Earn Money from Home: ಮನೆಯಿಂದಲೇ ಕುಳಿತು ಕೆಲಸ ಮಾಡಿ 30,000ಗಳಿಗೂ ಅಧಿಕ ಹಣವನ್ನು ಸಂಪಾದನೆ ಮಾಡಿ. ಇಲ್ಲಿದೆ ನೋಡಿ ಉಪಾಯ.

Below is the best way to earn money from home explained in Kannada

Earn Money from Home: ನಮಸ್ಕಾರ ಸ್ನೇಹಿತರೆ ಮನೆಯಿಂದಲೇ ಕುಳಿತುಕೊಂಡು ಕೆಲಸ ಮಾಡಿ ಸಂಪಾದನೆ ಮಾಡಬಹುದು ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಇವತ್ತಿನ ಲೇಖನಿಯಲ್ಲಿ ಕೂಡ ನಾವು ಅದೇ ರೀತಿಯ ಕೆಲಸವನ್ನು ನಿಮಗೆ ಸೂಚಿಸಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ. ಟೆಕ್ ಮಹಿಂದ್ರ(tech Mahindra) ಸಂಸ್ಥೆಯಿಂದ ಚಾಟ್ ಸಪೋರ್ಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಆಹ್ವಾನವನ್ನು ನೀಡಲಾಗಿದೆ. ಅಕ್ಟೋಬರ್ 15ಕ್ಕಿಂತ ಮುಂಚೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎನ್ನುವುದಾಗಿ ತಿಳಿದುಬಂದಿದೆ. ಹಾಗಿದ್ರೆ ಬನ್ನಿ ಈ ಕೆಲಸವನ್ನು ಪಡೆಯುವುದಕ್ಕಾಗಿ ನಿಮ್ಮ ವಿದ್ಯಾರಹತೆ ಏನಾಗಿರಬೇಕು ಯಾವ ರೀತಿಯಲ್ಲಿ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು ಹಾಗೂ ಸಂಬಳ ಏನು ಎನ್ನುವಂತಹ ಪ್ರತಿಯೊಂದು ಮಾಹಿತಿಗಳನ್ನು ಒಂದೊಂದು ಇಂಚು ಬಿಡದಂತೆ ತಿಳಿದುಕೊಳ್ಳೋಣ.

ಈ ಸುದ್ದಿ ಓದುವ ಸಮಯದಲ್ಲಿ ನಿಮ್ಮ ಕುಟುಂಬದವರಾಗಿ ಒಂದು ಮಾತು- ನಿಮ್ಮ ಒಂದು ದಿನದ ಖರ್ಚಿನಲ್ಲಿ 1 ಕೋಟಿಯ ಇನ್ಶೂರೆನ್ಸ್ ಪಡೆಯಬಹುದು- ನಿಮ್ಮ ಕುಟುಂಬ ಸೇಫ್. ಏನೇ ಆದರೂ ಅವರೇ ನೋಡಿ ಕೊಳ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಓದಿ.Life Insurance

Below is the best way to earn money from home explained in Kannada

ಟೆಕ್ ಮಹಿಂದ್ರ ಕಂಪನಿ ಸದ್ಯಕ್ಕೆ ತಾಂತ್ರಿಕ ಬರಹಗಾರ ಹಾಗೂ chat supporter ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಹುಡುಕಾಡುತ್ತಿದೆ. ಇವರುಗಳು ಕಚೇರಿಯಿಂದ ಅಥವಾ ಮನೆಯಲ್ಲಿ (Earn Money from Home) ಕುಳಿತುಕೊಂಡು ಕೂಡ ಕೆಲಸವನ್ನು ನಿರ್ವಹಿಸಬಹುದಾಗಿದೆ. ಹಾಗಿದ್ರೆ ಬನ್ನಿ ಈ ಅಭ್ಯರ್ಥಿಗಳ ಜವಾಬ್ದಾರಿಗಳು ಏನಾಗಿರುತ್ತವೆ ಎನ್ನುವುದನ್ನು ತಿಳಿಯೋಣ. ಫೋನ್ ಮೂಲಕ ಗ್ರಾಹಕರ ಸಮಸ್ಯೆಗೆ ಪರಿಹಾರವನ್ನು ನೀಡುವ ಕೆಲಸ ಮಾಡುವುದು. ಚಾಟ್ ಅಥವಾ ಇ-ಮೇಲ್ ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಗ್ರಾಹಕರ ಸಮಸ್ಯೆಗೆ ಪರಿಹಾರ ನೀಡುವುದು. ಕೆಲವೊಂದು ಪ್ರಮುಖ ಸಮಸ್ಯೆಗಳನ್ನು ತ್ವರಿತ ಗತಿಯಲ್ಲಿ ಟೀಮ್ ಲೀಡರ್ ಜೊತೆಗೆ ಪರಿಹರಿಸುವುದು. ನೀವು ನೀಡು ಸೇವೆಯ ಬಗ್ಗೆ ಗ್ರಾಹಕರಿಗೆ ಸರಿಯಾದ ಶಿಕ್ಷಣವನ್ನು ನೀಡುವುದು. ಮಾರ್ಕಪ್ ನಲ್ಲಿ ತಾಂತ್ರಿಕ ಬರವಣಿಗೆಯನ್ನು ಮಾಡುವುದು. ನಿಮ್ಮ ವಿಶ್ಲೇಷಣೆ ಹಾಗೂ ಯೋಜನೆಯ ಆಧಾರದ ಮೇಲೆ ನಿರ್ಧಾರವನ್ನು ತೆಗೆದುಕೊಳ್ಳುವುದು. ಇವುಗಳು ಸೇರಿದಂತೆ ನಿಮಗೆ ವಹಿಸಲಾಗಿರುವಂತಹ ಕೆಲಸದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವಂತಹ ಜವಾಬ್ದಾರಿಯನ್ನು ನಿಮಗೆ ನೀಡಲಾಗಿರುತ್ತದೆ.

ಹಾಗಿದ್ರೆ ಬನ್ನಿ ಈ ಕೆಲಸಕ್ಕೆ ಸಿಗೋ ಸಂಬಳದ ಬಗ್ಗೆ ಮಾತನಾಡುವುದಾದರೆ, ಚಾಟ್ ಸಪೋರ್ಟ್ ಹುದ್ದೆಗೆ 22600 ರೂಪಾಯಿ ಹಾಗೂ ತಾಂತ್ರಿಕ ಬರಹಗಾರರಿಗೆ ತಿಂಗಳಿಗೆ 30800 ರೂಪಾಯಿ ಸಂಬಳ ದೊರಕುತ್ತದೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಈ ಹುದ್ದೆಗೆ 18 ವರ್ಷ ಕನಿಷ್ಠ ವಯೋಮಿತಿ ಆಗಿದ್ದು ಗರಿಷ್ಠದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ತಾಂತ್ರಿಕ ಬರಹಗಾರರ ಹುದ್ದೆಗೆ ಕನಿಷ್ಠ 12ನೇ ತರಗತಿ ಪಾಸ್ ಆಗಿರಬೇಕು ಹಾಗೂ ಪದವಿಯನ್ನು ಪಡೆದಿರಬೇಕು. ಚಾಟ್ ಸಪೋರ್ಟರ್ ಕೆಲಸಕ್ಕಾಗಿ ನೀವು ಯಾವುದೇ ವಿಷಯದಲ್ಲಿ ಪದವಿ ಪಡೆದಿದ್ದರು ಕೂಡ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ. ಇಂಗ್ಲಿಷ್ ನಲ್ಲಿ ನಿಮ್ಮ ಸ್ಕಿಲ್ ಚೆನ್ನಾಗಿರಬೇಕು ಹಾಗೂ ಮೈಕ್ರೋಸಾಫ್ಟ್ ಜ್ಞಾನ ಕೂಡ ಹೊಂದಿರಬೇಕು. ಉತ್ತಮ ಟೈಪಿಂಗ್ ಸ್ಕಿಲ್ಸ್ ಇರಬೇಕು ಹಾಗೂ ಇಂಗ್ಲೀಷ್ ಮಾತಾಡೋದಕ್ಕೆ ಹಾಗೂ ಬರೆಯುವುದಕ್ಕೆ ಕೂಡ ಬರಬೇಕು. ಇದಿಷ್ಟು ಅಭ್ಯರ್ಥಿಗೆ ಇರಬೇಕಾದಂತಹ ಕನಿಷ್ಠ ಸ್ಕಿಲ್ಸ್ ಎಂದು ಹೇಳಬಹುದಾಗಿದೆ. (Earn Money from Home)

ಇದನ್ನು ಕೂಡ ಓದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. –> Loan

ಮೊದಲಿಗೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ ನಂತರ ನೇರವಾಗಿ ಇಲ್ಲವೇ ವರ್ಚುಯಲ್ ಆಧಾರದ ಮೇಲೆ ಸಂದರ್ಶನ(virtual interview) ಮಾಡಲಾಗುತ್ತದೆ. ಯಾರನ್ನೆಲ್ಲ ಸಂದರ್ಶನಕ್ಕಾಗಿ ಶಾರ್ಟ್ ಲಿಸ್ಟ್ ಮಾಡಿದ್ದಾರೋ ಅವರಿಗೆ ಇ-ಮೇಲ್ ಅಥವಾ ನೋಂದಾವಣೆ ಮಾಡಿರುವಂತಹ ಮೊಬೈಲ್ ನಂಬರ್ ಮೂಲಕ ಕನ್ಫರ್ಮೇಶನ್ ಅನ್ನು ನೀಡಲಾಗುತ್ತದೆ. ಈ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಯಾವುದೇ ಕೆಲಸದ ಅನುಭವದ ಅಗತ್ಯ ಕೂಡ ಇಲ್ಲ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿತ್ತು ಆಫ್ಲೈನ್ ಮೂಲಕ ಯಾವುದೇ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆ ಇರುವುದಿಲ್ಲ ಹೀಗಾಗಿ ಬನ್ನಿ ಅರ್ಜಿ ಸಲ್ಲಿಕೆ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಅಕ್ಟೋಬರ್ 20 ರ ಒಳಗೆ ಈ ಕೆಲಸಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಈ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಯಾವುದೇ ಶುಲ್ಕ ಇರುವುದಿಲ್ಲ ಹೀಗಾಗಿ ಯಾರಾದರೂ ಒಂದು ವೇಳೆ ನಿಮಗೆ ಈ ಕೆಲಸಕ್ಕಾಗಿ ಶುಲ್ಕವನ್ನು ಕೇಳುತ್ತಿದ್ದರೆ ಜಾಗರೂಕರಾಗಿರಿ. ಹೀಗಾಗಿ ಕೂಡಲೇ ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಹೋಗುವ ಮೂಲಕ ಅಲ್ಲಿ ಈ ಕೆಲಸಕ್ಕಾಗಿ ಅರ್ಜಿಯನ್ನು ಸಲ್ಲಿಸಿ ಹಾಗೂ ಸಮಯದ ನಂತರ ಅರ್ಜಿ ಸಲ್ಲಿಸಿದರೆ ಅದನ್ನು ತಿರಸ್ಕಾರ ಮಾಡುವುದರಿಂದ ತಪ್ಪಿಸಿಕೊಳ್ಳಿ. ಈ ರೀತಿಯ ಉದ್ಯೋಗದ ಅವಶ್ಯಕತೆ ಇರುವವರ ಜೊತೆಗೆ ಈ ಮಾಹಿತಿಯನ್ನು ನೀವು ಹಂಚಿಕೊಳ್ಳಬಹುದಾಗಿದೆ.

Comments are closed.