Loan: ಲೋನ್ ಬಗ್ಗೆ ಗಟ್ಟಿ ನಿರ್ಧಾರ ಮಾಡಿದ RBI- ಇನ್ನು ಗ್ರಾಹಕರಿಗೆ ಲೋನ್ ಸಿಗುವುದು ಮತ್ತಷ್ಟು ಸುಲಭ.

RBI released new set of rules and regulations to Banks about Loan:

Loan: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬ್ಯಾಂಕ್ ಗಳಿಂದ ಪಡೆದುಕೊಂಡು ಹಲವಾರು ಜನರು ಜೀವನ ರೂಪಿಸಿಕೊಳ್ಳುತ್ತಾರೆ. ಬ್ಯಾಂಕುಗಳಿಂದ ಲೋನ್ ಗಳನ್ನು ಪಡೆದುಕೊಳ್ಳುವುದು ಶೇಕಡ 99 ರಷ್ಟು ಜನರ ಜೀವನದಲ್ಲಿ ಬಹು ಮುಖ್ಯವಾದ ಸಂಗತಿಯಾಗಿದೆ. ಯಾಕೆಂದರೆ ಸರಿಯಾದ ಸಮಯದಲ್ಲಿ ಹಣ ಸಿಗದೇ ಇದ್ದಾಗ ನಮಗೆ ಮೊದಲು ನೆನಪು ಬರುವುದೇ ಬ್ಯಾಂಕುಗಳು ಯಾವುದೇ ಉದ್ಯಮಕ್ಕಾಗಿರಲಿ ಅಥವಾ ವೈಯಕ್ತಿಕ ಕೆಲಸಗಳಿಗಾಗಲಿ ಹಣಬೇಕೆಂದಾಗ ಬ್ಯಾಂಕುಗಳಿಗೆ ಅರ್ಜಿ ಸಲ್ಲಿಸಿ ಲೋನ್ ಪಡೆದುಕೊಳ್ಳುವುದು ಇಂದಿನ ಯುಗದಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.

ಎಲ್ಲರಿಗೂ ಮನೆಕಟ್ಟು ಆಸೆ ಇದ್ದೆ ಇರುತ್ತದೆ, ನಿಮಗೂ ಕೂಡ ಮನೆ ಕಟ್ಟುವ ಆಸೆ ಇದ್ದರೇ ಅರ್ಜಿ ಹಾಕಿ- ಇದು ಲಕ್ಷ ಕೊಡುತ್ತಾರೆ, ಒಂದು ಲಕ್ಷ ವಾಪಸ್ಸು ಕಟ್ಟಿ ಸಾಕು. Home Loan

RBI released new set of rules and regulations to Banks about Loan:

ಆದರೆ ಇತ್ತೀಚೆಗೆ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ (Credit Card) ಮೂಲಕ ಜನರಿಗೆ ಹೆಚ್ಚುವರಿ ಹೊರೆ ಹೊರಿಸುತ್ತಿದ್ದು ಲೋನ್ಗಳ ಮೇಲೆ ಆಸಕ್ತಿ ಕಡಿಮೆಯಾಗಿದೆ ಹಾಗೂ ಇದೇ ಸಮಯದಲ್ಲಿ ಲೋನ್ ಗಳನ್ನು ಪಡೆದುಕೊಳ್ಳಲು ಬರುವ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡದೆ ಲೋನ್ (Loan) ಗಳನ್ನು ತಿರಸ್ಕಾರ ಮಾಡುವುದು ಹಾಗೂ ಯಾವುದೇ ಮಾಹಿತಿ ನೀಡದೆ ಲೋನ್ ಪಡೆಯಲು ಏನು ಬೇಕು ಎಂದು ಕೂಡ ಹೇಳಿದೆ ಸುಮ್ಮನೆ ಒಂದು ಅರ್ಜಿ ಕೊಟ್ಟು ನಂತರ ನಿಮ್ಮ ರಿಜೆಕ್ಟ್ ಆಗಿದೆ ಎಂದು ತಿರಸ್ಕರಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲಿಯೂ ಕೇಂದ್ರದ ಯೋಜನೆಗಳ ಬಗ್ಗೆ ಮಾಹಿತಿ ಕೇಳಿದರೆ ಯಾವುದೇ ಬ್ಯಾಂಕುಗಳಲ್ಲಿ ಸರಿಯಾದ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬುವುದು ಗ್ರಾಹಕರ ಅಭಿಪ್ರಾಯ.

ಇಂತಹ ಸಮಯದಲ್ಲಿ ಬ್ಯಾಂಕ್ (Bank) ಗಳಿಗಾಗಿ ಹೊಸ ನಿಯಮಗಳನ್ನು ಆರ್‌ಬಿಐ (RBI) ಬ್ಯಾಂಕ್ ಘೋಷಣೆ ಮಾಡಿದ್ದು ದೇಶದ ಪ್ರತಿಯೊಂದು ಬ್ಯಾಂಕುಗಳು ಕೂಡ ಈ ನಿಯಮಗಳನ್ನು ಪಾಲಿಸಲೇಬೇಕಾಗಿದೆ ಹಾಗೂ ಮತ್ತಷ್ಟು ನಿಯಮಗಳನ್ನು ಜಾರಿ ತಂದಿದ್ದು ಆ ನಿಯಮಗಳು ಕೂಡ ಮುಂದಿನ ವರ್ಷದಿಂದ ಜಾರಿಗೆ ಬರಲಿವೆ. ಈ ಮೂಲಕ ಪ್ರತಿಯೊಬ್ಬರಿಗೂ ಕೂಡ ಲೋನ್ ಪಡೆದುಕೊಳ್ಳುವುದು ಬಹಳ ಸುಲಭವಾಗಿ
ಮುಗಿಸಬಹುದಾದ ಕೆಲಸವಾಗಬೇಕು ಎಂಬುವುದು ಆರ್‌ಬಿಐನ ಮೂಲ ಉದ್ದೇಶವಾಗಿದೆ.

ಸ್ನೇಹಿತರೆ ಇನ್ನು ಆ ನಿಯಮಗಳು ಯಾವುದು ಎಂಬುದನ್ನು ನೋಡುವುದಾದರೆ ಮೊದಲನೆಯದಾಗಿ ಯಾವುದೇ ಗ್ರಾಹಕರು ಲೋನ್ ಗೆ ಅರ್ಜಿ ಸಲ್ಲಿಸಿ ದಾಗ ಮೊದಲು ಚೆಕ್ ಮಾಡುವ ಸಿಬಿಲ್ ಸ್ಕೋರ್ (Cibil Score), ಕುರಿತು ಬ್ಯಾಂಕುಗಳು ಗ್ರಾಹಕರಿಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಹಾಗೂ ಆ ಗ್ರಾಹಕರ ಸಿವಿಲ್ ಸ್ಕೋರ್ ಎಷ್ಟಿದೆ ಎಂಬುದು ಗ್ರಾಹಕರಿಗೆ ಮೊಬೈಲ್ ಗೆ ಮೆಸೇಜ್ ಹೋಗಬೇಕು. ಇದರಿಂದ ಸುಖ ಸುಮ್ಮನೆ ಸಿವಿಲ್ ಸ್ಕೋರ್ ಸರಿ ಇಲ್ಲ ಎಂದು ಲೋನ್ ಗಳನ್ನು ತಿರಸ್ಕಾರ ಮಾಡಲು ಬ್ಯಾಂಕುಗಳಿಗೆ ಸಾಧ್ಯವಾಗುವುದಿಲ್ಲ.

ಇನ್ನು ಯಾವುದೇ ಲೋನ್ (Loan) ಅಥವಾ ಕ್ರೆಡಿಟ್ ಕಾರ್ಡ್ ರಿಜೆಕ್ಟ್ ಆದರೆ ಬ್ಯಾಂಕುಗಳು ಸರ್ವ ಮಾಹಿತಿಯನ್ನು ಗ್ರಾಹಕರ ಮುಂದೆ ಇಟ್ಟು ಇದೇ ಕಾರಣಕ್ಕಾಗಿ ನಿಮಗೆ ಲೋನ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಂಪೂರ್ಣವಾಗಿ ವಿವರಣೆ ನೀಡಬೇಕು. ಆ ಮಾಹಿತಿ ತಪ್ಪಾಗಿದ್ದಲ್ಲಿ ಬ್ಯಾಂಕುಗಳ ಮೇಲೆ ಕಾನೂನು ಕ್ರಮ ಕೂಡ ಕೈಗೊಳ್ಳಬಹುದು. ಇನ್ನು ಮೂರನೆಯದಾಗಿ ಲೋನ್ ಪಡೆದುಕೊಳ್ಳದೇ ಇದ್ದರೂ ಕೂಡ ಪ್ರತಿ ವರ್ಷ ಗ್ರಾಹಕರಿಗೆ ಕ್ರೆಡಿಟ್ ಸ್ಕೋರ್ ಅನ್ನು ಉಚಿತವಾಗಿ ಒದಗಿಸಬೇಕು ಹಾಗೂ ಯಾವ ಕಾರಣಕ್ಕಾಗಿ ಹೆಚ್ಚಾಗಿದೆ. ಯಾವ ಕಾರಣಕ್ಕಾಗಿ ಕಡಿಮೆಯಾಗಿದೆ ಎಂಬುದನ್ನು ಸಂಪೂರ್ಣವಾಗಿ ವಿವರಣೆ ನೀಡಬೇಕು.

ಇನ್ನು ಕೊನೆಗೆದಾಗಿ ಬ್ಯಾಂಕುಗಳು ಲೋನ್ಗಳಿಗಾಗಿ ತಿಂಗಳುಗಳ ಕಾಲ ಅಲೆಸಿಕೊಳ್ಳುವಂತೆ ಇಲ್ಲ ಬದಲಾಗಿ ಆದಷ್ಟು ಬೇಗ ಗ್ರಾಹಕರಿಗೆ ಲೋನುಗಳನ್ನು ನೀಡಬೇಕು ಒಂದು ವೇಳೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಗ್ರಾಹಕನಿಗೆ ಅನಿಸಿದರೆ ಆತ ಕೆಲವೇ ಕೆಲವು ನಿಮಿಷಗಳಲ್ಲಿ ಬ್ಯಾಂಕಿನ ವಿರುದ್ಧ ದೂರು ನೀಡಬಹುದು ಹಾಗೂ ಈ ದೂರನ್ನು ಬ್ಯಾಂಕುಗಳು 30 ದಿನದ ಒಳಗಡೆ ಪರಿಹರಿಸಬೇಕು ಇಲ್ಲವಾದಲ್ಲಿ ಪ್ರತಿದಿನ 100 ರೂಪಾಯಿಯಂತೆ ಬ್ಯಾಂಕುಗಳಿಗೆ ದಂಡ ವಿಧಿಸಿ ಹಾಗೂ ಗ್ರಾಹಕರಿಗೆ ನೀಡಲಾಗುತ್ತದೆ

Comments are closed.