Kia EV3: ನೇರವಾಗಿ EV 3 ಮಾಡೆಲ್ ಬಹಿರಂಗ ಪಡಿಸಿದ ಕಿಯಾ- ಇನ್ನು ಮಾರುಕಟ್ಟೆಯಲ್ಲಿ ಇವರದ್ದೇ ಹವಾ. ಹೇಗಿರಲಿದೆ ಗೊತ್ತೇ ಹೊಸ ಎಲೆಕ್ಟ್ರಿಕ್ ಕಾರ್

Kia EV3 concept model reveal specs features design- Below is complete details of Kia EV3 by Automobile news Kannada

Kia EV3: ನಮಸ್ಕಾರ ಸ್ನೇಹಿತರೆ ಸೌತ್ ಕೊರಿಯಾದ ಕಾರು ನಿರ್ಮಾಣ ಕಂಪನಿ ಆಗಿರುವಂತಹ Kia ಎಲೆಕ್ಟ್ರಿಕ್ ಎಸ್ ಯು ವಿ ಸೆಗ್ಮೆಂಟ್ ನಲ್ಲಿ ಹೊಸ ಕಾರನ್ನು ಲಾಂಚ್ ಮಾಡಲು ಹೊರಟಿದ್ದು ಇದಕ್ಕೆ EV3 ಎನ್ನುವಂತಹ ನಾಮಕರಣ ಮಾಡಿದೆ ಎಂಬುದಾಗಿ ತಿಳಿದುಬಂದಿದೆ. ತಿಳಿದು ಬಂದಿರುವ ಮಾಹಿತಿ ಪ್ರಕಾರ 2024ರ ಇಸ್ವಿಯಲ್ಲಿ ಇದು ಅಧಿಕೃತವಾಗಿ ಮಾರುಕಟ್ಟೆಗೆ ಬರುವಂತಹ ಸಾಧ್ಯತೆ ಇದೆ. KIA EV3 ಕಾರು ಕಿಯ ಸಂಸ್ಥೆಯ ಈ ಹಿಂದಿನ ಕಾರುಗಳ ಕೆಲವೊಂದು ಅಂಶಗಳನ್ನು ಕೂಡ ಹೊಂದಿದೆ ಎನ್ನಬಹುದಾಗಿದೆ. ಇದು ಕೆಲವೊಂದು ಹಳೆಯ ಕಾರಿನ ವಿನ್ಯಾಸವನ್ನು ಹೊಂದಿದರು ಕೂಡ ಸಾಕಷ್ಟು ಕಡೆಗಳಲ್ಲಿ ಕೆಲವೊಂದು ಹೊಸ ಬದಲಾವಣೆಗಳನ್ನು ಕೂಡ ಮಾಡಲಾಗಿದೆ ಅನ್ನೋದನ್ನ ನೀವು ಕಾಣಬಹುದಾಗಿದೆ.

ಸ್ನೇಹಿತರೆ ಈ ಸುದ್ದಿ ಓದುವಾಗ ನಿಮಗಿದೆ ಇನ್ನೊಂದು ಸಿಹಿ ಸುದ್ದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. Loan

Kia EV3 concept model reveal specs features design- Below is complete details of Kia EV3 by Automobile news Kannada

KIA EV3 ಕಾರಿನಲ್ಲಿ ಸಿಂಗಲ್ ಮೋಟಾರ್ ಅಥವಾ ಡುಯಲ್ ಮೋಟರ್ ಅನ್ನು ಕೂಡ ಕಾಣಬಹುದಾದ ಸಾಧ್ಯತೆ ಇದೆ. ಇನ್ನು ಇದರಲ್ಲಿ ಸ್ಟೇರಿಂಗ್ ವೀಲ್ ಹಾಗೂ ಫ್ಲೋಟಿಂಗ್ ಕಂಸೋಲ್ ಅನುಕೂಲ ವಿಶೇಷವಾಗಿ ನೀವು ಹೊಸ ವಿನ್ಯಾಸದಲ್ಲಿ ಕಾಣಬಹುದಾಗಿದೆ. ಇನ್ನು ಕಾರಿನ ಒಳಗೆ ಉತ್ತಮವಾದ ಬೂಟ್ ಸ್ಪೇಸ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಬಾನೆಟ್ಟಿನಲ್ಲಿ ಕೂಡ ಹೊಸ ವಿನ್ಯಾಸವನ್ನು ಜಾರಿಗೆ ತರಬಹುದಾಗಿದ್ದು ಎಲ್ಇಡಿ ಹೆಡ್ ಲೈಟ್ ನಲ್ಲಿ ಕೂಡ ಹೊಸ ವಿನ್ಯಾಸ ಕಂಡು ಬರಲಿದೆ. ಕ್ಯಾಬಿನ್ ನಲ್ಲಿ ಕೂಡ ಕಂಫರ್ಟ್ ಎನಿಸುವಂತಹ ವಿನ್ಯಾಸವನ್ನು ನೀವು ಕಾಣಬಹುದಾಗಿದೆ.

ಕಾರಿನಲ್ಲಿರುವಂತಹ ಆಂಬೀಯೆಂಟ್ ನಿಜಕ್ಕೂ ಕೂಡ ಉತ್ತಮವಾದ ಅನುಭವವನ್ನು ನೀಡುತ್ತದೆ. AI technology ಅನ್ನು ಕೂಡ ಈ ಕಾರಿನಲ್ಲಿ ಅಳವಡಿಸಿರುವುದು ನಿಮಗೆ ಸಾಕಷ್ಟು ವಿಭಾಗದಲ್ಲಿ ಸಹಾಯವನ್ನು ಮಾಡುತ್ತದೆ. ಎಂಟರ್ಟೈನ್ಮೆಂಟ್ ಹಾಗೂ ಎಮರ್ಜೆನ್ಸಿ ವಿಭಾಗದಲ್ಲಿ ಕೂಡ ಇದು ನಿಮಗೆ ಸಾಕಷ್ಟು ವಿಧದಲ್ಲಿ ಸಹಾಯ ಮಾಡುತ್ತದೆ. ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿ ನೀವು ಈ ಕಾರಿನಲ್ಲಿ ಕಾಣಬಹುದಾಗಿತ್ತು ಖಂಡಿತವಾಗಿ ಪ್ರತಿಯೊಬ್ಬರು ಕೂಡ ಈ ಕಾರನ್ನು ಇಷ್ಟಪಡುವುದರಲ್ಲಿ ಎ ಐ ಟೆಕ್ನಾಲಜಿ ಕೂಡ ಒಂದಾಗಿ ಕಾಣಿಸಿಕೊಳ್ಳಬಹುದಾಗಿದೆ.

Kia EV3 ಡ್ಯಾಶ್ ಬೋರ್ಡ್ ನಲ್ಲಿ ನೀವು ಡ್ಯುಯಲ್ ಸ್ಕ್ರೀನ್ ಅನ್ನು ಕೂಡ ಕಾಣಬಹುದಾಗಿದೆ. ವೀಲ್ ಡ್ರೈವ್ ಪವರ್ ಟ್ರಾನ್ ಗಳನ್ನು ಕೂಡ ನೀವು ಈ ಕಾರಿನಲ್ಲಿ ನಿರೀಕ್ಷಿಸಬಹುದಾಗಿದೆ. ಈಗಾಗಲೇ ಎಲ್ಲಾ ಕಡೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಕಾರಿನ ಫೋಟೋಗಳು ಹರಿದಾಡುತ್ತಿದ್ದು ಪ್ರತಿಯೊಬ್ಬರೂ ಕೂಡ ಈ ಕಾರಿನ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿರುವುದನ್ನು ಕೂಡ ನಾವು ಈ ಸಂದರ್ಭದಲ್ಲಿ ಗಮನಿಸಬಹುದಾಗಿದೆ.

Kia EV3 ಕಾರಿನ ಬೆಲೆ ಬಗ್ಗೆ ಅಧಿಕೃತವಾದ ಮಾಹಿತಿ ಸಿಕ್ಕಿಲ್ಲ ಆದರೆ ಗೂಗಲ್ ಸರ್ಚ್ ಮೂಲಕ ತಿಳಿದು ಬಂದಿರುವ ಮಾಹಿತಿ ಪ್ರಕಾರ ಈ ಕಾರು 11 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಪ್ರಾರಂಭವಾಗಬಹುದು ಎನ್ನುವಂತಹ ಮಾಹಿತಿಗಳು ಕೂಡ ಕೇಳಿ ಬರುತ್ತಿವೆ. ಮಾಧ್ಯಮ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಇದು ಸಿಂಗಲ್ ಚಾರ್ಜಿನಲ್ಲಿ ನಿಮಗೆ 300 ರಿಂದ 400 ಕಿಲೋಮೀಟರ್ಗಳ ರೇಂಜ್ ಅನ್ನು ನೀಡಬಹುದು ಎನ್ನುವಂತಹ ಮಾಹಿತಿ ಕೂಡ ಸಿಕ್ಕಿದೆ.

ಭಾರತೀಯ ಮಾರುಕಟ್ಟೆಗೆ ಲಾಂಚ್ ಆಯ್ತು BMW M 1000 R. ಶ್ರೀಮಂತರು ಕ್ಯೂ ನಿಂತು ಖರೀದಿಸುವ ಬೈಕ್ ನ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ ನೋಡಿ. BMW M 1000 R

Comments are closed.