿದೆ. ಕೆಲಸದಲ್ಲಿ ನೀವು ಮಾಡುವಂತಹ ಕೆಲಸದಿಂದಾಗಿ ಕೆಲಸ ಮಾಡುವಂತಹ ಪ್ರದೇಶದಲ್ಲಿ ಹಾಗೂ ಸಮಾಜದಲ್ಲಿ ಕೂಡ ನಿಮ್ಮ ಗೌರವ ಹೆಚ್ಚಾಗಲಿದೆ ಎಂದರು ತಪ್ಪಾಗಲಾರದು.

ಮಕರ ರಾಶಿ(Capricorn) ವ್ಯಾಪಾರ ಹಾಗೂ ಕೆಲಸದಲ್ಲಿ ಇರುವಂತಹ ಮಕರ ರಾಶಿಯವರಿಗೆ ಇರುವಂತಹ ಎಲ್ಲ ಸಮಸ್ಯೆಗಳು ಕೂಡ ದೂರವಾಗಿ ಲಾಭ ಮಾಡುವಂತಹ ದಾರಿಗಳು ಸ್ಪಷ್ಟವಾಗಿ ಕಾಣಲಿದೆ. ಜೀವನದಲ್ಲಿ ಪ್ರತಿಯೊಂದು ಸಮಸ್ಯೆಗಳನ್ನು ಕೂಡ ಎದುರಿಸಿ ಜೀವನವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವಂತಹ ಸ್ಥಿರತೆ ನಿಮ್ಮಲ್ಲಿ ಇರಲಿದೆ‌. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಲಾಭ ನಿಮ್ಮದಾಗಲಿದೆ.

ಕುಂಭ ರಾಶಿ(Aquarius) ಕಳೆದ ಸಾಕಷ್ಟು ವರ್ಷಗಳಿಂದ ನಿಮ್ಮ ವ್ಯಾಪಾರದಲ್ಲಿ ನಷ್ಟ ಕಂಡು ಬರುತ್ತಿದ್ದು ಈ ಸಂದರ್ಭದಲ್ಲಿ ಸೂರ್ಯನ ಅನುಗ್ರಹ ಹಾಗೂ ದುರ್ಗಾ ಮಾತೆ ಆಶೀರ್ವಾದದಿಂದಾಗಿ ಕುಂಭ ರಾಶಿಯವರಿಗೆ ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭ ಕಂಡು ಬರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಗುಡ್ ನ್ಯೂಸ್ ಕೇಳಿ ಬರಲಿದೆ. ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಸರ್ಕಾರಿ ಕೆಲಸ ಸಿಗಲಿದೆ. ಒಂದು ವೇಳೆ ನೀವು ಕೂಡ ಈ ಅದೃಷ್ಟವಂತ ಸಾಲಿನಲ್ಲಿ ಇದ್ದರೆ ಕಾಮೆಂಟ್ ಮೂಲಕ ತಿಳಿಸಿ.

ಭಾರತೀಯ ಮಾರುಕಟ್ಟೆಗೆ ಲಾಂಚ್ ಆಯ್ತು BMW M 1000 R. ಶ್ರೀಮಂತರು ಕ್ಯೂ ನಿಂತು ಖರೀದಿಸುವ ಬೈಕ್ ನ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ ನೋಡಿ. BMW M 1000 R

Comments are closed.