Reasons to Buy Suzuki EVX Car: ಮಾರುಕಟ್ಟೆಗೆ ಬರುತ್ತಿದೆ ಸುಜುಕಿ ಸಂಸ್ಥೆಯ ಹೊಸ ಎಲೆಕ್ಟ್ರಿಕಲ್ ಕಾರ್. ಒಂದು ಚಾರ್ಜ್ ಗೆ 500 KM.

Below are the top Reasons to Buy Suzuki EVX Car: Know the Price, Specifications and Range here.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಲಾಂಚ್ ಮಾಡುವಂತಹ ಸ್ಪರ್ಧೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇದಕ್ಕೆ ಕಾರಣ ಭಾರತ ದೇಶದ ಆಟೋಮೊಬೈಲ್ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಇನ್ನು ಮಾರುತಿ ಸುಜುಕಿ ಸಂಸ್ಥೆ ಕೂಡ ತನ್ನ ಮುಂಬರುವ ಎಲೆಕ್ಟ್ರಿಕ್ ಕಾರ್ ಆಗಿರುವ Maruti Suzuki e VX ಅನ್ನು ಕೂಡ ಆಟೋ ಎಕ್ಸ್ಪೋ ಶೋ ನಲ್ಲಿ ಮೊದಲ ಬಾರಿಗೆ ಬಹಿರಂಗಗೊಳಿಸಿದೆ ಎನ್ನುವುದಾಗಿ ತಿಳಿದು ಬಂದಿದೆ.

ಇವತ್ತಿನ ಟಾಪ್ ಸುದ್ದಿ- ನಿಮ್ಮ ಊರಿನಲ್ಲಿಯೇ ಕಡಿಮೆ ಹಣ ಹಾಕಿ, ಗ್ಯಾಸ್ ಏಜನ್ಸಿ ತೆರೆದು ಲಕ್ಷ ಲಕ್ಷ ದುಡಿಯುವುದು ಹೇಗೆ ಗೊತ್ತೇ? ಈ ಕುರಿತು ಸಂಪೂರ್ಣ ಮಾಹಿತಿ ನೀಡ್ತೇವೆ ಓದಿ. Business Idea

Below are the top Reasons to Buy Suzuki EVX Car: Know the Price, Specifications and Range here.

ಹೇಗಿದೆ ಗೊತ್ತಾ Maruti Suzuki e VX ಕಾರ್
Maruti Suzuki e VX ಎಲೆಕ್ಟ್ರಿಕ್ ಕಾರ್ ಅನ್ನು ಮಾರುತಿ ಸುಜುಕಿ ಸಂಸ್ಥೆ ಹೊಸದಾಗಿ ಡಿಸೈನ್ ಗೊಳಿಸಿರುವುದು ಕಂಡು ಬರುತ್ತದೆ. ಎಲ್ಇಡಿ ಲ್ಯಾಂಪ್ ಜೊತೆಗೆ ನೀವು ಈ ಕಾರನ್ನು ಸುಂದರವಾಗಿ ಮೂಡಿ ಬಂದಿರುವುದನ್ನು ಕಾಣಬಹುದಾಗಿದೆ. ಕಾರಿನ ಬಂಪರ್ ಅನ್ನು ಕೂಡ ಮಾಡರ್ನ್ ಡಿಸೈನ್ ನಲ್ಲಿ ಮಾಡಲಾಗಿದೆ. ಈ ಕಾರು ಸಿಲ್ವರ್ ಟ್ರೀಟ್ಮೆಂಟ್ ಜೊತೆಗೆ ಫಾಗ್ ಲ್ಯಾಂಪ್ ಅನ್ನು ಕೂಡ ಕಂಡುಕೊಳ್ಳುತ್ತದೆ. ಮಿರರ್ ಅನ್ನು ಸ್ಲಿಮ್ LED ಲೈಟ್ ಜೊತೆಗೆ ಇದು ಪಡೆದುಕೊಳ್ಳುತ್ತದೆ. ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ನೀವು ಈ ಕಾರಿನಲ್ಲಿ ಯಾವುದೇ ಅನುಮಾನವಿಲ್ಲದೆ ಕಾಣಬಹುದಾಗಿದೆ.

Maruti Suzuki e VX ಕಾರಿನ ಒಳವಿನ್ಯಾಸ ಖಂಡಿತವಾಗಿ ನಿಮಗೆ ಇಷ್ಟ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರೀಮಿಮ್ ಸೆಗ್ಮೆಂಟ್ ನಲ್ಲಿ ಕಾಣಿಸಿಕೊಳ್ಳುವಂತಹ ಬಿ ಎಂ ಡಬ್ಲ್ಯೂ ಕಾರುಗಳ ಡಬಲ್ ಸಿಸ್ಟಮ್ ಸೆಟ್ ಅಪ್ ಅನ್ನು ನೀವಿಲ್ಲಿ ಕಾಣಬಹುದಾಗಿದೆ. Panoramic sunroof, ಕಂಫರ್ಟೇಬಲ್ ಆಗಿರುವಂತಹ ಸ್ಪೋರ್ಟ್ಸ್ ಸೀಟ್ ಗಳು, ಟಚ್ ಸೆಸಿಟಿವ್ ಬಟನ್ ಗಳು ಸೇರಿದರೆ ಸಾಕಷ್ಟು ತಂತ್ರಜ್ಞಾನವನ್ನು ಕೂಡ ಅಡ್ವಾನ್ಸ್ ಲೆವೆಲ್ ನಲ್ಲಿ ಈ ಕಾರಿನಲ್ಲಿ ಕಾಣಬಹುದಾಗಿದೆ. ಇದು ಸಿಂಗಲ್ ಮೋಟರ್ ಅಥವಾ ಡ್ಯೂಯಲ್ ಮೋಟರ್ ಸೆಟ್ ಅಪ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

Maruti Suzuki e VX ಬ್ಯಾಟರಿ ಸಾಮರ್ಥ್ಯ
Maruti Suzuki e VX ಕಾರಿನಲ್ಲಿ ನೀವು 60kwh ಸಾಮರ್ಥ್ಯದ ಬ್ಯಾಟರಿ ಪ್ಯಾಕನ್ನು ಕಾಣಬಹುದಾಗಿದೆ. ಇದು ದೊಡ್ಡ ಬ್ಯಾಟರಿ ಪ್ಯಾಕ್ ಆಗಿದ್ದು ಸಿಂಗಲ್ ಚಾರ್ಜ್ ನಲ್ಲಿ ಏನಿಲ್ಲವೆಂದರು ಸುಲಭವಾಗಿ 500 ಕಿಲೋಮೀಟರ್ಗಳ ರೇಂಜ್ ಅನ್ನು ಗ್ರಾಹಕರಿಗೆ ಇದು ನೀಡುತ್ತದೆ. Maruti Suzuki e VX ಕಾರು ಖಂಡಿತವಾಗಿ ಮುಂದೆ ಬರುವಂತಹ ಪ್ರತಿಯೊಂದು ಲಾಂಗ್ವೇಜ್ ಎಲೆಕ್ಟ್ರಿಕ್ ಕಾರುಗಳಿಗೆ ಸ್ಟ್ರಾಂಗ್ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಈ ಕಾರು ಭಾರತದ ಮಾರುಕಟ್ಟೆಗೆ 2025 ರಲ್ಲಿ ಬಿಡುಗಡೆಯಾಗುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಸ್ನೇಹಿತರೆ ಈ ಸುದ್ದಿ ಓದುವಾಗ ನಿಮಗಿದೆ ಇನ್ನೊಂದು ಸಿಹಿ ಸುದ್ದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. Loan

Maruti Suzuki e VX ಎಲೆಕ್ಟ್ರಿಕ್ ಕಾರು ಪ್ರತಿಯೊಂದು ಕಂಫರ್ಟ್ ಸ್ಪೆಶಾಲಿಟಿಗಳನ್ನು ಕೂಡ ನಿಮಗೆ ಇಲ್ಲಿ ನೀಡುತ್ತದೆ ಹಾಗೂ ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿ ಬಳಸಿಕೊಂಡಿರುವಂತಹ ಫೀಚರ್ಸ್ ಗಳನ್ನು ಕೂಡ ಇದು ಹೊಂದಿದೆ. Maruti Suzuki e VX ಅಧಿಕೃತವಾಗಿ ಲಾಂಚ್ ಆಗುವ ದಿನಾಂಕ ಹತ್ತಿರ ಬರುತ್ತಿದ್ದಂತೆ ಖಂಡಿತವಾಗಿ ಇದರ ಬಗ್ಗೆ ಕಂಪನಿ ಹೆಚ್ಚಿನ ಮಾಹಿತಿಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳಲಿದೆ.

Comments are closed.